ಇವೇಲ್ಲಾ 10,000 ರೂಗಳಲ್ಲಿ ಖರೀದಿಸಬವುದಾದ ಅತ್ಯುತ್ತಮ ಸ್ಮಾರ್ಟ್ಫೋನ್ಗಳು
ಉತ್ತಮ ಫೀಚರ್ ಮತ್ತು ಪವರ್ಫುಲ್ ಸ್ಪೆಸಿಫಿಕೇಷನ್ಗಳೊಂದಿಗೆ ಬಿಡುಗಡೆಯಾಗಿರುವ ಫೋನ್ಗಳು
48MP ಪ್ರೈಮರಿ ಸೆನ್ಸರ್, 4000mAh ಬ್ಯಾಟರಿ ಫೋನ್ಗಳನ್ನುಆರನೇ ಜನರೇಷನ್ ಚಿಪ್ಸೆಟ್ ಪ್ರೊಸೆಸರ್ ಜೊತೆಗೆ 10,000 ರೂಪಾಯಿಯೊಳಗೆ ಲಭ್ಯ
ಇಂದಿನ ದಿನಗಳಲ್ಲಿ ದೇಶ ಮತ್ತು ವಿಶ್ವದ್ಯಾದಂತ ಕಳೆದ ಕೆಲವು ವರ್ಷಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ಬದಲಾಗಿವೆ. ಇಂದಿನ ಸ್ಮಾರ್ಟ್‌ಫೋನ್‌ಗಳು ಬಹಳ ಸುಧಾರಿತ ಮತ್ತು ಹೈಟೆಕ್ ಆಗಿ ಮಾರ್ಪಟ್ಟಿವೆ. ಸ್ಮಾರ್ಟ್ಫೋನ್ಗಳನ್ನು ಖರೀದಿಸುವ ಬಳಕೆದಾರರು ಅದರ ವೈಶಿಷ್ಟ್ಯಗಳಿಗೆ ವಿಶೇಷವಾದ ಗಮನ ನೀಡುತ್ತಾರೆ. ಆದ್ದರಿಂದ ಸರಿ ಸುಮಾರು ಮಟ್ಟಿಗಿನ ಫೀಚರ್ಗಳೊಂದಿಗೆ 48MP ಪ್ರೈಮರಿ ಸೆನ್ಸರ್, 4000mAh ಬ್ಯಾಟರಿ ಫೋನ್ಗಳನ್ನುಆರನೇ ಜನರೇಷನ್ ಚಿಪ್ಸೆಟ್ ಪ್ರೊಸೆಸರ್ ಜೊತೆಗೆ 10,000 ರೂಪಾಯಿಯೊಳಗೆ ಲಭ್ಯವಿದೆ. ಉತ್ತಮ ವೈಶಿಷ್ಟ್ಯಗಳು ಮತ್ತು ಪವರ್ಫುಲ್ ಸ್ಪೆಸಿಫಿಕೇಷನ್ಗಳೊಂದಿಗೆ ಬಿಡುಗಡೆಯಾಗಿರುವ ಅಂತಹ ಕೆಲವು ಸ್ಮಾರ್ಟ್ಫೋನ್‌ಗಳ ಬಗ್ಗೆ ಇಲ್ಲಿ ನೋಡೋಣ.
Redmi Note 8
ಈ ಫೋನ್ 6.3 ಇಂಚಿನ ಡಾಟ್ ನಾಚ್ ಡಿಸ್ಪ್ಲೇಯೊಂದಿಗೆ 1080×2340 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 19.5:9 ಅಸ್ಪೆಟ್ ರೇಷುವನ್ನು ಹೊಂದಿದೆ. ಇದು ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ G90T ಪ್ರೊಸೆಸರ್ ಹೊಂದಿದೆ. ಇದು 2.05GHz ನಲ್ಲಿ 2 ಕೋರ್ಗಳನ್ನು ಮತ್ತು 2GHz ನಲ್ಲಿ 6 ಕೋರ್ಗಳನ್ನು ಹೊಂದಿದೆ. ಕ್ಯಾಮೆರಾದಲ್ಲಿ 48MP + 8MP + 2MP + 2MP ಕ್ವಾಡ್ ಕ್ಯಾಮೆರಾ ಸೆಟಪ್ ಹೊಂದಿದೆ. ಫ್ರಂಟ್ 13MP ಮೇಗಾಪಿಕ್ಸೆಲ್ ಸೆನ್ಸರ್ ನೀಡಲಾಗಿದೆ. ಇದು 6GB RAM ನೊಂದಿಗೆ ಬರುತ್ತದೆ. ಇದು ಆಂಡ್ರಾಯ್ಡ್ 9 ಪೈ ಅನ್ನು ಚಾಲನೆ ಮಾಡುವ ಈ ಫೋನ್ 4500mAh ತೆಗೆಯಲಾಗದ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ. ಇದು ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
Samsung Galaxy M30
ಈ ಫೋನ್ 6.4 ಇಂಚಿನ ಸೂಪರ್ ಅಮೋಲೆಡ್ ಡಿಸ್ಪ್ಲೇಯೊಂದಿಗೆ 1080×2340 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 19.5:9 ಅಸ್ಪೆಟ್ ರೇಷುವನ್ನು ಹೊಂದಿದೆ. ಇದು ಓಕ್ಟಾ ಕೋರ್ 1.8GHz Exynos 7904 ಪ್ರೊಸೆಸರ್ ಹೊಂದಿದೆ. ಕ್ಯಾಮೆರಾದಲ್ಲಿ 13MP + 5MP + 5MP ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫ್ರಂಟ್ 16MP ಮೇಗಾಪಿಕ್ಸೆಲ್ ಸೆನ್ಸರ್ ನೀಡಲಾಗಿದೆ. ಇದು 3GB+32GB, 4GB+64GB, 6GB+128GB ಎಂಬ ಮೂರು ವೇರಿಯಂಟ್ಗಳಲ್ಲಿ ಬರುತ್ತದೆ. ಇದು ಆಂಡ್ರಾಯ್ಡ್ ಓರಿಯೋ 8.1 ಅನ್ನು ಚಾಲನೆ ಮಾಡುವ ಈ ಫೋನ್ 5000mAh ತೆಗೆಯಲಾಗದ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ. ಇದು 15W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
Vivo U10
ಈ ಸ್ಮಾರ್ಟ್ ಫೋನ್ 6.35 ಇಂಚಿನ HD+ ಹಾಲೋ ಫುಲ್ ವ್ಯೂ ಡಿಸ್ಪ್ಲೇಯೊಂದಿಗೆ 720 x 1544 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 19.5:9 ಅಸ್ಪೆಟ್ ರೇಷುವನ್ನು ಹೊಂದಿದೆ. ಇದು ಓಕ್ಟಾ ಕೋರ್ 2.0GHz Snapdragon 665 AIE ಪ್ರೊಸೆಸರ್ ಹೊಂದಿದೆ. ಕ್ಯಾಮೆರಾದಲ್ಲಿ 13MP + 8MP + 2MP ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫ್ರಂಟ್ 8MP ಮೇಗಾಪಿಕ್ಸೆಲ್ ಸೆನ್ಸರ್ ನೀಡಲಾಗಿದೆ. ಈ ಸ್ಮಾರ್ಟ್ಫೋನ್ ಒಟ್ಟಾರೆಯಾಗಿ 3GB+32GB, 3GB+64GB, 4GB,64GB ಎಂಬ ಮೂರು ವೇರಿಯಂಟ್ಗಳಲ್ಲಿ ಬರುತ್ತದೆ. ಇದು ಆಂಡ್ರಾಯ್ಡ್ 9.1 ಪೈ ಅನ್ನು ಚಾಲನೆ ಮಾಡುವ ಈ ಫೋನ್ 5000mAh ತೆಗೆಯಲಾಗದ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ. ಇದು 18W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
Samsung Galaxy M10s
ಈ ಫೋನ್ 6.4 ಇಂಚಿನ ಸೂಪರ್ ಅಮೋಲೆಡ್ ಡಿಸ್ಪ್ಲೇಯೊಂದಿಗೆ 1080×2340 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 19.5:9 ಅಸ್ಪೆಟ್ ರೇಷುವನ್ನು ಹೊಂದಿದೆ. ಇದು ಓಕ್ಟಾ ಕೋರ್ 1.35GHz Exynos 7884B ಪ್ರೊಸೆಸರ್ ಹೊಂದಿದೆ. ಕ್ಯಾಮೆರಾದಲ್ಲಿ 13MP + 5MP ಡುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫ್ರಂಟ್ 8MP ಮೇಗಾಪಿಕ್ಸೆಲ್ ಸೆನ್ಸರ್ ನೀಡಲಾಗಿದೆ. ಇದು ಕೇವಲ 3GB+32GB ಎಂಬ ಒಂದೇ ಒಂದು ವೇರಿಯಂಟಲ್ಲಿ ಮಾತ್ರ ಲಭ್ಯ. ಇದು ಆಂಡ್ರಾಯ್ಡ್ ಆಂಡ್ರಾಯ್ಡ್ 9.1 ಪೈ ಅನ್ನು ಚಾಲನೆ ಮಾಡುವ ಈ ಫೋನ್ 4000mAh ತೆಗೆಯಲಾಗದ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ. ಇದು 15W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
Realme U1
ಈ ಫೋನ್ 6.3 ಇಂಚಿನ FHD+ ಡಿಸ್ಪ್ಲೇಯೊಂದಿಗೆ 2340 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 19.5:9 ಅಸ್ಪೆಟ್ ರೇಷುವನ್ನು ಹೊಂದಿದೆ. ಇದು ಓಕ್ಟಾ ಕೋರ್ 2.1GHz MediaTek Helio P70 ಪ್ರೊಸೆಸರ್ ಹೊಂದಿದೆ. ಕ್ಯಾಮೆರಾದಲ್ಲಿ 13MP + 2MP ಡ್ಯೂಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫ್ರಂಟ್ 25MP ಮೇಗಾಪಿಕ್ಸೆಲ್ ಸೆನ್ಸರ್ ನೀಡಲಾಗಿದೆ. ಇದು 3GB+32GB, 3GB+64GB, 4GB+64 ಎಂಬ ಮೂರು ವೇರಿಯಂಟ್ಗಳಲ್ಲಿ ಬರುತ್ತದೆ. ಇದು ಆಂಡ್ರಾಯ್ಡ್ 9.1 ಪೈ ಅನ್ನು ಚಾಲನೆ ಮಾಡುವ ಈ ಫೋನ್ 3500mAh ತೆಗೆಯಲಾಗದ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ. ಇದು ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
Honor 8X
ಈ ಫೋನ್ 6.5 ಇಂಚಿನ FHD+ ಡಿಸ್ಪ್ಲೇಯೊಂದಿಗೆ 2340 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 19.5:9 ಅಸ್ಪೆಟ್ ರೇಷುವನ್ನು ಹೊಂದಿದೆ. ಇದು ಓಕ್ಟಾ ಕೋರ್ 2.2GHz Kirin 710 ಪ್ರೊಸೆಸರ್ ಹೊಂದಿದೆ. ಕ್ಯಾಮೆರಾದಲ್ಲಿ 20MP+2MP AI ಡ್ಯೂಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫ್ರಂಟ್ 16MP ಮೇಗಾಪಿಕ್ಸೆಲ್ ಸೆನ್ಸರ್ ನೀಡಲಾಗಿದೆ. ಇದು 4GB+64GB, 6GB+64GB, 6GB+128GB ಎಂಬ ಮೂರು ವೇರಿಯಂಟ್ಗಳಲ್ಲಿ ಬರುತ್ತದೆ. ಇದು ಆಂಡ್ರಾಯ್ಡ್ 9.1 ಪೈ ಅನ್ನು ಚಾಲನೆ ಮಾಡುವ ಈ ಫೋನ್ 3750mAh ತೆಗೆಯಲಾಗದ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ. ಇದು ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
Realme 3i
ಈ ಫೋನ್ 6.22 ಇಂಚಿನ HD+ ಡಿಸ್ಪ್ಲೇಯೊಂದಿಗೆ 2340 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 19.5:9 ಅಸ್ಪೆಟ್ ರೇಷುವನ್ನು ಹೊಂದಿದೆ. ಇದು ಓಕ್ಟಾ ಕೋರ್ 2.0GHz MediaTek Helio P60 ಪ್ರೊಸೆಸರ್ ಹೊಂದಿದೆ. ಕ್ಯಾಮೆರಾದಲ್ಲಿ 13MP+2MP AI ಡ್ಯೂಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫ್ರಂಟ್ 13MP ಮೇಗಾಪಿಕ್ಸೆಲ್ ಸೆನ್ಸರ್ ನೀಡಲಾಗಿದೆ. ಇದು 3GB+32GB ಮತ್ತು 4GB+64 ಎಂಬ ಎರಡು ವೇರಿಯಂಟ್ಗಳಲ್ಲಿ ಬರುತ್ತದೆ. ಇದು ಆಂಡ್ರಾಯ್ಡ್ 9.1 ಪೈ ಅನ್ನು ಚಾಲನೆ ಮಾಡುವ ಈ ಫೋನ್ 4230mAh ತೆಗೆಯಲಾಗದ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ. ಇದು ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
Samsung Galaxy M20
ಈ ಸ್ಮಾರ್ಟ್ ಫೋನ್ 6.3 ಇಂಚಿನ ಸೂಪರ್ ಅಮೋಲೆಡ್ ಡಿಸ್ಪ್ಲೇಯೊಂದಿಗೆ 1080×2340 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 19.5:9 ಅಸ್ಪೆಟ್ ರೇಷುವನ್ನು ಹೊಂದಿದೆ. ಇದು ಓಕ್ಟಾ ಕೋರ್ 1.8GHz Exynos 7904 ಪ್ರೊಸೆಸರ್ ಹೊಂದಿದೆ. ಕ್ಯಾಮೆರಾದಲ್ಲಿ 13MP + 5MP ಡುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫ್ರಂಟ್ 8MP ಮೇಗಾಪಿಕ್ಸೆಲ್ ಸೆನ್ಸರ್ ನೀಡಲಾಗಿದೆ. ಇದು 3GB+32GB ಮತ್ತು 4GB+64 ಎಂಬ ಎರಡು ವೇರಿಯಂಟ್ಗಳಲ್ಲಿ ಬರುತ್ತದೆ. ಇದು ಆಂಡ್ರಾಯ್ಡ್ 9.1 ಪೈ ಅನ್ನು ಚಾಲನೆ ಮಾಡುವ ಈ ಸ್ಮಾರ್ಟ್ ಫೋನ್ 5000mAh ತೆಗೆಯಲಾಗದ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ. ಇದು 15W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
Realme 5
ಈ ಸ್ಮಾರ್ಟ್ ಫೋನ್ 6.5 ಇಂಚಿನ HD+ ಹಾಲೋ ಫುಲ್ ವ್ಯೂ ಡಿಸ್ಪ್ಲೇಯೊಂದಿಗೆ 720 x 1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 19.5:9 ಅಸ್ಪೆಟ್ ರೇಷುವನ್ನು ಹೊಂದಿದೆ. ಇದು ಓಕ್ಟಾ ಕೋರ್ 2.0GHz Snapdragon 665 AIE ಪ್ರೊಸೆಸರ್ ಹೊಂದಿದೆ. ಕ್ಯಾಮೆರಾದಲ್ಲಿ 13MP + 8MP + 2MP + 2MP ಕ್ವಾಡ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫ್ರಂಟ್ 8MP ಮೇಗಾಪಿಕ್ಸೆಲ್ ಸೆನ್ಸರ್ ನೀಡಲಾಗಿದೆ. ಇದು 3GB+32GB, 4GB+64GB, 4GB+128 ಎಂಬ ಮೂರು ವೇರಿಯಂಟ್ಗಳಲ್ಲಿ ಬರುತ್ತದೆ. ಇದು ಆಂಡ್ರಾಯ್ಡ್ 9.1 ಪೈ ಅನ್ನು ಚಾಲನೆ ಮಾಡುವ ಈ ಫೋನ್ 5000mAh ತೆಗೆಯಲಾಗದ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ. ಇದು 10W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
Redmi Note 5 Pro
ಈ ಸ್ಮಾರ್ಟ್ ಫೋನ್ 5.99 ಇಂಚಿನ ಡಿಸ್ಪ್ಲೇಯೊಂದಿಗೆ 1080 x 2160 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 19.5:9 ಅಸ್ಪೆಟ್ ರೇಷುವನ್ನು ಹೊಂದಿದೆ. ಇದು ಆಕ್ಟಾ ಕೋರ್ 1.8GHz Snapdragon 636 AIE ಪ್ರೊಸೆಸರ್ ಹೊಂದಿದೆ. ಕ್ಯಾಮೆರಾದಲ್ಲಿ 12MP + 5MP ಡುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫ್ರಂಟ್ 20MP ಮೇಗಾಪಿಕ್ಸೆಲ್ ಸೆನ್ಸರ್ ನೀಡಲಾಗಿದೆ. ಈ ಸ್ಮಾರ್ಟ್ಫೋನ್ ಒಟ್ಟಾರೆಯಾಗಿ 4GB+64GB, 6GB,64GB ಎಂಬ ಎರಡು ವೇರಿಯಂಟ್ಗಳಲ್ಲಿ ಬರುತ್ತದೆ. ಇದು ಆಂಡ್ರಾಯ್ಡ್ 9.1 ಪೈ ಅನ್ನು ಚಾಲನೆ ಮಾಡುವ ಈ ಫೋನ್ 4000mAh ತೆಗೆಯಲಾಗದ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ. ಇದು 18W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಸೂಚನೆ: ಇವುಗಳ ಬೆಲೆಯಲ್ಲಿ ಹಲವು ಬಾರಿ ವ್ಯತ್ಯಾಸವನ್ನು ಕಾಣಬವುದು. ಏಕೆಂದರೆ ಇವುಗಳ ಬ್ರಾಂಡ್ ಮಾರಾಟಗಾರರು ಇದರ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile