Samsung Galaxy F55 confirmed to launch in India: ಸ್ಯಾಮ್ಸಂಗ್ ತನ್ನ ಸ್ಮಾರ್ಟ್‌ಫೋನ್ ಮಧ್ಯ-ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ಸ್ಯಾಮ್ಸಂಗ್ ಹೊಸ Samsung Galaxy F55 ಸ್ಮಾರ್ಟ್‌ಫೋನ್ ಭಾರತದಲ್ಲಿ 17ನೇ ಮೇ 2024 ರಂದು ಬಿಡುಗಡೆಯಾಗಲಿದೆ. Samsung Galaxy F55 ಸ್ಮಾರ್ಟ್‌ಫೋನ್ ಶಕ್ತಿಯುತ ಬ್ಯಾಟರಿ ಮತ್ತು ಕಾರ್ಯಕ್ಷಮತೆಯೊಂದಿಗೆ ಈ ವಿಭಾಗದಲ್ಲಿ Samsung Galaxy F55 ಅತ್ಯಂತ ತೆಳುವಾದ ವೆಜಿಟೇರಿಯನ್ ಸ್ಕಿನ್ ಸ್ಮಾರ್ಟ್‌ಫೋನ್ ಆಗಿರುತ್ತದೆ. ಅಂದ್ರೆ ಈ Samsung Galaxy F55 ಸ್ಮಾರ್ಟ್‌ಫೋನ್ ಕ್ಲಾಸಿ ವೆಗಾನ್ ಲೆದರ್ ಫಿನಿಶ್‌ನಲ್ಲಿ ಫೋನ್ ಅನ್ನು ಪರಿಚಯಿಸಲಾಗಿದೆ. Samsung Galaxy F55 ಸ್ಮಾರ್ಟ್‌ಫೋನ್ ಫೋನ್‌ನಲ್ಲಿ ಪ್ರೀಮಿಯಂ ಫೀಚರ್ಗಳನ್ನು ನಿರೀಕ್ಷಿಸಲಾಗಿದೆ.
Samsung Galaxy F55 ಸ್ಮಾರ್ಟ್ಫೋನ್ ಅದರಲ್ಲಿ ವಿಶಿಷ್ಟವಾದ ಸ್ಟ್ರೆಚ್ ಪ್ಯಾಟರ್ನ್ ನೀಡಲಾಗುವುದು. Samsung Galaxy F55 ಸ್ಮಾರ್ಟ್‌ಫೋನ್ ಪ್ರಸ್ತುತ ಎರಡು Apricot Crush ಮತ್ತು Raisin Black ಎಂಬ ರೋಮಾಂಚಕ ಬಣ್ಣಗಳಲ್ಲಿ ಬರಲಿದೆ. ಈ ಸ್ಯಾಮ್ಸಂಗ್ ಫೋನ್‌ನ ಮಾರಾಟವನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಮತ್ತು samsung.com ಸೇರಿದಂತೆ ಎಲ್ಲಾ ಆಯ್ದ ಚಿಲ್ಲರೆ ಅಂಗಡಿಗಳಲ್ಲಿ ಲಭ್ಯವಿರುತ್ತದೆ. ಅಲ್ಲದೆ ಇದರ ಬೆಲೆಯ ಬಗ್ಗೆ ನೋಡುವುದಾದರೆ 6GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 24,999 ರೂಗಳಾದರೆ ಇದರ 8GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ ಸುಮಾರು 26,999 ರೂಗಳಿಗೆ ನಿಗದಿಯಾಗುವ ನಿರೀಕ್ಷೆಗಳಿವೆ.
Samsung Galaxy F55 ಸ್ಮಾರ್ಟ್ಫೋನ್ 6.7 ಇಂಚಿನ ಡಿಸ್‌ಪ್ಲೇಯನ್ನು ಹೊಂದಬಹುದು. Samsung Galaxy F55 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಫೋನ್ ಬರಲಿದೆ. ಇದರ ಪ್ರೈಮರಿ ಕ್ಯಾಮೆರಾ 50MP ಆಗಿರುತ್ತದೆ. ಇದಲ್ಲದೇ 8MP ಅಲ್ಟ್ರಾ ವೈಡ್ ಕ್ಯಾಮೆರಾವನ್ನು ನೀಡಬಹುದಾಗಿದೆ. ಅಲ್ಲದೆ 2MP ಮ್ಯಾಕ್ರೋ ಕ್ಯಾಮೆರಾವನ್ನು ನೀಡಲಾಗುವುದು. Samsung Galaxy F55 ಸ್ಮಾರ್ಟ್‌ಫೋನ್ 30 fps ನಲ್ಲಿ 4K ವೀಡಿಯೊವನ್ನು ರೆಕಾರ್ಡ್ ಮಾಡಬಹುದು. Samsung Galaxy F55 ಸ್ಮಾರ್ಟ್‌ಫೋನ್ ಸೆಲ್ಫಿಗಾಗಿ ಫೋನ್‌ಗೆ 50MP ಮುಂಭಾಗದ ಕ್ಯಾಮೆರಾವನ್ನು ಒದಗಿಸಲಾಗುತ್ತದೆ.
Also Read: Gas Cylinder ಮೇಲೆ ಪೂರ್ತಿ 100 ರೂಗಳ ಕ್ಯಾಶ್‌ಬ್ಯಾಕ್! ಈ ಅಪ್ಲಿಕೇಶನ್ ಮೂಲಕ ಮನೆಯಿಂದಲೇ ಬುಕ್ ಮಾಡಿ!
ಈ ಮುಂಬರಲಿರುವ Samsung Galaxy F55 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಧಾರಿತ One UI 6.1 ಬೆಂಬಲದೊಂದಿಗೆ ಬರುತ್ತದೆ. ಸ್ಮಾರ್ಟ್‌ಫೋನ್ Qualcomm Snapdragon 7 Gen 1 ಚಿಪ್‌ಸೆಟ್ ಅನ್ನು ಫೋನ್‌ನಲ್ಲಿ ಒದಗಿಸಲಾಗುವುದು. ಈ ಸ್ಮಾರ್ಟ್ಫೋನ್ ಲೌಡ್ ಸ್ಪೀಕರ್ ಮತ್ತು ಸ್ಟಿರಿಯೊ ಸ್ಪೀಕರ್ ಬೆಂಬಲವನ್ನು ಫೋನ್‌ನಲ್ಲಿ ನೀಡಲಾಗಿದೆ. ಫೋನ್ 3.5ಎಂಎಂ ಆಡಿಯೊ ಜಾಕ್ ಅನ್ನು ಹೊಂದಿದೆ. 5000mAh ಬ್ಯಾಟರಿಯೊಂದಿಗೆ ಫೋನ್ ಅನ್ನು ಒದಗಿಸಬಹುದು. ಅಲ್ಲದೆ 45W ವೈರ್ಡ್ ಚಾರ್ಜಿಂಗ್ ಬೆಂಬಲವನ್ನು ನಿರೀಕ್ಷಿಸಲಾಗಿದೆ.