5G Phones 2024: ಇವೇ ನೋಡಿ ಅಮೆಜಾನ್‌ನಲ್ಲಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವ ಬೆಸ್ಟ್ 5G ಫೋನ್‌ಗಳು!

Updated on 18-Jan-2024
HIGHLIGHTS

ಅಮೆಜಾನ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಲೇಟೆಸ್ಟ್ 5G ಸ್ಮಾರ್ಟ್ಫೋನ್ ಮೇಲೆ ಉತ್ತಮ ಡಿಸ್ಕೌಂಟ್‌ ನೀಡುತ್ತಿದೆ

ಈ ಪಟ್ಟಿಯಲ್ಲಿ ನಿಮಗೆ Realme, iQOO, Samsung, LAVA, OnePlus ಮತ್ತು Redmi ಫೋನ್ಗಳನ್ನು ಸೇರಿಸಲಾಗಿದೆ.

5G ಫೋನ್‌ಗಳನ್ನು ಭಾರಿ ಡೀಲ್ಗಳೊಂದಿಗೆ SBI ಕಾರ್ಡ್ ಬಳಸಿ ತ್ವರಿತ 10% ಡಿಸ್ಕೌಂಟ್ ಸಹ ಪಡೆಯಬಹುದು.

ಭಾರತದಲ್ಲಿ ಅಮೆಜಾನ್ ರಿಪಬ್ಲಿಕ್ ಮಾರಾಟ ನಾಳೆ ಕೊನೆಗೊಳ್ಳುವ ಮುಂಚೆ ಕೈಗೆಟಕುವ ಬೆಲೆಗೆ ಉತ್ತಮ ಆಫರ್ಗಳನ್ನು ಪಡೆದುಕೊಳ್ಳಿ. ನೀವು ಈಗಾಗಲೇ ಫೋನ್‌ಗಳನ್ನು ಬಳಸುತ್ತಿದ್ದರೆ ಇದರ ಅವಶ್ಯಕತೆ ಎಷ್ಟಿದೆ ಎನ್ನುವುದನ್ನು ನಿಮಗೆ ಹೇಳುವ ಅಗತ್ಯವಿಲ್ಲ. ಈ 5G Phones 2024 ಹೆಚ್ಚಿನ ಡೇಟಾ ಸ್ಪೀಡ್ ಹೊಂದಿರುವ ಕಾರಣ ನಿಮ್ಮ ಪ್ರತಿ ಹುಡುಕಾಟವನ್ನು ಸರಳ ಮತ್ತು ವೇಗವಾಗಿ ನೀಡುತ್ತದೆ. ಆದರೆ ದೇಶದ ಕೆಲವೊಂದು ಪ್ರದೇಶಗಳಲ್ಲಿ ಇನ್ನೂ ಉತ್ತಮವಾದ 5G ನೆಟ್ವರ್ಕ್ ಇಲ್ಲದಿರುವುದು ಕೊಂಚ ಬೇಸರದ ಮಾತಾಗಿದೆ. ಈ ಪಟ್ಟಿಯಲ್ಲಿ ನಿಮಗೆ Realme, iQOO, Samsung, LAVA, OnePlus ಮತ್ತು Redmi ಫೋನ್ಗಳನ್ನು ಸೇರಿಸಲಾಗಿದೆ.

Also Read: Amazon ರಿಪಬ್ಲಿಕ್ ಡೇ ಸೇಲ್‌ನಲ್ಲಿ 20,000 ರೂಗಳಲ್ಲಿನ ಲೇಟೆಸ್ಟ್ Washing Machine ಮೇಲೆ ಭಾರಿ ಡಿಸ್ಕೌಂಟ್‌!

ಭಾರತದಲ್ಲಿ 5G Phones 2024 ಬೆಸ್ಟ್ ಡೀಲ್‌ಗಳು

ಆದರೂ ನೀವೊಂದು ಲೇಟೆಸ್ಟ್ 5G ಸ್ಮಾರ್ಟ್ಫೋನ್ (5G Phones 2024) ಸುಮಾರು 20,000 ರೂಗಳೊಳಗೆ ಖರೀದಿಸಲು ಯೋಚಿಸುತ್ತದೆ ಅಮೆಜಾನ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಉತ್ತಮ ಆಫರ್ ಮತ್ತು ಡಿಸ್ಕೌಂಟ್‌ಗಳೊಂದಿಗೆ ಖರೀದಿಸಬಹುದು. ನಿಮಗೆ ಈಗಾಗಲೇ ತಿಳಿದಿರುವಂತೆ ಭಾರತದಲ್ಲಿ ಅಮೆಜಾನ್ ಗ್ರೇಟ್ ರಿಪ್ಲಬ್ಲಿಕ್ ಡೇ ಸೇಲ್ 13ನೇ ಜನವರಿಯಿಂದ 19ನೇ ಜನವರಿ 2024 ವರೆಗೆ ಮಾರಾಟವನ್ನು ಆಯೋಜಿಸಲಾಗಿದೆ. ಈ ಅಮೆಜಾನ್‌ ಸೇಲ್‌ನಲ್ಲಿ ಆಸಕ್ತರು ಅತಿ ಕಡಿಮೆ ಬೆಲೆಗೆ ಅದ್ದೂರಿಯಾಗಿ ಮಾರಾಟವಾಗುತ್ತಿರುವ ಅತ್ಯುತ್ತಮ 5G ಫೋನ್‌ಗಳನ್ನು ಭಾರಿ ಡೀಲ್’ಗಳೊಂದಿಗೆ ಖರೀದಿಸಬಹುದು. ಅಲ್ಲದೆ SBI ಕಾರ್ಡ್ ಬಳಸಿ ತ್ವರಿತ 10% ಡಿಸ್ಕೌಂಟ್ ಸಹ ಪಡೆಯಬಹುದು.

Realme Narzo N53 (4GB+64GB)
Amazon Republic Sale Deal: ₹7,999

ಫೋನ್ ಡಿಸ್ಪ್ಲೇ: 6.74 Inch IPS LCD 90Hz
ಬ್ಯಾಕ್ ಕ್ಯಾಮೆರಾ: 50MP + 0.3MP
ಫ್ರಂಟ್ ಕ್ಯಾಮೆರಾ: 8MP
ಪ್ರೊಸೆಸರ್: Unisoc Tiger T612
ಆಪರೇಟಿಂಗ್ ಸಿಸ್ಟಮ್: ‎Android 13.0
ಮೆಮೊರಿ-ಸ್ಟೋರೇಜ್: 4GB+64GB, 6GB+128GB, 8GB+128GB
ಫೋನ್ ಬ್ಯಾಟರಿ: 5000mAh
ಫಾಸ್ಟ್ ಚಾರ್ಜಿಂಗ್: 33W SUPERVOOC

iQOO Z7s 5G (6GB+128GB)
Amazon Republic Sale Deal: ₹14,999

ಫೋನ್ ಡಿಸ್ಪ್ಲೇ: 6.38 Inch FHD+ AMOLED 90Hz
ಬ್ಯಾಕ್ ಕ್ಯಾಮೆರಾ: 64MP + 2MP
ಫ್ರಂಟ್ ಕ್ಯಾಮೆರಾ: 16MP
ಪ್ರೊಸೆಸರ್: Snapdragon 695 5G
ಆಪರೇಟಿಂಗ್ ಸಿಸ್ಟಮ್: ‎Funtouch OS 13 Based On Android 13
ಮೆಮೊರಿ-ಸ್ಟೋರೇಜ್: 6GB+128GB, 8GB+128GB
ಫೋನ್ ಬ್ಯಾಟರಿ: 4500mAh
ಫಾಸ್ಟ್ ಚಾರ್ಜಿಂಗ್: 44W FlashCharge

Samsung Galaxy M34 5G (6GB+128GB)
Amazon Republic Sale Deal: ₹15,999

ಫೋನ್ ಡಿಸ್ಪ್ಲೇ: 6.5 Inch Super AMOLED, 120Hz
ಬ್ಯಾಕ್ ಕ್ಯಾಮೆರಾ: 50MP+ 8MP + 2MP
ಫ್ರಂಟ್ ಕ್ಯಾಮೆರಾ: 13MP
ಪ್ರೊಸೆಸರ್: Exynos 1280
ಆಪರೇಟಿಂಗ್ ಸಿಸ್ಟಮ್: ‎One UI 6 On Android 13
ಮೆಮೊರಿ-ಸ್ಟೋರೇಜ್: 6GB+128GB, 8GB+128GB
ಫೋನ್ ಬ್ಯಾಟರಿ: 6000mAh
ಫಾಸ್ಟ್ ಚಾರ್ಜಿಂಗ್: 25W FastCharge

Redmi Note 13 5G (6GB+128GB)
Amazon Republic Sale Deal: ₹17,999

ಫೋನ್ ಡಿಸ್ಪ್ಲೇ: 6.67 Inch AMOLED, 120Hz
ಬ್ಯಾಕ್ ಕ್ಯಾಮೆರಾ: 108MP+ 8MP + 2MP
ಫ್ರಂಟ್ ಕ್ಯಾಮೆರಾ: 16MP
ಪ್ರೊಸೆಸರ್: Mediatek Dimensity 6080
ಆಪರೇಟಿಂಗ್ ಸಿಸ್ಟಮ್: ‎MIUI 14 On Android 13
ಮೆಮೊರಿ-ಸ್ಟೋರೇಜ್: 6GB+128GB0, 8GB+256GB, 12GB+256GB
ಫೋನ್ ಬ್ಯಾಟರಿ: 5000mAh
ಫಾಸ್ಟ್ ಚಾರ್ಜಿಂಗ್: 33W FastCharge

Lava Agni 2 5G (8GB+256GB)
Amazon Republic Sale Deal: ₹19,999

ಫೋನ್ ಡಿಸ್ಪ್ಲೇ: 6.78 Inch Curved AMOLED, 120Hz
ಬ್ಯಾಕ್ ಕ್ಯಾಮೆರಾ: 50MP+ 8MP+ 2MP+ 2MP
ಫ್ರಂಟ್ ಕ್ಯಾಮೆರಾ: 16MP
ಪ್ರೊಸೆಸರ್: Mediatek Dimensity 7050
ಆಪರೇಟಿಂಗ್ ಸಿಸ್ಟಮ್: ‎MIUI 14 On Android 13
ಮೆಮೊರಿ-ಸ್ಟೋರೇಜ್: 8GB+256GB
ಫೋನ್ ಬ್ಯಾಟರಿ: 4700mAh
ಫಾಸ್ಟ್ ಚಾರ್ಜಿಂಗ್: 66W FastCharge

OnePlus Nord CE 3 Lite 5G (8GB+128GB)
Amazon Republic Sale Deal: ₹19,999

ಫೋನ್ ಡಿಸ್ಪ್ಲೇ: 6.72 Inch IPS LCD 120Hz
ಬ್ಯಾಕ್ ಕ್ಯಾಮೆರಾ: 108MP+ 2MP+ 2MP
ಫ್ರಂಟ್ ಕ್ಯಾಮೆರಾ: 16MP
ಪ್ರೊಸೆಸರ್: Snapdragon 695 5G
ಆಪರೇಟಿಂಗ್ ಸಿಸ್ಟಮ್: OxygenOS On Android 13
ಮೆಮೊರಿ-ಸ್ಟೋರೇಜ್: 8GB+128GB, 8GB+256GB
ಫೋನ್ ಬ್ಯಾಟರಿ: 5000mAh
ಫಾಸ್ಟ್ ಚಾರ್ಜಿಂಗ್: 67W FastCharge

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :