ಕೇವಲ ₹8,999 ರೂಗಳಿಗೆ 8GB RAM ಮತ್ತು 32MP ಸೆಲ್ಫಿಯ ಲೇಟೆಸ್ಟ್ 4G Smartphone ಮಾರಾಟ!

Updated on 14-Nov-2024
HIGHLIGHTS

8GB RAM ಮತ್ತು 256GB ಸ್ಟೋರೇಜ್ ಈ Infinix Hot 40i ಫೋನ್ ಬೆಲೆ 8,999 ರೂಗಳಿಗೆ ಪಟ್ಟಿ ಮಾಡಲಾಗಿದೆ.

Infinix Hot 40i ಫೋನ್ 50MP ಪ್ರೈಮರಿ ಕ್ಯಾಮೆರಾ ಮತ್ತು 32MP ಸೆಲ್ಫಿ ಕ್ಯಾಮೆರಾದೊಂದಿಗೆ ಬರುತ್ತದೆ.

ನೀವು ಸುಮಾರು 10,000 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಲೇಟೆಸ್ಟ್ 4G Smartphone ಹುಡುಕುತ್ತಿದ್ದರೆ ಬೆಸ್ಟ್ ಕ್ಯಾಮೆರಾ ಮತ್ತು ಪವರ್ಫುಲ್ ಕಾರ್ಯಕ್ಷಮತೆಯನ್ನು ಹೊಂದಿರುವ ಫೋನ್‌ಗಾಗಿ ಹುಡುಕುತ್ತಿದ್ದರೆ ಈ ಡೀಲ್ ನಿಮಗಾಗಲಿದೆ. Infinix Hot 40i ವಿಶೇಷತೆ ಬಗ್ಗೆ ಮತಾನಾಡುವುದಾದರೆ Infinix ಈ ಫೋನ್‌ನಲ್ಲಿ ನೀವು ಹಿಂಭಾಗದಲ್ಲಿ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಮತ್ತು 32MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾದೊಂದಿಗೆ ಬರೋಬ್ಬರಿ 16GB RAM ಸಪೋರ್ಟ್ ಜೊತೆಗೆ ಬರುತ್ತದೆ.

ಈ ಲೇಟೆಸ್ಟ್ Infinix Hot 40i ನಿಮಗೆ ಫೋನ್ ಸ್ಲೋ ಮತ್ತು ಸ್ಟೋರೇಜ್ ತಲೆನೋವಿನಿಂದ ದೂರವಿಡುತ್ತದೆ. ಯಾಕೆಂದರೆ ಇದರಲ್ಲಿನ RAM ಫೀಚರ್ ತುಂಬ ಉತ್ತಮ ಮತ್ತು ವಿಶೇಷವಾಗಿದೆ. ಹೇಗೆಂದರೆ ಈ ಫೋನ್‌ನ 8GB ಮತ್ತು 8GB ವರ್ಚುಯಲ್ RAM ಸಪೋರ್ಟ್ ಮಾಡುತ್ತದೆ. Infinix Hot 40i ಸ್ಮಾರ್ಟ್ಫೋನ್ ಅನ್ನು ನೀವು ಅಮೆಜಾನ್ ಮೂಲಕ ಅತಿ ಕಡಿಮೆ ಬೆಲೆಗೆ ಖರೀದಿಸುವ ಅವಕಾಶ ಇಲ್ಲಿದೆ.

Also Read: Children’s Day ಪ್ರಯುಕ್ತ ನಿಮ್ಮ ಮಕ್ಕಳಿಗೆ ಈ ಸುರಕ್ಷಿತ ಮತ್ತು ಹೆಚ್ಚು ಪ್ರಯೋಜನಕಾರಿ ಗ್ಯಾಜೆಟ್‌ಗಳನ್ನು ನೀಡಬಹುದು!

Infinix Hot 40i ಆಫರ್ ಬೆಲೆ ಮತ್ತು ಲಭ್ಯತೆ:

ಅಮೆಜಾನ್ ಈ ಲೇಟೆಸ್ಟ್ Infinix Hot 40i ವಿಶೇಷ ಡೀಲ್‌ನಲ್ಲಿ ಬಂಪರ್ ರಿಯಾಯಿತಿಯೊಂದಿಗೆ ಲಭ್ಯವಿದೆ. 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ ಫೋನ್ ಬೆಲೆ 8,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ನೀವು Punjab National ಮತ್ತು IDFC FIRST ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಈ ಫೋನ್ ಮೇಲೆ ಮತ್ತೆ 1,000 ರೂವರೆಗಿನ ರಿಯಾಯಿತಿ ಪಡೆಯಬಹುದು.

ನೀವು ಅಲ್ಲದೆ ವಿನಿಮಯ ಕೊಡುಗೆಯಲ್ಲಿ ಲಭ್ಯವಿರುವ ಹೆಚ್ಚುವರಿ ರಿಯಾಯಿತಿಯು ನಿಮ್ಮ ಹಳೆಯ ಫೋನ್, ಬ್ರ್ಯಾಂಡ್ ಮತ್ತು ಕಂಪನಿಯ ವಿನಿಮಯ ನೀತಿಯ ಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ.

Infinix Hot 40i 4G Smartphone ಫೀಚರ್ ಮತ್ತು ವಿಶೇಷಣಗಳು

ಈ ಫೋನ್‌ನಲ್ಲಿ ನೀವು 720×1612 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 6.6 ಇಂಚಿನ ಡಿಸ್‌ಪ್ಲೇಯನ್ನು ಪಡೆಯುತ್ತೀರಿ. ಈ ಡಿಸ್ಪ್ಲೇ 90Hz ನ ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಈ ಡಿಸ್ಪ್ಲೇಯ ಗರಿಷ್ಠ ಹೊಳಪು 480 ನಿಟ್ಸ್ ಆಗಿದೆ. ಕಂಪನಿಯು 8GB ವರ್ಚುವಲ್ RAM ಜೊತೆಗೆ ಮತ್ತೆ 8GB RAM ಅನ್ನು ಫೋನ್‌ನಲ್ಲಿ ನೀಡುತ್ತಿದೆ. ಇದರೊಂದಿಗೆ ಈ ಸ್ಮಾರ್ಟ್ ಫೋನ್‌ ಒಟ್ಟು RAM 16GB ಗೆ ಹೆಚ್ಚಾಗುತ್ತದೆ. ಫೋನ್‌ನ ಆಂತರಿಕ ಮೆಮೊರಿ 256GB ವರೆಗೆ ಇರುತ್ತದೆ.

Infinix ನ ಈ ಫೋನ್ Unisoc T606 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋಟೋಗ್ರಫಿಗಾಗಿ ಫೋನ್‌ನ ಹಿಂಭಾಗದಲ್ಲಿ LED ಫ್ಲ್ಯಾಷ್‌ನೊಂದಿಗೆ 50MP ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ನೀಡಲಾಗಿದೆ. ಅದೇ ಸಮಯದಲ್ಲಿ ಕಂಪನಿಯು ಈ ಫೋನ್‌ನಲ್ಲಿ ಸೆಲ್ಫಿಗಾಗಿ 32MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಒದಗಿಸುತ್ತಿದೆ.

ಫೋನ್ ಅನ್ನು ಪವರ್ ಮಾಡಲು ಇದು 5000mAh ಬ್ಯಾಟರಿಯೊಂದಿಗೆ ಒದಗಿಸಲಾಗಿದೆ. ಈ ಬ್ಯಾಟರಿ 18w ವ್ಯಾಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಆಪರೇಟಿಂಗ್ ಸಿಸ್ಟಮ್ ಮಾತನಾಡುವುದಾದರೆ ಫೋನ್ ಆಂಡ್ರಾಯ್ಡ್ 13 ಆಧಾರಿತ XOS13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಬಯೋಮೆಟ್ರಿಕ್ ಭದ್ರತೆಗಾಗಿ ನೀವು ಅಮೆಜಾನ್‌ನ ಅತ್ಯುತ್ತಮ ಸ್ಮಾರ್ಟ್‌ಫೋನ್ ಡೀಲ್‌ಗಳಿಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ನೀಡಲಾಗಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :