iPhone 13 Price: ಅಮೆಜಾನ್ ಸೇಲ್‌ನಲ್ಲಿ ನೀವು ಎಂದು ಕಂಡಿಲ್ಲದ ಬೆಲೆಗೆ ಐಫೋನ್ ಲಭ್ಯ! ಬೆಲೆ ಮತ್ತು ಆಫರ್‌ಗಳೇನು | Best Offer

Updated on 21-Feb-2024
HIGHLIGHTS

ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಇಂದಿನಿಂದ ಪ್ರೈಮ್ ಸದಸ್ಯರಿಗಾಗಿ (Prime Members Sale 2023 ) ಲೈವ್ ಆಗಿದೆ.

ಐಫೋನ್ 13 (iPhone 13) ಸ್ಮಾರ್ಟ್ಫೋನ್ ಭಾರಿ ಡೀಲ್‌ಗಳೊಂದಿಗೆ ನಿಮ್ಮ ಕೈಗೆಟಕುವ ಬೆಲೆಗೆ ಪಡೆಯಲು ಸುವರ್ಣಾವಕಾಶವನ್ನು ನೀಡುತ್ತಿದೆ.

ಕೇವಲ 39,999 ರೂಗಳಿಗೆ ಈ iPhone 13 ಫೋನ್ 128GB ಸ್ಟೋರೇಜ್ ಅನ್ನು ನೀವು ಅಮೆಜಾನ್ ಗ್ರೇಟ್ ಇಂಡಿಯನ್ ಮಾರಾಟದಲ್ಲಿ ಪಡೆದುಕೊಳ್ಳಬಹುದು.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon Great Indian Festival 2023) ಅನ್ನು 8ನೇ ಅಕ್ಟೋಬರ್ 2023 ರಿಂದ ಶುರುವಾಗಲಿದೆ. ಆದರೆ ಈಗಾಗಲೇ ಕೇವಲ ಅಮೆಜಾನ್ ಪ್ರೈಮ್ ಸದಸ್ಯರಿಗೆ ಐಫೋನ್ 13 (iPhone 13) ಭಾರಿ ಡೀಲ್‌ಗಳೊಂದಿಗೆ ನಿಮ್ಮ ಕೈಗೆಟಕುವ ಬೆಲೆಗೆ ಪಡೆಯಲು ಸುವರ್ಣಾವಕಾಶವನ್ನು ನೀಡುತ್ತಿದೆ. ನಾಳೆ ಅಂದ್ರೆ 8ನೇ ಅಕ್ಟೋಬರ್ 2023 ರಿಂದ ಪ್ರತಿಯೊಬ್ಬರೂ ಈ ವಿಶೇಷ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ಪಡೆಯಬಹುದು. ಅಮೆಜಾನ್ ಮಾರಾಟದ ಸಮಯದಲ್ಲಿ ಇ-ಕಾಮರ್ಸ್ ವೆಬ್‌ಸೈಟ್ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಟಿವಿಗಳು, ಟ್ಯಾಬ್ಲೆಟ್‌ಗಳು ಮುಂತಾದ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರಿ ಬೆಲೆ ಕಡಿತವನ್ನು ಪಡೆಯಬಹುದು.

iPhone 13 deals on Prime Members Sale 2023

ಭಾರತದಲ್ಲಿ ಈಗ ನಡೆಯುತ್ತಿರುವ ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಇಂದಿನಿಂದ ಪ್ರೈಮ್ ಸದಸ್ಯರಿಗಾಗಿ (Prime Members Sale 2023 ) ಲೈವ್ ಆಗಿದೆ. ಈ ಮಾರಾಟದಲ್ಲಿ ಅಮೆಜಾನ್ iPhone 13 ಫೋನ್ ಮೇಲೆ ಭ್ರಾಜರಿಯ ಭರ್ಜರಿಯ ಡೀಲ್ ಮತ್ತು ಡಿಸ್ಕೌಂಟ್ಗಳನ್ನು ನೀಡುತ್ತಿದೆ. ಏಕೆಂದರೆ ಕಂಪನಿ iPhone 15 ಬಿಡುಗಡೆಯ ನಂತರ ಈ ಆಫರ್ ನೀಡಲು ಶುರು ಮಾಡಿದೆ. ಮಾರಾಟ ಪ್ರಾರಂಭವಾದ ತಕ್ಷಣ ನೀವು ಭಾರಿ ಡೀಲ್ ಮತ್ತು ಡಿಸ್ಕೌಂಟ್ ಜೊತೆಗೆ ಖರೀದಿಯನ್ನು ಮಾಡಬಹುದು. ನೀವು SBI ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಯ ಮೇಲೆ 10% ತ್ವರಿತ ರಿಯಾಯಿತಿಯನ್ನು ಸಹ ಪಡೆಯಬಹುದು.

iPhone 13 ರಿಯಾಯಿತಿ ಮತ್ತಿ ಆಫರ್ 2023

Amazon Great Indian Festival 2023

ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಐಫೋನ್ 13 (iPhone 13) ಸ್ಮಾರ್ಟ್ಫೋನ್ ಭಾರಿ ಡೀಲ್‌ಗಳೊಂದಿಗೆ ನಿಮ್ಮ ಕೈಗೆಟಕುವ ಬೆಲೆಗೆ ಪಡೆಯಲು ಸುವರ್ಣಾವಕಾಶವನ್ನು ನೀಡುತ್ತಿದೆ. ಏಕೆಂದರೆ ಇದರ MRP ರೂ. 59,900/- ಆಗಿದೆ ಆದರೆ ಮಾರಾಟದ ಸಮಯದಲ್ಲಿ ಇದು ಸುಮಾರು 45,999ರೂಗಳಿಗೆ ಲಭ್ಯವಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಖರೀದಿದಾರರು ರೂ.2500 ವರೆಗಿನ SBI ಬ್ಯಾಂಕ್ ಕೊಡುಗೆಗಳ ಲಾಭವನ್ನು ಸಹ ಪಡೆಯಬಹುದು. ಅಲ್ಲದೆ ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ ವಿನಿಮಯ ಮಾಡಿ 3500 ವರೆಗಿನ ಭಾರಿ ಬೋನಸ್ ಅನ್ನು ಸಹ ಪಡೆಯಬಹುದು. ಇದೆಲ್ಲ ಆದ ನಂತರ ಒಟ್ಟಾರೆಯಾಗಿ ಈ ಸ್ಮಾರ್ಟ್ಫೋನ್ ಅತಿ ಕಡಿಮೆ ಬೆಲೆಗೆ ಸುಮಾರು 19901 ರೂಗಳ ಅದ್ದೂರಿಯ ಡಿಸೌನ್ಟ್ ನಂತರ ಕೇವಲ 39,999 ರೂಗಳಿಗೆ ಈ iPhone 13 ಫೋನ್ 128GB ಸ್ಟೋರೇಜ್ ಅನ್ನು ನೀವು ಅಮೆಜಾನ್ ಗ್ರೇಟ್ ಇಂಡಿಯನ್ ಮಾರಾಟದಲ್ಲಿ ಪಡೆದುಕೊಳ್ಳಬಹುದು.

ಐಫೋನ್ 13 ಫೀಚರ್ ಮತ್ತು ಹೈಲೈಟ್‌ಗಳು

ಈ ಐಫೋನ್ 60Hz ನ ರಿಫ್ರೆಶ್ ದರದೊಂದಿಗೆ 6.1 ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇಯನ್ನು ಹೊಂದಿದೆ. ಡಿಸ್ಪ್ಲೇ 1200 ನಿಟ್ಸ್ ಗರಿಷ್ಠ ಹೊಳಪನ್ನು ಬೆಂಬಲಿಸುತ್ತದೆ. ಐಫೋನ್ 13 (iPhone 13) A15 ಬಯೋನಿಕ್ ಪ್ರೊಸೆಸರ್ ಜೊತೆಗೆ 6-ಕೋರ್ CPU ಜೊತೆಗೆ 2 ಕಾರ್ಯಕ್ಷಮತೆ ಮತ್ತು 4 ದಕ್ಷತೆಯ ಕೋರ್‌ಗಳು, 4-ಕೋರ್ GPU, ಮತ್ತು 16-ಕೋರ್ ನ್ಯೂರಲ್ ಇಂಜಿನ್ ಅನ್ನು ಹೊಂದಿದೆ. ಇದು ಅದ್ಭುತವಾದ 12MP ಡ್ಯುಯಲ್-ಕ್ಯಾಮೆರಾ ಸೆಟಪ್ ಮತ್ತು 12MP ನ ಮುಂಭಾಗದ ಕ್ಯಾಮರಾವನ್ನು ಒಳಗೊಂಡಿದೆ.

ಫೋನ್ ನಿಮಗೆ ಶಾರ್ಪ್ ಮತ್ತು ಬೆಸ್ಟ್ ಇಮೇಜ್ ಮತ್ತು ವಿಡಿಯೋಗಳನ್ನು ಸೆರೆಹಿಡಿಯುವಲ್ಲಿ ಸಹಕಾರಿಯಾಗಲಿದೆ. ಇದು 2X ಆಪ್ಟಿಕಲ್ ಜೂಮ್ ಮತ್ತು 5X ವರೆಗೆ ಡಿಜಿಟಲ್ ಜೂಮ್ ಅನ್ನು ಬೆಂಬಲಿಸುತ್ತದೆ. iPhone 13 ಹೊಸದಾಗಿ ಬಿಡುಗಡೆಯಾದ iOS 17 ಅನ್ನು ಸಹ ಬೆಂಬಲಿಸುತ್ತದೆ. ಸ್ಮಾರ್ಟ್‌ಫೋನ್ ಒಟ್ಟಾರೆಯಾಗಿ 128GB, 256GB ಮತ್ತು 512GB ಎಂಬ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ. ಭಾರೀ ರಿಯಾಯಿತಿಯೊಂದಿಗೆ ಹಲವು ಉತ್ತಮ ವೈಶಿಷ್ಟ್ಯಗಳು ಉತ್ತಮ ವ್ಯವಹಾರವಾಗಿದೆ. ನೀವು ಉತ್ಪನ್ನವನ್ನು ಇಚ್ಛೆಪಟ್ಟಿ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ ಇದರಿಂದ ಮಾರಾಟ ಪ್ರಾರಂಭವಾದ ತಕ್ಷಣ ನೀವು ತಕ್ಷಣ ಖರೀದಿಯನ್ನು ಮಾಡಬಹುದು

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :