32MP ಸೆಲ್ಫಿ ಕ್ಯಾಮೆರಾದೊಂದಿಗೆ Realme GT 6T ಬಿಡುಗಡೆ ಡೇಟ್ Confirm! ನಿರೀಕ್ಷಿತ ಫೀಚರ್ಗಳೇನು?

32MP ಸೆಲ್ಫಿ ಕ್ಯಾಮೆರಾದೊಂದಿಗೆ Realme GT 6T ಬಿಡುಗಡೆ ಡೇಟ್ Confirm! ನಿರೀಕ್ಷಿತ ಫೀಚರ್ಗಳೇನು?
HIGHLIGHTS

ಸ್ಮಾರ್ಟ್ ಫೋನ್ ತಯಾರಕ Realme GT 6T ಬಿಡುಗಡೆ ದಿನಾಂಕವನ್ನು ಅಂತಿಮವಾಗಿ ನಿಗದಿಪಡಿಸಲಾಗಿದೆ.

Realme GT 6T ಸ್ಮಾರ್ಟ್ ಫೋನ್ ಅನ್ನು 22ನೇ ಮೇ 2024 ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು.

Realme GT 6t launch confirmed in India: ಈ ಪ್ರಸಿದ್ಧ ಸ್ಮಾರ್ಟ್ ಫೋನ್ ತಯಾರಕ Realme GT 6T ಬಿಡುಗಡೆ ದಿನಾಂಕವನ್ನು ಅಂತಿಮವಾಗಿ ನಿಗದಿಪಡಿಸಲಾಗಿದೆ. ಮುಂಬರಲಿರುವ ರಿಯಲ್‌ಮಿ ಫೋನ್ 32MP ಸೆಲ್ಫಿ ಕ್ಯಾಮೆರಾದೊಂದಿಗೆ Realme GT 6T ಬಿಡುಗಡೆ! ನಿರೀಕ್ಷಿತ ಫೀಚರ್ಗಳೇನು ತಿಳಿಯೋಣ. ಮುಂಬರುವ ಈ ಸ್ಮಾರ್ಟ್ ಫೋನ್ ದಿನಗಳಿಂದ ಚರ್ಚೆಯಲ್ಲಿದೆ. ಅಂದಿನಿಂದ ಫೋನ್ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ.

Also Read: 28 ದಿನಗಳ ಯೋಜನೆಯಲ್ಲಿ 1 ವರ್ಷಕ್ಕೆ ಉಚಿತ Disney+ Hotstar ಮತ್ತು ಕರೆಯೊಂದಿಗೆ Unlimited 5G ಡೇಟಾ!

ರಿಯಲ್‌ಮಿ ಮುಂಬರುವ Realme GT 6T ಸ್ಮಾರ್ಟ್ ಫೋನ್ ಅನ್ನು 22ನೇ ಮೇ 2024 ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು. ಬಿಡುಗಡೆಯ ದಿನಾಂಕದೊಂದಿಗೆ Realme GT 6T ಅಧಿಕೃತ ವೆಬ್ ಸೈಟ್ ಮತ್ತು ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಅಮೆಜಾನ್ ಮೂಲಕ ಖರೀದಿಸಬಹುದು.

32MP ಸೆಲ್ಫಿ ಕ್ಯಾಮೆರಾದೊಂದಿಗೆ Realme GT 6T ಬಿಡುಗಡೆ ಡೇಟ್ Confirm! ನಿರೀಕ್ಷಿತ ಫೀಚರ್ಗಳೇನು?
32MP ಸೆಲ್ಫಿ ಕ್ಯಾಮೆರಾದೊಂದಿಗೆ Realme GT 6T ಬಿಡುಗಡೆ ಡೇಟ್ Confirm! ನಿರೀಕ್ಷಿತ ಫೀಚರ್ಗಳೇನು?

Realme GT 6T ನಿರೀಕ್ಷಿತ ಬೆಲೆ

ಇತ್ತೀಚಿನ ವರದಿಯ ಪ್ರಕಾರ ರಿಯಲ್ ಮೆ ಮುಂಬರುವ ಸ್ಮಾರ್ಟ್ ಫೋನ್ Realme GT 6T ಸ್ಮಾರ್ಟ್ಫೋನ್ ಸುಮಾರು 29,999 ರೂಗಳಿಗೆ ನಿರೀಕ್ಷಿಸಬಹುದು. ಆದರೆ ಫೋನ್ ಅಧಿಕೃತ ಬೆಲೆಯನ್ನು ಇನ್ನೂ ಘೋಷಿಸಲಾಗಿಲ್ಲ. ಲೀಕ್ ಪ್ರಕಾರ ಮುಂಬರುವ ಸ್ಮಾರ್ಟ್ ಫೋನ್ ಒಂದೇ ಬಣ್ಣದ ಆಯ್ಕೆಯ ಬೆಳ್ಳಿಯಲ್ಲಿ ಬರಲಿದೆ. ಫೋನ್ ಡ್ಯುಯಲ್ ಟೆಕ್ಸ್ಚರ್ ವಿನ್ಯಾಸದಲ್ಲಿ ಬರಲಿದೆ. Realme GT 6T ಫೋನ್ ನ ಹಿಂಭಾಗದಲ್ಲಿ ಎರಡು ಕ್ಯಾಮೆರಾ ಲೆನ್ಸ್ ಹೊಂದಲಿದೆ. ಅಲ್ಲದೆ ಅದರಲ್ಲಿ LED ಫ್ಲ್ಯಾಷ್ ಲೈಟ್ ಸಹ ಒದಗಿಸಲಾಗುವುದು.

Realme GT 6T ವೈಶಿಷ್ಟ್ಯಗಳು ಮತ್ತು ವಿಶೇಷಣಗಳು

ಲೀಕ್ ಪ್ರಕಾರ Realme GT 6T ಸ್ಮಾರ್ಟ್ಫೋನ್ 6.78 ಇಂಚು ಅಮೋಲೆಡ್ ಡಿಸ್ಪ್ಲೇಯೊಂದಿಗೆ ಬರಲಿದೆ. ಜೊತೆಗೆ 120Hz ರಿಫ್ರೆಶ್ ದರ ಬೆಂಬಲವನ್ನು ನೀಡುತ್ತದೆ. ವೇಗ ಮತ್ತು ಬಹುಕಾರ್ಯಕಕ್ಕಾಗಿ ಈ ಫೋನ್ ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 7 + Gen3 ಚಿಪ್ ಸೆಟ್ ಬೆಂಬಲದೊಂದಿಗೆ ಬರುತ್ತದೆ. ಈ ಫೋನ್ 8GB RAM ಮತ್ತು 256GB ಅಡಿಯಲ್ಲಿ ಸ್ಟೋರೇಜ್‌ನೊಂದಿಗೆ ಬರುತ್ತದೆ.

32MP ಸೆಲ್ಫಿ ಕ್ಯಾಮೆರಾದೊಂದಿಗೆ Realme GT 6T ಬಿಡುಗಡೆ ಡೇಟ್ Confirm! ನಿರೀಕ್ಷಿತ ಫೀಚರ್ಗಳೇನು?
32MP ಸೆಲ್ಫಿ ಕ್ಯಾಮೆರಾದೊಂದಿಗೆ Realme GT 6T ಬಿಡುಗಡೆ ಡೇಟ್ Confirm! ನಿರೀಕ್ಷಿತ ಫೀಚರ್ಗಳೇನು?

ಈ Realme GT 6T ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ OIS ಬರುತ್ತದೆ. ಇದು 50MP ಮುಖ್ಯ ಕ್ಯಾಮೆರಾ 8MP ಸೆಕೆಂಡರಿ ಕ್ಯಾಮೆರಾವನ್ನು ಹೊಂದಿರುತ್ತದೆ. ಆದ್ದರಿಂದ ಆಕರ್ಷಕ ಸೆಲ್ಫಿಗಾಗಿ 32MP ಸೆಲ್ಫಿ ಕ್ಯಾಮೆರಾವನ್ನು ಫೋನ್ ನ ಮುಂಭಾಗಕ್ಕೆ ನೀಡಬಹುದು. ಬ್ಯಾಟರಿಗಳ ಕುರಿತು ಮಾತನಾಡುತ್ತಾ ಈ ಸ್ಮಾರ್ಟ್ ಫೋನ್ ಅನ್ನು 5500mAh ಬ್ಯಾಟರಿಯೊಂದಿಗೆ ಪೂರೈಸಬಹುದು. ಈ ಫೋನ್ 100W ಸೂಪರ್ ಡಾರ್ಟ್ ಚಾರ್ಜಿಂಗ್ ಮತ್ತು 10W ರಿವರ್ಸ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo