48MP Sony AI ಕ್ಯಾಮೆರಾ ಲೇಟೆಸ್ಟ್ 5G Smartphone ಸೇಲ್‌ನಲ್ಲಿ ಬರೀ 8499 ರೂಗಳಿಗೆ ಮಾರಾಟ!

48MP Sony AI ಕ್ಯಾಮೆರಾ ಲೇಟೆಸ್ಟ್ 5G Smartphone ಸೇಲ್‌ನಲ್ಲಿ ಬರೀ 8499 ರೂಗಳಿಗೆ ಮಾರಾಟ!
HIGHLIGHTS

ಅಮೆಜಾನ್ TECNO POP 9 5G ಸ್ಮಾರ್ಟ್ಫೋನ್ ಅನ್ನು 48MP Sony AI ಕ್ಯಾಮೆರಾದೊಂದಿಗೆ ಲಭ್ಯವಿದೆ

TECNO POP 9 5G ಅಮೆಜಾನ್ ಸೇಲ್‌ನಲ್ಲಿ ಬರೀ 8499 ರೂಗಳಿಗೆ ಮಾರಾಟ ಮಾಡುತ್ತಿದೆ.

ಭಾರತದಲ್ಲಿ ನಡೆಯುತ್ತಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ (Amazon Great Indian Festival Sale 2024) ಟೆಕ್ನೋ (TECNO) ಸ್ಮಾರ್ಟ್ಫೋನ್ ಬ್ರಾಂಡ್ ತನ್ನ TECNO POP 9 5G ಸ್ಮಾರ್ಟ್ಫೋನ್ 48MP Sony AI ಕ್ಯಾಮೆರಾ, 64GB ಸ್ಟೋರೇಜ್ ಜೊತೆಗೆ 5000mAh ಬ್ಯಾಟರಿ ಮತ್ತು Dolby Atmos ರೀತಿಯ ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಬಿಡುಗಡೆಯಾದ ಈ ಲೇಟೆಸ್ಟ್ ಲೇಟೆಸ್ಟ್ 5G Smartphone ಅಮೆಜಾನ್ ಸೇಲ್‌ನಲ್ಲಿ SBI ಡೆಬಿಟ್ ಅಥವಾ ಕ್ರೇಡಿಟ್ ಕಾರ್ಡ್ ಬಳಸಿಕೊಂಡು ಖರೀದಿಸಿದ್ರೆ ನಿಮಗೆ 1000 ರೂಗಳ ತ್ವರಿತ ಡಿಸ್ಕೌಂಟ್ ನೀಡುವುದರೊಂದಿಗೆ ಕೇವಲ 8499 ರೂಗಳಿಗೆ ಮಾರಾಟ ಮಾಡುತ್ತಿದೆ.

Also Read: BSNL ಸಹ ತಮ್ಮ ಬಳಕೆದಾರರಿಗೆ ಬರುವ ವಂಚಕರ ಕರೆ ಮತ್ತು SMS ಬಗ್ಗೆ ದೂರು ನೀಡಲು ಹೊಸ ಫೀಚರ್ ಪರಿಚಯಿಸಿದೆ!

TECNO POP 9 5G ಸೇಲ್‌ನಲ್ಲಿ ಬರೀ 8499 ರೂಗಳಿಗೆ ಮಾರಾಟ!

ಈಗಾಗಲೇ ಮೇಲೆ ತಿಳಿಸಿರುವಂತೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ TECNO POP 9 5G ಸ್ಮಾರ್ಟ್ಫೋನ್ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಅಂದ್ರೆ ಈ ಸ್ಮಾರ್ಟ್ಫೋನ್ ಕೇವಲ ಎರಡು ಸ್ಟೋರೇಜ್ ರೂಪಾಂತರ ಅಂದ್ರೆ 4GB RAM ಮತ್ತು 64GB ಸ್ಟೋರೇಜ್ ರೂಪಾಂತರವನ್ನು 9499 ರೂಗಳಿಗೆ ಪಟ್ಟಿ ಮಾಡಿದರೆ ಇದರ ಮತ್ತೊಂದು 4GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು 9999 ರೂಗಳಿಗೆ ಪಟ್ಟಿ ಮಾಡಿದೆ.

TECNO POP 9 5G Smartphone

ಆದರೆ ಅಮೆಜಾನ್ ಮಾರಾಟದ ಅಡಿಯಲ್ಲಿ ಬಳಕೆದಾರರು ತಮ್ಮ SBI ಡೆಬಿಟ್ ಅಥವಾ ಕ್ರೇಡಿಟ್ ಕಾರ್ಡ್ ಬಳಸಿಕೊಂಡು ಖರೀದಿಸಿದ್ರೆ ನಿಮಗೆ 1000 ರೂಗಳ ತ್ವರಿತ ಡಿಸ್ಕೌಂಟ್ ನೀಡುವುದರೊಂದಿಗೆ ಆರಂಭಿಕ ಕೇವಲ 8499 ರೂಗಳಿಗೆ ಖರೀದಿಸುವ ಅವಕಾಶವನ್ನು ಕಂಪನಿ ನೀಡುತ್ತಿದೆ.

TECNO POP 9 5G ಫೀಚರ್ ಮತ್ತು ವಿಶೇಷಣಗಳೇನು?

Tecno Pop 9 5G ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ) ಅನ್ನು ಬೆಂಬಲದೊಂದಿಗೆ 6.6 ಇಂಚಿನ ಡಿಸ್ಪ್ಲೇ 120Hz ರಿಫ್ರೆಶ್ ರೇಟ್ LCD ಪರದೆಯನ್ನು ಹೊಂದಿದೆ. ಆದರೂ ನಿಖರವಾದ ಪ್ರದರ್ಶನ ಗಾತ್ರವನ್ನು ಬಹಿರಂಗಪಡಿಸಲಾಗಿಲ್ಲ. ಸ್ಮಾರ್ಟ್ಫೋನ್ ಮಧ್ಯಭಾಗದಲ್ಲಿ MediaTek Dimensity 6300 ಪ್ರೊಸೆಸರ್ನೊಂದಿಗೆ ಬರುತ್ತದೆ. ಅಲ್ಲದೆ ಇದರ ಕ್ಯಾಮೆರಾದ ಬಗ್ಗೆ ಮಾತನಾಡುವುದಾದರೆ 48MP ಮೆಗಾಪಿಕ್ಸೆಲ್ Sony AI IMX582 ಸೆನ್ಸರ್ ಅನ್ನು ಹೊಂದಿದ್ದು LED ಫ್ಲ್ಯಾಶ್ ಇರುತ್ತದೆ. ಇದರ ಮುಂಭಾಗದಲ್ಲಿ ಸೆಲ್ಫಿಗಳಿಗಾಗಿ 8MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ.

TECNO POP 9 5G Smartphone

Dolby Atmos ಬೆಂಬಲದೊಂದಿಗೆ ಡ್ಯುಯಲ್ ಸ್ಪೀಕರ್‌ಗಳಿಂದ ಆಡಿಯೊ ಗುಣಮಟ್ಟವನ್ನು ಹೆಚ್ಚಿಸಲಾಗಿದೆ. ಅಲ್ಲದೆ ಹುಡ್ ಅಡಿಯಲ್ಲಿ Tecno Pop 9 5G ದೃಢವಾದ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಅದು 18W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸ್ಮಾರ್ಟ್‌ಫೋನ್ ಅತಿಗೆಂಪು (IR) ಟ್ರಾನ್ಸ್‌ಮಿಟರ್ ಅನ್ನು ಸಹ ಹೊಂದಿದೆ. ಧೂಳು ಮತ್ತು ಸ್ಪ್ಲಾಶ್‌ಗಳ ವಿರುದ್ಧ ರಕ್ಷಣೆಗಾಗಿ IP54 ರೇಟಿಂಗ್ ಅನ್ನು ಹೊಂದಿದೆ ಮತ್ತು NFC ಬೆಂಬಲವನ್ನು ಒಳಗೊಂಡಿರುವ ಈ ಬೆಲೆ ವಿಭಾಗದಲ್ಲಿ ಮೊದಲ 5G ಸ್ಮಾರ್ಟ್‌ಫೋನ್ ಆಗಿ ಸ್ಥಾನ ಪಡೆದಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo