OnePlus 7 Pro ಸ್ಮಾರ್ಟ್ಫೋನ್ 12GB / 256GB ನೇಬುಲ ಬ್ಲೂ ಇಂದು ಮಾರಾಟದಲ್ಲಿ ಲಭ್ಯ
ಭಾರತದಲ್ಲಿ ಇಂದು OnePlus 7 Pro ನೇಬುಲ ಬ್ಲೂ ಬಣ್ಣದ ರೂಪಾಂತರ ಮೋದಲ ಬಾರಿಗೆ ಮಾರಾಟದಲ್ಲಿ ಲಭ್ಯವಾಗಲಿದೆ.
ಭಾರತದಲ್ಲಿ ಇಂದು OnePlus 7 Pro ನೇಬುಲ ಬ್ಲೂ ಬಣ್ಣದ ರೂಪಾಂತರ ಮೋದಲ ಬಾರಿಗೆ ಮಾರಾಟದಲ್ಲಿ ಲಭ್ಯವಾಗಲಿದೆ. ಈ ರೂಪಾಂತರವನ್ನು ಮುಖ್ಯವಾಗಿ ಎರಡು RAM ರೂಪಾಂತರಗಳಲ್ಲಿ ಪಡೆಯಬವುದುದಾಗಿದೆ. ಮೊದಲನೆಯದು 8GB ಯ RAM ಮತ್ತು 256GB ಯ ಸ್ಟೋರೇಜ್ ಮತ್ತೋಂದು 12GB ಯ RAM ಮತ್ತು 256GB ಯ ಸ್ಟೋರೇಜ್ ಆಗಿದೆ. ಇ-ಕಾಮರ್ಸ್ ವೆಬ್ಸೈಟ್, ಅಮೆಜಾನ್ ಇಂಡಿಯಾ ಮತ್ತು ಕಂಪೆನಿಯ ಅಧಿಕೃತ ವೆಬ್ಸೈಟ್ ಒನ್ಪ್ಲಸ್ ಭಾರತದಲ್ಲಿ ಇಂದು ಮಧ್ಯಾಹ್ನ 12:00ಕ್ಕೆ ಇವುಗಳು ಲಭ್ಯವಾಗಲಿವೆ. ಇದರ ಮತ್ತೋಂದು ಈಗಾಗಲೇ ಲಭ್ಯವಿರುವ ಮಿರರ್ ಗ್ರೇ ರೂಪಾಂತರ ಖರೀದಿಸಬವುದು. ಅಲ್ಲದೆ ಈ ಸ್ಮಾರ್ಟ್ಫೋನ್ ಬಾದಾಮಿ ಬಣ್ಣದ ಮತ್ತೋಂದು ರೂಪಾಂತರವನ್ನು ಮುಂದಿನ ತಿಂಗಳು ಅನಾವರಣವಾಗುವ ನಿರೀಕ್ಷೆಗಳಿವೆ.
OnePlus 7 Pro ಬೆಲೆ ಮತ್ತು ಆಫರ್ಗಳು
ಇದರ 8GB ಯ RAM ಮತ್ತು 256GB ಸ್ಟೋರೇಜ್ ವೇರಿಯಂಟ್ 48.999 ರೂಗಳಲ್ಲಿ ಲಭ್ಯವಾದರೆ ಇದರ ಮತ್ತೊಂದು ರೂಪಾಂತರ 12GB ಯ RAM ಮತ್ತು 256GB ಯ ಸ್ಟೋರೇಜ್ 52.999 ರೂಗಳಲ್ಲಿ ಲಭ್ಯವಾಗುತ್ತದೆ. ಈ ಫೋನ್ ಮಿರರ್ ಗ್ರೇ ಬಣ್ಣದಲ್ಲಿ ಬರುತ್ತದೆ. ಆದರೆ ಎಂದು ಬಿಡುಗಡೆಯಾಗುತ್ತಿರುವ ಹೊಸ ಕಲರ್ 12GB ಯ RAM 256GB ಯ ಸ್ಟೋರೇಜ್ ನೇಬುಲ ಬ್ಲೂ 57,999 ರೂಗಳಲ್ಲಿ ಲಭ್ಯವಾಗಲಿದೆ. OnePlus.in ಜೊತೆಗೆ ಒನ್ಪ್ಲಸ್ ವಿಶೇಷ ಆಫ್ಲೈನ್ ಸ್ಟೋರ್ಗಳಲ್ಲಿ ಆಫರ್ ನೀಡುತ್ತಿದೆ. ರಿಲಯನ್ಸ್ ಡಿಜಿಟಲ್, ಮೈಜಿಯೋ ಮತ್ತು ಕ್ರೋಮಾ ಸ್ಟೋರ್ಗಳಲ್ಲಿ ಆಫರ್ಗಳನ್ನು ಜಿಯೋ ಬಳಕೆದಾರರಿಗೆ 9,300 ಪ್ರಯೋಜನಗಳನ್ನು ನೀಡಲಾಗುವುದು. ಹೆಚ್ಚುವರಿಯಾಗಿ ಸರ್ವಿಫ್ಗೆ 70% ವರೆಗೆ ಖಾತರಿಯ ವಿನಿಮಯ ಮೌಲ್ಯ ದೊರೆಯುತ್ತದೆ. ಅದೇ ಸಮಯದಲ್ಲಿ SBI ಬಳಕೆದಾರರಿಗೆ 2,000 ರೂಗಳನ್ನು ನಗದು ಹಣವನ್ನು ಪಡೆಯಬವುದು.
OnePlus 7 Pro ಸ್ಪೆಸಿಫಿಕೇಷನ್ಗಳು
ಇದರಲ್ಲಿ 6.67 ಇಂಚಿನ ಲಿಕ್ವಿಡ್ ಅಮೋಲೆಡ್ ಕ್ವಾಡ್ HD ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855 ಚಿಪ್ಸೆಟ್ ಮತ್ತು ಅಡ್ರಿನೋ 640 ಜಿಪಿಯು ಹೊಂದಿದ್ದು. ಈ ಫೋನ್ Oxygen OS ಆಧರಿಸಿ ಆಂಡ್ರಾಯ್ಡ್ 9 ಪೈನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಟ್ರಿಪಲ್ ಬ್ಯಾಕ್ ಕ್ಯಾಮೆರಾವನ್ನು ನೀಡಲಾಗಿದೆ. ಇದರ ಪ್ರೈಮರಿ ಬ್ಯಾಕ್ ಕ್ಯಾಮೆರಾ 48MP ಮೆಗಾಪಿಕ್ಸೆಲ್ಗಳಷ್ಟಿರುತ್ತದೆ. ಇದು 8MP ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ಗಳನ್ನು ಹೊಂದಿದೆ. ಡುಯಲ್ ಬ್ಯಾಕ್ ಕ್ಯಾಮರಾದಲ್ಲಿ OIS ಸೆನ್ಸರ್ f / 2.2 ಅಪರ್ಚರ್ ನೀಡಲಾಗುತ್ತದೆ. ಫೋನ್ನ ಹಿಂಭಾಗದಲ್ಲಿ ಮತ್ತೊಂದು 16MP ಮೆಗಾಪಿಕ್ಸೆಲ್ ವೈಡ್ ಆಂಗಲ್ ಲೆನ್ಸ್ ನೀಡಲಾಗಿದೆ. ಇದು PDAF (ಫೇಸ್ ಡಿಟೆಕ್ಷನ್ ಆಟೋ ಫೋಕಸ್) ಸೆನ್ಸರ್ ನೀಡಲಾಗಿದೆ. ಫೋನ್ನ ಸೆಲ್ಫಿ ಕ್ಯಾಮರಾ ಬಗ್ಗೆ ಮಾತನಾಡಿ ಇದು ಪಾಪ್-ಅಪ್ ಸೆಲ್ಫ್ ಕ್ಯಾಮೆರಾವನ್ನು ಹೊಂದಿದೆ ಎಕ್ಸ್ ಆಪ್ಟಿಕಲ್ ಝೂಮ್ ಫೋನ್ಗೆ ಪವರ್ ನೀಡಲು 4000mAh ಬ್ಯಾಟರಿಯ ಬ್ಯಾಟರಿ ಹೊಂದಿದೆ. ಇದು ರಾಪ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ 30w ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile