8GB RAM ಮತ್ತು 108MP ಕ್ಯಾಮೆರಾದ POCO X6 Neo 5G ಸ್ಮಾರ್ಟ್ಫೋನ್ ಕೇವಲ 10,999 ರೂಗಳಿಗೆ ಲಭ್ಯ!

8GB RAM ಮತ್ತು 108MP ಕ್ಯಾಮೆರಾದ POCO X6 Neo 5G ಸ್ಮಾರ್ಟ್ಫೋನ್ ಕೇವಲ 10,999 ರೂಗಳಿಗೆ ಲಭ್ಯ!
HIGHLIGHTS

ಅಮೆಜಾನ್‌ನಲ್ಲಿ POCO X6 Neo 5G ಸದ್ದಿಲ್ಲದೇ ಭಾರಿ ಬೆಲೆ ಇಳಿಕೆಯಾಗಿದೆ.

POCO X6 Neo 5G ಸ್ಮಾರ್ಟ್ಫೋನ್ 8GB RAM ಮತ್ತು 108MP ಕ್ಯಾಮೆರಾದೊಂದಿಗೆ ಬರುತ್ತದೆ.

POCO X6 Neo 5G ಸ್ಮಾರ್ಟ್ಫೋನ್ ಆರಂಭಿಕ ಅಮೆಜಾನ್‌ನಲ್ಲಿ 11,999 ರೂಗಳಿಗೆ ಪಟ್ಟಿ ಮಾಡಲಾಗಿದೆ.

POCO X6 Neo 5G Sale 2025: ನೀವೊಂದು ಲೇಟೆಸ್ಟ್ ಫುಲ್ ಲೋಡೆಡ್ ಸ್ಮಾರ್ಟ್ಫೋನ್ ಉತ್ತಮ RAM, ಸ್ಟೋರೇಜ್ ಮತ್ತು ಡಿಸೆಂಟ್ ಕ್ಯಾಮೆರಾದ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ POCO X6 Neo 5G ಫೋನ್ ನಿಮ್ಮ ಮೊದಲ ಆಯ್ಕೆಯಾಗಲಿದೆ. ಯಾಕೆಂದರೆ ಇದರ ಆರಂಭಿಕ 8GB RAM ಮತ್ತು 108MP ಕ್ಯಾಮೆರಾವುಳ್ಳ ಹೊಸ ಸ್ಮಾರ್ಟ್ಫೋನ್ ಇಂದು ಅಮೆಜಾನ್‌ನಲ್ಲಿ ಪ್ರಸ್ತುತ ₹11,999 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಈ ಭರ್ಜರಿ ಆಫರ್ ನಿಮ್ಮ ಕೈಜಾರುವ ಮುಂಚೆ ಒಮ್ಮೆ ಪರಿಶೀಲಿಸಲೇಬೇಕು.

ಭಾರತದಲ್ಲಿ POCO X6 Neo 5G ಆಫರ್ ಬೆಲೆ ಮತ್ತು ಲಭ್ಯತೆ

ಕಾರಣ POCO X6 Neo 5G ಆಯ್ದ ಬ್ಯಾಂಕ್ ಕಾರ್ಡ್ ಮೇಲೆ ಸುಮಾರು 1000 ರೂಗಳ ಡಿಸ್ಕೌಂಟ್‌ನೊಂದಿಗೆ ಕೇವಲ 10,999 ರೂಗಳಿಗೆ ಖರೀದಿಸುವ ಅವಕಾಶ ಇಲ್ಲಿದೆ. ಮೊದಲಿಗೆ ಈ POCO X6 Neo 5G ಸ್ಮಾರ್ಟ್ಫೋನ್ ಅಮೆಜಾನ್ ನೀಡುತ್ತಿರುವ ಆಫರ್ಗಳ ಬಗ್ಗೆ ನೋಡುವುದಾದರೆ ನಿಮಗೆ ಈ ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿದೆ.

POCO X6 Neo 5G Sale 2025

ಮೊದಲನೆಯದು 8GB RAM ಮತ್ತು 128GB ಸ್ಟೋರೇಜ್ ಇದನ್ನು ನೀವು ಕೇವಲ ₹11,999 ರೂಗಳಿಗೆ ಮತ್ತೊಂದು 12GB RAM ಮತ್ತು 256GB ಸ್ಟೋರೇಜ್ ಇದನ್ನು ನೀವು ಕೇವಲ ₹15,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ POCO X6 Neo 5G ಆಯ್ದ ಬ್ಯಾಂಕ್ ಕಾರ್ಡ್ ಮೇಲೆ ಸುಮಾರು 1000 ರೂಗಳ ಡಿಸ್ಕೌಂಟ್‌ನೊಂದಿಗೆ ಕೇವಲ 10,999 ರೂಗಳಿಗೆ ಖರೀದಿಸುವ ಅವಕಾಶ ಇಲ್ಲಿದೆ.

Also Read: Airtel Data Plan 2025: ಏರ್ಟೆಲ್ ಸದ್ದಿಲ್ಲದೇ 3 ಹೊಸ ಡೇಟಾ ಪ್ಲಾನ್ ಪರಿಚಯಿಸಿದ್ದು ಬೆಲೆ ಮತ್ತು ಪ್ರಯೋಜನಗಳೇನು ತಿಳಿಯಿರಿ!

ಅಲ್ಲದೆ ನೀವು ಈ ಫೋನ್ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ POCO X6 Neo 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 11,350 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.

POCO X6 Neo 5G ಫೀಚರ್ ಮತ್ತು ವಿಶೇಷಣಗಳೇನು?

ಈ ಸ್ಮಾರ್ಟ್ಫೋನ್ 6.6 ಇಂಚಿನ ಪೂರ್ಣ HD+ 10bit OLED AMOLED ಡಿಸ್ಪ್ಲೇಯನ್ನು 120Hz ರಿಫ್ರೆಶ್ ದರ 1,000 nits ಗರಿಷ್ಠ ಹೊಳಪು ಮತ್ತು 1920Hz PWM ಬ್ರೈಟ್‌ನೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. POCO X6 Neo 5G ಕ್ಯಾಮೆರಾ ವಿಭಾಗದಲ್ಲಿ ಡುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು 108MP ಪ್ರೈಮರಿ ಸೆನ್ಸರ್ f/1.75 ಅಪರ್ಚರ್ ಜೊತೆಗೆ ಬಂದ್ರೆ ಮತ್ತೊಂದು 2MP ಡೆಪ್ತ್ ಕ್ಯಾಮೆರಾ ಸೆನ್ಸರ್ ಅನ್ನು ಹೊಂದಿದೆ. ಇದರ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16MP ಮುಂಭಾಗದ ಶೂಟರ್ ಅನ್ನು ಹೊಂದಿರುತ್ತದೆ.

POCO X6 Neo 5G Sale 2025

ಈ ಸ್ಮಾರ್ಟ್ಫೋನ್ Mediatek Dimensity 6080 ಪ್ರೊಸೆಸರ್‌ನಿಂದ ಸ್ಮಾರ್ಟ್‌ಫೋನ್ ಚಾಲಿತವಾಗುವ ಸಾಧ್ಯತೆಯಿದೆ. ಮಾಲಿ G57 GPU ನೊಂದಿಗೆ ಜೋಡಿಸಲಾಗಿದೆ. POCO X6 Neo 5G ಮುಂಬರುವ ಸ್ಮಾರ್ಟ್‌ಫೋನ್ LPDDR4x RAM ಮತ್ತು UFS 2.2 ಸ್ಟೋರೇಜ್ ವರೆಗೆ ವೈಶಿಷ್ಟ್ಯಗೊಳಿಸಬಹುದು. ಸ್ಮಾರ್ಟ್‌ಫೋನ್ 33W ವ್ಯಾಟ್‌ಗಳ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿರಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo