ಇಂದು Samsung Galaxy M10, M20 ಪ್ರತ್ಯೇಕವಾಗಿ ಜಿಯೋ ಬಳಕೆದಾರರಿಗೆ ಆಫರ್ಗಳೊಂದಿಗೆ ಸೇಲ್ ಶುರುವಾಗಿದೆ.
ರಿಲಯನ್ಸ್ ಜಿಯೋ ಬಳಕೆದಾರರಿಗೆ ಮಾತ್ರ ಸ್ಯಾಮ್ಸಂಗ್ ತನ್ನ M ಸರಣಿಯ ಫೋನ್ಗಳನ್ನು ವಿಶೇಷ ಆಫರ್ಗಳೊಂದಿಗೆ ನೀಡುತ್ತಿದೆ.
ಇಂದು ಸ್ಯಾಮ್ಸಂಗ್ ತನ್ನ M ಸರಣಿಯ ಫೋನ್ಗಳನ್ನು ವಿಶೇಷ ಆಫರ್ಗಳೊಂದಿಗೆ ನೀಡುತ್ತಿದೆ. ಸ್ಯಾಮ್ಸಂಗ್ ತನ್ನ ಹೊಸ Samsung Galaxy M10, M20 ಮಾಲೀಕರು ರಿಲಯನ್ಸ್ ಜಿಯೋ ಜೊತೆ ಡಬಲ್ ಡೇಟಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದೆಂದು ಈಗಾಗಲೇ ವರದಿ ಮಾಡಿದ್ದೇದ್ದಾರೆ. ಈಗ ಈ ಎರಡು ಕಂಪನಿಗಳು ವಿಶೇಷ ಮಾರಾಟವನ್ನು ಇಂದು ಮಧ್ಯಾಹ್ನ 12:00 ರಿಂದ 1:00 ಘಂಟೆಗಳ ವರೆಗೆ ಮಾತ್ರ ಘೋಷಿಸಲು ತಮ್ಮ ಕೈಗಳನ್ನು ಸೇರಿಸಿಕೊಂಡಿವೆ.
ಈ ಹೊಸ Galaxy M ಸ್ಮಾರ್ಟ್ಫೋನ್ಗಳನ್ನು ಖರೀದಿಸಲು ಬಯಸುವ ಜಿಯೋ ಬಳಕೆದಾರರು ಇದೀಗ ಇಂದು ಅಂದ್ರೆ ಫೆಬ್ರವರಿ 22 ರಂದು ನಡೆಯಲಿರುವ ವಿಶೇಷ ಮಾರಾಟದ ಮೂಲಕ ಒಂದನ್ನು ಪಡೆಯಬಹುದು. ಇದರೊಂದಿಗೆ ಜಿಯೋ ಚಂದಾದಾರರಿಗೆ Galaxy M ಫೋನ್ಗಳನ್ನು ಖರೀದಿಸುವುದರೊಂದಿಗೆ ಅದೇ ಡಬಲ್ ಡೇಟಾ ಆಫರ್ ಸಹ ನೀಡಲಿದೆ ಎಂದು ಜಿಯೋ ಘೋಷಿಸಿದ್ದಾರೆ. ಈ ಆಫರ್ಗಳನ್ನು ಪಡೆಯುವುದೆಗೆಂದು ತಿಳಿಯಿರಿ.
1. ಇಂದು ಮಧ್ಯಾಹ್ನ ಜಿಯೋ ಬಳಕೆದಾರರು Jio.com / MyJio ಅಪ್ಲಿಕೇಶನ್ನಲ್ಲಿನ ಬ್ಯಾನರ್ ಕ್ಲಿಕ್ ಮಾಡಬೇಕಾಗುತ್ತದೆ.
2. ತಮ್ಮ ಜಿಯೋ ನಂಬರ್ ಪೋಸ್ಟ್ ದೃಢೀಕರಣವನ್ನು ಹಾಕಿ ಮುಂದುವರಿಸಿ ಈ ಮಾರಾಟದಲ್ಲಿ ಭಾಗವಹಿಸಬಹುದು.
3. ಇದರಲ್ಲಿ Galaxy M20 ನಿಮಗೆ 3GB+32GB ರೂಪಾಂತರ 10,990 ರೂ ಮತ್ತು 4GB+64GB ನಿಮಗೆ 12,990 ರೂಗಳಲ್ಲಿ ಲಭ್ಯ.
4. ಇದರಲ್ಲಿ Galaxy M20 ನಿಮಗೆ 3GB+32GB ರೂಪಾಂತರ 8,990 ರೂ. ಮತ್ತು 2GB+16GB ನಿಮಗೆ 7,990 ರೂಗಳಲ್ಲಿ ಲಭ್ಯ.
ರಿಲಯನ್ಸ್ ಜಿಯೋ ಬಳಕೆದಾರರಿಗೆ ಮಾತ್ರ ಸ್ಯಾಮ್ಸಂಗ್ ತನ್ನ M ಸರಣಿಯ ಫೋನ್ಗಳನ್ನು ವಿಶೇಷ ಆಫರ್ಗಳೊಂದಿಗೆ ನೀಡುತ್ತಿದೆ.ಒಟ್ಟಾರೆಯಾಗಿ ಇದರ ಈ ಹೊಸ ಡಬಲ್ ಡೇಟಾ ಆಫರ್ ನಿಮಗೆ ನೀಡುವ ಲಾಭಗಳೆಂದು ಇಲ್ಲಿ ತಿಳಿಯಬವುದು.
1. ಡಬಲ್ ಡೇಟಾ ಆಫರಲ್ಲಿ 3110 ರೂಗಳವರೆಗಿನ ಉಳಿತಾಯ ಮೌಲ್ಯವನ್ನು ತರಲು ಹೇಳಲಾಗಿದೆ.
2. ಈ ಆಫರ್ ಫೆಬ್ರವರಿ 5 ರಿಂದ Galaxy M10 & M20 ಫೋನ್ ಖರೀದಿಸುವ ಯಾರಾದರೂ ಮತ್ತು ಮುಖ್ಯವಾಗಿ ಜಿಯೋ ಸೇವೆಗಳ ಸಕ್ರಿಯ ಪ್ರಿಪೇಯ್ಡ್ ಚಂದಾದಾರರು ಈ ಪ್ರಸ್ತಾಪಕ್ಕೆ ಅರ್ಹರಾಗಿದ್ದಾರೆ.
3. ಪ್ರಸ್ತಾಪವನ್ನು ಪಡೆಯಲು ಈ ಆಫರ್ ಫೆಬ್ರವರಿ 5 ರಿಂದ ಈ ಫೋನ್ ಪಡೆದ ನಂತರ 198/299 ರೂಗಳ ಚಾರ್ಜ್ ಮಾಡಬೇಕಾಗುತ್ತದೆ. ಈ ಆಫರ್ 5ನೇ ಮೇ 2019 ರವರೆಗೆ ಆಫರ್ ಲಭ್ಯವಿದೆ.
4. ಅರ್ಹರಾಗಿದ್ದಾರೆ 5ನೇ ಫೆಬ್ರುವರಿ 2019 ರಿಂದ 30ನೇ ಜೂನ್ 2020 ರ ವರೆಗೆ ಈ 10 ಡಬಲ್ ಡೇಟಾ ವೋಚರ್ಗಳ ರೂಪದಲ್ಲಿ ಅರ್ಹ ಬಳಕೆದಾರರಿಗೆ ಡಬಲ್ ಡೇಟಾವನ್ನು ನೀಡಲಾಗುವುದು.
5. ಈ ಅವಧಿಯಲ್ಲಿ ಗರಿಷ್ಠ 10 ರೀಚಾರ್ಜ್ಗಳಿಗೆ ಬಳಕೆದಾರರಿಗೆ ಮಾತ್ರ ಈ ಡಬಲ್ ಡೇಟಾ ಡಾಟಾ ವೋಚರ್ಗಳಿಗೆ ರೀಚಾರ್ಜ್ಗೆ ಅರ್ಹತೆ ನೀಡಲಾಗುತ್ತದೆ. ಇದರ ಹೆಚ್ಚಿನ ಮಾಹಿತಿಗಾಗಿ ಜಿಯೋ ಮತ್ತು ಸ್ಯಾಮ್ಸಂಗ್ ಅಧಿಕೃತ ವೆಬ್ಸೈಟ್ ಒಮ್ಮೆ ಭೇಟಿ ನೀಡಲು ಮರೆಯದಿರಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile