108MP Camera Phones: ಭಾರತದಲ್ಲಿ ಅಮೆಜಾನ್ ತನ್ನ ಗ್ರೇಟ್ ರಿಪಬ್ಲಿಕ್ ಡೇ ಮಾರಾಟವನ್ನು (Amazon Great Republic Day Sale 2025) ನಿಮಗೊಂದು ಲೇಟೆಸ್ಟ್ ಕ್ಯಾಮೆರಾ ಸ್ಮಾರ್ಟ್ಫೋನ್ ಅತಿ ಕಡಿಮೆ ಬೆಲೆಗೆ ಹುಡುಕುತ್ತಿದ್ದರೆ ಈ ಪಟ್ಟಿ ನಿಮಗಾಗಲಿದೆ. ಇಲ್ಲಿ ನಿಮಗೆ 108MP ಕ್ಯಾಮೆರಾದೊಂದಿಗೆ ಹೊಸ ಫೀಚರ್ಗಳನ್ನು ಹೊಂದಿರುವ ಫೋನ್‌ಗಳು ಕಡಿಮೆ ಬೆಲೆಗೆ ಖರೀದಿಸುವ ಅವಕಾಶವನ್ನು ಅಮೆಜಾನ್ ನೀಡುತ್ತಿದೆ. ಇದರಲ್ಲಿ ನಿಮಗೆ Samsung, Realme, Vivo, Redmi, POCO ಫೋನ್‌ಗಳನ್ನು ಪಟ್ಟಿ ಮಾಡಲಾಗಿದೆ. ಅಲ್ಲದೆ ಮಾರಾಟದಲ್ಲಿ ನೀವು SBI ಕಾರ್ಡ್ ಬಳಸಿಕೊಂಡು 10% ಡಿಸ್ಕೌಂಟ್ ಪಡೆಯಬಹುದು.
Also Read: Amazon Republic Sale ಅಡಿಯಲ್ಲಿ ಈ 43 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿಗಳ ಮೇಲೆ ಜಬರ್ದಸ್ತ್ ಆಫರ್‌ಗಳು!
ಈ ಬಜೆಟ್ ಫೋನ್ ನಿಮಗೆ ಅಮೆಜಾನ್ ಮಾರಾಟದಲ್ಲಿ ನೀವು SBI ಬ್ಯಾಂಕ್ ಆಫರ್ಗಳೊಂದಿಗೆ ಕೇವಲ ₹11,458 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ ನೋಡಬಹುದು. ಈ ಸ್ಮಾರ್ಟ್‌ಫೋನ್ 6.67 ಇಂಚಿನ FHD + AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್, 1000 nits ಪೀಕ್ ಬ್ರೈಟ್ನೆಸ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಡಿಸ್ಪ್ಲೇ ರಕ್ಷಣೆಯನ್ನು ಹೊಂದಿದೆ. ಇದು MediaTek ಡೈಮೆನ್ಸಿಟಿ 6080 6 nm ಆಕ್ಟಾ-ಕೋರ್ 5G ಪ್ರೊಸೆಸರ್ ಅನ್ನು ಹೊಂದಿದೆ. ಇದು 8GB RAM ಮತ್ತು 128GB UFS 2.2 ಸ್ಟೋರೇಜ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಈ ಸ್ಮಾರ್ಟ್‌ಫೋನ್ 108MP 3X ಇನ್-ಸೆನ್ಸರ್ ಜೂಮ್ AI ಡ್ಯುಯಲ್ ಕ್ಯಾಮೆರಾದೊಂದಿಗೆ ಬರುತ್ತದೆ.
ಈ ಬಜೆಟ್ ಮತ್ತು ಪ್ರೀಮಿಯಂ Realme 11 5G ಫೋನ್ ನಿಮಗೆ ಅಮೆಜಾನ್ ಮಾರಾಟದಲ್ಲಿ ಕೇವಲ 14,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ನೀವು SBI ಬ್ಯಾಂಕ್ ಆಫರ್ಗಳೊಂದಿಗೆ ಕೇವಲ ₹13,749 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ ನೋಡಬಹುದು. ಇದರ ಡಿಸ್ಪ್ಲೇ ಬಗ್ಗೆ ಮಾತನಾಡುವುದಾದರೆ ಈ ಫೋನ್ 6.72 ಇಂಚಿನ ಪೂರ್ಣ HD+ ಡಿಸ್ಪ್ಲೇ ಹೊಂದಿದೆ. ಸ್ಮಾರ್ಟ್‌ಫೋನ್ ಡೈಮೆನ್ಸಿಟಿ 6100+ 5G ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದನ್ನು 8GB RAM ಮತ್ತು 128GB ಸ್ಟೋರೇಜ್ ಜೋಡಿಸಲಾಗಿದೆ. ಈ ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 108MP ಪ್ರೈಮರಿ ಕ್ಯಾಮೆರಾ ಮತ್ತು 2MP ಸೆಕೆಂಡರಿ ಕ್ಯಾಮೆರಾವನ್ನು ಹೊಂದಿದೆ.
ಈ ಸ್ಮಾರ್ಟ್‌ಫೋನ್‌ನ 8GB RAM ಮತ್ತು 128GB ಸ್ಟೋರೇಜ್‌ನ ರೂಪಾಂತರವನ್ನು ಈಗ ನೀವು SBI ಬ್ಯಾಂಕ್ ಆಫರ್ಗಳೊಂದಿಗೆ ಕೇವಲ ₹15,299 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ ನೋಡಬಹುದು. ಬ್ಯಾಂಕ್ ಕೊಡುಗೆಗಳ ಫ್ಲಿಪ್ಕಾರ್ಟ್ ಮೂಲಕ ಬಳಕೆದಾರರು ಈ OnePlus ಸ್ಮಾರ್ಟ್‌ಫೋನ್‌ನಲ್ಲಿ ಶೇಕಡಾ 10% ರಷ್ಟು ರಿಯಾಯಿತಿಯನ್ನು ಪಡೆಯುತ್ತಿದ್ದಾರೆ. ಈ OnePlus ಫೋನ್ ಅನ್ನು ಕ್ರೋಮ್ಯಾಟಿಕ್ ಗ್ರೇ ಮತ್ತು ಪ್ಯಾಪಿ ಪ್ಯಾಸ್ಟಲ್ ಲೈಮ್ ಎರಡು ಬಣ್ಣ ಆಯ್ಕೆಗಳಲ್ಲಿ ತರಲಾಗಿದೆ.
ಈ ಪ್ರೀಮಿಯಂ ಡಿಸೈನ್ Redmi 13 5G ಫೋನ್ ಅಮೆಜಾನ್ ಮಾರಾಟದಲ್ಲಿ ಕೇವಲ 12,999 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ ನೋಡಬಹುದು. ಈ ಫೋನ್ 6.79 ಇಂಚಿನ ಅಡಾಪ್ಟಿವ್ ಸಿಂಕ್ ಡಿಸ್ಪ್ಲೇಯನ್ನು ಹೊಂದಿದೆ. ಇದನ್ನು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ ಪರಿಚಯಿಸಲಾಗಿದೆ. ಈ ಸ್ಮಾರ್ಟ್‌ಫೋನ್ ನೀವು Qualcomm Snapdragon 4 Gen2 ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಪಡೆಯುತ್ತೀರಿ ಇದನ್ನು 8GB RAM ನೊಂದಿಗೆ ಪರಿಚಯಿಸಲಾಗಿದೆ. ಈ ಸ್ಮಾರ್ಟ್‌ಫೋನ್ 3X ಇನ್-ಸೆನ್ಸರ್ ಜೂಮ್ನೊಂದಿಗೆ 108MP ಡ್ಯುಯಲ್ ಕ್ಯಾಮೆರಾವನ್ನು ಹೊಂದಿದೆ.
ಈ ಬಜೆಟ್ ಮತ್ತು ಪ್ರೀಮಿಯಂ Tecno POVA 6 NEO ಫೋನ್ ನಿಮಗೆ ಅಮೆಜಾನ್ ಮಾರಾಟದಲ್ಲಿ ನೀವು SBI ಬ್ಯಾಂಕ್ ಆಫರ್ಗಳೊಂದಿಗೆ ಕೇವಲ ₹13,999 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ ನೋಡಬಹುದು. ಡುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ 108MP ಪ್ರೈಮರಿ ಸೆನ್ಸರ್ನೊಂದಿಗೆ ಬರುತ್ತದೆ. ಈ ವಿಭಾಗದಲ್ಲಿ ಇದು ಸಾಮಾನ್ಯವಲ್ಲ. ಇಮೇಜ್ ಪ್ರೊಸೆಸಿಂಗ್ ಅನ್ನು ಹೆಚ್ಚಿಸಲು ಈ ಸೆನ್ಸರ್ AI ಲೆನ್ಸ್‌ನಿಂದ ಪೂರಕವಾಗಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 8MP ಮುಂಭಾಗದ ಕ್ಯಾಮೆರಾ ಇದೆ. ಪ್ರೈಮರಿ ಸೆನ್ಸರ್ ಪ್ರಭಾವಶಾಲಿ 108MP ರೆಸಲ್ಯೂಶನ್ ಉತ್ತನ ಗುಣಮಟ್ಟದ ಸೆರೆಗಳನ್ನು ಪಡೆಯಬಹುದು.