Xiaomi ಫ್ಯಾನ್ಗಳೆ ಎಚ್ಚರ…ಚಾರ್ಜಿಂಗ್ ಆಗುತ್ತಿದ್ದ Mi A1 ಸ್ಮಾರ್ಟ್ಫೋನ್ ಸ್ಫೋಟಗೊಂಡಿದೆ ಮುಂದೇನಾಯ್ತು ಗೋತ್ತಾ…
ಇದು Xiaomi ಯ ಮೊಟ್ಟ ಮೊದಲ ಆಂಡ್ರಾಯ್ಡ್ ಒನ್ ಪ್ರೋಗ್ರಾಮ್ ಹೊಂದಿರುವ ಫೋನಾಗಿದೆ.
ಹೌದು..Xiaomi ಫ್ಯಾನ್ಗಳೆ ಎಚ್ಚರ…ಚಾರ್ಜಿಂಗ್ ಆಗುತ್ತಿದ್ದ Mi A1 ಸ್ಮಾರ್ಟ್ಫೋನ್ ಸ್ಫೋಟಗೊಂಡಿದೆ ಮುಂದೇನಾಯ್ತು ಗೋತ್ತಾ… ಚಾರ್ಜ್ ಮಾಡುವಾಗ Xiaomi ಯ ಮೊದಲ ಆಂಡ್ರಾಯ್ಡ್ ಒನ್ ಸ್ಮಾರ್ಟ್ ಫೋನ್ Mi A1 ಸ್ಫೋಟಗೊಂಡಿದೆ. ಇದರ ಬಳಕೆದಾರ Mi A1 ಬ್ಯಾಟರಿ ಸ್ಫೋಟವನ್ನು Xiaomi ನ MIUI ಫೋರಮ್ನಲ್ಲಿ ವರದಿ ಮಾಡಿದ್ದಾರೆ. 'ತನ್ನ ಸ್ನೇಹಿತ Xiaomi Mi A1 ಸ್ಮಾರ್ಟ್ ಫೋನ್ ಸಮೀಪ ಮಲಗಿದ್ದಾಗ ಫೋನ್ ಸ್ಫೋಟಗೊಂಡಿದೆ ಎಂದು ಬಳಕೆದಾರರು ಹೇಳಿದ್ದಾರೆ. ಈ ಫೋನನ್ನು ಎಂಟು ತಿಂಗಳ ಹಿಂದೆ ಖರೀದಿಸಿದ ಸ್ಮಾರ್ಟ್ಫೋನ್ನೊಂದಿಗೆ ಯಾವುದೇ ಬಿಸಿ ಸಮಸ್ಯೆಗಳು ಅತ್ನವ ಬೇರೆ ಸಮಸ್ಯೆಯಿಲ್ಲ ಎಂದು ಅವರು ಪೋಸ್ಟ್ನಲ್ಲಿ ಸೇರಿಸಿದರು.
ಈ ಸ್ಫೋಟದಲ್ಲಿ ಸ್ಮಾರ್ಟ್ಫೋನ್ ಸಂಪೂರ್ಣವಾಗಿ ಹಾನಿಯಾಗಿದ್ದು ಪೋಸ್ಟ್ನಲ್ಲಿ ಬಳಕೆದಾರರು ಹಾನಿಗೊಳಗಾದ Xiaomi MiA1 ನ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಅವರು ಇತರ Xiaomi A1 ಬಳಕೆದಾರರನ್ನು ಚಾರ್ಜ್ ಮಾಡುವಾಗ ತಮ್ಮ ಸಾಧನಗಳ ಬಳಿ ನಿದ್ರೆ ಮಾಡಬಾರದೆಂದು ಎಚ್ಚರಿಸಿದ್ದಾರೆ. MiA1 ಬಳಕೆದಾರರು ಚಾರ್ಜಿಂಗ್ ಮಾಡುವಾಗ ನಿಮ್ಮ ತಲೆಯ ಬಳಿಆ ಅಥವಾ 5 ಮೀಟರ್ಗಿಂತ ದೂರವಿಯಿಸಲು ಎಚ್ಚರಿಗೆ ನೀಡಿದ್ದಾರೆ.
Xiaomi ಇದು ಪೋಸ್ಟ್ "Under Discussion" ಎಂಬ ಸ್ಟ್ಯಾಂಪ್ ಹೊಂದಿರುವ ಪೋಸ್ಟ್ ಅನ್ನು ಒಪ್ಪಿಕೊಂಡಿದ್ದಾರೆ. ಹೇಗಾದರೂ ಕಂಪನಿಯು ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಇನ್ನು ಬಿಡುಗಡೆ ಮಾಡಿಲ್ಲ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಫೇಸ್ಬುಕ್ ಪೇಜ್ ಮತ್ತು ಯೌಟ್ಯೂಬ್ ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile