ರೂ.7,000 ಒಳಗೆ ನಿಮಗೊಂದು Smartphone ಬೇಕಿದ್ದರೆ ಇವೇ ನೋಡಿ ಅತ್ಯುತ್ತಮ 4G ಫೋನ್‌ಗಳು

Updated on 31-Jan-2023
HIGHLIGHTS

ಸುಮಾರು 7,000 ಕ್ಕಿಂತ ಕಡಿಮೆ ಬಜೆಟ್‌ನಲ್ಲಿಯೂ ಬಳಕೆದಾರರಿಗೆ ಇಂದಿನ ಮಾರುಕಟ್ಟೆಯಲ್ಲಿ ಸಾಕಷ್ಟು ಉತ್ತಮ 4G ಫೋನ್ಗಳ ಆಯ್ಕೆಗಳಿವೆ.

ನಿಮ್ಮ ಬಜೆಟ್ 7,000 ರೂಗಳಾಗಿದ್ದರೆ ಸಾಮಾನ್ಯವಾಗಿ ಈ ಬಜೆಟ್‌ನಲ್ಲಿನ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿವೆ.

ಸುಮಾರು 7,000 ರೂಗಳೊಳಗಿನ ಸ್ಮಾರ್ಟ್‌ಫೋನ್‌ಗಳನ್ನು Realme, Tecno, Samsung, Micromax, Lava ಮತ್ತು ಹೆಚ್ಚಿನ ಬ್ರಾಂಡ್‌ಗಳು ಹೊಂದಿವೆ.

ಭಾರತದಲ್ಲಿ ಸುಮಾರು ರೂ.7,000 ಒಳಗಿನ ಕೆಲವು ಅತ್ಯುತ್ತಮ 4G ಸ್ಮಾರ್ಟ್‌ಫೋನ್‌ಗಳೊಂದಿಗೆ ನಾವು ನಿಮಗಾಗಿ ಪಟ್ಟಿಯನ್ನು ಸಂಗ್ರಹಿಸಿದ್ದೇವೆ. ಸಾಮಾನ್ಯವಾಗಿ ಈ ಬಜೆಟ್‌ನಲ್ಲಿನ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿವೆ. ಸುಮಾರು 7,000 ಕ್ಕಿಂತ ಕಡಿಮೆ ಬಜೆಟ್‌ನಲ್ಲಿಯೂ ಬಳಕೆದಾರರಿಗೆ ಇಂದಿನ ಮಾರುಕಟ್ಟೆಯಲ್ಲಿ ಸಾಕಷ್ಟು ಉತ್ತಮ ಆಯ್ಕೆಗಳಿವೆ. ಏಕೆಂದರೆ 7,000 ರೂಗಳೊಳಗಿನ ಸ್ಮಾರ್ಟ್‌ಫೋನ್‌ಗಳನ್ನು Realme, Tecno, Samsung, Micromax, Lava ಮತ್ತು ಹೆಚ್ಚಿನ ಬ್ರಾಂಡ್‌ಗಳು ಹೊಂದಿವೆ. ಗಮನಿಸಿ ಈ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಗೇಮಿಂಗ್‌ನಂತಹ ಉನ್ನತ-ಕಾರ್ಯಕ್ಷಮತೆಯ ಕಾರ್ಯಗಳನ್ನು ಬಳಸಲಾಗದು ಆದರೆ ದಿನನಿತ್ಯದ ಚಟುವಟಿಕೆಗಳಾದ ಮೆಸೇಜ್, ಕರೆ, ಸೋಶಿಯಲ್ ಮೀಡಿಯಾ ಮತ್ತಷ್ಟನ್ನು ಬಳಸಲು ಉತ್ತಮವಾಗಿವೆ. 

Realme C2

ಈ ಬಜೆಟ್ ಫೋನ್ 6.1 ಇಂಚಿನ IPS LCD ಡಿಸ್ಪ್ಲೇಯನ್ನು ಹೊಂದಿದೆ. ಇದು HD+ ಡಿಸ್ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಮೇಲ್ಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v3 ಒಳಗೊಂಡಿದೆ. ಫೋನ್ 4000mAh Li-ion ಬ್ಯಾಟರಿಯನ್ನು ಹೊಂದಿದೆ. Realme C2 ಫೋನ್ 16GB ಸ್ಟೋರೇಜ್ ಜೊತೆಗೆ ಬರುತ್ತದೆ. ಇದನ್ನು ಮೆಮೊರಿ ಕಾರ್ಡ್ ಬಳಸಿ 256GB ವರೆಗೆ ವಿಸ್ತರಿಸಬಹುದು. MediaTek Helio P22 ಚಿಪ್‌ಸೆಟ್‌ನಲ್ಲಿ 2GHz ಕಾರ್ಟೆಕ್ಸ್ A53 ಕ್ವಾಡ್-ಕೋರ್ ಪ್ರೊಸೆಸರ್ ಅನ್ನು ಇರಿಸಲಾಗಿದೆ. 13MP ಮತ್ತು 2MP ಲೆನ್ಸ್‌ಗಳನ್ನು ಹೊಂದಿರುವ ಡ್ಯುಯಲ್ ಪ್ರಾಥಮಿಕ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಮುಂಭಾಗದಲ್ಲಿ 5MP ಲೆನ್ಸ್ ಇದೆ ಮತ್ತು ಹೆಚ್ಚಿನ ರೆಸಲ್ಯೂಶನ್ ವೀಡಿಯೊ ಕರೆಗಳಿಗೆ ನೀಡಲಾಗಿದೆ. ಅಮೆಜಾನ್ ಸೇಲ್‌ನಲ್ಲಿ ಕೇವಲ ₹6,990 ರೂಗಳಿಗೆ BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಬವುದು.

Micromax in 2C

ಮೈಕ್ರೋಮ್ಯಾಕ್ಸ್ ಫೋನ್ 6.52 ಇಂಚಿನ IPS LCD ಡಿಸ್ಪ್ಲೇಯನ್ನು ಹೊಂದಿದೆ. ಇದು HD+ ಡಿಸ್ಪ್ಲೇಯನ್ನು ಹೊಂದಿದೆ. ಇದು ಬೆಝೆಲ್ ಲೆಸ್ ಡಿಸ್‌ಪ್ಲೇಯಲ್ಲಿ ಪಂಚ್ ಹೋಲ್ ಕ್ಯಾಮೆರಾವನ್ನು ಹೊಂದಿದೆ. ಫೋನ್ 5000mAh Li-ion ಬ್ಯಾಟರಿಯನ್ನು ಹೊಂದಿದೆ. Micromax in 2C ಫೋನ್ 64GB ಸ್ಟೋರೇಜ್ ಜೊತೆಗೆ ಬರುತ್ತದೆ. ಇದನ್ನು ಮೆಮೊರಿ ಕಾರ್ಡ್ ಬಳಸಿ 256GB ವರೆಗೆ ವಿಸ್ತರಿಸಬಹುದು. MediaTek Helio P22 ಚಿಪ್‌ಸೆಟ್‌ನಲ್ಲಿ 2GHz ಕಾರ್ಟೆಕ್ಸ್ A55 ಕ್ವಾಡ್-ಕೋರ್ ಪ್ರೊಸೆಸರ್ ಅನ್ನು ಇರಿಸಲಾಗಿದೆ. 13MP ಮತ್ತು 2MP ಲೆನ್ಸ್‌ಗಳನ್ನು ಹೊಂದಿರುವ ಡ್ಯುಯಲ್ ಪ್ರಾಥಮಿಕ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಮುಂಭಾಗದಲ್ಲಿ 5MP ಲೆನ್ಸ್ ಇದೆ ಮತ್ತು ಹೆಚ್ಚಿನ ರೆಸಲ್ಯೂಶನ್ ವೀಡಿಯೊ ಕರೆಗಳಿಗೆ ನೀಡಲಾಗಿದೆ. ಅಮೆಜಾನ್ ಸೇಲ್‌ನಲ್ಲಿ ಕೇವಲ ₹6,999 ರೂಗಳಿಗೆ BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಬವುದು.

Lava X3 2022

ಈ ಲಾವಾ ಸ್ಮಾರ್ಟ್ಫೋನ್ 6.5 ಇಂಚಿನ IPS LCD ಹೊಂದಿದೆ. ಡಿಸ್‌ಪ್ಲೇಯು 81.76 % ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಒಳಗೊಂಡಿದೆ. ಸ್ಮಾರ್ಟ್‌ಫೋನ್‌ನ ಹಿಂಭಾಗವು 8MP ಕ್ಯಾಮೆರಾದೊಂದಿಗೆ ಹೊಂದಿದೆ. ಈ ಫೋನ್ 3GB RAM ಮತ್ತು MediaTek Helio A22 ಚಿಪ್‌ಸೆಟ್‌ನೊಂದಿಗೆ ಕಾನ್ಫಿಗರ್ ಮಾಡಲಾಗಿದೆ. ಸ್ಮಾರ್ಟ್‌ಫೋನ್ PowerVR GE8300 ಜಿಪಿಯುನೊಂದಿಗೆ ಬರುತ್ತದೆ. ಸ್ಮಾರ್ಟ್‌ಫೋನ್ ಒಳಗೆ ಬಳಕೆದಾರರು 2GHz ವೇಗದಲ್ಲಿ ಕಾರ್ಯನಿರ್ವಹಿಸುವ ಆಕ್ಟಾ-ಕೋರ್ ಕಾರ್ಟೆಕ್ಸ್ A53 ಪ್ರೊಸೆಸರ್ ಅನ್ನು ಸಹ ಪಡೆಯುತ್ತಾರೆ. 4000mAh ಬ್ಯಾಟರಿಯನ್ನು ಹೊಂದಿದೆ. ಅಮೆಜಾನ್ ಸೇಲ್‌ನಲ್ಲಿ ಕೇವಲ ₹6,999 ರೂಗಳಿಗೆ BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಬವುದು. 

Tecno Spark Go 2022

ಟೆಕ್ನೋ ಕಂಪನಿಯ ಈ ಫೋನ್ 6.52 ಇಂಚಿನ IPS LCD ಅನ್ನು ಹೊಂದಿದೆ. ಬೆಜೆಲ್-ಲೆಸ್ ಡಿಸ್ಪ್ಲೇಯು ವಾಟರ್‌ಡ್ರಾಪ್ ನಾಚ್‌ನೊಂದಿಗೆ ಬರುತ್ತದೆ. ಇದರ 13MP f/1.8 ಮುಖ್ಯ ಶೂಟರ್‌ನಿಂದ ಸಂಯೋಜಿಸಲ್ಪಟ್ಟಿದೆ. ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ ಮುಂಭಾಗದಲ್ಲಿ 8MP ಪ್ರೈಮರಿ ಕ್ಯಾಮೆರಾ ಸಹ ಲಭ್ಯವಿದೆ. ಆಕ್ಟಾ-ಕೋರ್ ಪ್ರೊಸೆಸರ್ ಅನ್ನು 1.8GHz ನ ಅತ್ಯಧಿಕ ವೇಗದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 2GB RAM ನೊಂದಿಗೆ ಬಹುಕಾರ್ಯಕವನ್ನು ಸಹ ಖಾತ್ರಿಗೊಳಿಸುತ್ತದೆ. Tecno Spark Go 2022 ಅನ್ನು 5000mAh Li-po ಮಾದರಿಯ ಸೆಲ್‌ನೊಂದಿಗೆ ಲೋಡ್ ಮಾಡಲಾಗಿದೆ. ಅಮೆಜಾನ್ ಸೇಲ್‌ನಲ್ಲಿ ಕೇವಲ ₹6,999 ರೂಗಳಿಗೆ BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಬವುದು.

Samsung Galaxy A03 Core

ಈ ಫೋನ್ 6.5 ಇಂಚಿನ PLS TFT LCD ಡಿಸ್ಪ್ಲೇಯನ್ನು ಹೊಂದಿದೆ. ಇದ್ರಲ್ಲಿ ಒಂದೇ 8MP f/2.0 ಪ್ರೈಮರಿ ಕ್ಯಾಮೆರಾವನ್ನು LED ಫ್ಲ್ಯಾಶ್ ಮತ್ತು ಆಟೋಫೋಕಸ್‌ನೊಂದಿಗೆ ಹಿಂಭಾಗದಲ್ಲಿ ಇರಿಸಿದೆ. ಮುಂಭಾಗದಲ್ಲಿ 5MP f/2.2 ಸೆಲ್ಫಿ ಕ್ಯಾಮೆರಾವನ್ನು ಪಡೆಯುತ್ತದೆ. Samsung Galaxy A03 Core ಫೋನ್ ಯುನಿಸೊಕ್ SC9863A ಚಿಪ್‌ಸೆಟ್ ಮತ್ತು PowerVR GE8322 GPU ಅನ್ನು ಪ್ಯಾಕ್ ಮಾಡುತ್ತದೆ. ಇದು ಅದ್ಭುತ ಬಹುಕಾರ್ಯಕ ಅನುಭವವನ್ನು ನೀಡುತ್ತದೆ. ಬ್ರ್ಯಾಂಡ್ 2GB RAM ಮತ್ತು ಆಕ್ಟಾ-ಕೋರ್ ಕಾರ್ಟೆಕ್ಸ್ A55 ಪ್ರೊಸೆಸರ್ ಅನ್ನು 1.6GHz ನ ಅತ್ಯಧಿಕ ವೇಗದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಸಹ ಒದಗಿಸಿದೆ. ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ನಲ್ಲಿ ಬೃಹತ್ 5000mAh Li-ion ಬ್ಯಾಟರಿಯನ್ನು ಇರಿಸಿದೆ. ಅಮೆಜಾನ್ ಸೇಲ್‌ನಲ್ಲಿ ಕೇವಲ ₹6,990 ರೂಗಳಿಗೆ BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಬವುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :