ಪೆಟಿಎಂ ಮಾಲ್: ಈ ಅದ್ದೂರಿಯ ಸ್ಮಾರ್ಟ್ಫೋನ್ಗಳ ಮೇಲಿದೆ ಭಾರಿ ಡೀಲ್ ಮತ್ತು ಡಿಸ್ಕೌಂಟ್

Updated on 18-Jun-2019
HIGHLIGHTS

ಪೆಟಿಎಂ ಮಾಲ್ ಅನೇಕ ಬೆಸ್ಟ್ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳ ಮೇಲೆ ಬೃಹತ್ ರಿಯಾಯಿತಿ ಮತ್ತು ಕೊಡುಗೆಗಳನ್ನು ನೀಡುತ್ತಿದೆ. ಈ ಕಂಪನಿ ಮತ್ತೊಮ್ಮೆ ಈ ಸ್ಮಾರ್ಟ್ಫೋನ್ಗಳಲ್ಲಿ 8% ರಷ್ಟು 40% ರಿಯಾಯಿತಿ ನೀಡಲಾಗಿದೆ. ಇದರೊಂದಿಗೆ ನೀವು ಆಯ್ಕೆ ಮಾಡಿದ ಕೆಲವು ಕ್ರೆಡಿಟ್   ಕಾರ್ಡುಗಳಲ್ಲಿ ಭಾರಿ ಕ್ಯಾಶ್ಬ್ಯಾಕ್ ಅನ್ನು ಪಡೆಯಬವುದು. ಪೆಟಿಎಂ ಮಾಲ್ ಈ ಅದ್ದೂರಿಯ ಸ್ಮಾರ್ಟ್ಫೋನ್ಗಳ ಮೇಲೆ ಭಾರಿ ಡೀಲ್ ಮತ್ತು ಡಿಸ್ಕೌಂಟ್ಗಳನ್ನೂ ನೀಡುತ್ತಾ ಈ ಸೆಲ್ ಇನ್ನು ಚಾಲನೆಯಲ್ಲಿದೆ. ನೀವು ಈ ಸ್ಮಾರ್ಟ್ಫೋನ್ಗಳ ಪಟ್ಟಿಯನ್ನು ಒಮ್ಮೆ ನೋಡಬಹುದು.

Oppo F11 Pro (6GB 64GB Aurora Green): ಪೆಟಿಎಂ ಮಾಲ್ ಈ ಹೊಸ Oppo F11 Pro ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಇದರ ವಾಸ್ತವ ನೈಜ ಬೆಲೆ 28,990 ರೂಗಳು. ಆದರೆ ನೀವು ಹೊರಗಿನ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ಫೋನನ್ನು ಸರಿಸುಮಾರು 20,990 ರೂಗಳಲ್ಲಿ ಪಡೆದುಕೊಳ್ಳಬವುದು. ಆದರೆ ಪೆಟಿಎಂ ಮಾಲಲ್ಲಿ ನೀವು BUY5 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 19,940 ರೂಗಳಲ್ಲಿ ಪಡೆಯಬವುದು. ಈಗ ಹೇಳಿ ಇದು ನಿಜಕ್ಕೂ ಸೂಪರ್ ಸೇಲ್ ಆಗಿದ್ದು ಇದನ್ನು ಇಂದೇ ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ. 

Oppo F9 Pro (64GB Starry Purple): ಭಾರತದಲ್ಲಿ ಇಂದು ಪೆಟಿಎಂ ಮಾಲ್ ಈ ಹೊಸ Oppo F9 Pro ಸ್ಮಾರ್ಟ್ಫೋನ್ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಇದರ ವಾಸ್ತವ ನೈಜ ಬೆಲೆ 25,990 ರೂಗಳು. ಆದರೆ ನೀವು ಹೊರಗಿನ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ಫೋನನ್ನು ಸರಿಸುಮಾರು 17,990 ರೂಗಳಲ್ಲಿ ಪಡೆದುಕೊಳ್ಳಬವುದು. ಆದರೆ ಪೆಟಿಎಂ ಮಾಲಲ್ಲಿ ನೀವು GET8 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 16,551 ರೂಗಳಲ್ಲಿ ಪಡೆಯಬವುದು. ಈಗ ಹೇಳಿ ಇದು ನಿಜಕ್ಕೂ ಸೂಪರ್ ಸೇಲ್ ಆಗಿದ್ದು ಇದನ್ನು ಇಂದೇ ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ. 

Oppo A7 (4GB/ 64GB Glaze Blue): ಪೆಟಿಎಂ ಮಾಲ್ ಈ ಹೊಸ Oppo A7 ಸ್ಮಾರ್ಟ್ಫೋನ್ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಇದರ ವಾಸ್ತವ ನೈಜ ಬೆಲೆ 18,990 ರೂಗಳು. ಆದರೆ ನೀವು ಹೊರಗಿನ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ಫೋನನ್ನು ಸರಿಸುಮಾರು 13,990 ರೂಗಳಲ್ಲಿ ಪಡೆದುಕೊಳ್ಳಬವುದು. ಆದರೆ ಪೆಟಿಎಂ ಮಾಲಲ್ಲಿ ನೀವು GET8 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 12,871 ರೂಗಳಲ್ಲಿ ಪಡೆಯಬವುದು. ಈಗ ಹೇಳಿ ಇದು ನಿಜಕ್ಕೂ ಸೂಪರ್ ಸೇಲ್ ಆಗಿದ್ದು ಇದನ್ನು ಇಂದೇ ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ. 

Vivo V15 (6GB 64GB Frozen Black): ಪೆಟಿಎಂ ಮಾಲ್ ಈ ಹೊಸ Vivo V15 ಸ್ಮಾರ್ಟ್ಫೋನ್ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಇದರ ವಾಸ್ತವ ನೈಜ ಬೆಲೆ 26,990 ರೂಗಳು. ಆದರೆ ನೀವು ಹೊರಗಿನ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ಫೋನನ್ನು ಸರಿಸುಮಾರು 19,990 ರೂಗಳಲ್ಲಿ ಪಡೆದುಕೊಳ್ಳಬವುದು. ಆದರೆ ಪೆಟಿಎಂ ಮಾಲಲ್ಲಿ ನೀವು GET8 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 18,391 ರೂಗಳಲ್ಲಿ ಪಡೆಯಬವುದು. ಈಗ ಹೇಳಿ ಇದು ನಿಜಕ್ಕೂ ಸೂಪರ್ ಸೇಲ್ ಆಗಿದ್ದು ಇದನ್ನು ಇಂದೇ ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ. 

Vivo V15 Pro (128GB 6GB Topaz Blue):  ಪೆಟಿಎಂ ಮಾಲ್ ಈ ಹೊಸ Vivo V15 Pro ಸ್ಮಾರ್ಟ್ಫೋನ್ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಇದರ ವಾಸ್ತವ ನೈಜ ಬೆಲೆ 32,990 ರೂಗಳು. ಆದರೆ ನೀವು ಹೊರಗಿನ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ಫೋನನ್ನು ಸರಿಸುಮಾರು 26,990 ರೂಗಳಲ್ಲಿ ಪಡೆದುಕೊಳ್ಳಬವುದು. ಆದರೆ ಪೆಟಿಎಂ ಮಾಲಲ್ಲಿ ನೀವು GET8 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 24,831 ರೂಗಳಲ್ಲಿ ಪಡೆಯಬವುದು. ಈಗ ಹೇಳಿ ಇದು ನಿಜಕ್ಕೂ ಸೂಪರ್ ಸೇಲ್ ಆಗಿದ್ದು ಇದನ್ನು ಇಂದೇ ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :