ಸ್ಯಾಮ್ಸಂಗ್ನ ಗ್ಯಾಲಕ್ಸಿJ ಸರಣಿಯ ಸ್ಮಾರ್ಟ್ಫೋನ್ ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿದ್ದು ಈಗ ಇದರ ಮೇಲೆ ಮೂರನೇ ಭಾರಿ ನೈಜ ಬೆಲೆಯನ್ನು ಕಳೆದುಕೊಂಡಿದೆ. ಆದಾಗ್ಯೂ ಇದರ ಪೈಪೋಟಿಯು ತನ್ನ ಪ್ರತಿಸ್ಪರ್ಧಿ ಸ್ಮಾರ್ಟ್ಫೋನ್ಗೆ ಸ್ವಲ್ಪ ದುಬಾರಿಯಾಗಿದೆ. ಗ್ಯಾಲಕ್ಸಿ J ಕಾಂಪ್ಯಾಕ್ಟ್ ಬೆಲೆಯನ್ನು ಮಾಡಲು ಸ್ಯಾಮ್ಸಂಗ್ ತನ್ನ ಬೆಲೆಯನ್ನು ಕಡಿತಗೊಳಿಸಿದೆ. ಈ ವರ್ಷದ ಆರಂಭದಲ್ಲಿ ಈ Samsung Galaxy J6 ಫೋನ್ 3GB ಯ RAM ಮತ್ತು 32GB ಯ ಸ್ಟೋರೇಜ್ ರೂಪಾಂತರ 13,990 ರೂಗಳು ಮತ್ತು ಇದರ 4GB ಯ RAM ಮತ್ತು 64GB ಯ ರೂಪಾಂತರಗಳಲ್ಲಿ 16,490 ರೂಪಾಯಿಗೆ ಪರಿಚಯಿಸಲಾಯಿತು.
ಆದರೆ ಈಗ ಅಮೆಜಾನ್ ಇಂಡಿಯಾದಲ್ಲಿ ಸ್ಯಾಮ್ಸಂಗ್ ಅದೇ ಹೊಸ Samsung Galaxy J6 ಫೋನಿನ 3GB ಯ RAM ಮತ್ತು 32GB ಯ ಸ್ಟೋರೇಜ್ ರೂಪಾಂತರ 12,490 ರೂಗಳು ಮತ್ತು ಇದರ 4GB ಯ RAM ಮತ್ತು 64GB ಯ ರೂಪಾಂತರಗಳಲ್ಲಿ 13,990 ರೂಪಾಯಿಗಳಲ್ಲಿ ಲಭ್ಯವಾಗುತ್ತಿದೆ. ಇದನ್ನು ಮೊದಲಿಗೆ ಮುಂಬೈ ಮೂಲದ ಮಹೇಶ್ ಟೆಲಿಕಾಂ ಇದರ ಬೆಲೆ ಕಡಿತ ಕುರಿತು ತಿಳಿಸಿದ್ದಾರೆ. ಡಿಜಿಟ್ ಕನ್ನಡವು ಭಾರತದ ಸ್ಯಾಮ್ಸಂಗ್ ತಂಡವನ್ನು ಖಚಿತಪಡಿಸಿಕೊಂಡು ಈ ಬೆಲೆ ಕಡಿತದ ಬಗ್ಗೆ ಕೇಳಿ ಕಂಪನಿಯ ಉತ್ತರವನ್ನು ತಕ್ಷಣ ನಿಮಗೆ ತಿಳಿಸುತ್ತಿದ್ದೇವೆ.
ಈ ಹೊಸ ಫೋನ್ 5.80 ಇಂಚಿನ ಟಚ್ಸ್ಕ್ರೀನ್ ಡಿಸ್ಪ್ಲೇ 720 ಪಿಕ್ಸೆಲ್ಗಳ ರೆಸೊಲ್ಯೂಶನ್ 1480 ಪಿಕ್ಸೆಲ್ಗಳ ರೆಸಲ್ಯೂಶನ್ ಹೊಂದಿದ್ದು ಪಿಪಿಐನಲ್ಲಿ 293 ಪಿಕ್ಸೆಲ್ಗಳಷ್ಟಿದೆ. ಇದು 1.6GHz ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 256GB ವರೆಗೆ ವಿಸ್ತರಿಸಬಹುದು. ಇದರ ಕ್ಯಾಮರಾಗಳಿಗೆ ಸಂಬಂಧಿಸಿದಂತೆ ಹಿಂಭಾಗದಲ್ಲಿ 13MP ಮೆಗಾಪಿಕ್ಸೆಲ್ f/1.9 ಪ್ರೈಮರಿ ಕ್ಯಾಮೆರಾವನ್ನು ಮತ್ತು 8MP ಮೆಗಾಪಿಕ್ಸೆಲ್ ಫ್ರಂಟ್ ಶೂಟರ್ ಅನ್ನು ಸೆಲ್ಫ್ಸ್ಗಾಗಿ ಬಳಸುತ್ತದೆ. ಅಲ್ಲದೆ 3000mAh ಅನ್ನು ತೆಗೆಯಲಾಗದ ಬ್ಯಾಟರಿ ಹೊಂದಿದೆ.