ಅಮೇಜಾನ್ ಪ್ರೈಮ್ ಡೇ ಸೇಲ್‌ನಲ್ಲಿ 5 ಅತ್ಯುತ್ತಮ 5G ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಲಭ್ಯ!

Updated on 15-Jul-2023
HIGHLIGHTS

ನೀವೊಂದು ಹೊಸ 5G ಫೋನ್ ಖರೀದಿಸಬೇಕಿದ್ದರೆ ಈ ಅಮೇಜಾನ್ ಪ್ರೈಮ್ ಡೇ ಸೇಲ್ ಪಟ್ಟಿ ನಿಮಗಾಗಲಿದೆ.

5 ಅತ್ಯುತ್ತಮ Samsung, iQOO, Realme, Redmi ಫೋನ್‌ಗಳ ಮೇಲೆ ನೂರಾರು ಡೀಲ್ ಮತ್ತು ಆಫರ್ಗಳನ್ನು ನೀಡುತ್ತಿದೆ

ಅಮೇಜಾನ್ NO cost EMI ಸೌಲಭ್ಯವನ್ನು ನೀಡುತ್ತಿದ್ದು ನೀವು SBI ಮತ್ತು ICICI ಬ್ಯಾಂಕ್ ಕ್ರೆಡಿಟ್ ಬಳಸಿ ವಸ್ತುಗಳನ್ನು ಖರೀದಿಸಿದರೆ ತ್ವರಿತ 10% ಬ್ಯಾಂಕ್ ಡಿಸ್ಕೌಂಟ್ ಸಹ ಪಡೆಬಹುದು.

5G Phones Under 15000: ಭಾರತದಲ್ಲಿ ಅಮೇಜಾನ್ ಇಂಡಿಯಾ ತನ್ನ ಪ್ರೈಮ್ ಡೇ ಮಾರಾಟದವನ್ನು (Amazon Prime Day Sale 2023) ಇಂದು 15 ಜೂಲೈ 2023 ರಿಂದ 16 ಜೂಲೈ 2023 ವರೆಗೆ ಕೇವಲ ಪ್ರೈಮ್ ಸದಸ್ಯರಿಗಾಗಿ ಶುರು ಮಾಡಿದೆ. ಇದರಲ್ಲಿ ನೂರಾರು ಡೀಲ್ ಮತ್ತು ಆಫರ್ಗಳನ್ನು ನೀಡುತ್ತಿದ್ದು ಪ್ರತ್ಯೇಕವಾಗಿ ಡಿಜಿಟಲ್ ಇಂಡಿಯಾದಡಿಯಲ್ಲಿ ದೇಶದ ನಾಗರಿಕರಿಗೆ 5G ಟೆಕ್ನಾಲಜಿಯೊಂದಿಗೆ ಜೋಡಿಸಲು ಲೇಟೆಸ್ಟ್ ಮತ್ತು ಆಧುನಿಕ ಜಗತ್ತನ್ನು ಗಮನದಲ್ಲಿಟ್ಟುಕೊಂಡು ಅಮೇಜಾನ್ 5 ಅತ್ಯುತ್ತಮ 5G ಸ್ಮಾರ್ಟ್ಫೋನ್ ಕೇವಲ 15,000 ರೂಗಳೊಳಗೆ ಪಟ್ಟಿ ಮಾಡಿದೆ.

 

ನೀವೊಂದು ಹೊಸ ಸ್ಮಾರ್ಟ್ಫೋನ್ ನಿಮಗೋಸ್ಕರ, ನಿಮ್ಮ ಕುಟುಂಬದವರಿಗಾಗಿ ಅಥವಾ ನಿಮ್ಮ ಸ್ನೇಹಿತರಿಗಾಗಿ ಹೊಸ 5G ಫೋನ್ ಖರೀದಿಸಬೇಕಿದ್ದರೆ ಈ ಅಮೇಜಾನ್ ಪ್ರೈಮ್ ಡೇ ಸೇಲ್ ಪಟ್ಟಿ ನಿಮಗಾಗಲಿದೆ. ಇದರಲ್ಲಿ Samsung, iQOO, Realme ಮತ್ತು OnePlus ಬ್ರಾಂಡ್ ಸೇರಿವೆ. ಅಲ್ಲದೆ ಈ ಮಾರಾಟದಲ್ಲಿ ನಿಮಗೆ No cost EMI ಸೌಲಭ್ಯವನ್ನು ನೀಡುತ್ತಿದ್ದು ನೀವು SBI ಮತ್ತು ICICI ಬ್ಯಾಂಕ್ ಕ್ರೆಡಿಟ್ ಬಳಸಿ ವಸ್ತುಗಳನ್ನು ಖರೀದಿಸಿದರೆ ತ್ವರಿತ 10% ಬ್ಯಾಂಕ್ ಡಿಸ್ಕೌಂಟ್ ಸಹ ಪಡೆಬಹುದು.

iQOO Z6 Lite 5G
ಪ್ರೈಮ್ ಡೇ ಡೀಲ್ ಬೆಲೆ: ₹13,999

iQOO Z6 Lite 5G ಫೋನ್ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 4 ಜೆನ್‌ 1 ಪ್ರೊಸೆಸರ್‌ ಹೊಂದಿದ್ದು 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು 18W ಫಾಸ್ಟ್ ಚಾರ್ಜಿಂಗ್‌ ಸೌಲಭ್ಯವಿದೆ. ಈ ಸ್ಮಾರ್ಟ್ಫೋನ್ ಅನ್ನು ಇಂದೇ ಉತ್ತಮ ಡೀಲ್ ಅಲ್ಲಿ ಖರೀದಿಸಲು BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Realme Narzo 50 5G
ಪ್ರೈಮ್ ಡೇ ಡೀಲ್ ಬೆಲೆ: ₹13,749

Realme Narzo 50 5G ಸ್ಮಾರ್ಟ್‌ಫೋನಿನಲ್ಲಿ 90Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.6 ಇಂಚಿನ ಫುಲ್-HD+ ಡಿಸ್‌ಪ್ಲೇ ಅಳವಡಿಸಲಾಗಿದೆ. ಈ ಸ್ಮಾರ್ಟ್ಫೋನ್ ಅನ್ನು ಇಂದೇ ಉತ್ತಮ ಡೀಲ್ ಅಲ್ಲಿ ಖರೀದಿಸಲು BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Samsung Galaxy A14 5G
ಪ್ರೈಮ್ ಡೇ ಡೀಲ್ ಬೆಲೆ: ₹13,499

ಸ್ಮಾರ್ಟ್‌ಫೋನ್ 6.6 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ ಕೋರ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಅನ್ನು ಇಂದೇ ಉತ್ತಮ ಡೀಲ್ ಅಲ್ಲಿ ಖರೀದಿಸಲು BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Tecno Spark 10 5G
ಪ್ರೈಮ್ ಡೇ ಡೀಲ್ ಬೆಲೆ: ₹13,999

ಈ ಸ್ಮಾರ್ಟ್‌ಫೋನ್ ದುಬಾರಿ ಯುಗದಲ್ಲಿ ಕಡಿಮೆ ಬಜೆಟ್​ಗೆ 5G ಫೋನ್ ನೀಡುವ ಮೂಲಕ ಟೆಕ್ನೋ ಹೊಸ ಸ್ಪರ್ಧೆ ಆರಂಭಿಸಿದೆ. . ಈ ಸ್ಮಾರ್ಟ್ಫೋನ್ ಅನ್ನು ಇಂದೇ ಉತ್ತಮ ಡೀಲ್ ಅಲ್ಲಿ ಖರೀದಿಸಲು BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Redmi Note 12 5G
ಪ್ರೈಮ್ ಡೇ ಡೀಲ್ ಬೆಲೆ: ₹14,999

ಈ ಸ್ಮಾರ್ಟ್ಫೋನ್ 6.7 ಇಂಚಿನ ಫುಲ್ HD ಪ್ರೀಮಿಯಂ AMOLED ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಜೊತೆಗೆ ಬಿಡುಗಡೆಯಾಗಿದೆ. ಈ ಅದ್ದೂರಿಯ ಸ್ಮಾರ್ಟ್ಫೋನ್ ಅನ್ನು ಇಂದೇ ಉತ್ತಮ ಡೀಲ್ ಅಲ್ಲಿ ಖರೀದಿಸಲು BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :