50MP ಕ್ಯಾಮೆರಾವುಳ್ಳ ಲೇಟೆಸ್ಟ್ Vivo 5G ಸ್ಮಾರ್ಟ್ಫೋನ್ ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ!
90Hz ರಿಫ್ರೆಶ್ ರೇಟ್ ಮತ್ತು Dimension 6300 ಪ್ರೊಸೆಸರ್‌ನಂತಹ ಅನೇಕ ಪ್ರಯೋಜನಗಳನ್ನು ಹೊಂದಿದೆ.
ಹೆಚ್ಚುವರಿ ಡಿಸ್ಕೌಂಟ್ ಪಡೆಯುವ ಮೂಲಕ ಆರಂಭಿಕ ಕೇವಲ 9,499 ರೂಗಳಿಗೆ ಅಮೆಜಾನ್ ಮೂಲಕ ಖರೀದಿಸಬಹುದು.
Vivo T3 Lite 5G ಸ್ಮಾರ್ಟ್ಫೋನ್ 50MP ಕ್ಯಾಮೆರಾ ಮತ್ತು 5000mAh ಬ್ಯಾಟರಿ ಮೇಲೆ ಭರ್ಜರಿ ಆಫರ್ಗಳನ್ನು ನೀಡುತ್ತಿದೆ.
ಹೊಸ ವರ್ಷದಲ್ಲಿ ನೀವೊಂದು ಹೊಸ 5G ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಪ್ರಸ್ತುತ Vivo T3 Lite 5G ಸ್ಮಾರ್ಟ್ ಫೋನ್ 50MP ಕ್ಯಾಮೆರಾವುಳ್ಳ ಲೇಟೆಸ್ಟ್ Vivo 5G ಸ್ಮಾರ್ಟ್ಫೋನ್ ಅತಿ ಕಡಿಮೆ ಬೆಲೆಗೆ ಅಮೆಜಾನ್ ಮೂಲಕ ಮಾರಾಟವಾಗುತ್ತಿದೆ. Vivo T3 Lite 5G ಸ್ಮಾರ್ಟ್ ಫೋನ್ ನಿಮಗೆ ಅನೇಕ ಲೇಟೆಸ್ಟ್ ಫೀಚರ್ ಮತ್ತು ವಿಶೇಷತೆಗಳನ್ನು ನೀಡುವುದರೊಂದಿಗೆ 90Hz ರಿಫ್ರೆಶ್ ರೇಟ್ ಮತ್ತು 5000mAh ಬ್ಯಾಟರಿಯಂತಹ ಅನೇಕ ಪ್ರಯೋಜನಗಳನ್ನು ಆರಂಭಿಕ ಕೇವಲ 9,199 ರೂಗಳಿಗೆ ಮಾರಾಟ ಮಾಡುತ್ತಿದೆ.
Vivo T3 Lite 5G ಸ್ಮಾರ್ಟ್ ಫೋನ್ ಹೊಸ ಬೆಲೆ
Vivo T3 Lite 5G ಸ್ಮಾರ್ಟ್ ಫೋನ್ ಹೊಸ ಬೆಲೆಯನ್ನು ನೋಡುವುದಾದರೆ ಫೋನ್ ಒಟ್ಟು ಎರಡು ರೂಪಾಂತರಗಳಲ್ಲಿ ಈ ಫೋನ್ ಖರೀದಿಸಬಹುದು. ಇದರ ಆರಂಭಿಕ 4GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು 10,198 ರೂಗಳಿಗೆ ಮತ್ತು ಇದರ ಮತ್ತೊಂದು 6GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹11,474 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ನೀವು BOBCARD, Federal Bank, IDFC FIRST Bank ಮತ್ತು RBL ಬ್ಯಾಂಕ್ಗಳ ಕಾರ್ಡ್ ಬಳಸಿಕೊಂಡು ಸುಮಾರು 1000 ರೂಗಳ ಹೆಚ್ಚುವರಿ ಡಿಸ್ಕೌಂಟ್ ಸಹ ಪಡೆಯುವ ಮೂಲಕ ಆರಂಭಿಕ ಕೇವಲ ₹9,199 ರೂಗಳಿಗೆ ಈ ಸ್ಮಾರ್ಟ್ಫೋನ್ ಅಮೆಜಾನ್ ಮೂಲಕ ಖರೀದಿಸಬಹುದು.
ನೀವು ಈ ಫೋನ್ ಮೇಲೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Vivo T3 Lite 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 9,650 ರೂಗಳ ವರೆಗಿನ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Also Read: 425 ದಿನಗಳಿಗೆ ಅನ್ಲಿಮಿಟೆಡ್ ಪ್ರಯೋಜನಗಳನ್ನು ನೀಡುವ BSNL ಹೊಸ ವರ್ಷದ ಆಫರ್ ಪ್ಲಾನ್!
Vivo T3 Lite 5G ಸ್ಮಾರ್ಟ್ ಫೋನ್ ಫೀಚರ್ಗಳೇನು?
ಈ ಹೊಸ Vivo T3 Lite 5G ಸ್ಮಾರ್ಟ್ಫೋನ್ 6.56 ಇಂಚಿನ IPS LCD ಡಿಸ್ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ದರ ಮತ್ತು 720 x 1612 ಪಿಕ್ಸೆಲ್ಗಳ ರೆಸಲ್ಯೂಶನ್ ಅನ್ನು ಬೆಂಬಲಿಸುತ್ತದೆ. ಇದರ ಹೊಳಪು 840 ನಿಟ್‌ಗಳನ್ನು ಹೊಂದಿದೆ. ಇದು 50MP ಪ್ರೈಮರಿ ಕ್ಯಾಮೆರಾ ಮತ್ತು 2MP ಡೆಪ್ತ್ ಸೆನ್ಸಾರ್ ಅನ್ನು ಹಿಂದಿನ ಪ್ಯಾನೆಲ್‌ನಲ್ಲಿ ಹೊಂದಿದೆ. ಸೆಲ್ಫಿಗಾಗಿ 1080p@30fps ನಲ್ಲಿ ವೀಡಿಯೊವನ್ನು ರೆಕಾರ್ಡ್ ಮಾಡುವ 8MP ಸೆನ್ಸರ್ ಅನ್ನು ಹೊಂದಿದೆ. ಒದಗಿಸಲಾಗಿದೆ. ಇದು ನೀರು ಮತ್ತು ಧೂಳಿನಿಂದ ಸುರಕ್ಷಿತವಾಗಿರಲು IP64 ರೇಟಿಂಗ್ ಅನ್ನು ಸಹ ಹೊಂದಿದೆ. ಸಂಪರ್ಕಕ್ಕಾಗಿ ಇದು ಬ್ಲೂಟೂತ್ 5.4, USB 2.0 ಪೋರ್ಟ್, Wi-Fi ಮತ್ತು GPS ಬೆಂಬಲವನ್ನು ಹೊಂದಿದೆ.
Vivo T3 Lite 5G ಸ್ಮಾರ್ಟ್ಫೋನ್ MediaTek Dimension 6300 ಪ್ರೊಸೆಸರ್‌ನಲ್ಲಿ ಫೋನ್ ಕಾರ್ಯನಿರ್ವಹಿಸುತ್ತದೆ. ಆಕ್ಟಾ-ಕೋರ್ ಚಿಪ್‌ಸೆಟ್ ಅನ್ನು Mali-G57 MC2 GPU ನೊಂದಿಗೆ ಜೋಡಿಸಲಾಗಿದೆ. ಇದು Funtouch 14 ಆಧಾರಿತ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದ್ದು ಇದು ಅಪ್‌ಗ್ರೇಡ್ ಮಾಡಬಹುದಾಗಿದೆ. Vivo T3 Lite 5G ಸ್ಮಾರ್ಟ್ಫೋನ್ಸ್ಮಾರ್ಟ್‌ಫೋನ್‌ಗೆ ಪವರ್ ಒದಗಿಸಲು 15W ಚಾರ್ಜಿಂಗ್ ಅನ್ನು ಬೆಂಬಲಿಸುವ ದೊಡ್ಡ 5000 mAh ಬ್ಯಾಟರಿಯನ್ನು ಒದಗಿಸಲಾಗಿದೆ. Vivo T3 Lite 5G ಫೋನ್ ಅನ್ನು ವೈಬ್ರೆಂಟ್ ಗ್ರೀನ್ ಮತ್ತು ಮೆಜೆಸ್ಟಿಕ್ ಕಪ್ಪು ಬಣ್ಣಗಳಲ್ಲಿ ಖರೀದಿಸಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile