Latest 5G Smartphone On Amazon summer sale 2024: ಭಾರತದಲ್ಲಿ Amazon ತನ್ನ ಅತಿದೊಡ್ಡ ಸಮ್ಮರ್ ಸೇಲ್ ಅನ್ನು ಆರಂಭಿಸಿದ್ದು ಇಂದು ಇದರ ಕೊನೆ ದಿನವಾಗಿದೆ. ಈ ಸೇಲ್ 2ನೇ ಮೇ 2024 ರಿಂದ ಇಂದು ಮಧ್ಯ ರಾತ್ರಿ 12 ಗಂಟೆವರೆಗೆ ನಡೆಯಲಿದೆ. Smartphone) ನಿಮಗೆ ಸುಮಾರು 10,000 ರೂಗಳೊಳಗೆ ಖರೀದಿಸಲು ಯೋಚಿಸುತ್ತಿದ್ದರೆ ಈ ಡೀಲ್ ಮತ್ತು ಆಫರ್ಗಳನೊಮ್ಮೆ ಪರಿಶೀಲಿಸಿ. ಈ ಮೂಲಕ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ (Amazon Great Summer Sale 2024) ಕೊನೆಗೊಳ್ಳಲು ಕೆಲವೇ ಸಮಯ ಉಳಿದಿದೆ.
ನಿಮಗೆ ಇತ್ತೀಚಿಗೆ ಬಿಡುಗಡೆಯಾದ POCO, Samsung, Redmi, iQOO ಮತ್ತು Lava ಲೇಟೆಸ್ಟ್ 5G ಸ್ಮಾರ್ಟ್ಫೋನ್ (5G Smartphone) ಈ ಆಫರ್ ಕೈ ಜಾರುವ ಮುಂಚೆ ಈ ಲೇಟೆಸ್ಟ್ 5G ಸ್ಮಾರ್ಟ್ಫೋನ್ ಖರೀದಿಯ ಆಸಕ್ತರು ಡೀಲ್ ಬೆಲೆ ಮೇಲೆ ICICI ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಮತ್ತು OneCard ಕಾರ್ಡ್ ಬಳಸಿ 10% ತ್ವರಿತ ಡಿಸ್ಕೌಂಟ್ ಪಡೆಯಬಹುದು.
ಈ ಪಟ್ಟಿಯ ಮೊದಲ ಸ್ಮಾರ್ಟ್ಫೋನ್ ನೋಡುವುದಾದರೆ ಅದು POCO M6 Pro 5G (Forest Green, 4GB RAM, 128GB Storage) ಈ ಸ್ಮಾರ್ಟ್ಫೋನ್ ನಿಮಗೆ 50MP ಕ್ಯಾಮೆರಾದ ಪ್ರೈಮರಿ ಲೆನ್ಸ್ ಹೊಂದಿದ್ದು 5000mAh ಬ್ಯಾಟರಿಯನ್ನು ಹೊಂದಿದೆ. ಆಸಕ್ತರು ಇದನ್ನು ಸಾಮಾನ್ಯವಾಗಿ ₹15,999 ರೂಗಳಿಗೆ ಲಭ್ಯವಿರುತ್ತದೆ. ಆದರೆ ಅಮೆಜಾನ್ ಸಮ್ಮರ್ ಮಾರಾಟದಲ್ಲಿ ಕೋಪನ್ ಆಫರ್ ಜೊತೆಗೆ ಕೇವಲ 8999 ರೂಗಳಿಗೆ ಖರೀದಿಸಬಹುದು. ಅಲ್ಲದೆ ICICI ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಕಾರ್ಡ್ ಮೇಲೆ 3 ತಿಂಗಳ NO Cost EMI ಸೌಲಭ್ಯವನ್ನು ಪಡೆಯಬಹುದು. ಅಮೆಜಾನ್ ಸಮ್ಮರ್ ಮಾರಾಟದಲ್ಲಿ ಬೆಸ್ಟ್ ಬೆಲೆಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.
ಈ ಪಟ್ಟಿಯ ಎರಡನೇ 5G ಸ್ಮಾರ್ಟ್ಫೋನ್ ನೋಡುವುದಾದರೆ Samsung Galaxy M15 5G (Celestial Blue,4GB RAM,128GB Storage) ಈ ಸ್ಮಾರ್ಟ್ಫೋನ್ ನಿಮಗೆ 50MP ಕ್ಯಾಮೆರಾದ ಪ್ರೈಮರಿ ಲೆನ್ಸ್ ಹೊಂದಿದ್ದು 6000mAh ಬ್ಯಾಟರಿಯನ್ನು ಹೊಂದಿದೆ. ಆಸಕ್ತರು ಇದನ್ನು ಸಾಮಾನ್ಯವಾಗಿ ₹18,990 ರೂಗಳಿಗೆ ಲಭ್ಯವಿರುತ್ತದೆ. ಆದರೆ ಅಮೆಜಾನ್ ಸಮ್ಮರ್ ಮಾರಾಟದಲ್ಲಿ ಕೋಪನ್ ಆಫರ್ ಜೊತೆಗೆ ಕೇವಲ 9999 ರೂಗಳಿಗೆ ಖರೀದಿಸಬಹುದು. ಅಲ್ಲದೆ ICICI ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಕಾರ್ಡ್ ಮೇಲೆ 3 ತಿಂಗಳ NO Cost EMI ಸೌಲಭ್ಯವನ್ನು ಪಡೆಯಬಹುದು. ಅಮೆಜಾನ್ ಸಮ್ಮರ್ ಮಾರಾಟದಲ್ಲಿ ಬೆಸ್ಟ್ ಬೆಲೆಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.
ಈ ಪಟ್ಟಿಯಲ್ಲಿನ ಮೂರನೇ 5G ಸ್ಮಾರ್ಟ್ಫೋನ್ ನೋಡುವುದಾದರೆ Redmi 12 5G Pastel Blue 4GB RAM 128GB ROM ಈ ಸ್ಮಾರ್ಟ್ಫೋನ್ ನಿಮಗೆ 50MP ಕ್ಯಾಮೆರಾದ ಪ್ರೈಮರಿ ಲೆನ್ಸ್ ಹೊಂದಿದ್ದು 5000mAh ಬ್ಯಾಟರಿಯನ್ನು ಹೊಂದಿದೆ. ಆಸಕ್ತರು ಇದನ್ನು ಸಾಮಾನ್ಯವಾಗಿ ₹15,999 ರೂಗಳಿಗೆ ಲಭ್ಯವಿರುತ್ತದೆ. ಆದರೆ ಅಮೆಜಾನ್ ಸಮ್ಮರ್ ಮಾರಾಟದಲ್ಲಿ ಕೋಪನ್ ಆಫರ್ ಜೊತೆಗೆ ಕೇವಲ 10,473 ರೂಗಳಿಗೆ ಖರೀದಿಸಬಹುದು. ಅಲ್ಲದೆ ICICI ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಕಾರ್ಡ್ ಮೇಲೆ 3 ತಿಂಗಳ NO Cost EMI ಸೌಲಭ್ಯವನ್ನು ಪಡೆಯಬಹುದು. ಅಮೆಜಾನ್ ಸಮ್ಮರ್ ಮಾರಾಟದಲ್ಲಿ ಬೆಸ್ಟ್ ಬೆಲೆಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.
ಈ ಪಟ್ಟಿಯಲ್ಲಿನ ಕೊನೆಯ 5G ಸ್ಮಾರ್ಟ್ಫೋನ್ ನೋಡುವುದಾದರೆ iQOO Z6 Lite 5G (Mystic Night, 6GB RAM, 128GB Storage) ಈ ಸ್ಮಾರ್ಟ್ಫೋನ್ ನಿಮಗೆ 50MP ಕ್ಯಾಮೆರಾದ ಪ್ರೈಮರಿ ಲೆನ್ಸ್ ಹೊಂದಿದ್ದು 5000mAh ಬ್ಯಾಟರಿಯನ್ನು ಹೊಂದಿದೆ. ಆಸಕ್ತರು ಇದನ್ನು ಸಾಮಾನ್ಯವಾಗಿ ₹19,999 ರೂಗಳಿಗೆ ಲಭ್ಯವಿರುತ್ತದೆ. ಆದರೆ ಅಮೆಜಾನ್ ಸಮ್ಮರ್ ಮಾರಾಟದಲ್ಲಿ ಕೇವಲ ₹10,999 ರೂಗಳಿಗೆ ಖರೀದಿಸಬಹುದು. ಅಲ್ಲದೆ ICICI ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಕಾರ್ಡ್ ಮೇಲೆ 3 ತಿಂಗಳ NO Cost EMI ಸೌಲಭ್ಯವನ್ನು ಪಡೆಯಬಹುದು. ಅಮೆಜಾನ್ ಸಮ್ಮರ್ ಮಾರಾಟದಲ್ಲಿ ಬೆಸ್ಟ್ ಬೆಲೆಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.
Also Read: ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ನಲ್ಲಿ OnePlus Nord CE 3 ಸ್ಮಾರ್ಟ್ಫೋನ್ ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ!