200MP ಮತ್ತು 108MP ಕ್ಯಾಮೆರಾವುಳ್ಳ ಲೇಟೆಸ್ಟ್ 5G Smartphone ಬೆಲೆ ಕಡಿತ! ಈ ಆಫರ್ ಕೆಲವೇ ದಿನಗಳಿಗೆ ಲಭ್ಯ!

200MP ಮತ್ತು 108MP ಕ್ಯಾಮೆರಾವುಳ್ಳ ಲೇಟೆಸ್ಟ್ 5G Smartphone ಬೆಲೆ ಕಡಿತ! ಈ ಆಫರ್ ಕೆಲವೇ ದಿನಗಳಿಗೆ ಲಭ್ಯ!
HIGHLIGHTS

Honor 90 5G ಮತ್ತು Honor X9b 5G ಸ್ಮಾರ್ಟ್‌ಫೋನ್‌ಗಳ ಬೆಲೆ ಕಡಿತಗೊಳಿಸಿದೆ.

ICICI ಬ್ಯಾಂಕ್ ಕ್ರೆಡಿಟ್ / ಡೆಬಿಟ್ ಕಾರ್ಡ್ ಬಳಸಿ ಪಾವತಿಸಿದರೆ ತಕ್ಷಣ 3,000 ರೂಗಳ ತ್ವರಿತ ರಿಯಾಯಿತಿ!

5G Smartphone ಬೆಸ್ಟ್ 50MP ಸೆಲ್ಫಿ ಕ್ಯಾಮೆರಾ ಮತ್ತು 200MP ಪ್ರೈಮರಿ ಕ್ಯಾಮೆರಾದೊಂದಿಗೆ 5800mAh ಬ್ಯಾಟರಿ ಹೊಂದಿದೆ.

ಚೀನಾದ ಟೆಕ್ ಕಂಪನಿ ಹಾನರ್ (Honor) ಭಾರತದಲ್ಲಿ ಕಳೆದ ವರ್ಷ ಅದ್ದೂರಿಯ ಸ್ಮಾರ್ಟ್ಫೋನ್ Honor 90 5G ಬಿಡುಗಡಗೊಳಿಸುವುದರೊಂದಿಗೆ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಮತ್ತೆ ಕಾಲಿಟ್ಟಿತು. ಅಲ್ಲದೆ ಕೊಂಚ ಸಮಯದ ನಂತರ ಮರಳಿದ ಈ ಸ್ಮಾರ್ಟ್ಫೋನ್ ಬ್ರಾಂಡ್ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಅದ್ದೂರಿಯಾಗಿ ಸದ್ದು ಮಾಡಿತು. ಏಕೆಂದರೆ 50MP ಸೆಲ್ಫಿ ಕ್ಯಾಮೆರಾ ಮತ್ತು 200MP ಪ್ರೈಮರಿ ಕ್ಯಾಮೆರಾದೊಂದಿಗೆ 5800mAh ಬ್ಯಾಟರಿ ಸ್ಮಾರ್ಟ್ಫೋನ್ ಪ್ರಿಯರಿಗೆ ಎಲ್ಲಿಲ್ಲದ ಖುಷಿ ನೀಡಿತು. ಇದರ ನಂತರ ಕಂಪನಿ 2024 ಹೊಸ ವರ್ಷದಲ್ಲಿ ಮತ್ತೊಂದು Honor X9b 5G ಸ್ಮಾರ್ಟ್‌ಫೋನ್‌ ಸಹ ಲೇಟೆಸ್ಟ್ ಫೀಚರ್ಗಳೊಂದಿಗೆ ಮಾರುಕಟ್ಟೆಗೆ ನೀಡಿದೆ. ಈ ಮೂಲಕ ಕಂಪನಿ ಈಗ ಈ ಎರಡು 5G Smartphone ಬೆಲೆ ಕಡಿತಗೊಳಿಸಿ ಮಾರಾಟ ಮಾಡುತ್ತಿದೆ.

Also Read: Phone Hack: ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದ್ದರೆ ಈ ಲಕ್ಷಣ ಕಾಣುತ್ತವೆ! ತಕ್ಷಣ ತಿಳಿಯಲು ಹೀಗೆ ಮಾಡಿ!

Amazon Honor Days Sale – 5G Smartphone

ವಾಸ್ತವವಾಗಿ ಅಮೆಜಾನ್ ಇಂಡಿಯಾದಲ್ಲಿ ಹಾನರ್ (Honor) ಸದ್ದಿಲ್ಲದೆ ತನ್ನ ಹಾನರ್ ಡೇ ಸೇಲ್ ಅನ್ನು ಹಮ್ಮಿಕೊಂಡಿದ್ದು ತನ್ನ ಜನಪ್ರಿಯ 200MP ಮತ್ತು 108MP ಕ್ಯಾಮೆರಾವುಳ್ಳ Honor 90 5G ಮತ್ತು Honor X9b 5G ಸ್ಮಾರ್ಟ್‌ಫೋನ್‌ಗಳ ಬೆಲೆ ಕಡಿತಗೊಳಿಸಿದೆ. ಈ ಕಾರಣದಿಂದಾಗಿ ಹಾನರ್ ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚುವರಿ ರಿಯಾಯಿತಿಗಳ ಪ್ರಯೋಜನವನ್ನು ನೀಡಲಾಗುತ್ತಿದೆ. ಕಂಪನಿಯ ಫೋನ್‌ಗಳು ಮೇಲೆ ಭಾರಿ ಫ್ಲಾಟ್ ರಿಯಾಯಿತಿಗಳೊಂದಿಗೆ ಪಟ್ಟಿಮಾಡಲ್ಪಟ್ಟಿವೆ. ಇದನ್ನು ಹೊರತುಪಡಿಸಿ ICICI ಬ್ಯಾಂಕ್ ಕೊಡುಗೆಗಳನ್ನು ಪ್ರತ್ಯೇಕವಾಗಿ ಪಡೆಯಬಹುದು. ಅಮೆಜಾನ್‌ನಲ್ಲಿ ನಡೆಯುತ್ತಿರುವ ಈ ಹಾನರ್ ಸೇಲ್ 7ನೇ ಮಾರ್ಚ್ 2024 ರವರೆಗೆ ನಡೆಯಲಿದ್ದು ಆಸಕ್ತರು ಆದಷ್ಟು ಬೇಗ ಇದರ ಲಾಭವನ್ನು ಪಡೆಯಬಹುದು.

HONOR 90 5G – Buy With Amazon Deal

Amazon ನಲ್ಲಿ ಮಾರಾಟದ ಸಮಯದಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು 27,999 ರೂಗಳಲ್ಲಿ ಪಟ್ಟಿ ಮಾಡಲಾಗಿದೆ. ಇದು ಅದರ ಬಿಡುಗಡೆ ಬೆಲೆಗಿಂತ 10,000 ರೂ ಕಡಿಮೆಯಾಗಿದೆ. ಅಲ್ಲದೆ ಆಸಕ್ತ ಗ್ರಾಹಕರು ICICI ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಖರೀದಿಸುವ ಮೂಲಕ ಪಾವತಿಸಿದರೆ ತಕ್ಷಣ 3,000 ರೂಗಳ ತ್ವರಿತ ರಿಯಾಯಿತಿಯನ್ನು ಪಡೆಯುವುದರೊಂದಿಗೆ ಈ ಸ್ಮಾರ್ಟ್ಫೋನ್ ಅನ್ನು ಕೇವಲ 24,999 ರೂಗಳಿಗೆ ಖರೀದಿಸಬಹುದು. ಫೋನ್ ಹೆಚ್ಚಿನ ರಿಫ್ರೆಶ್ ದರದೊಂದಿಗೆ 6.7 ಇಂಚಿನ AMOLED ಡಿಸ್ಪ್ಲೇ ಜೊತೆಗೆ ಇದು Qualcomm Snapdragon 7 Gen 1 ಪ್ರೊಸೆಸರ್ ಹೊಂದಿದೆ. ಸ್ಮಾರ್ಟ್ಫೋನ್ ನಿಮಗೆ 200MP ಪ್ರೈಮರಿ ಕ್ಯಾಮೆರಾ ಸೆಟಪ್ ಜೊತೆಗೆ ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾವನ್ನು ಸಹ ಫೋನ್ ಹೊಂದಿರುವ ಈ ಫೋನ್ 5,800mAh ಬ್ಯಾಟರಿಯನ್ನು ಹೊಂದಿದೆ.

HONOR X9b 5G – Buy With Amazon Deal

ಇತ್ತೀಚೆಗೆ ಬಿಡುಗಡೆ ಮಾಡಲಾದ ಈ ಸ್ಮಾರ್ಟ್‌ಫೋನ್‌ ಸಾಮಾನ್ಯವಾಗಿ ಪ್ರಸ್ತುತ 25,999 ರೂಗಳ ಆರಂಭಿಕ ಬೆಲೆಯಲ್ಲಿ ಮಾರಾಟದಲ್ಲಿ ಪಟ್ಟಿಮಾಡಲ್ಪಟ್ಟಿದೆ. ಆದರೆ ಆಸಕ್ತರು ತಮ್ಮ ICICI ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಖರೀದಿಸುವ ಮೂಲಕ ಪಾವತಿಸಿದರೆ ತಕ್ಷಣ 3,000 ರೂಗಳ ತ್ವರಿತ ರಿಯಾಯಿತಿಯನ್ನು ಪಡೆಯುವುದರೊಂದಿಗೆ ಈ ಸ್ಮಾರ್ಟ್ಫೋನ್ ಅನ್ನು ಕೇವಲ 23,999 ರೂಗಳಿಗೆ ಖರೀದಿಸಬಹುದು. ಸ್ಮಾರ್ಟ್ಫೋನ್ ನಿಮಗೆ 6.78 ಇಂಚಿನ AMOLED ಡಿಸ್ಪ್ಲೇಯೊಂದಿಗೆ Qualcomm Snapdragon 6 Gen 1 ಪ್ರೊಸೆಸರ್ ಮತ್ತು 16MP ಸೆಲ್ಫಿ ಕ್ಯಾಮೆರಾ ಹೊಂದಿರುವ ಫೋನ್ 5,800mAh ಬ್ಯಾಟರಿಯನ್ನು ಹೊಂದಿದೆ. ಇದರ ಹಿಂದಿನ ಪ್ಯಾನಲ್ 108MP ಪ್ರೈಮರಿ ಸೆನ್ಸರ್ನೊಂದಿದೆ ಟ್ರಿಪಲ್ ಬಬಕ್ ಚಾಂನೇರ ಸೆಟಲ್ ಹೊಂದಿದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo