Amazon Mobile Saving Days: ಜೂಲೈ 28 ಮತ್ತು 29 ರಂದು ಪ್ರತ್ಯೇಕವಾಗಿ ಸ್ಮಾರ್ಟ್‌ಫೋನ್‌ಗಳ ಭರ್ಜರಿ ಮಾರಾಟ

Amazon Mobile Saving Days: ಜೂಲೈ 28 ಮತ್ತು 29 ರಂದು ಪ್ರತ್ಯೇಕವಾಗಿ ಸ್ಮಾರ್ಟ್‌ಫೋನ್‌ಗಳ ಭರ್ಜರಿ ಮಾರಾಟ
HIGHLIGHTS

ಅಮೆಜಾನ್ ಸೇವಿಂಗ್ ಡೇ ಸೇಲ್‌ನಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಸ್ಮಾರ್ಟ್ಫೋನ್ಗಳು

ಅಮೆಜಾನ್ ಸೇವಿಂಗ್ ಡೇ ಜುಲೈ 29 ರವರೆಗೆ ಮಾರಾಟ ನಡೆಯುತ್ತದೆ

ಈ ಮಾರಾಟವು ಅಮೆಜಾನ್ ಎಲ್ಲಾ ಸದಸ್ಯರಿಗೆ ಲಭ್ಯವಿದೆ.

ಅಮೆಜಾನ್‌ನ ನಡೆಯುತ್ತಿರುವ ಮೊಬೈಲ್ ಸೇವಿಂಗ್ ಮಾರಾಟವು ಇಂದು ಜೂನ್ 28 ಮತ್ತು 29 ಕ್ಕೆ ಮುಕ್ತಾಯಗೊಳ್ಳಲಿದೆ. ಮಾರಾಟದ ಸಂದರ್ಭದಲ್ಲಿ ಇ-ಕಾಮರ್ಸ್ ಬ್ರಾಂಡ್ ಸ್ಮಾರ್ಟ್‌ಫೋನ್‌ಗಳನ್ನು 40% ಪ್ರತಿಶತದಷ್ಟು ರಿಯಾಯಿತಿ ನೀಡುತ್ತಿದ್ದು ಯಾವುದೇ ವೆಚ್ಚವಿಲ್ಲದ ಇಎಂಐ ಮತ್ತು ತಾತ್ಕಾಲಿಕ ಬೆಲೆ ಕಡಿತದ ಜೊತೆಗೆ ಉಚಿತ ವಿತರಣೆಯಂತಹ ಮಾರಾಟ ಡೀಲ್ಗಳನ್ನು ನೀಡುತ್ತಿದೆ. ವಿಶೇಷವೆಂದರೆ SBI ಕಾರ್ಡ್‌ಗಳನ್ನು ಹೊಂದಿರುವ ಗ್ರಾಹಕರು ಆಯ್ದ ಆರ್ಡರ್ ಮೇಲೆ ಶೇಕಡಾ 10% ರಷ್ಟು ರಿಯಾಯಿತಿ ಆನಂದಿಸಬಹುದು. ನೋ ಕಾಸ್ಟ್ EMI ಜಾತ್ಯೆಗೆ ಭಾರಿ ಉಳಿತಾಯವನ್ನು ಪಡೆಯಬವುದು. ಈ ತಿಂಗಳ ಆರಂಭದಲ್ಲಿ ಮಾರಾಟದ ಸಂದರ್ಭದಲ್ಲಿ ನೀವು ಪರಿಶೀಲಿಸಬಹುದಾದ ಐದು ಫೋನ್‌ಗಳು ಇಲ್ಲಿವೆ.

New Apple iPhone XR

ಈ ಫೋನ್ ಅಮೆಜಾನ್ ಮೊಬೈಲ್ ಸೇವಿಂಗ್ ಡೇ ಸೇಲ್ 2021 ರಲ್ಲಿ ನೀವು SBI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳೊಂದಿಗೆ ಖರೀದಿಗೆ 10% ರಿಯಾಯಿತಿ ಪಡೆಯಬಹುದು. ಈ ಫೋನನ್ನು ಖರೀದಿಸಲು ನೀವು ಕ್ರೆಡಿಟ್ ಕಾರ್ಡ್ ಆಫರ್ ಮೇರೆಗೆ ಇಎಂಐ ಸೌಲಭ್ಯ ಸಹ ಲಭ್ಯವಿದೆ. ಈ ಸ್ಮಾರ್ಟ್ಫೋನ್ ಭಾರಿ ಡಿಸ್ಕೌಂಟ್ ಜೊತೆಗೆ 37,999 ರೂಗಳಿಗೆ ಲಭ್ಯವಿದೆ. ಇದರ ಸಾಮಾನ್ಯ ಮಾರುಕಟ್ಟೆಯ ಬೆಲೆ 47,900 ರೂಗಳಾಗಿವೆ. ಈ New Apple iPhone XR ಸ್ಮಾರ್ಟ್ಫೋನಿನ ಸಂಪೂರ್ಣ ಸ್ಪೆಸಿಫಿಕೇಷನ್, ಫೀಚರ್‌ಗಳಿಗಾಗಿ ಇಲ್ಲಿಂದ ಖರೀದಿಸಿ.

Smsung Galaxy Note 20

ಈ ಫೋನ್ ಅಮೆಜಾನ್ ಮೊಬೈಲ್ ಸೇವಿಂಗ್ ಡೇ ಸೇಲ್ 2021 ರಲ್ಲಿ ನೀವು SBI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳೊಂದಿಗೆ ಖರೀದಿಗೆ 10% ರಿಯಾಯಿತಿ ಪಡೆಯಬಹುದು. ಈ ಫೋನನ್ನು ಖರೀದಿಸಲು ನೀವು ಕ್ರೆಡಿಟ್ ಕಾರ್ಡ್ ಆಫರ್ ಮೇರೆಗೆ ಇಎಂಐ ಸೌಲಭ್ಯ ಸಹ ಲಭ್ಯವಿದೆ. ಈ ಸ್ಮಾರ್ಟ್ಫೋನ್ ಭಾರಿ ಡಿಸ್ಕೌಂಟ್ ಜೊತೆಗೆ 54,999 ರೂಗಳಿಗೆ ಲಭ್ಯವಿದೆ. ಇದರ ಸಾಮಾನ್ಯ ಮಾರುಕಟ್ಟೆಯ ಬೆಲೆ 86,000 ರೂಗಳಾಗಿವೆ. ಈ Samsung Galaxy Note 20 ಸ್ಮಾರ್ಟ್ಫೋನಿನ ಸಂಪೂರ್ಣ ಸ್ಪೆಸಿಫಿಕೇಷನ್, ಫೀಚರ್‌ಗಳಿಗಾಗಿ ಇಲ್ಲಿಂದ ಖರೀದಿಸಿ.

Smsung Galaxy M51

ಈ ಫೋನ್ ಅಮೆಜಾನ್ ಮೊಬೈಲ್ ಸೇವಿಂಗ್ ಡೇ ಸೇಲ್ 2021 ರಲ್ಲಿ ನೀವು SBI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳೊಂದಿಗೆ ಖರೀದಿಗೆ 10% ರಿಯಾಯಿತಿ ಪಡೆಯಬಹುದು. ಈ ಫೋನನ್ನು ಖರೀದಿಸಲು ನೀವು ಕ್ರೆಡಿಟ್ ಕಾರ್ಡ್ ಆಫರ್ ಮೇರೆಗೆ ಇಎಂಐ ಸೌಲಭ್ಯ ಸಹ ಲಭ್ಯವಿದೆ. ಈ ಸ್ಮಾರ್ಟ್ಫೋನ್ ಭಾರಿ ಡಿಸ್ಕೌಂಟ್ ಜೊತೆಗೆ 19,999 ರೂಗಳಿಗೆ ಲಭ್ಯವಿದೆ. ಇದರ ಸಾಮಾನ್ಯ ಮಾರುಕಟ್ಟೆಯ ಬೆಲೆ 28,999 ರೂಗಳಾಗಿವೆ. ಈ Samsung Galaxy M51 ಸ್ಮಾರ್ಟ್ಫೋನಿನ ಸಂಪೂರ್ಣ ಸ್ಪೆಸಿಫಿಕೇಷನ್, ಫೀಚರ್‌ಗಳಿಗಾಗಿ ಇಲ್ಲಿಂದ ಖರೀದಿಸಿ.

Samsung Galaxy M42

ಈ ಫೋನ್ ಅಮೆಜಾನ್ ಮೊಬೈಲ್ ಸೇವಿಂಗ್ ಡೇ ಸೇಲ್ 2021 ರಲ್ಲಿ ನೀವು SBI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳೊಂದಿಗೆ ಖರೀದಿಗೆ 10% ರಿಯಾಯಿತಿ ಪಡೆಯಬಹುದು. ಈ ಫೋನನ್ನು ಖರೀದಿಸಲು ನೀವು ಕ್ರೆಡಿಟ್ ಕಾರ್ಡ್ ಆಫರ್ ಮೇರೆಗೆ ಇಎಂಐ ಸೌಲಭ್ಯ ಸಹ ಲಭ್ಯವಿದೆ. ಈ ಸ್ಮಾರ್ಟ್ಫೋನ್ ಭಾರಿ ಡಿಸ್ಕೌಂಟ್ ಜೊತೆಗೆ 20,999 ರೂಗಳಿಗೆ ಲಭ್ಯವಿದೆ. ಇದರ ಸಾಮಾನ್ಯ ಮಾರುಕಟ್ಟೆಯ ಬೆಲೆ 24,999 ರೂಗಳಾಗಿವೆ. ಈ Samsung Galaxy M42 ಸ್ಮಾರ್ಟ್ಫೋನಿನ ಸಂಪೂರ್ಣ ಸ್ಪೆಸಿಫಿಕೇಷನ್, ಫೀಚರ್‌ಗಳಿಗಾಗಿ ಇಲ್ಲಿಂದ ಖರೀದಿಸಿ

Realme X7

ಈ ಫೋನ್ ಅಮೆಜಾನ್ ಮೊಬೈಲ್ ಸೇವಿಂಗ್ ಡೇ ಸೇಲ್ 2021 ರಲ್ಲಿ ನೀವು SBI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳೊಂದಿಗೆ ಖರೀದಿಗೆ 10% ರಿಯಾಯಿತಿ ಪಡೆಯಬಹುದು. ಈ ಫೋನನ್ನು ಖರೀದಿಸಲು ನೀವು ಕ್ರೆಡಿಟ್ ಕಾರ್ಡ್ ಆಫರ್ ಮೇರೆಗೆ ಇಎಂಐ ಸೌಲಭ್ಯ ಸಹ ಲಭ್ಯವಿದೆ. ಈ ಸ್ಮಾರ್ಟ್ಫೋನ್ ಭಾರಿ ಡಿಸ್ಕೌಂಟ್ ಜೊತೆಗೆ 18,999 ರೂಗಳಿಗೆ ಲಭ್ಯವಿದೆ. ಇದರ ಸಾಮಾನ್ಯ ಮಾರುಕಟ್ಟೆಯ ಬೆಲೆ 21,999 ರೂಗಳಾಗಿವೆ. ಈ Realme 7X ಸ್ಮಾರ್ಟ್ಫೋನಿನ ಸಂಪೂರ್ಣ ಸ್ಪೆಸಿಫಿಕೇಷನ್, ಫೀಚರ್‌ಗಳಿಗಾಗಿ ಇಲ್ಲಿಂದ ಖರೀದಿಸಿ

iQOO 7

ಈ ಫೋನ್ ಅಮೆಜಾನ್ ಮೊಬೈಲ್ ಸೇವಿಂಗ್ ಡೇ ಸೇಲ್ 2021 ರಲ್ಲಿ ನೀವು SBI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳೊಂದಿಗೆ ಖರೀದಿಗೆ 10% ರಿಯಾಯಿತಿ ಪಡೆಯಬಹುದು. ಈ ಫೋನನ್ನು ಖರೀದಿಸಲು ನೀವು ಕ್ರೆಡಿಟ್ ಕಾರ್ಡ್ ಆಫರ್ ಮೇರೆಗೆ ಇಎಂಐ ಸೌಲಭ್ಯ ಸಹ ಲಭ್ಯವಿದೆ. ಈ ಸ್ಮಾರ್ಟ್ಫೋನ್ ಭಾರಿ ಡಿಸ್ಕೌಂಟ್ ಜೊತೆಗೆ 28,740 ರೂಗಳಿಗೆ ಲಭ್ಯವಿದೆ. ಇದರ ಸಾಮಾನ್ಯ ಮಾರುಕಟ್ಟೆಯ ಬೆಲೆ 31,990 ರೂಗಳಾಗಿವೆ. ಈ iQOO 7 ಸ್ಮಾರ್ಟ್ಫೋನಿನ ಸಂಪೂರ್ಣ ಸ್ಪೆಸಿಫಿಕೇಷನ್, ಫೀಚರ್‌ಗಳಿಗಾಗಿ ಇಲ್ಲಿಂದ ಖರೀದಿಸಿ

iQOO 7 Legend

ಈ ಫೋನ್ ಅಮೆಜಾನ್ ಮೊಬೈಲ್ ಸೇವಿಂಗ್ ಡೇ ಸೇಲ್ 2021 ರಲ್ಲಿ ನೀವು SBI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳೊಂದಿಗೆ ಖರೀದಿಗೆ 10% ರಿಯಾಯಿತಿ ಪಡೆಯಬಹುದು. ಈ ಫೋನನ್ನು ಖರೀದಿಸಲು ನೀವು ಕ್ರೆಡಿಟ್ ಕಾರ್ಡ್ ಆಫರ್ ಮೇರೆಗೆ ಇಎಂಐ ಸೌಲಭ್ಯ ಸಹ ಲಭ್ಯವಿದೆ. ಈ ಸ್ಮಾರ್ಟ್ಫೋನ್ ಭಾರಿ ಡಿಸ್ಕೌಂಟ್ ಜೊತೆಗೆ 35,740 ರೂಗಳಿಗೆ ಲಭ್ಯವಿದೆ. ಇದರ ಸಾಮಾನ್ಯ ಮಾರುಕಟ್ಟೆಯ ಬೆಲೆ 39,990 ರೂಗಳಾಗಿವೆ. ಈ iQOO 7 Legend ಸ್ಮಾರ್ಟ್ಫೋನಿನ ಸಂಪೂರ್ಣ ಸ್ಪೆಸಿಫಿಕೇಷನ್, ಫೀಚರ್‌ಗಳಿಗಾಗಿ ಇಲ್ಲಿಂದ ಖರೀದಿಸಿ

iQOO Z3

ಈ ಫೋನ್ ಅಮೆಜಾನ್ ಮೊಬೈಲ್ ಸೇವಿಂಗ್ ಡೇ ಸೇಲ್ 2021 ರಲ್ಲಿ ನೀವು SBI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳೊಂದಿಗೆ ಖರೀದಿಗೆ 10% ರಿಯಾಯಿತಿ ಪಡೆಯಬಹುದು. ಈ ಫೋನನ್ನು ಖರೀದಿಸಲು ನೀವು ಕ್ರೆಡಿಟ್ ಕಾರ್ಡ್ ಆಫರ್ ಮೇರೆಗೆ ಇಎಂಐ ಸೌಲಭ್ಯ ಸಹ ಲಭ್ಯವಿದೆ. ಈ ಸ್ಮಾರ್ಟ್ಫೋನ್ ಭಾರಿ ಡಿಸ್ಕೌಂಟ್ ಜೊತೆಗೆ 17,240 ರೂಗಳಿಗೆ ಲಭ್ಯವಿದೆ. ಇದರ ಸಾಮಾನ್ಯ ಮಾರುಕಟ್ಟೆಯ ಬೆಲೆ 19,990 ರೂಗಳಾಗಿವೆ. ಈ iQOO Z3 ಸ್ಮಾರ್ಟ್ಫೋನಿನ ಸಂಪೂರ್ಣ ಸ್ಪೆಸಿಫಿಕೇಷನ್, ಫೀಚರ್‌ಗಳಿಗಾಗಿ ಇಲ್ಲಿಂದ ಖರೀದಿಸಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo