Realme U1 ಸ್ಮಾರ್ಟ್ಫೋನಿನ 4GB ಯ RAM ಇಂದು ಮಧ್ಯಾಹ್ನ 12 ಘಂಟೆಗೆ ಅಮೆಜಾನಲ್ಲಿ ಈ ಆಫರ್ನೊಂದಿಗೆ ಲಭ್ಯ.

Realme U1 ಸ್ಮಾರ್ಟ್ಫೋನಿನ 4GB ಯ RAM ಇಂದು ಮಧ್ಯಾಹ್ನ 12 ಘಂಟೆಗೆ ಅಮೆಜಾನಲ್ಲಿ ಈ ಆಫರ್ನೊಂದಿಗೆ ಲಭ್ಯ.
HIGHLIGHTS

2 ರೂಪಾಂತರಗಳಲ್ಲಿ 3GB RAM ಮತ್ತು 32GB ಸ್ಟೋರೇಜ್ ಹಾಗು 4GB RAM ಮತ್ತು 64GB ಯ ಸ್ಟೋರೇಜನ್ನು ಪರಿಚಯಿಸಿದೆ.

ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಅಲ್ಪಾವಧಿಗೆ ರಿಯಲ್ ಮೀ  ಉತ್ತಮ ಮಾರುಕಟ್ಟೆ ಪಾಲನ್ನು ಹೊಂದಿದೆ. ಈ ಕಂಪೆನಿಯು ಇತ್ತೀಚಿಗೆ Realme U1 ಸ್ಮಾರ್ಟ್ಫೋನನ್ನು ಪ್ರಾರಂಭಿಸಿ ಇಂದು ಮಧ್ಯಾಹ್ನ 12 ಘಂಟೆಗೆ ಮಾರಾಟ ಮಾಡಲಿದೆ. ಕಂಪನಿಯು ಈ ಹೊಸ ಸ್ಮಾರ್ಟ್ಫೋನನ್ನು ಎರಡು ರೂಪಾಂತರಗಳಲ್ಲಿ 3GB RAM ಮತ್ತು 32GB ಸ್ಟೋರೇಜ್ ಹಾಗು 4GB RAM ಮತ್ತು 64GB ಯ ಸ್ಟೋರೇಜನ್ನು ಪರಿಚಯಿಸಿದೆ.

ಈ ಹೊಸ ಸ್ಮಾರ್ಟ್ಫೋನಿನ ಬೆಲೆಯೂ ಸಹ ಅದೇ ರೀತಿಯಲ್ಲಿ ನೀಡಿದೆ. ಇದರ 3GB ವೇರಿಯೆಂಟ್ ಕೇವಲ 11,999 ರೂಗಳಲ್ಲಿ ಲಭ್ಯವಾದರೆ ಇದರ ಮತ್ತೊಂದು 4GB ಯ ಸ್ಟೋರೇಜ್ ರೂಪಾಂತರ ಕೇವಲ 14,499 ರೂಗಳಲ್ಲಿ ಲಭ್ಯವಿದೆ. ಆದರೆ ಇದರ ಮೊದಲ ವೇರಿಯೆಂಟ್ ಈಗಾಗಲೇ ತೆರೆದ ಅಂದ್ರೆ ಓಪನ್ ಸೇಲಲ್ಲಿ ಲಭ್ಯವಿದೆ. ಆದರೆ ಇಂದು ಅದರ 4GBRAM ಫೋನ್ ಫ್ಲ್ಯಾಶ್ ಸೇಲಲ್ಲಿ ರೂಪಾಂತರ ಸೆಲ್ನಲ್ಲಿ ಬರುತ್ತದೆ.

ಈ ಸ್ಮಾರ್ಟ್ಫೋನಿನ ಟಾಪ್ ಸ್ಪೆಸಿಫಿಕೇಷನ್ 

2.1GHz Octa Core Helio P70 Processor
3/4GB RAM With 32 / 64GB ROM
6.3 Inch FHD+ IPS Touch Screen Display
Dual SIM
13MP + 2MP Dual Camera With LED Flash
25MP Selfie Camera
Face Unlock
Dual 4G VoLTE/WiFi
Bluetooth 5
3500 MAh Battery.

ನೀವು ಎಚ್ಡಿಎಫ್ಸಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳನ್ನು Realme U1 ಸ್ಮಾರ್ಟ್ಫೋನ್ ಖರೀದಿಸುವ ಮೂಲಕ ಪಾವತಿಸಿದರೆ ನೀವು 5% ತ್ವರಿತ ರಿಯಾಯಿತಿ ಪಡೆಯುತ್ತೀರಿ. ಇದಲ್ಲದೆ ಜಿಯೋ ಬಳಕೆದಾರರಿಗೆ 4.2 TB ಯ ಡೇಟಾವನ್ನು 5,750 ರೂ. ಫೋನ್ನಲ್ಲಿ ಇಎಂಐ ಯಾವುದೇ ಆಯ್ಕೆಯ ವೆಚ್ಚವಿಲ್ಲದೆ ಪಡೆಯಬವುದು. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಫೇಸ್ಬುಕ್ ಪೇಜ್ ಮತ್ತು ಯೂಟ್ಯೂಬ್ ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo