OnePlus 6T: 30ನೇ ಅಕ್ಟೋಬರ್ 2018 ಕ್ಕೆ ಬಿಡುಗಡೆಯಾಗದೆ ಒಂದು ದಿನದ ಮುಂಚೆ ಬಿಡುಗಡೆಯಾಗಲಿದೆ ಇದಕ್ಕೆ ಕರಣ ನೀವೇ ನೋಡಿ

OnePlus 6T: 30ನೇ ಅಕ್ಟೋಬರ್ 2018 ಕ್ಕೆ ಬಿಡುಗಡೆಯಾಗದೆ ಒಂದು ದಿನದ ಮುಂಚೆ ಬಿಡುಗಡೆಯಾಗಲಿದೆ ಇದಕ್ಕೆ ಕರಣ ನೀವೇ ನೋಡಿ
HIGHLIGHTS

ಆದರೆ ಭಾರತದಲ್ಲಿ ಈ OnePlus 6T ಸ್ಮಾರ್ಟ್ಫೋನ್ ಅದೇ ದಿನಾಂಕ 30ನೇ ಅಕ್ಟೋಬರ್ ರಂದೇ ಇಂದಿರಾ ಗಾಂಧಿ ಕ್ರೀಡಾಂಗಣ ಸಂಕೀರ್ಣದಲ್ಲಿ...

ಚೀನೀ ಸ್ಮಾರ್ಟ್ಫೋನ್ ಕಂಪನಿಯಾದ OnePlus ತನ್ನ ಪ್ರಮುಖ ಫೋನ್ OnePlus 6T ಬಿಡುಗಡೆ ದಿನಾಂಕ ವನ್ನು ಬದಲಾಯಿಸಿದೆ. ಈ ಕಂಪೆನಿಯು ಮೊದಲು 30ನೇ ಅಕ್ಟೋಬರ್ ರಂದು ನ್ಯೂಯಾರ್ಕ್ ನಲ್ಲಿ ನಡೆಯಲಿರುವ ಈವೆಂಟ್ ನಲ್ಲಿ ಪರಿಚಯಿಸುವುದಾಗಿ ಘೋಷಿಸಿತ್ತು ಆದರೆ ಈಗ ಬದಲಾಗಿ ಈ ದಿನಾಂಕವನ್ನು ಒಂದು ದಿನದ ಮೊದಲು ದಿನದಂದು ಇಟ್ಟುಕೊಂಡಿದೆ.

https://static-ssl.businessinsider.com/image/5bbb79d8ac0a630a5a4d2275-1024/oneplus-6t.jpg 

OnePlus ಕಂಪನಿಯ CEO ಅಕ್ಟೋಬರ್ ಬಿಡುಗಡೆಯಾಗುವ  ಈ ಫೋನ್ ಒಂದು ದಿನದ ಮೊದಲು ಬಿಡುಗಡೆಯಾಗಲಿದೆ ಎಂದು ಟ್ವೀಟ್  ಮಾಡುವ ಮೂಲಕ  30ನೇ ಅಕ್ಟೋಬರ್ ಬದಲಿಗೆ 29ನೇ ಅಕ್ಟೋಬರ್ 2018 ರಂದು ಬಿಡುಗಡೆಯಾಗುಯುವ ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ಕಂಪನಿಯು ಈವೆಂಟ್ ಟಿಕೆಟ್ ಖರೀದಿಸಿದ ಜನರಿಗೆ ಅಕ್ಟೋಬರ್ 29ನೇ  ನಡೆಯುವ ಪ್ರೋಗ್ರಾಮ್ ನಾಲ್ ಭಾಗವಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

https://pbs.twimg.com/media/Dp5DCCCV4AAnV0E.jpg 

ಈಗಾಗಲೇ ಟಿಕೆಟ್ ಪಡೆದಿರುವ ವೀಕ್ಷಕರು ಪೂರ್ಣ ನೀಡಿ ಎಲ್ಲಿಂದ ಪಡೆದರೋ ಅಲ್ಲಿಂದಲೇ ಮರುಪಾವತಿ ಅರ್ಜಿ ಮೂಲಕ ಅವರಿಗೆ ಹಣ ಮರು ಕಳಿಸುವುದಾಗಿ ಹೇಳಲಾಗುತ್ತದೆ. ಅಲ್ಲದೆ ಈ ಬದಲಾವಣೆಗಳನ್ನು US  ಘಟನೆಗಳಿಗೆ ಮಾತ್ರ ಮಾಡಲಾಗಿದೆ ಎಂದು ಒನ್ಪ್ಲಸ್ ಖಚಿತಪಡಿಸಿದೆ. ಆದರೆ ಭಾರತದಲ್ಲಿ ಈ OnePlus 6T ಸ್ಮಾರ್ಟ್ಫೋನ್ ಅದೇ ದಿನಾಂಕ 30ನೇ ಅಕ್ಟೋಬರ್ ರಂದೇ ಇಂದಿರಾ ಗಾಂಧಿ ಕ್ರೀಡಾಂಗಣ ಸಂಕೀರ್ಣದಲ್ಲಿ ಆರಂಭಿಸಲಾಗುವುದಾಗಿ ಮಾಹಿತಿ ನೀಡಿದ್ದಾರೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo