ಇಂದಿನ ದಿನಗಳಲ್ಲಿ ಯಾವುದೇ ಒಂದು ಸ್ಮಾರ್ಟ್ಫೋನ್ನಲ್ಲಿ ದೊಡ್ಡ ಬ್ಯಾಟರಿಗಳಿಗೆ ಸದಾ ಭಾರಿ ಬೇಡಿಕೆ ಇರುತ್ತದೆ. ಅಲ್ಲದೆ ಹೆಚ್ಚಿನ ಬಳಕೆದಾರರು ಸ್ಮಾರ್ಟ್ಫೋನ್ ಖರೀದಿಸುವಾಗ ಬ್ಯಾಟರಿ ಮತ್ತು ಕ್ಯಾಮೆರಾವನ್ನು ಹೆಚ್ಚಾಗಿ ಗಮನದಲ್ಲಿಡುತ್ತಾರೆ. ಜನರ ಈ ಬೇಡಿಕೆಯನ್ನು ಪೂರೈಸಲು Xiaomi, Realme, Samsung ಮತ್ತು Motorola ಕಂಪೆನಿಗಳು 5000mAh ವರೆಗಿನ ಸ್ಮಾರ್ಟ್ಫೋನ್ಗಳನ್ನು ಕಡಿಮೆ ಬೆಲೆಗೆ ಬಿಡುಗಡೆ ಮಾಡಲು ಪ್ರಾರಂಭಿಸುತ್ತಿವೆ. ಸುಮಾರು 5000mah ಬ್ಯಾಟರಿ ಹೊಂದಿರುವ ಮತ್ತು ಅಂತಹ ಬೆಲೆಗಳು 10,000 ರೂಗಿಂತ ಕಡಿಮೆ ಇರುವ ಸ್ಮಾರ್ಟ್ಫೋನ್ಗಳ ಬಗ್ಗೆ ತಿಳಿದುಕೊಳ್ಳೋಣ.
ಡಿಸ್ಪ್ಲೇ: 6.5 inch HD+
RAM : 4GB
ಸ್ಟೋರೇಜ್ : 64GB
ಬ್ಯಾಟರಿ : 5000mAh
ಬ್ಯಾಕ್ ಕ್ಯಾಮೆರಾ : 48MP + 2MP ಮೆಗಾಪಿಕ್ಸೆಲ್ಗಳು
ಫ್ರಂಟ್ ಕ್ಯಾಮೆರಾ : 8MP ಮೆಗಾಪಿಕ್ಸೆಲ್ಗಳು
ಬೆಲೆ : 9,499 ರೂಗಳು
ಡಿಸ್ಪ್ಲೇ: 6.6 inch HD+
RAM : 4GB
ಸ್ಟೋರೇಜ್ : 64GB
ಬ್ಯಾಟರಿ : 5000mAh
ಬ್ಯಾಕ್ ಕ್ಯಾಮೆರಾ : 13MP + 2MP + 2MP + ಲೋ ಲೈಟ್ ಸೆನ್ಸರ್
ಫ್ರಂಟ್ ಕ್ಯಾಮೆರಾ : 8MP ಮೆಗಾಪಿಕ್ಸೆಲ್ಗಳು
ಬೆಲೆ : 9,499 ರೂಗಳು
ಡಿಸ್ಪ್ಲೇ: 6.52 inch HD+
RAM : 3/4GB
ಸ್ಟೋರೇಜ್ : 32/64GB
ಬ್ಯಾಟರಿ : 5000mAh
ಬ್ಯಾಕ್ ಕ್ಯಾಮೆರಾ : 12MP + 2MP ಮೆಗಾಪಿಕ್ಸೆಲ್ಗಳು
ಫ್ರಂಟ್ ಕ್ಯಾಮೆರಾ : 5MP ಮೆಗಾಪಿಕ್ಸೆಲ್ಗಳು
ಬೆಲೆ : 8,999 ರೂಗಳು
ಡಿಸ್ಪ್ಲೇ: 6.52 inch HD+
RAM : 3GB
ಸ್ಟೋರೇಜ್ : 32GB
ಬ್ಯಾಟರಿ : 6000mAh
ಬ್ಯಾಕ್ ಕ್ಯಾಮೆರಾ : 13MP + 2MP + 2MP ಮೆಗಾಪಿಕ್ಸೆಲ್ಗಳು
ಫ್ರಂಟ್ ಕ್ಯಾಮೆರಾ : 5MP ಮೆಗಾಪಿಕ್ಸೆಲ್ಗಳು
ಬೆಲೆ : 8,999 ರೂಗಳು
ಡಿಸ್ಪ್ಲೇ: 6.53 inch HD+
RAM : 2/3GB
ಸ್ಟೋರೇಜ್ : 32GB
ಬ್ಯಾಟರಿ : 5000mAh
ಬ್ಯಾಕ್ ಕ್ಯಾಮೆರಾ : 13MP ಮೆಗಾಪಿಕ್ಸೆಲ್ಗಳು
ಫ್ರಂಟ್ ಕ್ಯಾಮೆರಾ : 5MP ಮೆಗಾಪಿಕ್ಸೆಲ್ಗಳು
ಬೆಲೆ : 7,499 ರೂಗಳು
ಡಿಸ್ಪ್ಲೇ: 6.53 inch HD+
RAM : 4GB
ಸ್ಟೋರೇಜ್ : 64/128GB
ಬ್ಯಾಟರಿ : 5000mAh
ಬ್ಯಾಕ್ ಕ್ಯಾಮೆರಾ : 13MP ಮೆಗಾಪಿಕ್ಸೆಲ್ಗಳು
ಫ್ರಂಟ್ ಕ್ಯಾಮೆರಾ : 5MP ಮೆಗಾಪಿಕ್ಸೆಲ್ಗಳು
ಬೆಲೆ : 8,299 ರೂಗಳು
ಡಿಸ್ಪ್ಲೇ: 6.53 inch HD+
RAM : 2/3GB
ಸ್ಟೋರೇಜ್ : 32/64GB
ಬ್ಯಾಟರಿ : 5000mAh
ಬ್ಯಾಕ್ ಕ್ಯಾಮೆರಾ : 13MP + 2MP ಮೆಗಾಪಿಕ್ಸೆಲ್ಗಳು
ಫ್ರಂಟ್ ಕ್ಯಾಮೆರಾ : 8MP ಮೆಗಾಪಿಕ್ಸೆಲ್ಗಳು
ಬೆಲೆ : 7,499 ರೂಗಳು
ಡಿಸ್ಪ್ಲೇ: 6.22 inch HD+
RAM : 4GB
ಸ್ಟೋರೇಜ್ : 64GB
ಬ್ಯಾಟರಿ : 5000mAh
ಬ್ಯಾಕ್ ಕ್ಯಾಮೆರಾ : 12MP + 2MP ಮೆಗಾಪಿಕ್ಸೆಲ್ಗಳು
ಫ್ರಂಟ್ ಕ್ಯಾಮೆರಾ : 8MP ಮೆಗಾಪಿಕ್ಸೆಲ್ಗಳು
ಬೆಲೆ : 9,999 ರೂಗಳು