Amazon ಸೇಲ್‌ನಲ್ಲಿ 10,000 ರೂಗಳಿಗೆ ಹೆಚ್ಚಾಗಿ ಮಾರಾಟವಾಗುತ್ತಿರೋ Latest ಫೋನ್‌ಗಳು | Best Offer

Amazon ಸೇಲ್‌ನಲ್ಲಿ 10,000 ರೂಗಳಿಗೆ ಹೆಚ್ಚಾಗಿ ಮಾರಾಟವಾಗುತ್ತಿರೋ Latest ಫೋನ್‌ಗಳು | Best Offer

ಭಾರತದಲ್ಲಿ ಅಮೆಜಾನ್ ತನ್ನ ಅತಿದೊಡ್ಡ ಮಾರಾಟ ದಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon GIF Sale 2023) ಅನ್ನು ನಡೆಸುತ್ತಿದೆ. ಇಲ್ಲಿ ನಿಮ್ಮ ಬಜೆಟ್‌ಗಳಿಗೆ ತಕ್ಕಂತೆ ಅತಿ ಕಡಿಮೆ ಬೆಲೆಯ ಲೇಟೆಸ್ಟ್ ಸ್ಮಾರ್ಟ್‌ಫೋನ್‌ಗಳನ್ನು ಭಾರಿ ಡೀಲ್ ಮತ್ತು ಡಿಸ್ಕೌಂಟ್‌ನೊಂದಿಗೆ ಖರೀದಿಸಬಹುದು. ನೀವೊಂದು ಹೊಸ ಸ್ಮಾರ್ಟ್ಫೋನ್ ಸುಮಾರು 10,000 ರೂಗಳ ಬಜೆಟ್‌ ಒಳಗೆ ಖರೀದಿಸಲು ಯೋಚಿಸುತ್ತಿದ್ದರೆ ಇದು ಸೂಕ್ತ ಸಮಯವಾಗಿದೆ. ಅಲ್ಲದೆ ಈ ಮಾರಾಟದಲ್ಲಿ ನೀವು SBI ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಖರೀದಿಸಿದರೆ 10% ತ್ವರಿತ ಡಿಸ್ಕೌಂಟನ್ನು ಸಹ ಪಡೆಯುವಿರಿ.

Realme narzo N53 (Amazon GIF 2023)

Screen: 6.74 ಇಂಚ್ 90Hz ಡಿಸ್ಪ್ಲೇ
Processor: Unisoc T612
Back Camera: 50MP + 0.3MP
Front Camera: 8MP ಸೆಲ್ಫಿ
Battery: 5000mAh – 33W ಫಾಸ್ಟ್ ಚಾರ್ಜ್
Amazon Deal Price: ₹7,999

Lava Blaze 5G (Amazon GIF 2023)

Screen: 6.5 ಇಂಚ್ 90Hz ಡಿಸ್ಪ್ಲೇ
Processor: MediaTek Dimensity 700
Back Camera: 50MP + 0.3MP
Front Camera: 8MP ಸೆಲ್ಫಿ
Battery: 5000mAh ಫಾಸ್ಟ್ ಚಾರ್ಜ್
Amazon Deal Price: ₹9,999

itel P55 5G (Amazon GIF 2023)

Screen: 6.6 ಇಂಚ್ ಡಿಸ್ಪ್ಲೇ
Processor: MediaTek Dimensity 6080
Back Camera: 50MP + 0.3MP
Front Camera: 8MP ಸೆಲ್ಫಿ
Battery: 5000mAh – 18w ಫಾಸ್ಟ್ ಚಾರ್ಜ್
Amazon Deal Price: ₹9,999

Infinix HOT 30i

Screen: 6.56 ಇಂಚ್ 90Hz ಡಿಸ್ಪ್ಲೇ
Processor: Unisoc T606
Back Camera: 13MP + 0.8MP
Front Camera: 8MP ಸೆಲ್ಫಿ
Battery: 5000mAh – 18w ಫಾಸ್ಟ್ ಚಾರ್ಜ್
Amazon Deal Price: ₹9,999

Samsung Galaxy A04e

Screen: 6.5 ಇಂಚ್ 90Hz ಡಿಸ್ಪ್ಲೇ
Processor: MediaTek Helio P35
Back Camera: 13MP + 2MP
Front Camera: 5MP ಸೆಲ್ಫಿ
Battery: 5000mAh
Amazon Deal Price: ₹9,999

POCO C55

Screen: 6.71 ಇಂಚ್ 90Hz ಡಿಸ್ಪ್ಲೇ
Processor: MediaTek Helio G85
Back Camera: 50MP + 0.8MP
Front Camera: 5MP ಸೆಲ್ಫಿ
Battery: 5000mAh
Amazon Deal Price: ₹8,082

Nokia G11 Plus

Screen: 6.52 ಇಂಚ್ 90Hz ಡಿಸ್ಪ್ಲೇ
Processor: Unisoc T606
Back Camera: 50MP + 2MP
Front Camera: 8MP ಸೆಲ್ಫಿ
Battery: 5000mAh – 10w ಫಾಸ್ಟ್ ಚಾರ್ಜ್
Amazon Deal Price: ₹9,999

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo