ಪೆಟಿಎಂ ಮಹಾ ಕ್ಯಾಶ್ ಬ್ಯಾಕ್ ಸೇಲ್: ಕೊನೆಯ ದಿನದಂದು ಕೇವಲ 15,000 ರೂಗಳೊಳಗೆ ಲಭ್ಯವಿರುವ ಬೆಸ್ಟ್ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳ ಡಿಸ್ಕೌಂಟ್ ಮತ್ತು ಆಫರ್ಗಳು

ಪೆಟಿಎಂ ಮಹಾ ಕ್ಯಾಶ್ ಬ್ಯಾಕ್ ಸೇಲ್: ಕೊನೆಯ ದಿನದಂದು ಕೇವಲ 15,000 ರೂಗಳೊಳಗೆ ಲಭ್ಯವಿರುವ ಬೆಸ್ಟ್ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳ ಡಿಸ್ಕೌಂಟ್ ಮತ್ತು ಆಫರ್ಗಳು
HIGHLIGHTS

ಪೆಟಿಎಂ ಮಾಲ್ನ ಒಂದು ವಿಶೇಷತೆಯೆಂದರೆ ನಿಮಗೆ ಈ ಸ್ಮಾರ್ಟ್ಫೋನ್ಗಳ ಮೇಲೆ ಪ್ರೊಮೊ ಕೋಡ್ಗಳನ್ನು ನೀಡಿ ಭಾರಿ ರಿಯಾಯಿತಿಯನ್ನು ನೀಡುತ್ತಿದೆ.

ಪೆಟಿಎಂ ಮಾಲ್ ನಿಮಗೆ ಇಂದು ಅದ್ದೂರಿಯ ಸೇಲ್ ಆಫರನ್ನು ನೀಡುತ್ತಿದೆ. ಅಂದ್ರೆ ಪೆಟ್ ಮಾಲ್ನ 9ನೇ ಅಕ್ಟೋಬರ್ ರಿಂದ 15ನೇ ಅಕ್ಟೋಬರ್ 2018 ವರೆಗೆ ನಡೆಯಲಿದ್ದು ಇಂದು ಈ ಸೇಲ್ನ ಕೊನೆಯ ದಿನವಾಗಿದೆ. ಆದ್ದರಿಂದ ಇಂದು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಬೆಸ್ಟ್ ಬ್ರಾಂಡೆಡ್ ಸ್ಮಾರ್ಟ್ಫೋಗಳ ಮೇಲೆ ನಂಬಲಾಗದ ಡಿಸ್ಕೌಂಟ್ ಮತ್ತು ಆಫರ್ಗಳನ್ನು ನೀಡುತ್ತಿದೆ. ನೀವು ಈ ತಿಂಗಳ ಕೊನೆಯ ಸೇಲ್ಗಾಗಿ ಕಾಯುತ್ತಿದ್ದಾರೆ ನಿಮ್ಮದೆಯಾದ ಬಜೆಟಲ್ಲಿ ಅತ್ಯುತ್ತಮವಾದ ಫೋನನ್ನು ಪಡೆಯಲು ಇಂದು ನಿಮಗಿದೆ ಸುವರ್ಣಾವಕಾಶ. ಪೆಟಿಎಂ ಮಾಲ್ನ ಒಂದು ವಿಶೇಷತೆಯೆಂದರೆ ನಿಮಗೆ ಈ ಸ್ಮಾರ್ಟ್ಫೋನ್ಗಳ ಮೇಲೆ ಪ್ರೊಮೊ ಕೋಡ್ಗಳನ್ನು ನೀಡಿ ಭಾರಿ ರಿಯಾಯಿತಿಯನ್ನು ನೀಡುತ್ತಿದೆ.

Lenovo K8 Plus 32 GB Venom Black
ಪೆಟಿಎಂ ಮಾಲ್ ಮಹಾ ಕ್ಯಾಶ್ ಬ್ಯಾಕ್ ಸೇಲಿನ ಕೊನೆಯ ದಿನವಾದ ಇಂದು Lenovo K8 Plus ಸ್ಮಾರ್ಟ್ಫೋನಿನ ಮೇಲೆ ಭರ್ಜರಿ ಡಿಸ್ಕೌಂಟ್ ಆಫರನ್ನು ನೀಡುತ್ತಿದೆ. ಅಂದ್ರೆ ಈ ಹೊಸ ಸ್ಮಾರ್ಟ್ಫೋನಿನ ವಾಸ್ತವ ಬೆಲೆ 11,999 ರೂಗಳು ಆದರೆ ನೀವು ಹೊರಗಿನ ಮಾರುಕಟ್ಟೆಯಲ್ಲಿ ಸರಿಸುಮಾರು 8,399 ರೂಗಳಲ್ಲಿ ಪಡೆದುಕೊಳ್ಳಬವುದು. ಆದರೆ ಪೆಟಿಎಂ MOB12 ಪ್ರೊಮೊ ಕೋಡ್ ನೀಡಿ ಕೇವಲ 7,391 ರೂಗಳಲ್ಲಿ ನೀಡುತ್ತಿದೆ. ಈಗ ಹೇಳಿ ಇದು ನಿಜಕ್ಕೂ ಸೂಪರ್ ಕ್ಯಾಶ್ ಬ್ಯಾಕ್ ಸೇಲ್ ಅಲ್ಲವೇ…ಇದನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

Moto G6 Play 32 GB Fine Gold
ಪೆಟಿಎಂ ಮಾಲ್ ಮಹಾ ಕ್ಯಾಶ್ ಬ್ಯಾಕ್ ಸೇಲಿನ ಕೊನೆಯ ದಿನವಾದ ಇಂದು Moto G6 Play ಸ್ಮಾರ್ಟ್ಫೋನಿನ ಮೇಲೆ ಭರ್ಜರಿ ಡಿಸ್ಕೌಂಟ್ ಆಫರನ್ನು ನೀಡುತ್ತಿದೆ. ಅಂದ್ರೆ ಈ ಹೊಸ ಸ್ಮಾರ್ಟ್ಫೋನಿನ ವಾಸ್ತವ ಬೆಲೆ 12,999 ರೂಗಳು ಆದರೆ ನೀವು ಹೊರಗಿನ ಮಾರುಕಟ್ಟೆಯಲ್ಲಿ ಸರಿಸುಮಾರು 10,969 ರೂಗಳಲ್ಲಿ ಪಡೆದುಕೊಳ್ಳಬವುದು. ಆದರೆ ಪೆಟಿಎಂ MOBFESTIVE18 ಪ್ರೊಮೊ ಕೋಡ್ ನೀಡಿ ಕೇವಲ 8,995 ರೂಗಳಲ್ಲಿ ನೀಡುತ್ತಿದೆ. ಈಗ ಹೇಳಿ ಇದು ನಿಜಕ್ಕೂ ಸೂಪರ್ ಕ್ಯಾಶ್ ಬ್ಯಾಕ್ ಸೇಲ್ ಅಲ್ಲವೇ…ಇದನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

Honor 7C 32 GB Blue
ಪೆಟಿಎಂ ಮಾಲ್ ಮಹಾ ಕ್ಯಾಶ್ ಬ್ಯಾಕ್ ಸೇಲಿನ ಕೊನೆಯ ದಿನವಾದ ಇಂದು Honor 7C ಸ್ಮಾರ್ಟ್ಫೋನಿನ ಮೇಲೆ ಭರ್ಜರಿ ಡಿಸ್ಕೌಂಟ್ ಆಫರನ್ನು ನೀಡುತ್ತಿದೆ. ಅಂದ್ರೆ ಈ ಹೊಸ ಸ್ಮಾರ್ಟ್ಫೋನಿನ ವಾಸ್ತವ ಬೆಲೆ 12,999 ರೂಗಳು ಆದರೆ ನೀವು ಹೊರಗಿನ ಮಾರುಕಟ್ಟೆಯಲ್ಲಿ ಸರಿಸುಮಾರು 10,698 ರೂಗಳಲ್ಲಿ ಪಡೆದುಕೊಳ್ಳಬವುದು. ಆದರೆ ಪೆಟಿಎಂ MOBFESTIVE15 ಪ್ರೊಮೊ ಕೋಡ್ ನೀಡಿ ಕೇವಲ 9,093 ರೂಗಳಲ್ಲಿ ನೀಡುತ್ತಿದೆ. ಈಗ ಹೇಳಿ ಇದು ನಿಜಕ್ಕೂ ಸೂಪರ್ ಕ್ಯಾಶ್ ಬ್ಯಾಕ್ ಸೇಲ್ ಅಲ್ಲವೇ…ಇದನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

Honor 9 Lite 64GB Glacier Grey
ಪೆಟಿಎಂ ಮಾಲ್ ಮಹಾ ಕ್ಯಾಶ್ ಬ್ಯಾಕ್ ಸೇಲಿನ ಕೊನೆಯ ದಿನವಾದ ಇಂದು Honor 9 Lite ಸ್ಮಾರ್ಟ್ಫೋನಿನ ಮೇಲೆ ಭರ್ಜರಿ ಡಿಸ್ಕೌಂಟ್ ಆಫರನ್ನು ನೀಡುತ್ತಿದೆ. ಅಂದ್ರೆ ಈ ಹೊಸ ಸ್ಮಾರ್ಟ್ಫೋನಿನ ವಾಸ್ತವ ಬೆಲೆ 16,999 ರೂಗಳು ಆದರೆ ನೀವು ಹೊರಗಿನ ಮಾರುಕಟ್ಟೆಯಲ್ಲಿ ಸರಿಸುಮಾರು 13,887 ರೂಗಳಲ್ಲಿ ಪಡೆದುಕೊಳ್ಳಬವುದು. ಆದರೆ ಪೆಟಿಎಂ MOBFESTIVE18 ಪ್ರೊಮೊ ಕೋಡ್ ನೀಡಿ ಕೇವಲ 11,387 ರೂಗಳಲ್ಲಿ ನೀಡುತ್ತಿದೆ. ಈಗ ಹೇಳಿ ಇದು ನಿಜಕ್ಕೂ ಸೂಪರ್ ಕ್ಯಾಶ್ ಬ್ಯಾಕ್ ಸೇಲ್ ಅಲ್ಲವೇ…ಇದನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

Vivo Y81 4GB Black
ಪೆಟಿಎಂ ಮಾಲ್ ಮಹಾ ಕ್ಯಾಶ್ ಬ್ಯಾಕ್ ಸೇಲಿನ ಕೊನೆಯ ದಿನವಾದ ಇಂದು Vivo Y81 ಸ್ಮಾರ್ಟ್ಫೋನಿನ ಮೇಲೆ ಭರ್ಜರಿ ಡಿಸ್ಕೌಂಟ್ ಆಫರನ್ನು ನೀಡುತ್ತಿದೆ. ಅಂದ್ರೆ ಈ ಹೊಸ ಸ್ಮಾರ್ಟ್ಫೋನಿನ ವಾಸ್ತವ ಬೆಲೆ 14,990 ರೂಗಳು ಆದರೆ ನೀವು ಹೊರಗಿನ ಮಾರುಕಟ್ಟೆಯಲ್ಲಿ ಸರಿಸುಮಾರು 13,490 ರೂಗಳಲ್ಲಿ ಪಡೆದುಕೊಳ್ಳಬವುದು. ಆದರೆ ಪೆಟಿಎಂ MOBFESTIVE1400 ಪ್ರೊಮೊ ಕೋಡ್ ನೀಡಿ ಕೇವಲ 12,090 ರೂಗಳಲ್ಲಿ ನೀಡುತ್ತಿದೆ. ಈಗ ಹೇಳಿ ಇದು ನಿಜಕ್ಕೂ ಸೂಪರ್ ಕ್ಯಾಶ್ ಬ್ಯಾಕ್ ಸೇಲ್ ಅಲ್ಲವೇ…ಇದನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

LG Q Stylus Plus 4GB 64 GB Aurora Black
ಪೆಟಿಎಂ ಮಾಲ್ ಮಹಾ ಕ್ಯಾಶ್ ಬ್ಯಾಕ್ ಸೇಲಿನ ಕೊನೆಯ ದಿನವಾದ ಇಂದು LG Q Stylus Plus ಸ್ಮಾರ್ಟ್ಫೋನಿನ ಮೇಲೆ ಭರ್ಜರಿ ಡಿಸ್ಕೌಂಟ್ ಆಫರನ್ನು ನೀಡುತ್ತಿದೆ. ಅಂದ್ರೆ ಈ ಹೊಸ ಸ್ಮಾರ್ಟ್ಫೋನಿನ ವಾಸ್ತವ ಬೆಲೆ 24,000 ರೂಗಳು ಆದರೆ ನೀವು ಹೊರಗಿನ ಮಾರುಕಟ್ಟೆಯಲ್ಲಿ ಸರಿಸುಮಾರು 21,990 ರೂಗಳಲ್ಲಿ ಪಡೆದುಕೊಳ್ಳಬವುದು. ಆದರೆ ಪೆಟಿಎಂ MOBFESTIVE7K ಪ್ರೊಮೊ ಕೋಡ್ ನೀಡಿ ಕೇವಲ 14,990 ರೂಗಳಲ್ಲಿ ನೀಡುತ್ತಿದೆ. ಈಗ ಹೇಳಿ ಇದು ನಿಜಕ್ಕೂ ಸೂಪರ್ ಕ್ಯಾಶ್ ಬ್ಯಾಕ್ ಸೇಲ್ ಅಲ್ಲವೇ…ಇದನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಫೇಸ್ಬುಕ್ ಪೇಜ್ ಮತ್ತು ಯೌಟ್ಯೂಬ್ ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo