ಅಮೆರಿಕದ ತಂತ್ರಜ್ಞಾನ ದೈತ್ಯ ಮೊಟೊರೊಲಾ ಇತ್ತೀಚೆಗೆ ಭಾರತದಲ್ಲಿ ತನ್ನ ಒನ್-ಸೀರೀಸ್ ಅಡಿಯಲ್ಲಿ ಬಹುನಿರೀಕ್ಷಿತ ಒನ್ ವಿಷನ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯ ಇತ್ತೀಚಿನ ಗ್ಯಾಜೆಟ್ ಪಂಚ್ ಹೋಲ್, ಸಿನಿಯಾವಿಷನ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಮೊಟೊರೊಲಾದ ಮೊದಲನೆಯ ಸ್ಮಾರ್ಟ್ಫೋನ್ ಆಗಿದೆ. ಇದೇ ರೀತಿಯಲ್ಲಿ ಪಂಚ್ ಹೋಲ್ ಡಿಸ್ಪ್ಲೇಯೊಂದಿಗೆ ಇತ್ತೀಚೆಗೆ ಬಿಡುಗಡೆಯಾದ ಮತ್ತೊಂದು ಸ್ಮಾರ್ಟ್‌ಫೋನ್ ಎಂದರೆ ಗ್ಯಾಲಕ್ಸಿ ಎಂ 40 ಆಗಿದೆ. ಇದರ ಬೆಲೆ 19,990 ರೂಗಳಾಗಿವೆ. ಇಲ್ಲಿ ಫೋನ್‌ಗಳನ್ನು ಉತ್ತಮವಾಗಿ ಹೋಲಿಸಲು ಓದುಗರಿಗೆ ಸಹಾಯ ಮಾಡುವ ಗುರಿಯೊಂದಿಗೆ ಈ ಎರಡೂ ಸ್ಮಾರ್ಟ್‌ಫೋನ್‌ಗಳ ಎಲ್ಲಾ ಪ್ರಮುಖ ವಿಶೇಷಣಗಳನ್ನು ನಾವು ಉಲ್ಲೇಖಿಸಿದ್ದೇವೆ.
Galaxy M40: 6.3 ಇಂಚಿನ ಪೂರ್ಣ HD+ LCD ಇನ್ಫಿನಿಟಿ ಒ ಡಿಸ್ಪ್ಲೇ 1080 x 2340 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 19.5:9 ಅಸ್ಪೆಟ್ ರೇಷುವಿನೊಂದಿಗೆ ಬರುತ್ತದೆ.
One Vision: 6.3 ಇಂಚಿನ ಪೂರ್ಣ HD+ ಸಿನೆಮಾವಿಷನ್ ಡಿಸ್ಪ್ಲೇಯೊಂದಿಗೆ 1080 x 2340 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 21: 9 ಅಸ್ಪೆಟ್ ರೇಷುವಿನೊಂದಿಗೆ ಬರುತ್ತದೆ.
Galaxy M40: 2GHz ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 675 ಚಿಪ್ ಪ್ರೊಸೆಸರ್ ಅಡ್ರಿನೊ 612 ಜಿಪಿಯು ಹೊಂದಿದೆ.
One Vision: 2.2GHz ಆಕ್ಟಾ-ಕೋರ್ ಸ್ಯಾಮ್‌ಸಂಗ್ ಎಕ್ಸಿನೋಸ್ 9609 ಚಿಪ್ ಪ್ರೊಸೆಸರ್ ಮಾಲಿ- G72 ಜಿಪಿಯು ಹೊಂದಿದೆ.
Galaxy M40: 6GB
One Vision: 4GB
Galaxy M40: 128GB ಮೈಕ್ರೊ SD ಮೂಲಕ 512GB ವರೆಗೆ ವಿಸ್ತರಿಸಬಹುದಾಗಿದೆ.
One Vision: 128GB, ಮೈಕ್ರೊ SD ಮೂಲಕ 512GB ವರೆಗೆ ವಿಸ್ತರಿಸಬಹುದಾಗಿದೆ.
Galaxy M40: ಟ್ರಿಪಲ್ ಕ್ಯಾಮೆರಾ ಸೆಟಪ್ ಬ್ಯಾಕ್ 32MP f/ 1.7 ಅಪರ್ಚರ್ + 8MP + 5MP f/ 2.2 ಅಪರ್ಚರ್ ಸೆನ್ಸರ್ ಮುಂಭಾಗದಲ್ಲಿ 16MP f/ 2.0 ಅಪರ್ಚರ್ ಸೆನ್ಸಾರ್ ಹೊಂದಿದೆ.
One Vision: ಡುಯಲ್ ಕ್ಯಾಮೆರಾ ಸೆಟಪ್ ಬ್ಯಾಕ್ 48MP f/ 1.79 ಅಪರ್ಚರ್ ಮತ್ತು 5MP ಡೆಪ್ತ್ ಸೆನ್ಸಾರ್. ಮುಂಭಾಗ ಕ್ವಾಡ್-ಪಿಕ್ಸೆಲ್ ತಂತ್ರಜ್ಞಾನದೊಂದಿಗೆ 25MP f/ 2.0 ಅಪರ್ಚರ್ ಸೆನ್ಸಾರ್ ಹೊಂದಿದೆ.
Galaxy M40: 15W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 3500mAh.
One Vision: 15W ಟರ್ಬೊಪವರ್ ಚಾರ್ಜಿಂಗ್ ಬೆಂಬಲದೊಂದಿಗೆ 3500mAh.
Galaxy M40: ಆಂಡ್ರಾಯ್ಡ್ 9.0 ಆಧಾರಿತ ಒನ್ ಯುಐ
One Vision: ಸ್ಟಾಕ್ ಆಂಡ್ರಾಯ್ಡ್ 9.0
Galaxy M40: 6GB + 128GB ರೂಪಾಂತರಕ್ಕೆ 19,990 ರೂಗಳು.
One Vision: 4GB + 128GB ರೂಪಾಂತರಕ್ಕೆ 19,999 ರೂಗಳು.
Samsung Galaxy M40 ಇಲ್ಲಿಂದ ಕ್ಲಿಕ್ ಮಾಡಿ ಖರೀದಿಸಿ.
Motorola One Vision ಇಲ್ಲಿಂದ ಕ್ಲಿಕ್ ಮಾಡಿ ಖರೀದಿಸಿ.