Flipkart Diwali Sale: ಈ ದೀಪಾವಳಿಯ ಸೇಲಲ್ಲಿ ಫ್ಲಿಪ್ಕಾರ್ಟ್ ಬೆಸ್ಟ್ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳ ಮೇಲೆ ಅದ್ದೂರಿಯ ಡೀಲ್ಗಳನ್ನು ನೀಡುತ್ತಿದೆ.

Flipkart Diwali Sale: ಈ ದೀಪಾವಳಿಯ ಸೇಲಲ್ಲಿ ಫ್ಲಿಪ್ಕಾರ್ಟ್ ಬೆಸ್ಟ್ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳ ಮೇಲೆ ಅದ್ದೂರಿಯ ಡೀಲ್ಗಳನ್ನು ನೀಡುತ್ತಿದೆ.
HIGHLIGHTS

ಫ್ಲಿಪ್ಕಾರ್ಟ್ ದೀಪಾವಳಿ ಸೇಲ್ನಲ್ಲಿ ಭಾರಿ ಡಿಸ್ಕೌಂಟ್ಗಳೊಂದಿಗೆ ಇಲ್ಲಿಂದ ಖರೀದಿಸಲು ಬಯಸಿದರೆ ಈ ವಿಶೇಷ ಕೊಡುಗೆಗಳನ್ನು ನೀವು ಪಡೆದುಕೊಳ್ಳಬಹುದು.

ಫ್ಲಿಪ್ಕಾರ್ಟ್ನ 'ಬಿಗ್ ದೀಪಾವಳಿ ಸೆಲ್' ಈಗಾಗಲೇ ಪ್ರಾರಂಭವಾಗಿದೆ. ಮತ್ತು ಈ ಸೇಲ್ 1ನೇ ನವೆಂಬರ್ನಿಂದ 5ನೇ ನವೆಂಬರ್ ವರೆಗೆ ನಡೆಯಲಿದೆ. ಈ ಮಾರಾಟದ ಸಮಯದಲ್ಲಿ ಅನೇಕ ಉತ್ಪನ್ನಗಳಲ್ಲಿ ದೊಡ್ಡ ರಿಯಾಯಿತಿಗಳು ಮತ್ತು ಬ್ಯಾಂಕ್ ಕೊಡುಗೆಗಳು ಇವೆ. ಈ ಸೆಲ್ಗೆ ಫ್ಲಿಪ್ಕಾರ್ಟ್ SBI ಕಾರ್ಡ್ನೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ಮತ್ತು ಅನೇಕ ಸಾಧನಗಳಲ್ಲಿ ನೀವು SBI ಕಾರ್ಡ್ಗಳ ಮೇಲೆ 10% ಕ್ಯಾಶ್ ಬ್ಯಾಕ್ ಪಡೆಯಬವುದು. ಇಂದು ನೀವು ಈ ಸೇಲ್ನಲ್ಲಿ ಬೆಸ್ಟ್ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳಲ್ಲಿ ಕೆಲವು ವಿಶೇಷ ಡೀಲ್ಗಳನ್ನು ಖರೀದಿಸಲು ಬಯಸುತ್ತಿದ್ದರೆ ನೀವು ಅವುಗಳನ್ನು ಭಾರಿ ಡಿಸ್ಕೌಂಟ್ಗಳೊಂದಿಗೆ ಇಲ್ಲಿಂದ ಖರೀದಿಸಲು ಬಯಸಿದರೆ ಈ ವಿಶೇಷ ಕೊಡುಗೆಗಳನ್ನು ನೀವು ಪಡೆದುಕೊಳ್ಳಬಹುದು.

Honor 9N (Midnight Black, 64 GB)  (4 GB RAM)

ವಾಸ್ತವ ಬೆಲೆ: 15,999 
ಡೀಲ್ ಬೆಲೆ: 11,999
ಫ್ಲಿಪ್ಕಾರ್ಟ್ ಮಾಲ್ ಇಂದು Honor 9N ಬೆಸ್ಟ್ ಸ್ಮಾರ್ಟ್ಫೋನಿನ ಮೇಲೆ ಅದ್ದೂರಿಯ ಡಿಸ್ಕೌಂಟ್ ನೀಡುತ್ತಿದೆ. ಇದರಲ್ಲಿ ನಿಮಗೆ 5.84 ಇಂಚಿನ HD ಡಿಸ್ಪ್ಲೇಯೊಂದಿಗೆ 13MP + 2MP ಡುಯಲ್ ಬ್ಯಾಕ್ ಕ್ಯಾಮೆರಾ ಮತ್ತು 16MP ಫ್ರಂಟ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ನಿಮಗೆ ಧೀರ್ಘಕಾಲದ 3000mAh ಬ್ಯಾಟರಿಯನ್ನು ಸಹ ನೀಡುತ್ತಿದೆ. ನಿಮ್ಮಲ್ಲಿ ಇನ್ನು ಹೆಚ್ಚು ಕುತೂಹಲ ಕೆರಳಿಸಲು ಫಿಂಗರ್ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್ಲಾಕ್ ಫೀಚರ್ ಸಹ ನೀಡುತ್ತಿದೆ. ಈ ಸ್ಮಾರ್ಟ್ಫೋನನ್ನು ಇಲ್ಲಿಂದ ಖರೀದಿಸಿ.

Honor 9 Lite (Glacier Grey, 32 GB)  (3 GB RAM).

ವಾಸ್ತವ ಬೆಲೆ: 13,999 
ಡೀಲ್ ಬೆಲೆ: 9,999
ಫ್ಲಿಪ್ಕಾರ್ಟ್ ಮಾಲ್ ಇಂದು Honor 9 Lite ಬೆಸ್ಟ್ ಸ್ಮಾರ್ಟ್ಫೋನಿನ ಮೇಲೆ ಅದ್ದೂರಿಯ ಡಿಸ್ಕೌಂಟ್ ನೀಡುತ್ತಿದೆ. ಇದರಲ್ಲಿ ನಿಮಗೆ 5.65 ಇಂಚಿನ FHD+ ಡಿಸ್ಪ್ಲೇಯೊಂದಿಗೆ 13MP + 2MP ಡುಯಲ್ ಬ್ಯಾಕ್ ಕ್ಯಾಮೆರಾ ಮತ್ತು 13MP + 2MP ಡ್ಯೂಯಲ್ ಫ್ರಂಟ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ನಿಮಗೆ ಧೀರ್ಘಕಾಲದ 3000mAh ಬ್ಯಾಟರಿಯನ್ನು ಸಹ ನೀಡುತ್ತಿದೆ. ನಿಮ್ಮಲ್ಲಿ ಇನ್ನು ಹೆಚ್ಚು ಕುತೂಹಲ ಕೆರಳಿಸಲು ಫಿಂಗರ್ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್ಲಾಕ್ ಫೀಚರ್ ಸಹ ನೀಡುತ್ತಿದೆ. ಈ ಸ್ಮಾರ್ಟ್ಫೋನನ್ನು ಇಲ್ಲಿಂದ ಖರೀದಿಸಿ.

Infinix Smart 2 (Sandstone Black, 32 GB)  (3 GB RAM)

ವಾಸ್ತವ ಬೆಲೆ: 7,999 
ಡೀಲ್ ಬೆಲೆ: 5,999
ಫ್ಲಿಪ್ಕಾರ್ಟ್ ಮಾಲ್ ಇಂದು Infinix Smart 2 ಬೆಸ್ಟ್ ಸ್ಮಾರ್ಟ್ಫೋನಿನ ಮೇಲೆ ಅದ್ದೂರಿಯ ಡಿಸ್ಕೌಂಟ್ ನೀಡುತ್ತಿದೆ. ಇದರಲ್ಲಿ ನಿಮಗೆ 5.45 ಇಂಚಿನ HD+ ಡಿಸ್ಪ್ಲೇಯೊಂದಿಗೆ 13MP ಬ್ಯಾಕ್ ಕ್ಯಾಮೆರಾ ಮತ್ತು 8MP ಫ್ರಂಟ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ನಿಮಗೆ ಧೀರ್ಘಕಾಲದ 3050mAh ಬ್ಯಾಟರಿಯನ್ನು ಸಹ ನೀಡುತ್ತಿದೆ. ನಿಮ್ಮಲ್ಲಿ ಇನ್ನು ಹೆಚ್ಚು ಕುತೂಹಲ ಕೆರಳಿಸಲು ಫೇಸ್ ಅನ್ಲಾಕ್ ಫೀಚರ್ ಸಹ ನೀಡುತ್ತಿದೆ. ಈ ಸ್ಮಾರ್ಟ್ಫೋನನ್ನು ಇಲ್ಲಿಂದ ಖರೀದಿಸಿ.

POCO F1 by Xiaomi (Graphite Black, 64 GB)  (6 GB RAM).

ವಾಸ್ತವ ಬೆಲೆ: 21,999 
ಡೀಲ್ ಬೆಲೆ: 20,999
ಫ್ಲಿಪ್ಕಾರ್ಟ್ ಮಾಲ್ ಇಂದು POCO F1 ಬೆಸ್ಟ್ ಸ್ಮಾರ್ಟ್ಫೋನಿನ ಮೇಲೆ ಅದ್ದೂರಿಯ ಡಿಸ್ಕೌಂಟ್ ನೀಡುತ್ತಿದೆ. ಇದರಲ್ಲಿ ನಿಮಗೆ 6.18 ಇಂಚಿನ FHD+ ಡಿಸ್ಪ್ಲೇಯೊಂದಿಗೆ 12MP + 5MP ಡುಯಲ್ ಬ್ಯಾಕ್ ಕ್ಯಾಮೆರಾ ಮತ್ತು 20MP ಫ್ರಂಟ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ನಿಮಗೆ ಧೀರ್ಘಕಾಲದ 4000mAh ಬ್ಯಾಟರಿಯನ್ನು ಸಹ ನೀಡುತ್ತಿದೆ. ನಿಮ್ಮಲ್ಲಿ ಇನ್ನು ಹೆಚ್ಚು ಕುತೂಹಲ ಕೆರಳಿಸಲು ಫಿಂಗರ್ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್ಲಾಕ್ ಫೀಚರ್ ಸಹ ನೀಡುತ್ತಿದೆ. ಈ ಸ್ಮಾರ್ಟ್ಫೋನನ್ನು ಇಲ್ಲಿಂದ ಖರೀದಿಸಿ.

Samsung Galaxy On Nxt (Gold, 64 GB)  (3 GB RAM)

ವಾಸ್ತವ ಬೆಲೆ: 17,900 
ಡೀಲ್ ಬೆಲೆ: 9,990
ಫ್ಲಿಪ್ಕಾರ್ಟ್ ಮಾಲ್ ಇಂದು Galaxy On Nxt ಬೆಸ್ಟ್ ಸ್ಮಾರ್ಟ್ಫೋನಿನ ಮೇಲೆ ಅದ್ದೂರಿಯ ಡಿಸ್ಕೌಂಟ್ ನೀಡುತ್ತಿದೆ. ಇದರಲ್ಲಿ ನಿಮಗೆ 5.5 ಇಂಚಿನ FHD+ ಡಿಸ್ಪ್ಲೇಯೊಂದಿಗೆ 13MP ಬ್ಯಾಕ್ ಕ್ಯಾಮೆರಾ ಮತ್ತು 8MP ಫ್ರಂಟ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ನಿಮಗೆ ಧೀರ್ಘಕಾಲದ 3300mAh ಬ್ಯಾಟರಿಯನ್ನು ಸಹ ನೀಡುತ್ತಿದೆ. ನಿಮ್ಮಲ್ಲಿ ಇನ್ನು ಹೆಚ್ಚು ಕುತೂಹಲ ಕೆರಳಿಸಲು ಫಿಂಗರ್ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್ಲಾಕ್ ಫೀಚರ್ ಸಹ ನೀಡುತ್ತಿದೆ. ಈ ಸ್ಮಾರ್ಟ್ಫೋನನ್ನು ಇಲ್ಲಿಂದ ಖರೀದಿಸಿ.

Asus Zenfone Max Pro M1 (Black, 64 GB)  (4 GB RAM).

ವಾಸ್ತವ ಬೆಲೆ: 12,999 
ಡೀಲ್ ಬೆಲೆ: 10,999
ಫ್ಲಿಪ್ಕಾರ್ಟ್ ಮಾಲ್ ಇಂದು Zenfone Max Pro M1 ಬೆಸ್ಟ್ ಸ್ಮಾರ್ಟ್ಫೋನಿನ ಮೇಲೆ ಅದ್ದೂರಿಯ ಡಿಸ್ಕೌಂಟ್ ನೀಡುತ್ತಿದೆ. ಇದರಲ್ಲಿ ನಿಮಗೆ 5.99 ಇಂಚಿನ FHD+ ಡಿಸ್ಪ್ಲೇಯೊಂದಿಗೆ 13MP + 5MP ಡುಯಲ್ ಬ್ಯಾಕ್ ಕ್ಯಾಮೆರಾ ಮತ್ತು 8MP ಫ್ರಂಟ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ನಿಮಗೆ ಧೀರ್ಘಕಾಲದ 5000mAh ಬ್ಯಾಟರಿಯನ್ನು ಸಹ ನೀಡುತ್ತಿದೆ. ನಿಮ್ಮಲ್ಲಿ ಇನ್ನು ಹೆಚ್ಚು ಕುತೂಹಲ ಕೆರಳಿಸಲು ಫಿಂಗರ್ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್ಲಾಕ್ ಫೀಚರ್ ಸಹ ನೀಡುತ್ತಿದೆ. ಈ ಸ್ಮಾರ್ಟ್ಫೋನನ್ನು ಇಲ್ಲಿಂದ ಖರೀದಿಸಿ.

Nokia 5.1 Plus (Black, 32 GB)  (3 GB RAM).

ವಾಸ್ತವ ಬೆಲೆ: 13,199 
ಡೀಲ್ ಬೆಲೆ: 10,499
ಫ್ಲಿಪ್ಕಾರ್ಟ್ ಮಾಲ್ ಇಂದು Nokia 5.1 Plus ಬೆಸ್ಟ್ ಸ್ಮಾರ್ಟ್ಫೋನಿನ ಮೇಲೆ ಅದ್ದೂರಿಯ ಡಿಸ್ಕೌಂಟ್ ನೀಡುತ್ತಿದೆ. ಇದರಲ್ಲಿ ನಿಮಗೆ 5.8 ಇಂಚಿನ HD+ ಡಿಸ್ಪ್ಲೇಯೊಂದಿಗೆ 13MP + 5MP ಡುಯಲ್ ಬ್ಯಾಕ್ ಕ್ಯಾಮೆರಾ ಮತ್ತು 8MP ಫ್ರಂಟ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ನಿಮಗೆ ಧೀರ್ಘಕಾಲದ 3060mAh ಬ್ಯಾಟರಿಯನ್ನು ಸಹ ನೀಡುತ್ತಿದೆ. ನಿಮ್ಮಲ್ಲಿ ಇನ್ನು ಹೆಚ್ಚು ಕುತೂಹಲ ಕೆರಳಿಸಲು ಫಿಂಗರ್ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್ಲಾಕ್ ಫೀಚರ್ ಸಹ ನೀಡುತ್ತಿದೆ. ಈ ಸ್ಮಾರ್ಟ್ಫೋನನ್ನು ಇಲ್ಲಿಂದ ಖರೀದಿಸಿ.

Redmi Note 5 Pro (Black, 64 GB)  (4 GB RAM).

ವಾಸ್ತವ ಬೆಲೆ: 14,999 
ಡೀಲ್ ಬೆಲೆ: 12,999
ಫ್ಲಿಪ್ಕಾರ್ಟ್ ಮಾಲ್ ಇಂದು Redmi Note 5 Pro ಬೆಸ್ಟ್ ಸ್ಮಾರ್ಟ್ಫೋನಿನ ಮೇಲೆ ಅದ್ದೂರಿಯ ಡಿಸ್ಕೌಂಟ್ ನೀಡುತ್ತಿದೆ. ಇದರಲ್ಲಿ ನಿಮಗೆ 5.9 ಇಂಚಿನ FHD+ ಡಿಸ್ಪ್ಲೇಯೊಂದಿಗೆ 12MP + 5MP ಡುಯಲ್ ಬ್ಯಾಕ್ ಕ್ಯಾಮೆರಾ ಮತ್ತು 20MP ಫ್ರಂಟ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ನಿಮಗೆ ಧೀರ್ಘಕಾಲದ 4000mAh ಬ್ಯಾಟರಿಯನ್ನು ಸಹ ನೀಡುತ್ತಿದೆ. ನಿಮ್ಮಲ್ಲಿ ಇನ್ನು ಹೆಚ್ಚು ಕುತೂಹಲ ಕೆರಳಿಸಲು ಫಿಂಗರ್ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್ಲಾಕ್ ಫೀಚರ್ ಸಹ ನೀಡುತ್ತಿದೆ. ಈ ಸ್ಮಾರ್ಟ್ಫೋನನ್ನು ಇಲ್ಲಿಂದ ಖರೀದಿಸಿ.

Realme 2 Pro (Black Sea, 64 GB)  (4 GB RAM).

ವಾಸ್ತವ ಬೆಲೆ: 14,990 
ಡೀಲ್ ಬೆಲೆ: 13,990
ಫ್ಲಿಪ್ಕಾರ್ಟ್ ಮಾಲ್ ಇಂದು Realme 2 Pro ಬೆಸ್ಟ್ ಸ್ಮಾರ್ಟ್ಫೋನಿನ ಮೇಲೆ ಅದ್ದೂರಿಯ ಡಿಸ್ಕೌಂಟ್ ನೀಡುತ್ತಿದೆ. ಇದರಲ್ಲಿ ನಿಮಗೆ 6.3 ಇಂಚಿನ FHD+ ಡಿಸ್ಪ್ಲೇಯೊಂದಿಗೆ 16MP + 2MP ಡುಯಲ್ ಬ್ಯಾಕ್ ಕ್ಯಾಮೆರಾ ಮತ್ತು 16MP ಫ್ರಂಟ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ನಿಮಗೆ ಧೀರ್ಘಕಾಲದ 3500mAh ಬ್ಯಾಟರಿಯನ್ನು ಸಹ ನೀಡುತ್ತಿದೆ. ನಿಮ್ಮಲ್ಲಿ ಇನ್ನು ಹೆಚ್ಚು ಕುತೂಹಲ ಕೆರಳಿಸಲು ಫಿಂಗರ್ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್ಲಾಕ್ ಫೀಚರ್ ಸಹ ನೀಡುತ್ತಿದೆ. ಈ ಸ್ಮಾರ್ಟ್ಫೋನನ್ನು ಇಲ್ಲಿಂದ ಖರೀದಿಸಿ.

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಫೇಸ್ಬುಕ್ ಪೇಜ್ ಮತ್ತು ಯೌಟ್ಯೂಬ್ ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo