Oppo R17 Pro ಸ್ಮಾರ್ಟ್ಫೋನಿನ ಫಸ್ಟ್ ಇಂಪ್ರೆಷನ್ ಮತ್ತು ಕ್ಯಾಮೆರಾ ಫೀಚರ್ ಡೀಟೇಲ್ಸ್ 2019

Oppo R17 Pro ಸ್ಮಾರ್ಟ್ಫೋನಿನ ಫಸ್ಟ್ ಇಂಪ್ರೆಷನ್ ಮತ್ತು ಕ್ಯಾಮೆರಾ ಫೀಚರ್ ಡೀಟೇಲ್ಸ್ 2019
HIGHLIGHTS

Oppo R17 Pro 128 GB ಯ ಸ್ಟೋರೇಜಲ್ಲಿ 6 ಮತ್ತು 8GB ಯ RAM ವೇರಿಯೆಂಟಲ್ಲಿ ಬರುತ್ತದೆ.

Oppo R17 Pro ಸ್ಮಾರ್ಟ್ಫೋನಿನ ಕೆಲ ಹೈ ಲೈಟ್ಗಳನ್ನು ನೋಡೋಣ ಮೊದಲಿದೆ. Oppo R17 Pro ಇದು ರೇಡಿಯಂಟ್ ಮಿಸ್ಟ್ ನಿಮಗೆ ಇಂದು ಅಮೆಝೋನಲ್ಲಿ 45,990 ರೂಗಳಲ್ಲಿ ಲಭ್ಯವಿದೆ. ಇದನ್ನು ಖರೀದಿಸ ಬಯಸಿದರೆ ಇದರ ಲಿಂಕ್ Description ನಲ್ಲಿ ನೀಡಲಾಗಿದೆ ಕ್ಲಿಕ್ ಮಾಡಿ ಪಡೆಯಬವುದು.

ಈ ಫೋನ್ ಬಗ್ಗೆ ಹೇಳ್ಬೇಕೆಂದರೆ ಇದು 6.4 ಇಂಚಿನ ಅಮೊಲೈಡ್ ಡಿಸ್ಪ್ಲೇ 1080 x 2340p ರೆಸುಲ್ಯೂಷನೊಂದಿಗೆ ಬರುತ್ತದೆ. ಇದರ ಡಿಸ್ಪ್ಲೇ ಪ್ರೊಟೆಕ್ಷನ್ಗಾಗಿ Corning Gorilla Glass 6 ನೀಡಲಾಗಿದೆ. ಅಲ್ಲದೆ ಇದರ ಡಿಸ್ಪ್ಲೇಯಲ್ಲಿ ನಿಮಗೆ ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ನೀಡಲಾಗಿದೆ. ಮತ್ತು ಇದರ ಹಾರ್ಡ್ವೇರ್ ಬಗ್ಗೆ ಇದು Android 8.1 Oreo ಜೊತೆಯಲ್ಲಿ Qualcomm Snapdragon 710 ಚಿಪ್ಸೆಟ್ ಅನ್ನು ಹೊಂದಿದೆ. 

ಅಂದ್ರೆ ನಿಮಗೆ ಇದು ಆಕ್ಟಾ ಕೋರ್ 2.2GHz ಜೊತೆಗೆ ರನ್ ಆಗುತ್ತದೆ. ಫೋನ್ ನಿಮಗೆ 128 GB ಯ ಸ್ಟೋರೇಜಲ್ಲಿ 6 ಮತ್ತು 8GB ಯ RAM ವೇರಿಯೆಂಟಲ್ಲಿ ಬರುತ್ತದೆ. ಇದರ ಇಂಟರ್ನಲ್ ಸ್ಟೋರೇಜನ್ನು ನೀವು ಮೈಕ್ರೋ SD ಕಾರ್ಡ್ ಬಳಸಿ 256GB ವರೆಗೆ ವಿಸ್ತರಿಸಿಕೊಳ್ಳಬವುದು. ಇದರಲ್ಲಿ ನಿಮಗೆ 3.5mm ಆಡಿಯೋ ಜಾಕ್ ಲಭ್ಯವಿಲ್ಲ ಏಕೆಂದರೆ ಇದರಲ್ಲಿ ನಿಮಗೆ ಟೈಪ್ C ಪೋರ್ಟ್ ನೀಡಲಾಗಿದೆ. 

ಈಗ ನಾವು Oppo R17 Pro ಕ್ಯಾಮೆರಾ ಬಗ್ಗೆ ಮಾತನಾಡೋಣ ಇದರಲ್ಲಿ ನಿಮಗೆ ಟ್ರಿಬಲ್ ಕ್ಯಾಮೆರಾ ಸೆಟಪ್ 12MP ಸೆನ್ಸರ್ f/1.5 1.4 ಮೈಕ್ರೋನ್ 26mm ವೈಡ್ ಆಂಗಲ್ ನೀಡುತ್ತದೆ. ಇದರ ಸಕೆಂಡರಿ ಕ್ಯಾಮೆರಾ 20MP ಇದು f/2.6, AF ಜೊತೆಗೆ ಬರುತ್ತದೆ. ಕೊನೆದಾಗಿ TOF 3D ಸ್ಟೀರಿಯೋ ಕ್ಯಾಮೆಯೇ. ನೀವು ಈ TOF ಮೊದಲಲ ಬಾರಿಗೆ ಕೇಳ್ತಾ ಇದ್ದು ಇದು ಏನಪ್ಪ ಅಂದ್ರೆ ಟೈಮ್ ಆಪ್ ಫ್ಲೈಟ್ ಅಂತ ಇದರರ್ಥ. ಇದು ಈ TOF 3D ಕ್ಯಾಮೆರಾ ಹೊಂದಿರುವ ಮೊತ್ತ ಮೊದಲ ಸ್ಮಾರ್ಟ್ಫೋನ್ ಆಗಿದೆ. 

ಈ TOF 3D ಏಕಪ್ಪ ಬಳಸುತ್ತಾರೆ ಅಂದ್ರೆ ಇದನ್ನು ಜೆಸ್ಟರ್ ಮಾಡಲು ಅಥವಾ ಯಾವುದೇ ಒಂದು ವಸ್ತುವನ್ನು ಶೋಟ್ ಮಡಿದ ನಂತರ ಅದನ್ನು 3Dಯಾಗಿ ಮ್ಯಾಪ್ ಮಾಡಲು ಬಳಸಲಾಗುತ್ತದೆ. ಜೊತೆಗೆ Dual LED ಫ್ಲಾಶ್ ಸಹ ಇದರಲ್ಲಿ ನೀಡಲಾಗಿದೆ. ಇದರ ಕೆಲ ಬ್ಯಾಕ್ ಫೋಟೋ ಸೆಟ್ಟಿಂಗ್ ಸಹ ನೋಡಬವುದು. ನೀವು 720p ಮತ್ತು 1080p ರೆಸುಲ್ಯೂಷನ್ ನಲ್ಲಿ ಶೂಟ್ ಮಾಡಬವುದು. ಇದರಲ್ಲಿ ನಿಮಗೆ ಪ್ರೋಟ್ರೇಟ್ ಸಹ ನೀಡಲಾಗಿದೆ. 

ಇದರ ಪ್ರೋಟ್ರೇಟ್ ನಿಮಗೆ 6 ಹಂತಗಳಲ್ಲಿ ನೀಡಲಾಗಿದ್ದು ನಿಮಗೆಷ್ಟು ಬೇಕೋ ಅಷ್ಟು ಬ್ಯಾಕ್ ಗ್ರೌಂಡ್ ಬ್ಲರ್ ಮಾಡಿಕೊಳ್ಳಬವುದು. ಇದರಲ್ಲಿ ನಿಮಗೆ ಬ್ಯಾಕ್ ಹಾಗು ಫ್ರಂಟ್ ಎರಡು ಬದಿಯಾಂನಿ ನಿಮಗೆ AI ಫೀಚರ್ ನೀಡಲಾಗಿದೆ. ಇದರ ಕೆಲ ಫೋಟೋ ಸೆಟ್ಟಿಂಗ್ 720p, 1080p ಮತ್ತು UHD1080p ರೆಸುಲ್ಯೂಷನ್ ನಲ್ಲಿ ಶೂಟ್ ಮಾಡಬವುದು. ಇದರಲ್ಲಿ ನಿಮಗೆ ಪ್ರೋಟ್ರೇಟ್ ಸಹ ನೀಡಲಾಗಿದೆ. ನಿಮಗೆ ಯಾವುದೇ ರೀತಿಯ ಕೊರತೆಗಳು ಕಾಣುವುದಿಲ್ಲ. ಆದರೆ ಇದರಲ್ಲಿ ನೀವು ಡೇ ಲೈಟ್ ನಲ್ಲಿ ಬರುವ ಕ್ಲಾರಿಟಿ ಲೋ ಲೈಟ್ ಅಥವಾ ನೈಟ್ ಮೋಡ್ಗಳಲ್ಲಿ ಲಭ್ಯವಾಗೋದಿಲ್ಲ. 

ಕೊನೆಗೆ ಇದರ ಸ್ಲೋ ಮೋಶನ್ ಬಗ್ಗೆ ಹೇಳಬೇಕೆಂದರೆ ನಿಜಕ್ಕೂ ಅದ್ದೂರಿಯಾಗಿದೆ ಆದ್ರೆ ಇಲ್ಲಿ ಒಪ್ಪೋ ಕಸ್ಟಮ್ ಮಾಡುವ ಆಯ್ಕೆ ನೀಡಬೇಕಿತ್ತು. ಏನಂದ್ರೆ ನೀವು ಶೂಟ್ ಮಾಡುವ ಯಾವ ಭಾಗ ಸ್ಲೋ ಮಾಡೋದು ಅನ್ನುವ ಆಯ್ಕೆಯನ್ನು ನೀಡಿಲ್ಲ. ಸ್ಲೋ ಮೋಷನ್ 720p ಮತ್ತು 1080p ರೆಸುಲ್ಯೂಷನ್ ಎರಡು ಆಯ್ಕೆಯಲ್ಲಿ ಲಭ್ಯವಿದೆ. ಡೇ ಲೈಟಲ್ಲಿ ಯಾವುದಾದ್ರು ಬಳಸಬವುದು ಆದರೆ ಲೊ ಲೈಟ್ ಅಥವಾ ನೈಟಲ್ಲಿ ನಿಮಗೆ 1080p ರೆಸುಲ್ಯೂಷನ್ ಹೆಚ್ಚು ಆಕರ್ಷಕವಾಗಿ ಸೆರೆಹಿಡಿಯುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo