Amazon Sale 2024: ಕೇವಲ 10,000 ರೂಗಳಿಗೆ ಮಾರಾಟವಾಗುತ್ತಿರುವ ಲೇಟೆಸ್ಟ್ 5G ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ!

Updated on 04-Oct-2024
HIGHLIGHTS

ಭಾರತದಲ್ಲಿ Amazon Sale 2024 ಇಂದು ಮಾರಾಟದ ಎಂಟನೇ ದಿನವಾಗಿದ್ದು ಅದ್ದೂರಿಯ ಡೀಲ್ ನೀಡುತ್ತಿದೆ.

Amazon Sale 2024 ಮಾರಾಟದಲ್ಲಿ ನಿಮಗೆ ಕೈಗೆಟಕುವ ಬೆಲೆಗೆ ಈ 5G Smartphone ಖರೀದಿಗೆ ಲಭ್ಯವಿದೆ.

ಅಮೆಜಾನ್ ಕೇವಲ 10,000 ರೂಗಳಿಗೆ ಮಾರಾಟವಾಗುತ್ತಿರುವ ಲೇಟೆಸ್ಟ್ 5G ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ಈ ಕೆಳಗೆ ನೀಡಿದೆ.

ಭಾರತದಲ್ಲಿ ಈ Amazon Sale 2024 ಮಾರಾಟ ಇಂದಿಗೆ ಎಂಟನೇ ದಿನವಾಗಿದ್ದು ಅಮೆಜಾನ್ ಕೇವಲ 10,000 ರೂಗಳಿಗೆ ಮಾರಾಟವಾಗುತ್ತಿರುವ ಲೇಟೆಸ್ಟ್ 5G ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ಈ ಕೆಳಗೆ ನೀಡಿದೆ. ನೀವು ನಿಮ್ಮ ಬಜೆಟ್‌ನೊಂದಿಗೆ ಹೊಸ ಲೇಟೆಸ್ಟ್ 5G Smartphone ಖರೀದಿಸಲು ಬಯಸಿದರೆ ಅಮೆಜಾನ್ ಇ-ಕಾಮರ್ಸ್ ಸೈಟ್‌ಗಳಲ್ಲಿ ಮಾರಾಟದ ಸಮಯದಲ್ಲಿ ಈ ಟಾಪ್ 8 ಲೇಟೆಸ್ಟ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ ಪಡೆಯುವ ಅವಕಾಶವನ್ನು ನೀಡುತ್ತಿದೆ. ಈ ಪಟ್ಟಿಯಲ್ಲಿ Realme, Samsung, Redmi, iQOO, Lava ಮತ್ತು Tecno ಇದಲ್ಲದೆ ಅಮೆಜಾನ್ SBI ಬ್ಯಾಂಕ್ ಕಾರ್ಡ್ ಬಳಸಿ 10% ಕೊಡುಗೆಗಳು ಮತ್ತು ಕೂಪನ್ ಕೊಡುಗೆಗಳ ಪ್ರಯೋಜನಗಳು ಸಹ ಲಭ್ಯವಿದೆ.

Also Read: ಏರ್‌ಟೆಲ್‌ನ ಈ ರಿಚಾರ್ಜ್ ಪ್ಲಾನ್ ದಿನಕ್ಕೆ 3GB ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳೊಂದಿಗೆ FREE Prime Video ನೀಡುತ್ತಿದೆ

Amazon Sale 2024: iQOO Z9x 5G

ಅಮೆಜಾನ್ ತನ್ನ ಅತಿದೊಡ್ಡ ಮಾರಾಟದಲ್ಲಿ ನೂರಾರು ವಸ್ತುಗಳ ಮೇಲೆ ಉತ್ತಮ ಡೀಲ್ ಮತ್ತು ಡಿಸ್ಕೌಂಟ್ ನೀಡುತ್ತಿದೆ. ಪ್ರಮುಖವಾಗಿ ಕೇವಲ 10,000 ರೂಗಳಿಗೆ ಮಾರಾಟವಾಗುತ್ತಿರುವ ಲೇಟೆಸ್ಟ್ 5G ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಈ iQOO Z9x 5G ಸಹ ಒಂದಾಗಿದೆ. ಯಾಕೆಂದರೆ ಈ ಸ್ಮಾರ್ಟ್ಫೋನ್ ಅಮೆಜಾನ್ ಮೂಲಕ 12,499 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಉಚಿತ ಕೂಪನ್ ಸೇರಿಸಿ 500 ರೂಗಳ ಡಿಸ್ಕೌಂಟ್ ಮತ್ತು SBI Credit Card EMI Trxn ಮಾಡಿ ಸುಮಾರು 1249 ರೂಗಳವರೆಗೆ ಡಿಸ್ಕೌಂಟ್ ಪಡೆದರೆ ಈ ಸ್ಮಾರ್ಟ್ಫೋನ್ ಅತಿ ಕೇವಲ ₹10,750 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

Realme Narzo 70x 5G

ಅಮೆಜಾನ್ ಲೇಟೆಸ್ಟ್ ಸ್ಮಾರ್ಟ್ಫೋನ್ ಮೇಲೆ ಉತ್ತಮ ಡೀಲ್ ಮತ್ತು ಡಿಸ್ಕೌಂಟ್ ನೀಡುತ್ತಿದೆ. ಪ್ರಮುಖವಾಗಿ ಕೇವಲ 10,000 ರೂಗಳಿಗೆ ಮಾರಾಟವಾಗುತ್ತಿರುವ ಲೇಟೆಸ್ಟ್ 5G ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಈ Realme Narzo 70x 5G ಸಹ ಒಂದಾಗಿದೆ. ಯಾಕೆಂದರೆ ಈ ಸ್ಮಾರ್ಟ್ಫೋನ್ ಅಮೆಜಾನ್ ಮೂಲಕ 12,498 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಅಮೆಜಾನ್ ಸೇಲ್ ಉಚಿತ ಕೂಪನ್ ಸೇರಿಸಿ 1500 ರೂಗಳ ಡಿಸ್ಕೌಂಟ್ ಪಡೆದರೆ ಈ ಸ್ಮಾರ್ಟ್ಫೋನ್ ಅತಿ ಕೇವಲ ₹10,998 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

Lava Blaze 5G

ಅಮೆಜಾನ್ ತನ್ನ ಅತಿದೊಡ್ಡ ಮಾರಾಟದಲ್ಲಿ ನೂರಾರು ವಸ್ತುಗಳ ಮೇಲೆ ಉತ್ತಮ ಡೀಲ್ ಮತ್ತು ಡಿಸ್ಕೌಂಟ್ ನೀಡುತ್ತಿದೆ. ಪ್ರಮುಖವಾಗಿ ಕೇವಲ 10,000 ರೂಗಳಿಗೆ ಮಾರಾಟವಾಗುತ್ತಿರುವ ಲೇಟೆಸ್ಟ್ 5G ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಈ Lava Blaze 5G ಸಹ ಒಂದಾಗಿದೆ. ಯಾಕೆಂದರೆ ಈ ಸ್ಮಾರ್ಟ್ಫೋನ್ ಅಮೆಜಾನ್ ಮೂಲಕ 9,299 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ನಿಮ್ಮ ಯಾವುದೇ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 930 ರೂಗಳವರೆಗೆ ಡಿಸ್ಕೌಂಟ್ ಪಡೆದರೆ ಈ ಸ್ಮಾರ್ಟ್ಫೋನ್ ಅತಿ ಕೇವಲ ₹8,369 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

Realme Narzo N65 5G

ಅಮೆಜಾನ್ ಲೇಟೆಸ್ಟ್ ಸ್ಮಾರ್ಟ್ಫೋನ್ ಮೇಲೆ ಉತ್ತಮ ಡೀಲ್ ಮತ್ತು ಡಿಸ್ಕೌಂಟ್ ನೀಡುತ್ತಿದೆ. ಪ್ರಮುಖವಾಗಿ ಕೇವಲ 10,000 ರೂಗಳಿಗೆ ಮಾರಾಟವಾಗುತ್ತಿರುವ ಲೇಟೆಸ್ಟ್ 5G ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಈ Realme Narzo N65 5G ಸಹ ಒಂದಾಗಿದೆ. ಯಾಕೆಂದರೆ ಈ ಸ್ಮಾರ್ಟ್ಫೋನ್ ಅಮೆಜಾನ್ ಮೂಲಕ 10,499 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಅಮೆಜಾನ್ ಸೇಲ್ ಉಚಿತ ಕೂಪನ್ ಸೇರಿಸಿ 750 ರೂಗಳ ಡಿಸ್ಕೌಂಟ್ ಪಡೆದರೆ ಈ ಸ್ಮಾರ್ಟ್ಫೋನ್ ಅತಿ ಕೇವಲ ₹9,749 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

Samsung Galaxy M15 5G Prime Edition

ಅಮೆಜಾನ್ ತನ್ನ ಅತಿದೊಡ್ಡ ಮಾರಾಟದಲ್ಲಿ ನೂರಾರು ವಸ್ತುಗಳ ಮೇಲೆ ಉತ್ತಮ ಡೀಲ್ ಮತ್ತು ಡಿಸ್ಕೌಂಟ್ ನೀಡುತ್ತಿದೆ. ಪ್ರಮುಖವಾಗಿ ಕೇವಲ 10,000 ರೂಗಳಿಗೆ ಮಾರಾಟವಾಗುತ್ತಿರುವ ಲೇಟೆಸ್ಟ್ 5G ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಈ Samsung Galaxy M15 5G Prime Edition ಸಹ ಒಂದಾಗಿದೆ. ಯಾಕೆಂದರೆ ಈ ಸ್ಮಾರ್ಟ್ಫೋನ್ ಅಮೆಜಾನ್ ಮೂಲಕ 10,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಉಚಿತ ಕೂಪನ್ ಸೇರಿಸಿ 250 ರೂಗಳ ಡಿಸ್ಕೌಂಟ್ ಮತ್ತು SBI Credit Card EMI Trxn ಮಾಡಿ ಸುಮಾರು 750 ರೂಗಳವರೆಗೆ ಡಿಸ್ಕೌಂಟ್ ಪಡೆದರೆ ಈ ಸ್ಮಾರ್ಟ್ಫೋನ್ ಅತಿ ಕೇವಲ ₹9,750 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

Redmi 13C 5G

ಅಮೆಜಾನ್ ತನ್ನ ಅತಿದೊಡ್ಡ ಮಾರಾಟದಲ್ಲಿ ನೂರಾರು ವಸ್ತುಗಳ ಮೇಲೆ ಉತ್ತಮ ಡೀಲ್ ಮತ್ತು ಡಿಸ್ಕೌಂಟ್ ನೀಡುತ್ತಿದೆ. ಪ್ರಮುಖವಾಗಿ ಕೇವಲ 10,000 ರೂಗಳಿಗೆ ಮಾರಾಟವಾಗುತ್ತಿರುವ ಲೇಟೆಸ್ಟ್ 5G ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಈ Redmi 13C 5G ಸಹ ಒಂದಾಗಿದೆ. ಯಾಕೆಂದರೆ ಈ ಸ್ಮಾರ್ಟ್ಫೋನ್ ಅಮೆಜಾನ್ ಮೂಲಕ 8,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಈ ಆಫರ್ ಬೆಲೆಯಲ್ಲಿ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

iQoo Z9 Lite 5G

ಅಮೆಜಾನ್ ತನ್ನ ಅತಿದೊಡ್ಡ ಮಾರಾಟದಲ್ಲಿ ನೂರಾರು ವಸ್ತುಗಳ ಮೇಲೆ ಉತ್ತಮ ಡೀಲ್ ಮತ್ತು ಡಿಸ್ಕೌಂಟ್ ನೀಡುತ್ತಿದೆ. ಪ್ರಮುಖವಾಗಿ ಕೇವಲ 10,000 ರೂಗಳಿಗೆ ಮಾರಾಟವಾಗುತ್ತಿರುವ ಲೇಟೆಸ್ಟ್ 5G ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಈ iQoo Z9 Lite 5G ಸಹ ಒಂದಾಗಿದೆ. ಯಾಕೆಂದರೆ ಈ ಸ್ಮಾರ್ಟ್ಫೋನ್ ಅಮೆಜಾನ್ ಮೂಲಕ 11,498 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ನಿಮ್ಮ ಯಾವುದೇ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 1000 ರೂಗಳವರೆಗೆ ಡಿಸ್ಕೌಂಟ್ ಪಡೆದರೆ ಈ ಸ್ಮಾರ್ಟ್ಫೋನ್ ಅತಿ ಕೇವಲ ₹10,498 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

Tecno Pop 9 5G

ಅಮೆಜಾನ್ ತನ್ನ ಅತಿದೊಡ್ಡ ಮಾರಾಟದಲ್ಲಿ ನೂರಾರು ವಸ್ತುಗಳ ಮೇಲೆ ಉತ್ತಮ ಡೀಲ್ ಮತ್ತು ಡಿಸ್ಕೌಂಟ್ ನೀಡುತ್ತಿದೆ. ಪ್ರಮುಖವಾಗಿ ಕೇವಲ 10,000 ರೂಗಳಿಗೆ ಮಾರಾಟವಾಗುತ್ತಿರುವ ಲೇಟೆಸ್ಟ್ 5G ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಈ Samsung Galaxy M15 5G Prime Edition ಸಹ ಒಂದಾಗಿದೆ. ಯಾಕೆಂದರೆ ಈ ಸ್ಮಾರ್ಟ್ಫೋನ್ ಅಮೆಜಾನ್ ಮೂಲಕ 9,499 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ SBI Credit Card EMI Trxn ಮಾಡಿ ಸುಮಾರು 1250 ರೂಗಳವರೆಗೆ ಡಿಸ್ಕೌಂಟ್ ಪಡೆದರೆ ಈ ಸ್ಮಾರ್ಟ್ಫೋನ್ ಅತಿ ಕೇವಲ ₹8,249 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :