ಇಂದು ನಿಮ್ಮ ಆದ್ಯತೆ ಏನು ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದರು ಸಹ ಈ ಬೆಲೆ ವಿಭಾಗದಲ್ಲಿ ನೀವು ನಿಮ್ಮ ಬಜೆಟ್ ಫೋನನ್ನು ಕಾಣಬಹುದು. ಇದರಲ್ಲಿ ನಿಮಗೆ ಫಿಂಗರ್ಪ್ರಿಂಟ್ ಸಂವೇದಕಗಳು, ಯುನಿಬಾಡಿ ವಿನ್ಯಾಸ, ಮೆಟಲ್ ಬಾಡಿ ನಿರ್ಮಾಣಗಳು ಮತ್ತು ಸುಮಾರು 15000 ಕ್ಕಿಂತ ಕಡಿಮೆ ಬೆಳೆಯಲ್ಲ ಅತ್ಯುತ್ತಮವಾದ ಕ್ಯಾಮೆರಾ ಫೋನ್ಗಳನ್ನೂ ಸಹ ನೀಡುತ್ತವೆ. ಇಲ್ಲಿ ಅತ್ಯುತ್ತಮ ಸ್ಮಾರ್ಟ್ಫೋನ್ಗಳ ಈ ಪಟ್ಟಿ ಅತ್ಯುತ್ತಮ ಮೌಲ್ಯವನ್ನು ನೀಡುತ್ತದೆ. ಮತ್ತು ಮುಂಬರುವ ಸ್ಮಾರ್ಟ್ಫೋನ್ಗಳ ವಿರುದ್ಧವೂ ಸಹ ತಮ್ಮದೇ ಆದ ಸ್ಥಿತಿಯನ್ನು ಹೊಂದಲಿದೆ.
ಇದು ಲೆನೊವೋ ಕಂಪನಿಯ ಬೆಸ್ಟ್ ಬಜೆಟ್ ವಿಭಾಗದ ಪಟ್ಟಿಯಲ್ಲಿರುವ ಈ Lenovo K8 Note ನಿಮಗೆ ಇದರ ಬೆಲೆಯಲ್ಲಿ ಅದ್ದೂರಿಯಾಗಿದೆ. ಇದರಲ್ಲಿ ನಿಮಗೆ 5.5 ಇಂಚಿನ ಫುಲ್ HD ಡಿಸ್ಪ್ಲೇ ಮತ್ತು 13+5MP ಡುಯಲ್ ರೇರ್ ಕ್ಯಾಮೆರ ಸೆಟಪ್ ಮತ್ತು 13MP ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಈ ಫೋನಿನ ವಾಸ್ತವಿಕ ಬೆಲೆ 13,999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 8,649 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು GET18 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 7,092 ರೂಪಾಯಿಗಳಲ್ಲಿ ಪಡೆಯಬವುದು. ಈ ಫೋನನ್ನು ಇಂದೇ ಇಲ್ಲಿಂದ ಖರೀದಿಸಿರಿ.
ಇದು ಹಾನರ್ ಕಂಪನಿಯ ಬೆಸ್ಟ್ ಬಜೆಟ್ ವಿಭಾಗದ ಪಟ್ಟಿಯಲ್ಲಿರುವ ಈ Honor 9 Lite ನಿಮಗೆ ಇದರ ಬೆಲೆಯಲ್ಲಿ ಅದ್ದೂರಿಯಾಗಿದೆ. ಇದರಲ್ಲಿ ನಿಮಗೆ 5.6 ಇಂಚಿನ ಫುಲ್ HD ಪ್ಲಸ್ ಡಿಸ್ಪ್ಲೇ ಮತ್ತು 13MP + 2MP ಡುಯಲ್ ರೇರ್ ಕ್ಯಾಮೆರ ಸೆಟಪ್ ಮತ್ತು 13MP + 2MP ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಈ ಫೋನಿನ ವಾಸ್ತವಿಕ ಬೆಲೆ 13,999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 12,590 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು MOB15 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 10,701 ರೂಪಾಯಿಗಳಲ್ಲಿ ಪಡೆಯಬವುದು. ಈ ಫೋನನ್ನು ಇಂದೇ ಇಲ್ಲಿಂದ ಖರೀದಿಸಿರಿ.
ಇದು ಹಾನರ್ ಕಂಪನಿಯ ಬೆಸ್ಟ್ ಬಜೆಟ್ ವಿಭಾಗದ ಪಟ್ಟಿಯಲ್ಲಿರುವ ಈ Honor 7X ನಿಮಗೆ ಇದರ ಬೆಲೆಯಲ್ಲಿ ಅದ್ದೂರಿಯಾಗಿದೆ. ಇದರಲ್ಲಿ ನಿಮಗೆ 5.9 ಇಂಚಿನ ಫುಲ್ HD ಪ್ಲಸ್ ಡಿಸ್ಪ್ಲೇ ಮತ್ತು 16MP + 2MP ಡುಯಲ್ ರೇರ್ ಕ್ಯಾಮೆರ ಸೆಟಪ್ ಮತ್ತು 8MP ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಈ ಫೋನಿನ ವಾಸ್ತವಿಕ ಬೆಲೆ 17,990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 15,370 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು MOB15 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 13,064 ರೂಪಾಯಿಗಳಲ್ಲಿ ಪಡೆಯಬವುದು. ಈ ಫೋನನ್ನು ಇಂದೇ ಇಲ್ಲಿಂದ ಖರೀದಿಸಿರಿ.
ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಯೌಟ್ಯೂಬ್ ಮತ್ತು ಫೇಸ್ಬುಕ್ ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ.