iPhone 15 Launch: ಬಿಡುಗಡೆಗೂ ಮುನ್ನವೇ ಐಫೋನ್​ 15 ಸೀರಿಸ್​ನ ನಿರೀಕ್ಷಿತ Secret ಫೀಚರ್‌ ತಿಳಿಯಿರಿ | Tech News

Updated on 12-Sep-2023
HIGHLIGHTS

iPhone 15 Launch ಅತಿ ಹೆಚ್ಚು ನಿರೀಕ್ಷಿತ ಐಫೋನ್ ಹೊಸ ಸರಣಿಯ ಬಿಡುಗಡೆಗೆ ವಿಶ್ವದೆಲ್ಲೆಡೆ ಕ್ಷಣಗಣನೆ ಶುರುವಾಗಿದೆ

ಆಪಲ್ ಪಾರ್ಕ್‌ನಲ್ಲಿರುವ ಸ್ಟೀವ್ ಜಾಬ್ಸ್ ಥಿಯೇಟರ್‌ನಲ್ಲಿ iPhone 15, iPhone 15 Plus, iPhone 15 Pro, iPhone 15 Pro Max ಬಿಡುಗಡೆಯಲು ತಯಾರಾಗಿದೆ.

iPhone 15 ಈವೆಂಟ್ ನಡೆಯಲಿದೆ. ನೀವು ಆಪಲ್‌ನ YouTube ಚಾನಲ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಬಹುದು.

iPhone 15 Launch: ಅತಿ ಹೆಚ್ಚು ನಿರೀಕ್ಷಿತ ಐಫೋನ್ ಹೊಸ ಸರಣಿಯ ಬಿಡುಗಡೆಗೆ ವಿಶ್ವದೆಲ್ಲೆಡೆ ಕ್ಷಣಗಣನೆ ಶುರುವಾಗಿದೆ. ಇದು ಬಿಡುಗಡೆಗೆ ಮುಂಚೆ ಇದರ ಕೆಲವು ನಿರೀಕ್ಷಿತ ಫೀಚರ್ ಮತ್ತು ಮಾತುಗಳನ್ನು ಹೊಂದಿರುವ ಒಂದಿಷ್ಟು ಮಾಹಿತಿಗಳು ಇಲ್ಲಿದೆ. ಆಪಲ್ ತನ್ನ ಐಫೋನ್ ಹೊಸ ಸರಣಿಯನ್ನು ಇಂದು ಅಂದರೆ ಸೆಪ್ಟೆಂಬರ್ 12 ರಂದು ಕ್ಯಾಲಿಫೋರ್ನಿಯಾದ ಆಪಲ್ ಪಾರ್ಕ್‌ನಲ್ಲಿರುವ ಸ್ಟೀವ್ ಜಾಬ್ಸ್ ಥಿಯೇಟರ್‌ನಲ್ಲಿ iPhone 15, iPhone 15 Plus, iPhone 15 Pro, iPhone 15 Pro Max ಎಂಬ ಹೊಸ ಮಾದರಿಗಳನ್ನು ವಿವಿಧ ವೇರಿಯಿಂಟ್ ಆಧಾರದ ಮೇರೆಗೆ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಅಲ್ಲದೆ ಇಂದು ಇದರೊಂದಿಗೆ Apple Watch ಸಹ ಸೇರಿದ್ದು ಎಲ್ಲವು ಶೀಘ್ರದಲ್ಲೇ ಅಧಿಕೃತವಾಗಿ ಬಿಡುಗಡೆಯಲು ತಯಾರಾಗಿದೆ. 

What will the design of the iPhone 15?

ಈ ಹೊಸ iPhone 15 ಮಾದರಿಗಳು ಬಿಲ್ಡ್ ಮತ್ತು ಡಿಸೈನ್ ಅಷ್ಟಾಗಿ ಬದಲಾಯಿಸದಿರಬಹುದು. ಆದರೆ ಅದ್ರ ಲೇಟೆಸ್ಟ್ ಫೀಚರ್ ಡೈನಾಮಿಕ್ ಐಲ್ಯಾಂಡ್ ವಿನ್ಯಾಸದೊಂದಿಗೆ iPhone 15 ಮಾದರಿಗಳು ಬರುವ ನಿರೀಕ್ಷೆಗಳಿವೆ. ಏಕೆಂದರೆ ಸದ್ಯಕ್ಕೆ ಈ ಫೀಚರ್ ಪ್ರಸ್ತುತ Phone 14 Pro ಮಾದರಿಗಳಿಗೆ ಮಾತ್ರ ಸೀಮಿತವಾಗಿದೆ. ಸಾಮಾನ್ಯ ಬದಲಾವಣೆಗಳು ಮತ್ತು ಸುಧಾರಣೆಗಳ ಹೊರತಾಗಿ ಮುಂಬರುವ ಐಫೋನ್ ಮಾದರಿಗಳು USB ಟೈಪ್-ಸಿ ಪೋರ್ಟ್ ಹೊಂದಿರುವ ಪೂರ್ತಿ ನಿರೀಕ್ಷೆಗಳಿವೆ. ಅಲ್ಲದೆ ಈ ಮಾದರಿಗಳು ಹೆಚ್ಚಾಗಿ ಕರ್ವ್ ಫ್ರೇಮ್‌ ಹೊಂದಲಿದ್ದು ಆಪಲ್ ಈ ಬಾರಿ ಚಾಸಿಸ್‌ಗಾಗಿ ಸ್ಟೇನ್‌ಲೆಸ್ ಸ್ಟೀಲ್ ಬದಲಿಗೆ ಟೈಟಾನಿಯಂ ಅನ್ನು ಬಳಸುವ ನಿರೀಕ್ಷೆಯಿದೆ. ಟೈಟಾನಿಯಂ ಸಾಮಾನ್ಯವಾಗಿ ಕೂಲ್ ಮ್ಯಾಟ್, ಬ್ರಷ್ಡ್ ಲುಕ್ ಹೊಂದಿರುತ್ತದೆ.

When will the iPhone 15 be luanch?

ಆಪಲ್ ಐಫೋನ್ 15 ಸರಣಿಯನ್ನು ಇಂದು ಅಂದರೆ ಸೆಪ್ಟೆಂಬರ್ 12 ರಂದು ಭಾರತದ ಸಮಯದ ಪ್ರಕಾರ ರಾತ್ರಿ 10:30pm ಘಂಟೆಗೆ ಕ್ಯಾಲಿಫೋರ್ನಿಯಾದ ಆಪಲ್ ಪಾರ್ಕ್‌ನಲ್ಲಿರುವ ಸ್ಟೀವ್ ಜಾಬ್ಸ್ ಥಿಯೇಟರ್‌ನಲ್ಲಿ Annual Apple Launch ಈವೆಂಟ್ ನಡೆಯಲಿದೆ. ನೀವು ಆಪಲ್‌ನ YouTube ಚಾನಲ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಬಹುದು. 

What are the specification of iPhone 15?

ಹೊಸ iPhone 15 ಮಾದರಿಗಳ ವಿಶೇಷಣಗಳನ್ನು ನೋಡುವುದಾದರೆ ಮೊದಲಿಗೆ iPhone 15 ಇದು 6.1 ಇಂಚಿನ OLED ಪ್ಯಾನಲ್ ಡಿಸ್ಪ್ಲೇಯೊಂದಿಗೆ 1170 x 2532 ರೆಸೊಲ್ಯೂಷನ್ ಅನ್ನು ಹೊಂದುವ ನಿರೀಕ್ಷೆಗಳಿವೆ. ಇದರ ಕ್ರಮವಾಗಿ iPhone 15 ಇದು 6.7 ಇಂಚಿನ OLED ಪ್ಯಾನಲ್ ಡಿಸ್ಪ್ಲೇಯೊಂದಿಗೆ ಬರುವ ನಿರೀಕ್ಷೆ. ಇದರಲ್ಲಿ ಲೇಟೆಸ್ಟ್ Apple iPhone 14 Pro Max ಅಲ್ಲಿ ನೀಡಿರುವ ಸರಿ ಸುಮಾರು ಫೀಚರ್ಗಳನ್ನು Apple iPhone 15 ಸರಣಿಯಲ್ಲಿ ನೀಡುವ ನಿರೀಕ್ಷೆಗಳಿವೆ. ಅಲ್ಲದೆ ಇವುಗಳ ನಿರೀಕ್ಷಿತ ಕ್ಯಾಮೆರಾ, ಸಾಫ್ಟ್ವೇರ್, ಸ್ಟೋರೇಜ್, ಬ್ಯಾಟರಿ ಮತ್ತು ಬೆಲೆಗಳ ಮಾಹಿತಿಯನ್ನು ಮುಂದೆ ತಿಳಿಯಿರಿ.

How will the camera improve in iPhone 15?

ಇದರಲ್ಲಿ ನಿಮಗೆ ನಿಜಕ್ಕೂ ಉತ್ತಮ ಸುಧಾರಣೆಗಳೊಂದಿಗೆ ಅಲ್ಟ್ರಾ ವೈಡ್ ಮತ್ತು ಟೆಲಿಫೋಟೋ ಕ್ಯಾಮೆರಾಗಳೆರಡೂ ಸುಧಾರಿತ ಚಿತ್ರದ ಗುಣಮಟ್ಟ ಮತ್ತು ಹೆಚ್ಚಿನ ರೆಸಲ್ಯೂಶನ್ ಫೋಟೋಗಳನ್ನು ಅನುಮತಿಸುತ್ತದೆ. ಐಫೋನ್ 15 ಮತ್ತು 15 ಪ್ಲಸ್ ಕಳೆದ ವರ್ಷದ ಪ್ರೊ ಫೋನ್‌ಗಳಿಂದ ನಿಧಾನವಾದ A16 ಚಿಪ್ ಅನ್ನು ಪಡೆಯುತ್ತದೆ. ಸಾಮಾನ್ಯ ಐಫೋನ್ ಮಾದರಿಗಳು ಗಮನಾರ್ಹವಾದ ಕ್ಯಾಮೆರಾ ಸುಧಾರಣೆಯನ್ನು ಪಡೆಯುತ್ತವೆ. ಅಲ್ಲದೆ ಇದರಲ್ಲಿ 48MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಹೊಂದಲಿದೆ. ಏಕೆಂದರೆ ಇದು ಕಳೆದ ವರ್ಷದ iPhone 14 Pro ಅಲ್ಲಿನ ಪ್ರೈಮರಿ ಕ್ಯಾಮೆರಾದ ರೆಸಲ್ಯೂಶನ್‌ ಅನ್ನು ಹೊಂದಿತ್ತು.

How big battery can expect in iPhone 15?

ಈ ಹೊಸ ಹೊಸ iPhone 15 ಮಾದರಿಗಳ ವಿಶೇಷಣಗಳಲ್ಲಿ ಅತಿ ಮುಖ್ಯವಾದ ಅಂಶವೆಂದರೆ ಅದು ಫೋನ್ ಬ್ಯಾಟರಿ ಏಕೆಂದರೆ ಟೆಕ್‌ರಾಡಾರ್‌ನ ವಿವರವಾದ ವರದಿಯ ಪ್ರಕಾರ ಈ ಸ್ಟ್ಯಾಂಡರ್ಡ್ iPhone 15 ಸರಿ ಸುಮಾರು 3877mAh ಬ್ಯಾಟರಿಯನ್ನು ಹೊಂದಿರಬಹುದು. ಏಕೆಂದರೆ iPhone 14 ಅಲ್ಲಿನ 3279mAh ಬ್ಯಾಟರಿಗೆ ಹೋಲಿಸಿದರೆ ಈ ಬಾರಿ ಇದರಲ್ಲಿ ಸುಮಾರು 18% ಹೆಚ್ಚಳದ ಪ್ರಭಾವಶಾಲಿ  ಪ್ರತಿನಿಧಿಸುತ್ತದೆ.

How much will the iPhone 15 cost?

ಹೊಸ iPhone 15 ಮಾದರಿಗಳ ಬೆಲೆಯ ಬಗ್ಗೆ ಮಾತನಾಡುವುದಾದರೆ ಇದರ ಆರಂಭಿಕ iPhone 15 ಇದರ 6GB RAM / 128GB ರೂಪಾಂತರಕ್ಕೆ $799 ಅಂದ್ರೆ ಭಾರತದಲ್ಲಿ ಸುಮಾರು 66,245 ರೂಗಳಾಗುವ ನಿರೀಕ್ಷೆ. ಇದರ ಕ್ರಮವಾಗಿ iPhone 15 Plus ರೂಪಾಂತರಕ್ಕೆ 74,534 ರೂಗಳಾಗುವ ನಿರೀಕ್ಷೆಗಳಿವೆ.  

When can i Pre-Order iPhone 15?

ಈ iPhone 15 ಮಾದರಿಗಳು ಸೆಪ್ಟೆಂಬರ್ 15 ಸುಮಾರಿಗೆ ಮೊದಲ ಮಾರಾಟಕ್ಕೂ ಮುಂಚೆ ಇದರ ಮುಂಗಡ-ಆರ್ಡರ್‌ಗಳು ತೆರೆಯುವ ನಿರೀಕ್ಷೆಯಿದೆ. ಆದ್ದರಿಂದ ಆಪಲ್‌ನ ಸೆಪ್ಟೆಂಬರ್ ಈವೆಂಟ್‌ನ ನಂತರ ಅವು ತಕ್ಷಣವೇ ಲಭ್ಯವಿರುತ್ತವೆ. ಆದರೆ ಅಭಿಮಾನಿಗಳು ಸೆಪ್ಟೆಂಬರ್ 25 ಅಥವಾ 26 ರ ಆಸುಪಾಸಿನಲ್ಲಿ ಹೊಸ ಮಾಡೆಲ್‌ಗಳ ಮೇಲೆ ತಮ್ಮ ಕೈಗಳನ್ನು ಪಡೆಯಲು ನಿರೀಕ್ಷಿಸಬಹುದು ಅದು ಅವುಗಳನ್ನು ರವಾನಿಸಲು ನಿಗದಿಪಡಿಸಲಾಗಿದೆ.

Where can i buy iPhone 15?

iPhone 15 ಮಾದರಿಗಳನ್ನು ಸಾಂಪ್ರದಾಯಕ ಮದರಾಯಿಯಲ್ಲಿ ನೀವು ಯಾತ ಪ್ರಕಾರ ಆಪಲ್ ಕಂಪನಿಯ ವೆಬ್ಸೈಟ್ ಮತ್ತು ಮುಂಗಡ-ಆರ್ಡರ್‌ಗಳ ನಂತರ ನಿಮ್ಮ ಹತ್ತಿರದ ಆಪಲ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :