ಇವೇ ನೋಡಿ ಕೇವಲ ₹7000 ರೂಗಳಿಗೆ ಲಭ್ಯವಿರುವ 5 ಅತ್ಯುತ್ತಮ 4G ಸ್ಮಾರ್ಟ್‌ಫೋನ್‌ಗಳು – 2023

Updated on 19-Jan-2023
HIGHLIGHTS

ಸಾಮಾನ್ಯವಾಗಿ ಈ ಬಜೆಟ್‌ನಲ್ಲಿನ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿವೆ

ಸುಮಾರು 7,000 ಕ್ಕಿಂತ ಕಡಿಮೆ ಬಜೆಟ್‌ನಲ್ಲಿಯೂ ಬಳಕೆದಾರರಿಗೆ ಇಂದಿನ ಮಾರುಕಟ್ಟೆಯಲ್ಲಿ ಸಾಕಷ್ಟು ಉತ್ತಮ ಆಯ್ಕೆಗಳಿವೆ.

₹7000 ರೂಗಳೊಳಗಿನ ಸ್ಮಾರ್ಟ್‌ಫೋನ್‌ಗಳನ್ನು Realme, Tecno, Samsung, Micromax, Lava ಮತ್ತು ಹೆಚ್ಚಿನ ಬ್ರಾಂಡ್‌ಗಳು ಹೊಂದಿವೆ.

Phones Under ₹7000: ಅಮೆಜಾನ್ ಗ್ರೇಟ್ ರಿಪ್ಲಬ್ಲಿಕ್ ಡೇ ಸೇಲ್ (Amazon Republic Day Sale 2023) ನಾಳೆ ಕೊನೆಯಾಗಲಿದೆ. ಸಾಮಾನ್ಯವಾಗಿ ಈ ಬಜೆಟ್‌ನಲ್ಲಿನ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿವೆ. ಸುಮಾರು 7,000 ಕ್ಕಿಂತ ಕಡಿಮೆ ಬಜೆಟ್‌ನಲ್ಲಿಯೂ ಬಳಕೆದಾರರಿಗೆ ಇಂದಿನ ಮಾರುಕಟ್ಟೆಯಲ್ಲಿ ಸಾಕಷ್ಟು ಉತ್ತಮ ಆಯ್ಕೆಗಳಿವೆ. ಏಕೆಂದರೆ ₹7000 ರೂಗಳೊಳಗಿನ ಸ್ಮಾರ್ಟ್‌ಫೋನ್‌ಗಳನ್ನು Realme, Tecno, Samsung, Micromax, Lava ಮತ್ತು ಹೆಚ್ಚಿನ ಬ್ರಾಂಡ್‌ಗಳು ಹೊಂದಿವೆ. ಗಮನಿಸಿ ಈ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಗೇಮಿಂಗ್‌ನಂತಹ ಉನ್ನತ-ಕಾರ್ಯಕ್ಷಮತೆಯ ಕಾರ್ಯಗಳನ್ನು ಬಳಸಲಾಗದು ಆದರೆ ದಿನನಿತ್ಯದ ಚಟುವಟಿಕೆಗಳಾದ ಮೆಸೇಜ್, ಕರೆ, ಸೋಶಿಯಲ್ ಮೀಡಿಯಾ ಮತ್ತಷ್ಟನ್ನು ಬಳಸಲು ಉತ್ತಮವಾಗಿವೆ. ಆದ್ದರಿಂದ ಭಾರತದಲ್ಲಿ 7000 ರ ಒಳಗಿನ ಕೆಲವು ಅತ್ಯುತ್ತಮ 4G ಸ್ಮಾರ್ಟ್‌ಫೋನ್‌ಗಳೊಂದಿಗೆ ನಾವು ನಿಮಗಾಗಿ ಪಟ್ಟಿಯನ್ನು ಸಂಗ್ರಹಿಸಿದ್ದೇವೆ.

Realme C2

ಈ ಬಜೆಟ್ ಫೋನ್ 6.1 ಇಂಚಿನ IPS LCD ಡಿಸ್ಪ್ಲೇಯನ್ನು ಹೊಂದಿದೆ. ಇದು HD+ ಡಿಸ್ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಮೇಲ್ಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v3 ಒಳಗೊಂಡಿದೆ. ಫೋನ್ 4000mAh Li-ion ಬ್ಯಾಟರಿಯನ್ನು ಹೊಂದಿದೆ. Realme C2 ಫೋನ್ 16GB ಸ್ಟೋರೇಜ್ ಜೊತೆಗೆ ಬರುತ್ತದೆ. ಇದನ್ನು ಮೆಮೊರಿ ಕಾರ್ಡ್ ಬಳಸಿ 256GB ವರೆಗೆ ವಿಸ್ತರಿಸಬಹುದು. MediaTek Helio P22 ಚಿಪ್‌ಸೆಟ್‌ನಲ್ಲಿ 2GHz ಕಾರ್ಟೆಕ್ಸ್ A53 ಕ್ವಾಡ್-ಕೋರ್ ಪ್ರೊಸೆಸರ್ ಅನ್ನು ಇರಿಸಲಾಗಿದೆ. 13MP ಮತ್ತು 2MP ಲೆನ್ಸ್‌ಗಳನ್ನು ಹೊಂದಿರುವ ಡ್ಯುಯಲ್ ಪ್ರಾಥಮಿಕ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಮುಂಭಾಗದಲ್ಲಿ 5MP ಲೆನ್ಸ್ ಇದೆ ಮತ್ತು ಹೆಚ್ಚಿನ ರೆಸಲ್ಯೂಶನ್ ವೀಡಿಯೊ ಕರೆಗಳಿಗೆ ನೀಡಲಾಗಿದೆ. ಅಮೆಜಾನ್ ಸೇಲ್‌ನಲ್ಲಿ ಕೇವಲ ₹6,990 ರೂಗಳಿಗೆ BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಬವುದು.

ಇದನ್ನೂ ಓದಿ: ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಮಾರಾಟದಲ್ಲಿ ಅತ್ಯುತ್ತಮ ಸ್ಮಾರ್ಟ್​ಟಿವಿಗಳ ಸೂಪರ್ ಡೀಲ್‌ಗಳು ಇಲ್ಲಿವೆ

Micromax in 2C

ಮೈಕ್ರೋಮ್ಯಾಕ್ಸ್ ಫೋನ್ 6.52 ಇಂಚಿನ IPS LCD ಡಿಸ್ಪ್ಲೇಯನ್ನು ಹೊಂದಿದೆ. ಇದು HD+ ಡಿಸ್ಪ್ಲೇಯನ್ನು ಹೊಂದಿದೆ. ಇದು ಬೆಝೆಲ್ ಲೆಸ್ ಡಿಸ್‌ಪ್ಲೇಯಲ್ಲಿ ಪಂಚ್ ಹೋಲ್ ಕ್ಯಾಮೆರಾವನ್ನು ಹೊಂದಿದೆ. ಫೋನ್ 5000mAh Li-ion ಬ್ಯಾಟರಿಯನ್ನು ಹೊಂದಿದೆ. Micromax in 2C ಫೋನ್ 64GB ಸ್ಟೋರೇಜ್ ಜೊತೆಗೆ ಬರುತ್ತದೆ. ಇದನ್ನು ಮೆಮೊರಿ ಕಾರ್ಡ್ ಬಳಸಿ 256GB ವರೆಗೆ ವಿಸ್ತರಿಸಬಹುದು. MediaTek Helio P22 ಚಿಪ್‌ಸೆಟ್‌ನಲ್ಲಿ 2GHz ಕಾರ್ಟೆಕ್ಸ್ A55 ಕ್ವಾಡ್-ಕೋರ್ ಪ್ರೊಸೆಸರ್ ಅನ್ನು ಇರಿಸಲಾಗಿದೆ. 13MP ಮತ್ತು 2MP ಲೆನ್ಸ್‌ಗಳನ್ನು ಹೊಂದಿರುವ ಡ್ಯುಯಲ್ ಪ್ರಾಥಮಿಕ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಮುಂಭಾಗದಲ್ಲಿ 5MP ಲೆನ್ಸ್ ಇದೆ ಮತ್ತು ಹೆಚ್ಚಿನ ರೆಸಲ್ಯೂಶನ್ ವೀಡಿಯೊ ಕರೆಗಳಿಗೆ ನೀಡಲಾಗಿದೆ. ಅಮೆಜಾನ್ ಸೇಲ್‌ನಲ್ಲಿ ಕೇವಲ ₹6,999 ರೂಗಳಿಗೆ BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಬವುದು.

Lava X3 2022

ಈ ಲಾವಾ ಸ್ಮಾರ್ಟ್ಫೋನ್ 6.5 ಇಂಚಿನ IPS LCD ಹೊಂದಿದೆ. ಡಿಸ್‌ಪ್ಲೇಯು 81.76 % ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಒಳಗೊಂಡಿದೆ. ಸ್ಮಾರ್ಟ್‌ಫೋನ್‌ನ ಹಿಂಭಾಗವು 8MP ಕ್ಯಾಮೆರಾದೊಂದಿಗೆ ಹೊಂದಿದೆ. ಈ ಫೋನ್ 3GB RAM ಮತ್ತು MediaTek Helio A22 ಚಿಪ್‌ಸೆಟ್‌ನೊಂದಿಗೆ ಕಾನ್ಫಿಗರ್ ಮಾಡಲಾಗಿದೆ. ಸ್ಮಾರ್ಟ್‌ಫೋನ್ PowerVR GE8300 ಜಿಪಿಯುನೊಂದಿಗೆ ಬರುತ್ತದೆ. ಸ್ಮಾರ್ಟ್‌ಫೋನ್ ಒಳಗೆ ಬಳಕೆದಾರರು 2GHz ವೇಗದಲ್ಲಿ ಕಾರ್ಯನಿರ್ವಹಿಸುವ ಆಕ್ಟಾ-ಕೋರ್ ಕಾರ್ಟೆಕ್ಸ್ A53 ಪ್ರೊಸೆಸರ್ ಅನ್ನು ಸಹ ಪಡೆಯುತ್ತಾರೆ. 4000mAh ಬ್ಯಾಟರಿಯನ್ನು ಹೊಂದಿದೆ. ಅಮೆಜಾನ್ ಸೇಲ್‌ನಲ್ಲಿ ಕೇವಲ ₹6,999 ರೂಗಳಿಗೆ BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಬವುದು. 

Tecno Spark Go 2022

ಟೆಕ್ನೋ ಕಂಪನಿಯ ಈ ಫೋನ್ 6.52 ಇಂಚಿನ IPS LCD ಅನ್ನು ಹೊಂದಿದೆ. ಬೆಜೆಲ್-ಲೆಸ್ ಡಿಸ್ಪ್ಲೇಯು ವಾಟರ್‌ಡ್ರಾಪ್ ನಾಚ್‌ನೊಂದಿಗೆ ಬರುತ್ತದೆ. ಇದರ 13MP f/1.8 ಮುಖ್ಯ ಶೂಟರ್‌ನಿಂದ ಸಂಯೋಜಿಸಲ್ಪಟ್ಟಿದೆ. ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ ಮುಂಭಾಗದಲ್ಲಿ 8MP ಪ್ರೈಮರಿ ಕ್ಯಾಮೆರಾ ಸಹ ಲಭ್ಯವಿದೆ. ಆಕ್ಟಾ-ಕೋರ್ ಪ್ರೊಸೆಸರ್ ಅನ್ನು 1.8GHz ನ ಅತ್ಯಧಿಕ ವೇಗದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 2GB RAM ನೊಂದಿಗೆ ಬಹುಕಾರ್ಯಕವನ್ನು ಸಹ ಖಾತ್ರಿಗೊಳಿಸುತ್ತದೆ. Tecno Spark Go 2022 ಅನ್ನು 5000mAh Li-po ಮಾದರಿಯ ಸೆಲ್‌ನೊಂದಿಗೆ ಲೋಡ್ ಮಾಡಲಾಗಿದೆ. ಅಮೆಜಾನ್ ಸೇಲ್‌ನಲ್ಲಿ ಕೇವಲ ₹6,999 ರೂಗಳಿಗೆ BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಬವುದು.

ಇದನ್ನೂ ಓದಿ: ಅಮೆಜಾನ್ ರಿಪಬ್ಲಿಕ್ ಡೇ ಸೇಲ್ ಇವೇ ನೋಡಿ 30,000 ರೂಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು

Samsung Galaxy A03 Core

ಈ ಫೋನ್ 6.5 ಇಂಚಿನ PLS TFT LCD ಡಿಸ್ಪ್ಲೇಯನ್ನು ಹೊಂದಿದೆ. ಇದ್ರಲ್ಲಿ ಒಂದೇ 8MP f/2.0 ಪ್ರೈಮರಿ ಕ್ಯಾಮೆರಾವನ್ನು LED ಫ್ಲ್ಯಾಶ್ ಮತ್ತು ಆಟೋಫೋಕಸ್‌ನೊಂದಿಗೆ ಹಿಂಭಾಗದಲ್ಲಿ ಇರಿಸಿದೆ. ಮುಂಭಾಗದಲ್ಲಿ 5MP f/2.2 ಸೆಲ್ಫಿ ಕ್ಯಾಮೆರಾವನ್ನು ಪಡೆಯುತ್ತದೆ. Samsung Galaxy A03 Core ಫೋನ್ ಯುನಿಸೊಕ್ SC9863A ಚಿಪ್‌ಸೆಟ್ ಮತ್ತು PowerVR GE8322 GPU ಅನ್ನು ಪ್ಯಾಕ್ ಮಾಡುತ್ತದೆ. ಇದು ಅದ್ಭುತ ಬಹುಕಾರ್ಯಕ ಅನುಭವವನ್ನು ನೀಡುತ್ತದೆ. ಬ್ರ್ಯಾಂಡ್ 2GB RAM ಮತ್ತು ಆಕ್ಟಾ-ಕೋರ್ ಕಾರ್ಟೆಕ್ಸ್ A55 ಪ್ರೊಸೆಸರ್ ಅನ್ನು 1.6GHz ನ ಅತ್ಯಧಿಕ ವೇಗದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಸಹ ಒದಗಿಸಿದೆ. ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ನಲ್ಲಿ ಬೃಹತ್ 5000mAh Li-ion ಬ್ಯಾಟರಿಯನ್ನು ಇರಿಸಿದೆ. ಅಮೆಜಾನ್ ಸೇಲ್‌ನಲ್ಲಿ ಕೇವಲ ₹6,990 ರೂಗಳಿಗೆ BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಬವುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :