OnePlus 7 Pro ಸ್ಮಾರ್ಟ್ಫೋನ್ ಭಾರತದಲ್ಲಿ ಇದರ ಬೆಲೆ ಎಷ್ಟಿರಬವುದು ನಿಮಗೋತ್ತಾ
ಹಿಂದೆ ಒನ್ಪ್ಲಸ್ ಸ್ಮಾರ್ಟ್ಫೋನ್ನೊಂದಿಗೆ ಹೋಲಿಸಿದರೆ ಈ ಹೊಸ ಫೋನ್ಗಳ ಬೆಲೆಗಳು ಸ್ವಲ್ಪ ಹೆಚ್ಚಾಗಿವೆ.
ಅತಿ ಹೆಚ್ಚು ನಿರೀಕ್ಷಿತ ಮತ್ತು ಜನಪ್ರಿಯ ಹೊಸ OnePlus 7 ಮತ್ತು OnePlus 7 Pro ಸ್ಮಾರ್ಟ್ಫೋನ್ ಅಧಿಕೃತ ಬಿಡುಗಡೆಯಿಂದ ಕೆಲವೇ ದಿನಗಳ ದೂರದಲ್ಲಿದ್ದೇವೆ ಹೇಗಾದರೂ ನಾವು ಈಗಾಗಲೇ ಅದರ ಬೆಲೆ ಸೇರಿದಂತೆ ಫೋನ್ ಬಗ್ಗೆ ಬಹುಮಟ್ಟಿಗೆ ಎಲ್ಲವೂ ತಿಳಿದಿದ್ದೇವೆ. ಈ OnePlus 7 Pro ಭಾರತದಲ್ಲಿ 6GB ಯ RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಜೊತೆಗಿನ ಬೇಸ್ ರೂಪಾಂತರಕ್ಕಾಗಿ 49,999 ರೂಗಳು ಮತ್ತು 8GB ಯ RAM ಮತ್ತು 256GB ಇಂಟರ್ನಲ್ ಸ್ಟೋರೇಜ್ನೊಂದಿಗೆ 52,999 ರೂಗಳಿಗೆ ಬರುವ ನಿರೀಕ್ಷೆಯಿದೆ.
ಇದರ ಕೊನೆಯ ರೂಪಾಂತರ 12GB ಯ RAM ಮತ್ತು 256GB ಇಂಟರ್ನಲ್ ಸ್ಟೋರೇಜ್ನೊಂದಿಗಿನ ಸ್ಮಾರ್ಟ್ಫೋನ್ ಕೇವಲ 57,999 ರೂಗಳಲ್ಲಿ ಬರುವ ಸಾಧ್ಯತೆಗಳಿವೆ. ಹಿಂದೆ ಒನ್ಪ್ಲಸ್ ಸ್ಮಾರ್ಟ್ಫೋನ್ನೊಂದಿಗೆ ಹೋಲಿಸಿದರೆ ಈ ಹೊಸ ಫೋನ್ಗಳ ಬೆಲೆಗಳು ಸ್ವಲ್ಪ ಹೆಚ್ಚಾಗಿವೆ. ಆದರೆ ನಾವು ಈ OnePlus 7 Pro ರೂಪಾಂತರದ ಕುರಿತು ಮಾತ್ರ ಮಾತನಾಡುತ್ತಿದ್ದೇವೆ ಎಂಬುದು ನಿಜಕ್ಕೂ ಆಶ್ಚರ್ಯವಲ್ಲ.
Exclusive: Here's the #OnePlus7Pro India Pricing:
6GB+128GB: ₹ 49,999
8GB+256GB: ₹ 52,999
12GB+256GB: ₹ 57,999Disclaimer- Prices MAY change before launch under some circumstances and I can't be 100% sure about such leaks.#OnePlus7 Pro #OnePlus7Series #OnePlusIndia pic.twitter.com/Rgo2oD8kpA
— Ishan Agarwal (@ishanagarwal24) 4 May 2019
ಏಕೆಂದರೆ ನಿಯಮಿತ OnePlus 7 ಫೋನಿನ ಬೆಲೆಯ ಬಗ್ಗೆ ಇನ್ನು ಯಾವುದೇ ಮಾಹಿತಿಗಳಿಲ್ಲ ಆದರೆ ಇದು ತುಲನಾತ್ಮಕವಾಗಿ ಕಡಿಮೆಯಾಗಿರಬವುದುದೆಂದು ನಾವು ಭಾವಿಸುತ್ತೇವೆ.ಯಾವಾಗಲೂ ಹಾಗೆ ಇದು ಕಂಪನಿಯು ದೃಢಪಡಿಸಿದ ಅಧಿಕೃತ ಬೆಲೆಗಳಲ್ಲ ಎಂದು ಸೂಚಿಸುತ್ತದೆ. ಈ ಬೆಲೆಗಳನ್ನು ಇಶನ್ ಅಗರ್ವಾಲ್ ಎಂಬುವವರು ಉತ್ತಮ ಟ್ರ್ಯಾಕ್ ದಾಖಲೆಯೊಂದಿಗೆ ಗುರುತಿಸಲಾಗಿದೆ. ಆದರೆ ಅವರು ಇದರ ಬಗ್ಗೆ ಹಕ್ಕು ನಿರಾಕರಣೆ ಜೊತೆ ಬೆಲೆ ನನಸಾಗಿಸಿಕೊಳ್ಳುವುದಾಗಿಲ್ಲ.
ಆದ್ದರಿಂದ ನೀವು ಸಹ ಅವರಂತೆ ಒಂದು ಊಹೆಯನ್ನು ಇಡಬವುದು ಅಷ್ಟೇ. ಏಕೆಂದರೆ ಇದರ ಬಿಡುಗಡೆಯ ನಂತರವಷ್ಟೇ ಇದರ ನಿಜವಾದ ಬೆಳೆಯನ್ನು ನಾವು ನೀವು ತಿಳಿಯಬವುದು. ಇದರ ಮೂಲಕ ಅವರು ಗಮನಿಸಿ ಈ OnePlus 7 Pro ಮಿರರ್ ಗ್ರೇ ಬಣ್ಣದಲ್ಲಿ ಲಭ್ಯವಿದೆ. ಅಲ್ಲದೆ ನೆಬುಲಾ ಬ್ಲೂ ಮತ್ತು ಆಲ್ಮಂಡ್ ಬಣ್ಣ ರೂಪಾಂತರಗಳು ಸಹ ಬರಲಿವೆ. ಮೊದಲೇ ಹೇಳಿದಂತೆ ಈ ಹೊಸ ಫೋನ್ಗಳನ್ನು ಅಧಿಕೃತವಾಗಿ ಎರಡು ವಾರಗಳವರೆಗೆ ಪ್ರಾರಂಭಿಸಲಾಗುವುದು ಅಂದ್ರೆ 14ನೇ ಏಪ್ರಿಲ್ 2019 ರಂದು ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯುವುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile