Amazon ಸೇಲ್‌ನಲ್ಲಿ ಕೈಗೆಟಕುವ ಬೆಲೆಗೆ ಮಾರಾಟವಾಗುತ್ತಿರುವ Affordable ಕ್ಯಾಮೆರಾ ಸ್ಮಾರ್ಟ್ಫೋನ್ – 2023

Updated on 03-Nov-2023
HIGHLIGHTS

ಅಮೆಜಾನ್ ತನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon Sale 2023) ಕೆಲವೇ ದಿನಗಳಲ್ಲಿ ಕೊನೆಗೊಳ್ಳಲಿದೆ.

ಇಲ್ಲಿ ಕೈಗೆಟಕುವ ಬೆಲೆಗೆ ಲೇಟೆಸ್ಟ್ 5G ಬೆಸ್ಟ್ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬಹುದು.

ಭಾರತದಲ್ಲಿ ಅಮೆಜಾನ್ ತನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon Sale 2023) ಕೆಲವೇ ದಿನಗಳಲ್ಲಿ ಕೊನೆಗೊಳ್ಳಲಿದೆ. ಇಲ್ಲಿ ಕೈಗೆಟಕುವ ಬೆಲೆಗೆ ಲೇಟೆಸ್ಟ್ 5G ಬೆಸ್ಟ್ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬಹುದು. ಈ ಪಟ್ಟಿಯಲ್ಲಿ Samsung, OnePlus, iQOO, Xiaomi ಮತ್ತು Realme ಕಂಪನಿಗಳ ಲೇಟೆಸ್ಟ್ 5G ಫೋನ್ ಮೇಲೆ ಅತ್ಯುತ್ತಮ ಡೀಲ್ ಮತ್ತು ಡಿಸ್ಕೌಂಟ್‌ಗಳನ್ನು ಪಡೆಯಬಹುದು. ಅಲ್ಲದೆ ನೀವು ICICI, Bank Of Baroda, IDFC First Bank ಮತ್ತು OneCard ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌‌ಗಳ ಮೇಲೆ ತ್ವರಿತ 10% ಡಿಸ್ಕೌಂಟ್ ಪಡೆಯಬಹುದು. ಅನೇಕ ಅದ್ಭುತ ಡೀಲ್‌ಗಳಲ್ಲಿ ಗಮನ ಸೆಳೆಯುವ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೇಲೆ ಅದ್ಭುತವಾದ ರಿಯಾಯಿತಿಯೊಂದಿಗೆ 40% ವರೆಗೆ ಪಡೆಯಬಹುದು.

Also Read: ನಿಮ್ಮ ಆಧಾರ್ ರದ್ದು ಮಾಡಬಹುದೇ? ಒಬ್ಬ ವ್ಯಕ್ತಿ ಸತ್ತರೆ Aadhaar ಸಂಖ್ಯೆ ಬೇರೆಯವರಿಗೆ ನೀಡಬಹುದೇ?

Apple iPhone 15 – Buy Now

Apple iPhone 15 5G ಕ್ರ್ಯಾಶ್ ಡಿಟೆಕ್ಷನ್‌ನೊಂದಿಗೆ 6.1 ಇಂಚಿನ ಟಚ್‌ಸ್ಕ್ರೀನ್‌ನೊಂದಿಗೆ ಬರುತ್ತದೆ. ಇದರಲ್ಲಿ ಡೈನಾಮಿಕ್ ಐಲ್ಯಾಂಡ್ ಮತ್ತು ಹೊಸ 48-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು 4x ರೆಸಲ್ಯೂಶನ್ ಜೊತೆಗೆ 20 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಹೊಂದಿದೆ. ಇದೆಲ್ಲವೂ Apple A16 ಬಯೋನಿಕ್ GPU ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದನ್ನು ICICI, Bank Of Baroda, IDFC First Bank ಮತ್ತು OneCard ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌‌ಗಳ ಮೇಲೆ ತ್ವರಿತ 10% ಡಿಸ್ಕೌಂಟ್ ಪಡೆಯಬಹುದು.

Xiaomi 13 Pro – Buy Now

Xiaomi 13 Pro ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದು ಸೋನಿಯ IMX989 ಪೂರ್ತಿ 1 ಇಂಚಿನ ಸೆನ್ಸರ್ ಅನ್ನು ಬಳಸುವ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. 50MP ಮೆಗಾಪಿಕ್ಸೆಲ್ ಟೆಲಿಫೋಟೋ ಶೂಟರ್ ಹೊಂದಿದ್ದು ಇದು ಮ್ಯಾಕ್ರೋ ಶಾಟ್‌ಗಳನ್ನು ಸೆರೆಹಿಡಿಯಲು ನಿಮಗೆ ಅನುಮತಿಸುತ್ತದೆ. ಕೊನೆಯದಾಗಿ 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸಾರ್ ಜೊತೆಗೆ 115 ಡಿಗ್ರಿ ಫೀಲ್ಡ್ ಆಫ್ ವ್ಯೂ ನೀಡುತ್ತದೆ. ಇದನ್ನು ನೀವು ICICI, Bank Of Baroda, IDFC First Bank ಮತ್ತು OneCard ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌‌ಗಳ ಮೇಲೆ ತ್ವರಿತ 10% ಡಿಸ್ಕೌಂಟ್ ಪಡೆಯಬಹುದು.

Nothing Phone (2) 5G – Buy Now

ಈ ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾದೊಂದಿಗೆ Sony IMX890 ಸೆನ್ಸರ್ ಅನ್ನು ಒಳಗೊಂಡಿದೆ. ಇದು f/1.88, OIS ಮತ್ತು EIS ನ ಅಪರ್ಚರ್ನೊಂದಿಗೆ ಬರುತ್ತದೆ. ಜೊತೆಗೆ ಸುಧಾರಿತ HDR ಜೊತೆಗೆ 8 ಫ್ರೇಮ್‌ಗಳನ್ನು ವಿವಿಧ ಹಂತದ ಮಾನ್ಯತೆಯೊಂದಿಗೆ ಸೆರೆಹಿಡಿಯುತ್ತದೆ. ಇದು ನೈಟ್ ಮೋಡ್‌ನೊಂದಿಗೆ ಸಹ ಕಾರ್ಯನಿರ್ವಹಿಸುತ್ತದೆ. 50MP ಅಲ್ಟ್ರಾ ವೈಡ್ ಸೆನ್ಸಾರ್ ಜೊತೆಗೆ f/2.2 ಅಪರ್ಚರ್ನೊಂದಿಗೆ ಜೋಡಿಸಲಾಗಿದೆ. ಅಲ್ಲದೆ ಇದರ ಮುಂಭಾಗದ ಕ್ಯಾಮೆರಾವನ್ನು 32MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದನ್ನು ನೀವು ICICI, Bank Of Baroda, IDFC First Bank ಮತ್ತು OneCard ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌‌ಗಳ ಮೇಲೆ ತ್ವರಿತ 10% ಡಿಸ್ಕೌಂಟ್ ಪಡೆಯಬಹುದು.

iQOO Neo 7 Pro 5G – Buy Now

ಈ ಸ್ಮಾರ್ಟ್ಫೋನ್ ಕ್ಯಾಮರಾಗಳಿಗೆ ಸಂಬಂಧಿಸಿದಂತೆ iQOO Neo 7 Pro 5G ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು 50MP ಮೆಗಾಪಿಕ್ಸೆಲ್ (f/1.88) ಪ್ರೈಮರಿ ಕ್ಯಾಮರಾವನ್ನು ಒಳಗೊಂಡಿದೆ. 8MP ಮೆಗಾಪಿಕ್ಸೆಲ್ (f/2.2) ಕ್ಯಾಮರಾ, ಮತ್ತು 2MP ಮೆಗಾಪಿಕ್ಸೆಲ್ (f/2.4) ಕ್ಯಾಮರಾ. ಇದು ಸೆಲ್ಫಿಗಳಿಗಾಗಿ ಒಂದೇ ಮುಂಭಾಗದ ಕ್ಯಾಮರಾ ಸೆಟಪ್ ಅನ್ನು ಹೊಂದಿದೆ, f/2.45 ಅಪರ್ಚರ್ನೊಂದಿಗೆ 16MP ಮೆಗಾಪಿಕ್ಸೆಲ್ ಸೆನ್ಸರ್ ಅನ್ನು ಹೊಂದಿದೆ. ಇದನ್ನು ನೀವು ICICI, Bank Of Baroda, IDFC First Bank ಮತ್ತು OneCard ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌‌ಗಳ ಮೇಲೆ ತ್ವರಿತ 10% ಡಿಸ್ಕೌಂಟ್ ಪಡೆಯಬಹುದು.

OnePlus 11R 5G – Buy Now

ಈ ಸ್ಮಾರ್ಟ್ಫೋನ್ ಇದು ಆಪ್ಟಿಕಲ್ ಸ್ಟೆಬಿಲೈಸೇಶನ್ (OIS) ಜೊತೆಗೆ Sony IMX890 ಸೆನ್ಸರ್ ಅನ್ನು 50MP ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿದೆ. ಇತರ ಹಿಂಬದಿಯ ಕ್ಯಾಮೆರಾಗಳು OnePlus 10R 5G ಅನುಗುಣವಾಗಿರುತ್ತವೆ. OnePlus 11R 5G ನೀಡುವಷ್ಟು ಉತ್ತಮವಾಗಿಲ್ಲ. 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಮತ್ತು 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಇದೆ. ನೀವು ಮುಂಭಾಗದಲ್ಲಿ 16MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಪಡೆಯುತ್ತೀರಿ. ಇದನ್ನು ನೀವು ICICI, Bank Of Baroda, IDFC First Bank ಮತ್ತು OneCard ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌‌ಗಳ ಮೇಲೆ ತ್ವರಿತ 10% ಡಿಸ್ಕೌಂಟ್ ಪಡೆಯಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :