ವಿಶ್ವದಲ್ಲಿ ಅನ್ಲಿಮಿಟೆಡ್ ಡೇಟಾ ನೆಟ್ವರ್ಕ್ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಆನ್‌ಲೈನ್ ಗೇಮ್ಗಳು, ಮ್ಯೂಸಿಕ್, ವೀಡಿಯೊಗಳಂತಹ ಹೆಚ್ಚಿನ ಡೇಟಾ ತೀವ್ರ ಸೇವೆಗಳ ವಿಷಯದಲ್ಲಿ ಪ್ರಸ್ತುತ ಪೀಳಿಗೆಯ ಮೊಬೈಲ್ ಫೋನ್ ಬಳಕೆದಾರರಿಂದ ಬೇಡಿಕೆ ಹೆಚ್ಚಾಗಿದೆ. ಈಗ ಫೋನ್ ತಯಾರಕರು ಇದರ ವೇಗವನ್ನು ಹಿಡಿಯಲು ನ ಮುಂದು ತಾ ಮುಂದು ಅಂಥ ಹೋರಾಡುತ್ತಿದ್ದಾರೆ. ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿರುವ ಫೋನ್ಗಳಿಗಿಂತ ಹೆಚ್ಚು 5G ಟೆಕ್ನಾಲಜಿ ಫೋನ್ಗಳ ಕ್ರೆಜ್ ಹೆಚ್ಚುತ್ತಿದೆ. ಈ ವಿಭಾಗದಲ್ಲಿ ಭಾರತ ಈಗಾಗಲೇ ಸಾಕಷ್ಟು ಬ್ರಾಂಡ್ಗಳ ಕೊಡುಗೆಗಳನ್ನು ಒಳಗೊಂಡಿದೆ. ಈ ಕೆಳಗೆ ಮುಂಬರಲಿರುವ ಮತ್ತು ಬಿಡುಗಡೆಯಾಗಿರುವ 5G ಸ್ಮಾರ್ಟ್ಫೋನ್ಗಳನ್ನು ಮತ್ತು ಅವುಗಳ ಕೆಲವು ಹೈಲೈಟ್ ಫೀಚರ್ಗಳನ್ನು ನೋಡಬವುದು.ಈ ಪಟ್ಟಿಯಲ್ಲಿ Realme X50 Pro 5G, iQOO 3 5G, Vivo Z6 5G ಮತ್ತು Samsung Galaxy S20 Ultra ಸ್ಮಾರ್ಟ್ಫೋನ್ಗಳ ಕೆಲವು ಹೈಲೈಟ್ಗಳನ್ನು ಹೀಗೆ ನಿರೀಕ್ಷಿಸಬವುದು.
Realme X50 Pro 5G
ಡಿಸ್ಪ್ಲೇ: 90Hz ರಿಫ್ರೆಶ್ ರೇಟ್ + ಡುಯಲ್ ಪಂಚ್ ಹೋಲ್
ಕ್ಯಾಮೆರಾ : 64MP ಪ್ರೈಮರಿ + ಡುಯಲ್ ಫ್ರಂಟ್ ಕ್ಯಾಮೆರಾ
RAM: 6GB + 8GB
ಬ್ಯಾಟರಿ: 4500mAh + 65w
ಪ್ರೊಸೆಸರ್: Snapdragon 865
ಬಿಡುಗಡೆಯ ದಿನಾಂಕ: 24 Feb 2020
ನಿರೀಕ್ಷಿತ ಬೆಲೆ: 35,000
iQOO 3 5G
ಡಿಸ್ಪ್ಲೇ: 120Hz ರಿಫ್ರೆಶ್ ರೇಟ್ + ಡ್ಯೂಡ್ರಾಪ್
ಕ್ಯಾಮೆರಾ : 48MP ಪ್ರೈಮರಿ
RAM: 6GB + 8GB
ಬ್ಯಾಟರಿ: 4300mAh + 55w
ಪ್ರೊಸೆಸರ್: Snapdragon 865
ಬಿಡುಗಡೆಯ ದಿನಾಂಕ: 25 Feb 2020
ನಿರೀಕ್ಷಿತ ಬೆಲೆ: 42,000
Vivo Z6 5G
ಡಿಸ್ಪ್ಲೇ: 60Hz ರಿಫ್ರೆಶ್ ರೇಟ್ + ಡ್ಯೂಡ್ರಾಪ್
ಕ್ಯಾಮೆರಾ : 48MP ಪ್ರೈಮರಿ
RAM: 6GB + 8GB
ಬ್ಯಾಟರಿ: 5000mAh + 44w
ಪ್ರೊಸೆಸರ್: Snapdragon 765G
ಬಿಡುಗಡೆಯ ದಿನಾಂಕ: 29 Feb 2020
ನಿರೀಕ್ಷಿತ ಬೆಲೆ: 29,990
Samsung Galaxy S20 Ultra
ಡಿಸ್ಪ್ಲೇ: 120Hz ರಿಫ್ರೆಶ್ ರೇಟ್ + ಡ್ಯೂಡ್ರಾಪ್
ಕ್ಯಾಮೆರಾ : 108MP ಪ್ರೈಮರಿ
RAM: 8GB + 12GB
ಬ್ಯಾಟರಿ: 5000mAh + 45w
ಪ್ರೊಸೆಸರ್: Exynos 990
ಬಿಡುಗಡೆಯ ದಿನಾಂಕ: 24 April 2020
ನಿರೀಕ್ಷಿತ ಬೆಲೆ: 99,890
ಈ ಸ್ಮಾರ್ಟ್ಫೋನ್ಗಳ ಫೀಚರ್ಗಳು ಬಿಡುಗಡೆಯಾಗುವ ಮುಂಚೆಯೇ ಈಗಾಗಲೇ ತಮ್ಮ ತಮ್ಮ ಅಧಿಕೃತ ವೆಬ್ಸೈಟ್/ಟ್ವಿಟ್ಟರ್ ಅಕೌಂಟ್ಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹೈಲೈಟ್ ಅಥವಾ ಬಿಡುಗಡೆಯ ದಿನಾಂಕ ಹೀಗೆ ಒಂಚೂರು ಮಾಹಿತಿಯನ್ನು ತೋರಿಸಿದ್ದಾರೆ. ಆದರೂ ಈ ಸ್ಮಾರ್ಟ್ಫೋನ್ಗಳ ಖಚಿತ ಮಾಹಿತಿಗಾಗಿ ನಾವು ನೀವೆಲ್ಲಾ ಈ ಸ್ಮಾರ್ಟ್ಫೋನ್ಗಳ ಬಿಡುಗಡೆವರೆಗೆ ಕಾಯಲೇಬೇಕಿದೆ.