Amazon Great Freedom Sale: ಅಮೆಜಾನ್ ಈ ಪ್ರೀಮಿಯಂ 5G ಸ್ಮಾರ್ಟ್‌ಫೋನ್‌ಗಳ ಮೇಲೆ ಅದ್ದೂರಿ ಡೀಲ್ ಮತ್ತು ಡಿಸ್ಕೌಂಟ್‌ಗಳು!

Updated on 04-Aug-2023
HIGHLIGHTS

Amazon Great Freedom Sale ಆಗಸ್ಟ್ 4ನೇ ಆಗಸ್ಟ್‌ನಿಂದ 8ನೇ ಆಗಸ್ಟ್ ವರೆಗೆ ನಡೆಯಲಿದೆ

Amazon Great Freedom Sale ಪ್ರೀಮಿಯಂ 5G ಸ್ಮಾರ್ಟ್‌ಫೋನ್‌ಗಳ ಮೇಲೆ ಅದ್ದೂರಿ ಡೀಲ್ ಮತ್ತು ಡಿಸ್ಕೌಂಟ್‌ಗಳು

ಈ ಅಮೆಜಾನ್ ಮಾರಾಟದಲ್ಲಿ SBI ಕಾರ್ಡ್ ಬಳಕೆದಾರರು ಖರೀದಿ ಮೇಲೆ 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು

ಅಮೆಜಾನ್ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ (Amazon Great Freedom Sale 2023) ಅನ್ನು ಪ್ರಾರಂಭಿಸಿದೆ. ಮಾರಾಟವು ಆಗಸ್ಟ್ 4ನೇ ಆಗಸ್ಟ್‌ನಿಂದ 8ನೇ ಆಗಸ್ಟ್ ವರೆಗೆ ನಡೆಯಲಿದೆ. ನೀವು ಉತ್ತಮ ಪ್ರೀಮಿಯಂ 5G ಸ್ಮಾರ್ಟ್‌ಫೋನ್‌ (Smartphone) ಖರೀದಿಸಲು ಬಯಸಿದರೆ ಈ ಡೀಲ್ ಮತ್ತು ಡಿಸ್ಕೌಂಟ್‌ಗಳು ನಿಮಗೆ ಉತ್ತಮವಾಗಿರುತ್ತದೆ. SBI ಕಾರ್ಡ್ ಬಳಕೆದಾರರು ಮಾರಾಟದ ಸಮಯದಲ್ಲಿ 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಮಾರಾಟವು ವ್ಯಾಪಕ ಶ್ರೇಣಿಯ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. ನೀವೊಂದು ಹೊಸ ಪ್ರೀಮಿಯಂ 5G ಸ್ಮಾರ್ಟ್‌ಫೋನ್‌ ಖರೀದಿಸಲು ಬಯಸಿದರೆ ನೀವು ಈ ಡೀಲ್‌ಗಳನ್ನು ಪರಿಶೀಲಿಸಬಹುದು.

Motorola Razr 40 5G

ಅಮೆಜಾನ್ ತನ್ನ ಫ್ರೀಡಂ ಸೇಲ್ ಅನ್ನು ಆರಂಭಿಸಿದೆ. ಈ ಮಾರಾಟವನ್ನು ಇಂದಿನಿಂದ ಮೊದಲು ಅಮೆಜಾನ್ ಪ್ರೈಮ್ ಸದಸ್ಯರಿಗಾಗಿ ಮಾಡಿದು ಮಧ್ಯ ರಾತ್ರಿಯಿಂದ ಎಲ್ಲರಿಗೂ ಅನ್ವಯಿಸಲಿದೆ. ಇದರಲ್ಲಿ 6.9 ಇಂಚಿನ FHD+ pOLED ಪ್ರೈಮರಿ ಡಿಸ್ಪ್ಲೇಯನ್ನು ಹೊಂದಿದೆ. ಇದರ 64MP ಪ್ರೈಮರಿ ಕ್ಯಾಮೆರಾ ಮತ್ತು 32MP ಸೆಲ್ಫಿ ಕ್ಯಾಮೆರಾದೊಂದಿಗೆ 4200mAh ಬ್ಯಾಟರಿಯನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಅನ್ನು ಭಾರಿ ಡಿಸ್ಕೌಂಟ್‌ಗಳೊಂದಿಗೆ ಕೇವಲ ₹59,999 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

iPhone 14

ಭಾರತದಲ್ಲಿ ಅಮೆಜಾನ್ ತನ್ನ ಫ್ರೀಡಂ ಸೇಲ್ ಅನ್ನು ಎಲ್ಲರಿಗಾಗಿ ಆರಂಭಿಸಿದೆ. ಇದರಲ್ಲಿ 6.1 ಇಂಚಿನ Retina HD ಪ್ರೈಮರಿ ಡಿಸ್ಪ್ಲೇಯನ್ನು ಹೊಂದಿದೆ. ಇದರ 12MP ಪ್ರೈಮರಿ ಕ್ಯಾಮೆರಾ ಮತ್ತು 12MP ಸೆಲ್ಫಿ ಕ್ಯಾಮೆರಾದೊಂದಿಗೆ 3279mAh ಬ್ಯಾಟರಿಯನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಅನ್ನು ಭಾರಿ ಡಿಸ್ಕೌಂಟ್‌ಗಳೊಂದಿಗೆ ಕೇವಲ ₹66,999 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

Oneplus 10R 5G

ಅಮೆಜಾನ್ ಈ ಮಾರಾಟವನ್ನು ಇಂದಿನಿಂದ ಮೊದಲು ಅಮೆಜಾನ್ ಪ್ರೈಮ್ ಸದಸ್ಯರಿಗಾಗಿ ಮಾಡಿದು ಮಧ್ಯ ರಾತ್ರಿಯಿಂದ ಎಲ್ಲರಿಗೂ ಅನ್ವಯಿಸಲಿದೆ. ಇದರಲ್ಲಿ 6.7 ಇಂಚಿನ Fluid OLED ಡಿಸ್ಪ್ಲೇಯನ್ನು ಹೊಂದಿದೆ. ಇದರ 50MP ಪ್ರೈಮರಿ ಕ್ಯಾಮೆರಾ ಮತ್ತು 16MP ಸೆಲ್ಫಿ ಕ್ಯಾಮೆರಾದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಅನ್ನು ಭಾರಿ ಡಿಸ್ಕೌಂಟ್‌ಗಳೊಂದಿಗೆ ಕೇವಲ ₹34,999 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

iQOO Neo 7 Pro 5G

ಅಮೆಜಾನ್ ಈ ಮಾರಾಟವನ್ನು ಇಂದಿನಿಂದ ಎಲ್ಲರಿಗೂ ಅನ್ವಯಿಸಲಿದೆ. ಈ ಸ್ಮಾರ್ಟ್ಫೋನ್ 6.78 ಇಂಚಿನ FHD+ ಡಿಸ್ಪ್ಲೇಯನ್ನು ಹೊಂದಿದೆ. ಇದರ 50MP ಪ್ರೈಮರಿ ಕ್ಯಾಮೆರಾ ಮತ್ತು 16MP ಸೆಲ್ಫಿ ಕ್ಯಾಮೆರಾದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಅನ್ನು ಭಾರಿ ಡಿಸ್ಕೌಂಟ್‌ಗಳೊಂದಿಗೆ ಕೇವಲ ₹33,999 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ..

OnePlus Nord 3 5G

ಅಮೆಜಾನ್ ತನ್ನ ಫ್ರೀಡಂ ಸೇಲ್ ಅನ್ನು ಆರಂಭಿಸಿದೆ. ಈ ಮಾರಾಟವನ್ನು ಇಂದಿನಿಂದ ಎಲ್ಲರಿಗೂ ಅನ್ವಯಿಸಲಿದ್ದು ಈ ಫೋನ್ ಅಲ್ಲಿ 6.74 ಇಂಚಿನ AMOLED FHD+ ಪ್ರೈಮರಿ ಡಿಸ್ಪ್ಲೇಯನ್ನು ಹೊಂದಿದೆ. ಇದರ 50MP ಪ್ರೈಮರಿ ಕ್ಯಾಮೆರಾ ಮತ್ತು 16MP ಸೆಲ್ಫಿ ಕ್ಯಾಮೆರಾದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಅನ್ನು ಭಾರಿ ಡಿಸ್ಕೌಂಟ್‌ಗಳೊಂದಿಗೆ ಕೇವಲ ₹33,999 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

 

 

 

 

 

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :