6000mAh ಬ್ಯಾಟರಿ ಮತ್ತು 48MP ಕ್ಯಾಮೆರಾದ Samsung Galaxy M12 ಬೆಲೆ ರೂ 9999, ಆಫರ್ ಮತ್ತು ಫೀಚರ್ ತಿಳಿಯಿರಿ
Samsung Galaxy M12 ಫೋನ್ 4GB + 64GB ಬೆಲೆ 9,999 ರೂಗಳಲ್ಲಿ ಖರೀದಿಸಬವುದಾಗಿದೆ.
48MP ಕ್ವಾಡ್-ಕ್ಯಾಮೆರಾ ವಿನ್ಯಾಸವನ್ನು ಅಳವಡಿಸಲಾಗಿದೆ.
Samsung Galaxy M12 ಧೀರ್ಘಕಾಲದ 6000mAh ಬದಲಿಸಲಾಗದ ಬ್ಯಾಟರಿಯನ್ನು ನೀಡಿದೆ.
ಸ್ಯಾಮ್‌ಸಂಗ್ ಇಂದು 6000mAh ಬ್ಯಾಟರಿ ಮತ್ತು 48MP ಪ್ರೈಮರಿ ಕ್ಯಾಮೆರ 4GB ಮತ್ತು 6GB RAM ಫೋನ್ ಅಮೆಜಾನ್‌ನಲ್ಲಿ ಪ್ರೈಮ್ ಸದಸ್ಯರಿಗೆ ಶುರುವಾಗಿದೆ. ಈ ಸೇಲ್ ಮಾಹಿತಿಯ ಪ್ರಕಾರ ಬ್ಯಾಂಕ್ ಆಫರ್ ಮೇರೆಗೆ ಈ ಫೋನನ್ನು ಕೇವಲ 9,999 ರೂಗಳಲ್ಲಿ ಖರೀದಿಸಬವುದುದಾಗಿದೆ. ಅಲ್ಲದೆ ಸ್ಯಾಮ್‌ಸಂಗ್‌ನ ಇತ್ತೀಚಿನ ಬಜೆಟ್ ಸ್ಮಾರ್ಟ್‌ಫೋನ್ Samsung Galaxy M12 ಮೊದಲ ಬಾರಿಗೆ ಇಂದಿನಿಂದ ಮಾರಾಟಕ್ಕೆ ಲಭ್ಯವಾಗಲಿದೆ. ಇದನ್ನು ಅಮೆಜಾನ್‌ನಿಂದ ಅಮೆಜಾನ್ ಪ್ರೈಮ್ ಸದಸ್ಯರು ಮಾತ್ರ ಇಂದು ಮಧ್ಯಾಹ್ನ 12 ಗಂಟೆಗೆ ಖರೀದಿಸಬಹುದು. ಆದರೆ ನಾಳೆಯಿಂದ ಎಲ್ಲಾ ಬಳಕೆದಾರರಿಗೆ ಈ Samsung Galaxy M12 ಮಾರಾಟದಲ್ಲಿ ಲಭ್ಯವಾಗಲಿದೆ. ಇದರ ಬೆಲೆ, ಆಫರ್ ಮತ್ತು ಮಾರಾಟದ ವಿವರ ಮತ್ತು ವೈಶಿಷ್ಟ್ಯಗಳ ಬಗ್ಗೆ ನೋಡೋಣ.
Samsung Galaxy M12 ಬೆಲೆ ಮತ್ತು ಲಭ್ಯತೆ
ಸ್ಯಾಮ್‌ಸಂಗ್ ತನ್ನ ಹೊಸ Samsung Galaxy M12 ಅನ್ನು ಕಳೆದ ವಾರ ಭಾರತದಲ್ಲಿ ಬಿಡುಗಡೆ ಮಾಡಿತು. ಭಾರತದಲ್ಲಿ Samsung Galaxy M12 ಫೋನ್ 4GB + 64GB ರೂಪಾಂತರಗಳ ಬೆಲೆ 10,999 ರೂಗಳಾಗಿದ್ದು ಮತ್ತು 6GB + 128GBG ರೂಪಾಂತರಗಳ ಬೆಲೆ 13,499 ರೂಗಳಾಗಿವೆ. ಆದರೆ ಕಂಪನಿ ಗ್ರಾಹಕರನ್ನು ಆಕರ್ಷಿಸಲು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಮತ್ತು ಇಎಂಐ ಆಫರ್ಗಳನ್ನು ನೀಡುತ್ತಿದೆ. ಈ ಮೂಲಕ Samsung Galaxy M12 ಆರಂಭಿಕ ಮಾದರಿಯನ್ನು ಇದರ ಪರಿಚಯಾತ್ಮಕ ಪ್ರಸ್ತಾಪದಡಿಯಲ್ಲಿ Samsung Galaxy M12 ಕೇವಲ 9,999 ರೂಗಳಲ್ಲಿ ಖರೀದಿಸಬವುದಾಗಿದೆ. ಇದನ್ನು ಅಮೆಜಾನ್‌ನಿಂದ ಅಮೆಜಾನ್ ಪ್ರೈಮ್ ಸದಸ್ಯರು ಇಂದು ಮಧ್ಯಾಹ್ನ 12 ಗಂಟೆಗೆ ಖರೀದಿಸಬಹುದು. ನಾಳೆಯಿಂದ ಎಲ್ಲಾ ಬಳಕೆದಾರರಿಗೆ ಮಾರಾಟದಲ್ಲಿ ಲಭ್ಯವಾಗಲಿದೆ.
.
Samsung Galaxy M12 ವಿಶೇಷಣಗಳು
ಈ ಸ್ಮಾರ್ಟ್ಫೋನ್ 6.5 ಇಂಚಿನ IPS LCD ಇನ್ಫಿನಿಟಿ-ವಿ ಡಿಸ್ಪ್ಲೇ ಹೊಂದಿದೆ. ಇದು 720 x 1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದ್ದು ಸ್ಮಾರ್ಟ್ಫೋನ್ 20: 9 ಅಸ್ಪೆಟ್ ರೇಷುವನ್ನು ಹೊಂದಿದೆ. ಇದು ಕಡಿಮೆ ಇಂಚಿನ ಪಂಚ್ ಹೋಲ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಕ್ವಾಡ್-ಕ್ಯಾಮೆರಾ ವಿನ್ಯಾಸವನ್ನು ಅಳವಡಿಸಲಾಗಿದೆ. 48MP ವೈಡ್ ಆಂಗಲ್ ಪ್ರೈಮರಿ ಲೆನ್ಸ್ 5MP ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ ಜೊತೆಗೆ 2MP ಮ್ಯಾಕ್ರೋ ಶೂಟರ್ ಮತ್ತು ಮತ್ತೊಂದು 2MP ಡೆಪ್ತ್ ಕ್ಯಾಮೆರಾ ಇದೆ. ಮುಂಭಾಗದಲ್ಲಿ, ಸಾಧನವು 8 ಎಂಪಿ ಪ್ರೈಮರಿ ಲೆನ್ಸ್ ಹೊಂದಿದೆ.
Samsung Galaxy M12 ಸ್ಮಾರ್ಟ್ಫೋನ್ 4GB ಮತ್ತು 6GB ಮೂಲ LPDDR4x RAM ಒಳಗೊಂಡಿದ್ದು Exynos 850 ಚಿಪ್‌ಸೆಟ್ ಜೊತೆಗೆ ಆಕ್ಟಾ ಕೋರ್ 2GHz ಕಾರ್ಟೆಕ್ಸ್ A55 ಪ್ರೊಸೆಸರ್ ಜೊತೆಗೆ ಒಟ್ಟಾರೆ ಕಾರ್ಯಕ್ಷಮತೆಯನ್ನು ನೋಡಿಕೊಳ್ಳುತ್ತದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 11 ಆಧಾರಿತ OneUI 3.1 ನಲ್ಲಿ ಕಾರ್ಯನಿರ್ವಹಿಸುತ್ತದೆ. Samsung Galaxy M12 ಸ್ಮಾರ್ಟ್ಫೋನ್ ಜೊತೆಗೆ ಪೂರ್ತಿ ದಿನ ಕಳೆಯಲು ಧೀರ್ಘಕಾಲದ 6000mAh ಬದಲಿಸಲಾಗದ ಬ್ಯಾಟರಿಯನ್ನು ನೀಡಿದೆ. ಈ ಸ್ಯಾಮ್‌ಸಂಗ್ ಸ್ಮಾರ್ಟ್ಫೋ ನಿಮಗೆ ಫೋನ್ ನೀಲಿ, ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬವುದಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile