ಭಾರತದಲ್ಲಿ ಒನ್‌ಪ್ಲಸ್ ತಲ್ಲ ಲೇಟೆಸ್ಟ್ ಮತ್ತು ಅತಿ ಹೆಚ್ಚಾಗಿ ಮಾರಾಟವಾಗುತ್ತಿರುವ OnePlus Nord 3 5G ಸ್ಮಾರ್ಟ್ಫೋನ್ ಬೆಲೆಯಲ್ಲಿ ಭಾರಿ ಇಳಿಕೆಯನ್ನು (Price Cut) ನೀಡುತ್ತಿದೆ. ನೀವೊಂದು ಹೊಸ OnePlus ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ ಡೀಲ್ ನಿಮ್ಮ ಕೈ ಜಾರುವ ಮೊದಲು ಇಂದೇ ಅಮೆಜಾನ್ ಮೂಲಕ ಭಾರಿ ಡೀಲ್ ಮತ್ತು ಡಿಸ್ಕೌಂಟ್ಗಳೊಂದಿಗೆ ಖರೀದಿಸಿಕೊಳ್ಳಿ. ಮಾರುಕಟ್ಟೆಯಲ್ಲಿ ಈ ಸುಮಾರು 20,000 ರೂಗಳ ಬಜೆಟ್ ವಿಭಾಗದಲ್ಲಿ ಹತ್ತಾರು ಸ್ಮಾರ್ಟ್ಫೋನ್ ಲಭ್ಯವಿರಬಹುದು ಆದರೆ ಈ OnePlus Nord 3 5G ಸ್ಮಾರ್ಟ್ಫೋನ್ ಅನ್ನೇ ಯಾಕೆ ಖರೀದಿಸಬೇಕು? ಮತ್ತು ಇದರ ಬೆಲೆ ಕಡಿತವಾದ ನಂತರ ಇದರ ಹೊಸ ಬೆಲೆ ಮತ್ತು ಫೀಚರ್ಗಳೇನು ಎಲ್ಲವನ್ನು ಈ ಸ್ಮಾರ್ಟ್ಫೋನ್ ಅನ್ನು ಖರೀದಿಸುವ ಮುಂಚೆ ಇದರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಈ ಪ್ರಶ್ನೆ ನಿಮಗೂ ಬರಬಹುದು ಏಕೆಂದರೆ ಅತಿ ಕಡಿಮೆ ಬೆಲೆಯಲ್ಲಿ ಕಾರ್ಯಕ್ಷಮತೆಗಾಗಿ ಪವರ್ಫುಲ್ ಪ್ರೊಸೆಸರ್ನೊಂದಿಗೆ ನಿಮ್ಮ ದಿನನಿತ್ಯದ ಮಲ್ಟಿ ಟಾಸ್ಕಿಂಗ್ ಕಾರ್ಯಗಳಿಗೆ ಸುಗಮ ಕಾರ್ಯಕ್ಷಮತೆಯನ್ನು ನೀಡುವುದಾದರೆ ಬೇಡಿಕೆಯ ಆಟಗಳನ್ನು ಸಮರ್ಥವಾಗಿ ನಿಭಾಯಿಸುತ್ತದೆ. ಈ ಹೊಸ ಬೆಲೆ ಕಡಿತದೊಂದಿಗೆ OnePlus Nord 3 5G ಇದರಲ್ಲಿರುವ ಲೇಟೆಸ್ಟ್ ಮೌಲ್ಯದ ದೃಷ್ಟಿಯಿಂದ ಇದೊಂದು ಅತ್ಯುತ್ತಮವಾದ ಆಯ್ಕೆ ಅಂದ್ರೆ ತಪ್ಪಿಲ್ಲ. ಇದರ ವಿಶೇಷತೆಗಳನ್ನು ನೋಡುವುದಾದರೆ MediaTek Dimensity 9000 ಚಿಪ್ಸೆಟ್ ಮತ್ತು 50MP Sony ಕ್ಯಾಮೆರಾ ಮತ್ತು AMOLED FHD+ ಡಿಸ್ಪ್ಲೇಯಾಗಿದೆ.
ಇದರ ಬೆಲೆ ಮತ್ತು ಲಭ್ಯತೆ ಬಗ್ಗೆ ಮಾತನಾಡುವುದಾದರೆ ಮೇಲಿನ ಇಮೇಜ್‌ನಲ್ಲಿ ಕಾಣುವಂತೆ 8GB RAM ಮತ್ತು 128GB ಸ್ಟೋರೇಜ್ ರೂಪಾಂತರ OnePlus ವೆಬ್‌ಸೈಟ್‌ನಲ್ಲಿ ಈಗಲೂ ಸುಮಾರು ₹22,999 ರೂಗಳಿಗೆ ಮಾರಾಟವಾಗುತ್ತಿದ್ದು ಕೇವಲ ಅಮೆಜಾನ್‌ನಲ್ಲಿ ಮಾತ್ರ ಇದರ ಮೇಲೆ ಭಾರಿ ಡಿಸ್ಕೌಂಟ್ ಲಭ್ಯವಿದ್ದು ಪ್ರಸ್ತುತ 20,999 ರೂಗಳಿಗೆ ಮಾರಾಟ ಮಾಡುತ್ತಿದೆ. ಇದರೊಂದಿಗೆ 1000 ರೂಗಳ ಉಚಿತ ಕೂಪನ್ ಡಿಸ್ಕೌಂಟ್ ಸಹ ನೀಡುತ್ತಿದ್ದು ಈ ಬೆಸ್ಟ್ ಮತ್ತು ಪವರ್ಫುಲ್ OnePlus Nord 3 5G ಸ್ಮಾರ್ಟ್ಫೋನ್ ಅನ್ನು ಆಸಕ್ತರು ಕೇವಲ 19,999 ರೂಗಳಿಗೆ ಲಿಮಿಟೆಡ್ ಆಫರ್ ಮಾರಾಟದಲ್ಲಿ ಖರೀದಿಸಬಹುದು. ಅಲ್ಲದೆ ನೀವು ಇದನ್ನು ಆಯ್ದ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ 3 ಮತ್ತು 6 ತಿಂಗಳ ಸರಳ No Cost EMI ಸೌಲಭ್ಯದೊಂದಿಗೆ ಖರೀದಿಸಬಹುದು.
Also Read: 5th June: ಒಂದೇ ದಿನದಲ್ಲಿ Nothing, Moto ಮತ್ತು Lava ಸ್ಮಾರ್ಟ್ಫೋನ್ಗಳ ಮೊದಲ ಸೇಲ್! ಬೆಲೆ ಮತ್ತು ಆಫರ್‌ಗಳು?
ಈ ಸ್ಮಾರ್ಟ್ಫೋನ್ ನಿಮಗೆ 120Hz ರಿಫ್ರೆಶ್ ದರದೊಂದಿಗೆ ದೊಡ್ಡದಾದ 6.74 ಇಂಚಿನ AMOLED ಡಿಸ್ಪ್ಲೇಯಲ್ಲಿ ನೀವು ಗರಿಗರಿಯಾದ ದೃಶ್ಯಗಳು ಮತ್ತು ಸೂಪರ್ ರೆಸ್ಪಾನ್ಸಿವ್ ಅನುಭವವನ್ನು ಆನಂದಿಸಬಹುದು. ಈ ಸ್ಮಾರ್ಟ್ಫೋನ್ ಡುಯಲ್ ಕ್ಯಾಮೆರರ ಸೆಟಪ್ ಹೊಂದಿದ್ದು ಇದರ 50MP ಸೋನಿ IMX890 ಪ್ರೈಮರಿ ಸೆನ್ಸರ್ ಹೈಲೈಟ್ ಆಗಿದ್ದು ಕಡಿಮೆ ಬೆಳಕಿನಲ್ಲಿಯೂ ಸಹ ತೀಕ್ಷ್ಣವಾದ ಫೋಟೋಗಳನ್ನು ಸೆರೆಹಿಡಿಯುತ್ತದೆ. ಹೆಚ್ಚುವರಿ ಅಲ್ಟ್ರಾ-ವೈಡ್ ಮತ್ತು ಮ್ಯಾಕ್ರೋ ಸೆನ್ಸರ್ ವಿಭಿನ್ನ ಸನ್ನಿವೇಶಗಳನ್ನು ಸೆರೆಹಿಡಿಯಲು ಬಹುಮುಖತೆಯನ್ನು ನೀಡುತ್ತವೆ. ಮುಂಭಾಗದಲ್ಲಿ 16MP ಕ್ಯಾಮೆರಾವು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳನ್ನು ನಿರ್ವಹಿಸುತ್ತದೆ.
ಈ ಪವರ್ಫುಲ್ ಸ್ಮಾರ್ಟ್ಫೋನ್ MediaTek ಡೈಮೆನ್ಸಿಟಿ 9000 ಪ್ರೊಸೆಸರ್ ದೈನಂದಿನ ಕಾರ್ಯಗಳಿಗೆ ಸುಗಮ ಕಾರ್ಯಕ್ಷಮತೆಯನ್ನು ನೀಡುತ್ತದೆ ಮತ್ತು ಬೇಡಿಕೆಯ ಆಟಗಳನ್ನು ಸಹ ಉತ್ತಮವಾಗಿ ನಿರ್ವಹಿಸುತ್ತದೆ. ದೀರ್ಘ ಬ್ಯಾಟರಿ ಬಾಳಿಕೆ ಮತ್ತು ವೇಗದ ಚಾರ್ಜಿಂಗ್ ಬಗ್ಗೆ ಮಾತನಾಡುವುದಾದರೆ 5000mAh ಬ್ಯಾಟರಿಯು ದಿನವಿಡೀ ನಿಮ್ಮನ್ನು ಚಾಲಿತವಾಗಿರಿಸುತ್ತದೆ ಮತ್ತು 80W ವೇಗದ ಚಾರ್ಜಿಂಗ್ ನಿಮಗೆ ಅಗತ್ಯವಿದ್ದಾಗ ತ್ವರಿತವಾಗಿ ಬ್ಯಾಕ್ ಅಪ್ ಮತ್ತು ರನ್ ಆಗುವುದನ್ನು ಖಚಿತಪಡಿಸುತ್ತದೆ.