Bumper Offer: ಕೇವಲ 9 ಸಾವಿರಕ್ಕೆ ಮಾರಾಟವಾಗುತ್ತಿರುವ ಸ್ಯಾಮ್‍ಸಂಗ್‍ನ ಹೊಸ 5G ಸ್ಮಾರ್ಟ್ಫೋನ್!
Amazon GIF Sale 2024 ಮಾರಾಟದಲ್ಲಿ ಅನೇಕ ವಸ್ತುಗಳ ಮೇಲೆ ಕಂಪನಿ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್ಗಳನ್ನು ನೀಡುತ್ತಿದೆ.
6000mAh ಬ್ಯಾಟರಿ ಮತ್ತು Super AMOLED ಡಿಸ್ಪ್ಲೇ ಮತ್ತು 50MP ಪ್ರೈಮರಿ ಕ್ಯಾಮೆರಾದ ಸ್ಮಾರ್ಟ್ಫೋನ್ ಮೇಲೆ ಭಾರಿ ಡೀಲ್
ಸ್ಯಾಮ್‍ಸಂಗ್‍ನ ಹೊಸ 5G ಸ್ಮಾರ್ಟ್ಫೋನ್ ಈಗ ಕೈಗೆಟಕುವ ಬೆಲೆಗೆ Bumper Offer ಅಡಿಯಲ್ಲಿ ಮಾರಾಟವಾಗುತ್ತಿದೆ.
ಭಾರತದಲ್ಲಿ ನಡೆಯುತ್ತಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ (Amazon GIF Sale 2024) ಮಾರಾಟದಲ್ಲಿ ಅನೇಕ ವಸ್ತುಗಳ ಮೇಲೆ ಕಂಪನಿ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್ಗಳನ್ನು ನೀಡುತ್ತಿದೆ. ಆದರೆ ನಾವು ಇಲ್ಲಿ ಕೇವಲ ಸ್ಯಾಮ್‍ಸಂಗ್‍ನ ಹೊಸ Samsung Galaxy M15 5G Prime Edition 5G ಸ್ಮಾರ್ಟ್ಫೋನ್ ಬಗ್ಗೆ ಮಾತ್ರ ಮಾತನಾಡಲಿದ್ದೇವೆ. ಯಾಕೆಂದರೆ ಅಮೆಜಾನ್ ಅತಿ ಕಡಿಮೆ ಬೆಲೆಗೆ 6000mAh ಬ್ಯಾಟರಿ ಮತ್ತು Super AMOLED ಡಿಸ್ಪ್ಲೇ ಮತ್ತು 50MP ಪ್ರೈಮರಿ ಕ್ಯಾಮೆರಾದ ಲೇಟೆಸ್ಟ್ ಫೀಚರ್ಗಳನ್ನು ಹೊಂದಿರುವ ಈ ಸ್ಯಾಮ್‍ಸಂಗ್‍ನ ಹೊಸ 5G ಸ್ಮಾರ್ಟ್ಫೋನ್ ಈಗ ಕೈಗೆಟಕುವ ಬೆಲೆಗೆ Bumper Offer ಅಡಿಯಲ್ಲಿ ಮಾರಾಟವಾಗುತ್ತಿದೆ. ನಿಮಗೊಂದು ಸ್ಯಾಮ್‍ಸಂಗ್‍ನ ಹೊಸ 5G ಸ್ಮಾರ್ಟ್ಫೋನ್ ಖರೀದಿಸಲು ಬಯಸಿದರೆ ಈ ಅದ್ಭುತ ಕೊಡುಗೆಗಳನ್ನು ಕೈ ಜಾರಲು ಬಿಡಬೇಡಿ.
Samsung Galaxy M15 5G Prime Edition 5G ಆಫರ್ ಮತ್ತು ಲಭ್ಯತೆ
ಅಮೆಜಾನ್ ಮೂಲಕ ಮಾರಾಟವಾಗುತ್ತಿರುವ ಈ ಸ್ಯಾಮ್‍ಸಂಗ್‍ನ ಹೊಸ 5G ಸ್ಮಾರ್ಟ್ಫೋನ್ ನಿಜಕ್ಕೂ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್‌ನೊಂದಿಗೆ ಮಾರಾಟವಾಗುತ್ತಿದೆ. ಈಗಾಗಲೇ ಹೇಳಿರುವಂತೆ ಅಮೆಜಾನ್ ಅತಿ ಕಡಿಮೆ ಬೆಲೆಗೆ 6000mAh ಬ್ಯಾಟರಿ ಮತ್ತು Super AMOLED ಡಿಸ್ಪ್ಲೇ ಮತ್ತು 50MP ಪ್ರೈಮರಿ ಕ್ಯಾಮೆರಾದ ಲೇಟೆಸ್ಟ್ ಫೀಚರ್ಗಳನ್ನು ಹೊಂದಿರುವ ಈ ಸ್ಯಾಮ್‍ಸಂಗ್‍ನ ಹೊಸ 5G ಸ್ಮಾರ್ಟ್ಫೋನ್ ಈಗ ಕೈಗೆಟಕುವ ಬೆಲೆಗೆ Bumper Offer ಅಡಿಯಲ್ಲಿ ಮಾರಾಟವಾಗುತ್ತಿದೆ.
ಇದನ್ನು ನೀವು ಒಟ್ಟಾರೆಯಾಗಿ 3 ರೂಪಾಂತರಗಳಲ್ಲಿ ಖರೀದಿಸಬಹುದು. ಅವೆಂದರೆ ಇದರ 4GB, 6GB, ಮತ್ತು 8GB RAM ಜೊತೆಗೆ ಒಂದೇ ಒಂದು 128GB ಸ್ಟೋರೇಜ್ ಅಲ್ಲಿ ಮಾತ್ರ ಬರುತ್ತದೆ. ಪ್ರಸ್ತುತ ಅಮೆಜಾನ್ ಮೂಲಕ ಇದರಲ್ಲಿ ಆರಂಭಿಕ ರೂಪಾಂತರ 4GB RAM ಮತ್ತು 128GB ಸ್ಟೋರೇಜ್ ಮಾತ್ರ ಲಭ್ಯವಿದ್ದು 10,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಅಂದ್ರೆ ಇದರ ಕೋಪನ್ ಮತ್ತು ಬ್ಯಾಂಕ್ ಆಫರ್ ಜೊತೆಗೆ ಕೇವಲ 9999 ರೂಗಳಿಗೆ ಖರೀದಿಸಬಹುದು.
Also Read: 1ನೇ ಅಕ್ಟೋಬರ್‌ನಿಂದ SIM Card ಈ ಹೊಸ ನಿಯಮ ಜಾರಿ! ಹೊಸ ರೂಲ್ಸ್ ಹೇಳೋದೇನು?
Samsung Galaxy M15 5G Prime Edition 5G ಫೀಚರ್ಗಳೇನು?
Samsung Galaxy M15 5G ಸ್ಮಾರ್ಟ್ಫೋನ್ 90Hz ರಿಫ್ರೆಶ್ ದರದ 6.5 ಇಂಚಿನ ಫುಲ್ HD+ ಸೂಪರ್ AMOLED ಡಿಸ್‌ಪ್ಲೇ ಹೊಂದಿದೆ. ಅಲ್ಲದೆ Samsung Galaxy M15 5G ಸ್ಮಾರ್ಟ್ಫೋನ್ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ, 5MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿರುವ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಮುಂಭಾಗದಲ್ಲಿ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 13MP ಸೆಲ್ಫಿ ಕ್ಯಾಮೆರಾವನ್ನು ಸಹ ಪಂಚ್ ಹೋಲ್ ಡಿಸ್ಪ್ಲೇಯಲ್ಲಿ ನೀಡಲಾಗಿದೆ.ಅಲ್ಲದೆ ವಿಶೇಷವಾಗಿ ಈ ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ವೀಡಿಯೊ ಡಿಜಿಟಲ್ ಇಮೇಜ್ ಸ್ಟೆಬಿಲೈಸೇಶನ್ (VDIS) ಫೀಚರ್ ಅನ್ನು ಸಹ ಒಳಗೊಂಡಿದೆ.
Samsung Galaxy M15 5G Prime Edition 5G ಸ್ಮಾರ್ಟ್ಫೋನ್ 4GB, 6GB ಮತ್ತು 8GB RAM ಮತ್ತು ಒಂದೇ ಒಂದು 128GB ಸ್ಟೋರೇಜ್ ಕಾನ್ಫಿಗರೇಶನ್‌ನಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ MediaTek Dimensity 6100 ಪ್ರೊಸೆಸರ್ ಜೊತೆಗೆ ಆಂಡ್ರಾಯ್ಡ್ 14 ಅನ್ನು ಆಧರಿಸಿದ್ದು ಜೊತೆಗೆ ಒಂದು UI 6 ಅನ್ನು ಲೇಯರ್ ಮಾಡಲಾಗಿದೆ. ಇದು 25W ಚಾರ್ಜಿಂಗ್ ಬೆಂಬಲದೊಂದಿಗೆ 6000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು ಸ್ಮಾರ್ಟ್‌ಫೋನ್‌ಗೆ ಎರಡು ದಿನಗಳವರೆಗೆ ಪವರ್ ನೀಡುತ್ತದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಇತರ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile