iPhone 16 launch Event ಲೈವ್ ಸ್ಟ್ರೀಮಿಂಗ್ ನೋಡುವುದು ಎಲ್ಲಿ? ಮಾರಾಟ ಯಾವಾಗ? ಮತ್ತು ಬೆಲೆ ಎಷ್ಟು?
ಆಪಲ್ ಪ್ರಿಯರು ಈ ಮುಂಬರಲಿರುವ iPhone 16 launch Event ಸರಣಿಯ ಬಿಡುಗಡೆಗಾಗಿ ಹೆಚ್ಚಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
ಭಾರತದಲ್ಲಿ ಈ ಆಪಲ್ ಗ್ಲೋಟೈಮ್ ಇವೆಂಟ್ ಇಂದು 9ನೇ ಸೆಪ್ಟೆಂಬರ್ 2024 ರಂದು ರಾತ್ರಿ ಸುಮಾರು 10:30pm ಗಂಟೆಗೆ ವೀಕ್ಷಿಸಬಹುದು.
iPhone 16 Series ಅಡಿಯಲ್ಲಿ ಕಂಪನಿ ಈ iPhone 16 Plus, iPhone 16 Pro ಮತ್ತು iPhone 16 Pro Max ಬಿಡುಗಡೆಗೊಳಿಸಲಿದೆ.
ಜಗತ್ತಿನ ಎಲ್ಲೆಡೆ ಆಪಲ್ ಪ್ರಿಯರು ಈ ಮುಂಬರಲಿರುವ iPhone 16 launch Event ಸರಣಿಯ ಬಿಡುಗಡೆಗಾಗಿ ಹೆಚ್ಚಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಯಾಕೆಂದರೆ ಕಂಪೆನಿ ತನ್ನ ಈ ಮುಂಬರಲಿರುವ iPhone 16 ಸರಣಿಯನ್ನು ಇಂದು ಅಂದರೆ 9ನೇ ಸೆಪ್ಟಂಬರ್ 2024 ರಂದು ಕ್ಯಾಲಿಫೋರ್ನಿಯಾದಲ್ಲಿರುವ ಆಪಲ್ ಕ್ಯುಪರ್ಟಿನೊ ಪಾರ್ಕ್‌ನಲ್ಲಿ ಕಂಪನಿ iPhone 16 ಸೀರೀಸ್ ಜೊತೆಗೆ ಸ್ಮಾರ್ಟ್ ವಾಚ್ ಮತ್ತು ಏರ್‌ಪೋಡ್ ಅನ್ನು ಬಿಡುಗಡೆಗೊಳಿಸುವುದಾಗಿ ನಿರೀಕ್ಷಿಸಲಾಗಿದೆ. ಅಲ್ಲದೆ ಭಾರತದಲ್ಲಿ ಈ ಆಪಲ್ ಗ್ಲೋಟೈಮ್ ಇವೆಂಟ್ ಇಂದು 9ನೇ ಸೆಪ್ಟೆಂಬರ್ 2024 ರಂದು ರಾತ್ರಿ ಸುಮಾರು 10:30pm ಗಂಟೆಗೆ ವೀಕ್ಷಿಸಬಹುದು.
Also Read: Vivo Y300 Pro ಸದ್ದಿಲ್ಲದೇ 6500mAh ಬ್ಯಾಟರಿ ಮತ್ತು snapdragon ಚಿಪ್‌ನೊಂದಿಗೆ ಬಿಡುಗಡೆಯಾಗಿದೆ
ಈಗ ಎಲ್ಲರ ಗಮನ ಮತ್ತು ಕಣ್ಣುಗಳು ಈ ಮುಂಬರಲಿರುವ iPhone 16 ಸರಣಿಯ ಮೇಲಿದೆ. ಯಾಕೆಂದರೆ ಈ ಸರಣಿಯಲ್ಲಿ ಕಂಪನಿ ಒಟ್ಟಾರೆಯಾಗಿ 4 ಹೊಸ ಫೋನ್ಗಳನ್ನು ಬಿಡುಗಡೆಗೊಳಿಸಲಿದ್ದು ಇದರಲ್ಲಿ iPhone 16 ಸರಣಿಯಲ್ಲಿ 4 ಹೊಸ ಫೋನ್ಗಳನ್ನು USB Type-C ಚಾರ್ಜಿಂಗ್ ಪೋರ್ಟ್‌ನೊಂದಿಗೆ ಬಿಡುಗಡೆಗೊಳಿಸಲು ನಿರೀಕ್ಷಿಸಲಾಗುತ್ತಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿಯನ್ನು ನೇರವಾಗಿ ಪಡೆಯಲು ನೀವು ಈ iPhone 16 Series Event ಲೈವ್ ಸ್ಟ್ರೀಮಿಂಗ್ ನೋಡುವುದು ಎಲ್ಲಿ? ಏನೇನು ಬಿಡುಗಡೆಯಾಗಲಿವೆ?ಇವುಗಳ ಮಾರಾಟ ಯಾವಾಗ? ಮತ್ತು ಬೆಲೆ ಎಷ್ಟು? ಎಂಬ ಪ್ರಶ್ನೆಗಳಿಗೆ ಒಂದಿಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ತಕ್ಕಂತೆ ಅಪ್ಡೇಟ್ ಮಾಡಲಾಗುತ್ತಿದೆ.
iPhone 16 launch Event ಲೈವ್ ಸ್ಟ್ರೀಮಿಂಗ್ ನೋಡುವುದು ಎಲ್ಲಿ?
ಈ ಮುಂಬರಲಿರುವ ಆಪಲ್ ಇವೆಂಟ್ ಅನ್ನು ನೀವು ಲೈವ್ ಆಗಿ ವೀಕ್ಷಿಸಲು ಯೋಚಿಸುತ್ತಿದ್ದರೆ ಈಗಾಗಲೇ ಮೇಲೆ ತಿಳಿಸಿರುವಂತೆ ಭಾರತದಲ್ಲಿ ಈ ಆಪಲ್ ಗ್ಲೋಟೈಮ್ ಇವೆಂಟ್ ಇಂದು 9ನೇ ಸೆಪ್ಟೆಂಬರ್ 2024 ರಂದು ರಾತ್ರಿ ಸುಮಾರು 10:30pm ಗಂಟೆಗೆ ವೀಕ್ಷಿಸಬಹುದು. ಕಂಪನಿ iPhone 16 ಸೀರೀಸ್ ಜೊತೆಗೆ ಸ್ಮಾರ್ಟ್ ವಾಚ್ ಮತ್ತು ಏರ್‌ಪೋಡ್ ಅನ್ನು ಬಿಡುಗಡೆಗೊಳಿಸುವುದಾಗಿ ನಿರೀಕ್ಷಿಸಲಾಗಿದೆ. ಇದನ್ನು ನೀವು ನೇರವಾಗಿ ಆಪಲ್ ಆಫೀಸಿಯಲ್ ವೆಬ್‌ಸೈಟ್, ಆಪಲ್ ಟಿವಿ ಅಪ್ಲಿಕೇಶನ್ ಮತ್ತು ಆಪಲ್ ಅಧಿಕೃತ ಯುಟ್ಯೂಬ್ ಚಾನಲ್‌ಗಳಲ್ಲಿ iPhone 16 launch Event ಲೈವ್ ಸ್ಟ್ರೀಮಿಂಗ್ ನೋಡಬಹುದು.
iPhone 16 launch Event ಮೂಲಕ ಏನೇನು ನಿರೀಕ್ಷಿಸಬಹುದು?
ಇದರಲ್ಲಿ iPhone 16 ಸರಣಿಯಲ್ಲಿ 4 ಹೊಸ ಫೋನ್ಗಳನ್ನು iPhone 16 Plus, iPhone 16 Pro ಮತ್ತು iPhone 16 Pro Max ಸೇರಿಸಲಾಗಿದೆ. ಅಲ್ಲದೆ ಇದರೊಂದಿಗೆ ಕಂಪನಿ Apple Watch 10 Series ಮತ್ತು Apple Airpod ಅನ್ನು ಸಹ ಬಿಡುಗಡೆಗೊಳಿಸುವುದಾಗಿ ನಿರೀಕ್ಷಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ಮಾತನಾಡುವುದಾದ್ರೆ Apple Watch 10 Series ಸ್ಮಾರ್ಟ್ ವಾಚ್ ನಿಮಗೆ ದೊಡ್ಡ ಡಿಸ್ಪ್ಲೇಯೊಂದಿಗೆ ಎರಡು ರೂಪಾಂತರಗಳಲ್ಲಿ ಅಂದ್ರೆ 45mm ಮತ್ತು 49mm ಗಾತ್ರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ.
ಅಲ್ಲದೆ ಈ ಮುಂಬರಲಿರುವ ಸ್ಮಾರ್ಟ್ ವಾಚ್ ಈಗಾಗಲೇ ಬಿಡುಗಡೆಯಾಗಿರುವ Watch Ultra 3 ಮತ್ತು Apple Watch SE ಮಾದರಿಯಲ್ಲಿ 3ನೇ ಜನರೇಷನ್‌ನೊಂದಿಗೆ ಬರುವುದಾಗಿ ನಿರೀಕ್ಷಿಸಲಾಗಿದೆ. ಇದರೊಂದಿಗೆ 4ನೇ ಜನರೇಷನ್‌ನೊಂದಿಗೆ AirPods ಸಹ ಬಿಡುಗಡೆಯಾಗಲಿದ್ದು 2 ರೂಪಾಂತರಗಳಲ್ಲಿ ನಿರೀಕ್ಷಿಸಲಾಗಿದೆ. ಇವೆರಡಲ್ಲೂ ಸಹ ಕಂಪನಿ USB Type-C ಚಾರ್ಜಿಂಗ್ ಪೋರ್ಟ್‌ನೊಂದಿಗೆ ಬರುವುದನ್ನು ನಾವೆಲ್ಲ ಊಹಿಸಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile