ಹೊಸ ರೆಡ್ಮಿ ನೋಟ್ ಸ್ಮಾರ್ಟ್ಫೋನ್ಗಳ ಮೇಲೆ ತಮ್ಮ ಕೈಗಳನ್ನು ಹರಿದಾಡಿಸಲು ಸಾಧ್ಯವಾಗದ ಗ್ರಾಹಕರಿಗೆ ಇದೊಂದು ದೊಡ್ಡ ಸಿಹಿ ಸುದ್ದಿಯಾಗಿದೆ. ಈ ಸ್ಮಾರ್ಟ್ಫೋನ್ ಈಗ ಹೊಸ Redmi Note 7 ಸ್ಮಾರ್ಟ್ಫೋನ್ ಬಾರಿ ಆಫರ್ಗಳೊಂದಿಗೆ ಇಂದು ಓಪನ್ ಸೇಲಲ್ಲಿ ಮಾರಾಟವಾಗಲಿದೆ. ಇದು ನಿಮಗೆ ಫ್ಲಿಪ್ಕಾರ್ಟ್ ಮತ್ತು Mi.com ಮತ್ತು Mi ಹೊಂಗಳಲ್ಲಿ ಪಡೆಯಬವುದು. ಈ Redmi Note 7 ಸ್ಮಾರ್ಟ್ಫೋನ್ ನಿಮಗೆ ಕೇವಲ 9,999 ರೂಗಳಲ್ಲಿ 3GB/32GB ವೇರಿಯಂಟ್ ಓಪನ್ ಸೇಲಲ್ಲಿ ಪಡೆಯುವ ಸುವರ್ಣಾವಕಾಶವನ್ನು ಒದಗಿಸುತ್ತದೆ. Xiaomi ಕಂಪನಿಯೊಂದಿಗೆ ಕೈ ಜೋಡಿಸಿದ್ದು ಗ್ರಾಹಕರು ಈ ಫೋನ್ ಖರೀದಿಯಲ್ಲಿ ಜಿಯೋ ಕೊಡುಗೆಗಳನ್ನು ಲಾಭ ಮಾಡಬಹುದು.
ಕಂಪನಿ ಮೊದಲು ಈ ಸೇಲ್ ತಂದಿತ್ತು ಆದರೆ ಅದರಲ್ಲಿ ಕೆಲವೇ ನಿಮಿಷಗಳಲ್ಲಿ ಎಲ್ಲಾ ಫೋನ್ಗಳು ಖಾಲಿಯಾಗಿದ್ದವು. ಆದ್ದರಿಂದ ಗ್ರಾಹಕರಿಗೆ ಮತ್ತೋಂದು ಸೇಲ್ಗಾಗಿ ಕಾಯಬೇಕಿತ್ತು ಹೀಗೆ ಪದೇ ಪದೇ ಸೇಲಲ್ಲಿ ನಂಬಲಾಗದ ವೇಗದಲ್ಲಿ ರೆಡ್ಮಿಯ ಈ Note 7 ಸರಣಿ ಯಶಸ್ಸನ್ನು ಕಾಣುತ್ತಿದೆ. ಅದನ್ನು ಈಗ ಕಂಪನಿ ಹೆಚ್ಚು ಗಮನದಲ್ಲಿಟ್ಟುಕೊಂಡು ಇಂದು ಎಲ್ಲರಿಗೂ ಲಭ್ಯವಾಗುವಂತೆ ಓಪನ್ ಸೇಲನ್ನು ಘೋಷಿಸಿದೆ. ಅಂದ್ರೆ ಇಂದು ಮಧ್ಯಾಹ್ನ ಶುರುವಾಗಲಿದೆ. ಈ ಸ್ಮಾರ್ಟ್ಫೋನ್ ಕೇವಲ 9,999 ರೂಗಳಲ್ಲಿ ನಿಮಗೆ 12MP + 2MP ರೇರ್ ಕ್ಯಾಮೆರಾ ಮತ್ತು 13MP ಫ್ರಂಟ್ ಕ್ಯಾಮೆರಾದೊಂದಿಗೆ 4000mAh ಬ್ಯಾಟರಿ ದೊರೆಯುತ್ತದೆ.
Redmi Note 7 ಸ್ಪೆಸಿಫಿಕೇಷನ್ಗಳು
ಇದು 6.5 ಇಂಚಿನ ಪೂರ್ಣ HD+ ವಾಟರ್ಡ್ರಾಪ್ ನಾಚ್ ವಿನ್ಯಾಸದೊಂದಿಗೆ 19.5: 9 ಆಕಾರ ಅನುಪಾತದ ಡಿಸ್ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್ಫೋನನ್ನು ಕ್ವಾಲ್ಕಾಮ್ ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 660 ಸೋಕ್ ಆಡ್ರಿನೊ 512 ಜಿಪಿಯು ಜೊತೆಗೂಡಿಸಿದ್ದು ಮೈಕ್ರೊ ಎಸ್ಡಿ ಮೂಲಕ ವಿಸ್ತರಿಸಬಹುದಾಗಿದೆ. ಇದು ಆಂಡ್ರಾಯ್ಡ್ 8.1 Oreo ಮೇಲೆ MIUI ನೊಂದಿಗೆ ಚಾಲನೆಯಾಗುತ್ತದೆ. ಇದು ಡ್ಯುಯಲ್ ಸಿಮ್ ಸಂಪರ್ಕದೊಂದಿಗೆ ಬರುತ್ತದೆ.
ಅಲ್ಲದೆ ಆಪ್ಟಿಕ್ಸ್ಗಾಗಿ f/ 1.8 ಅಪೆರ್ಚರೊಂದಿಗೆ 48MP ಮೆಗಾಪಿಕ್ಸೆಲ್ ಇನ್ಸೋರ್ ಮತ್ತು LED ಫ್ಲ್ಯಾಷ್ನೊಂದಿಗೆ 5MP ಮೆಗಾಪಿಕ್ಸೆಲ್ ಸೆಕೆಂಡರಿ ಸಂವೇದಕ ಸೇರಿದಂತೆ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ನೊಂದಿಗೆ Xiaomi Redmi Note 7 ಬರುತ್ತದೆ. ಫ್ರಂಟಲ್ಲಿ f/ 2.0 ಅಪೆರ್ಚರೊಂದಿಗೆ ಆಟೋಫೋಕಸ್, AI ಬ್ಯೂಟಿ ಮತ್ತು ಹೆಚ್ಚಿನ 13MP ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಹಿಂಬದಿಯ ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಹಾಗು 3.5mm ಆಡಿಯೋ ಜಾಕ್, ಮೈಕ್ರೋ ಯುಎಸ್ಬಿ ಟೈಪ್ ಸಿ ಪೋರ್ಟ್ ಬೆಂಬಲದೊಂದಿಗೆ 4000mAh ಬ್ಯಾಟರಿಯನ್ನು ಹೊಂದಿದೆ.