64GB ಇಂಟರ್ನಲ್ ಸ್ಟೋರೇಜ್ ಮತ್ತು ಸಾಕಾಗುವಷ್ಟು ಬ್ಯಾಟರಿಯೊಂದಿಗೆ ಕೇವಲ 15,000 ರೂಗಳೊಳಗೆ ಲಭ್ಯವಿರುವ ಬೆಸ್ಟ್ ಸ್ಮಾರ್ಟ್ಫೋನ್ಗಳಿವು.

Updated on 04-Oct-2018
HIGHLIGHTS

ನಿಮ್ಮ ಮನಸಿಗೆ ತೃಪ್ತಿಯಾಗುವ ಬೆಲೆಯಲ್ಲಿ ನೆರವಾಗುವ ಬೆಸ್ಟ್ ಫೀಚರ್ಗಳನ್ನು ಹೊಂದಿರುವ ಬೆಸ್ಟ್ ಫೋನ್ಗಳಿವು.

ಭಾರತದಲ್ಲಿ ಇವೇಲ್ಲಾ ಜನಪ್ರಿಯವಾದ ಮತ್ತು ಇಂದಿನ ದಿನಗಳಲ್ಲಿ 15000 ರೂಗಳೊಳಗೆ ಲಭ್ಯವಿರುವ ಮತ್ತು ಅತಿ ಹೆಚ್ಚು ಮಾರಾಟವಾಗುತ್ತಿರುವ ಬೆಸ್ಟ್ ಫೋನ್ಗಳಿವು. ಇವು ನಿಮಗೆ ಆಕರ್ಷಣೀಯವಾದ ಡಿಸ್ಪ್ಲೇ, ಲುಕ್, ಹೈಟ್, ಬ್ಯಾಟರಿ ಲೈಫ್, ರಾಮ್, ಕ್ಯಾಮರಾ ಮತ್ತು ಅದರ ನಿರ್ಮಾಣದ ವಿನ್ಯಾಸ ಮತ್ತು ನಿಮ್ಮ ಮನಸಿಗೆ ತೃಪ್ತಿಯಾಗುವ ಬೆಲೆಯಲ್ಲಿ ನಿಮಗೆ ಇದು ನೆರವಾಗುತ್ತದೆ. ನೀವು ಕೊಡುವ ಬೆಲೆಗೆ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಆಗಿವೆ ಮತ್ತು ಈ ಫೋನ್ಗಳ ಸಂಪೂರ್ಣ ಮಾಹಿತಿಯನ್ನು ಲಿಂಕ್ಗಳ ಮೇಲೆ ಕ್ಲಿಕ್ ಮಾಡಿ ಪಡೆಯಬವುದು.   

Honor 9 Lite |64GB Sapphire Blue

ಇದು ಹಾನರ್ ಕಂಪನಿಯ 15000 ರೂ ವಿಭಾಗದಲ್ಲಿ ಬರುವ ಬೆಸ್ಟ್ ಫೋನ್ ಆಗಿದ್ದು ಇದರಲ್ಲಿ ಮುಖ್ಯ ಪಾಯಿಂಟ್ ಅಂದ್ರೆ 64GB ಯ ಇಂಟರ್ನಲ್ ಸ್ಟೋರೇಜ್ ಮತ್ತು 4GBRAM ಅನ್ನು ಒಳಗೊಂಡಿರುತ್ತದೆ. ಈ ಫೋನಿನ ವಾಸ್ತವಿಕ MRP ಬೆಲೆ 17,999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರುಕಟ್ಟೆಯಲ್ಲಿ ಸುಮಾರು 13,695 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು MOB15 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 11,641 ರೂಪಾಯಿಗಳಲ್ಲಿ ಪಡೆಯಬವುದು. ಈ ಫೋನನ್ನು ಇಂದೇ ಇಲ್ಲಿಂದ ಖರೀದಿಸಿರಿ.

Moto G5s Plus |64GB Blush Gold

ಇದು ಮೋಟೋರೋಲಾ ಕಂಪನಿಯ 15000 ರೂ ವಿಭಾಗದಲ್ಲಿ ಬರುವ ಬೆಸ್ಟ್ ಫೋನ್ ಆಗಿದ್ದು ಇದರಲ್ಲಿ ಮುಖ್ಯ ಪಾಯಿಂಟ್ ಅಂದ್ರೆ 64GB ಯ ಇಂಟರ್ನಲ್ ಸ್ಟೋರೇಜ್ ಮತ್ತು 4GBRAM ಅನ್ನು ಒಳಗೊಂಡಿರುತ್ತದೆ. ಈ ಫೋನಿನ ವಾಸ್ತವಿಕ MRP ಬೆಲೆ 16,999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರುಕಟ್ಟೆಯಲ್ಲಿ ಸುಮಾರು 13,500 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು MOB15 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 11,475 ರೂಪಾಯಿಗಳಲ್ಲಿ ಪಡೆಯಬವುದು. ಈ ಫೋನನ್ನು ಇಂದೇ ಇಲ್ಲಿಂದ ಖರೀದಿಸಿರಿ.

Nokia 6.1 (2018) |64GB Blue Gold

ಇದು ನೋಕಿಯಾ ಕಂಪನಿಯ 15000 ರೂ ವಿಭಾಗದಲ್ಲಿ ಬರುವ ಬೆಸ್ಟ್ ಫೋನ್ ಆಗಿದ್ದು ಇದರಲ್ಲಿ ಮುಖ್ಯ ಪಾಯಿಂಟ್ ಅಂದ್ರೆ 64GB ಯ ಇಂಟರ್ನಲ್ ಸ್ಟೋರೇಜ್ ಮತ್ತು 4GBRAM ಅನ್ನು ಒಳಗೊಂಡಿರುತ್ತದೆ. ಈ ಫೋನಿನ ವಾಸ್ತವಿಕ MRP ಬೆಲೆ 19,999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರುಕಟ್ಟೆಯಲ್ಲಿ ಸುಮಾರು 17,190 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು GET18 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 14,096 ರೂಪಾಯಿಗಳಲ್ಲಿ ಪಡೆಯಬವುದು. ಈ ಫೋನನ್ನು ಇಂದೇ ಇಲ್ಲಿಂದ ಖರೀದಿಸಿರಿ.

Moto Z2 Play |64GB Lunar Grey

ಇದು ಮೋಟೋರೋಲಾದ ಕಂಪನಿಯ 15000 ರೂ ವಿಭಾಗದಲ್ಲಿ ಬರುವ ಬೆಸ್ಟ್ ಫೋನ್ ಆಗಿದ್ದು ಇದರಲ್ಲಿ ಮುಖ್ಯ ಪಾಯಿಂಟ್ ಅಂದ್ರೆ 64GB ಯ ಇಂಟರ್ನಲ್ ಸ್ಟೋರೇಜ್ ಮತ್ತು 4GBRAM ಅನ್ನು ಒಳಗೊಂಡಿರುತ್ತದೆ. ಈ ಫೋನಿನ ವಾಸ್ತವಿಕ MRP ಬೆಲೆ 29,499 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರುಕಟ್ಟೆಯಲ್ಲಿ ಸುಮಾರು 13,975 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು GET18 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 11,459 ರೂಪಾಯಿಗಳಲ್ಲಿ ಪಡೆಯಬವುದು. ಈ ಫೋನನ್ನು ಇಂದೇ ಇಲ್ಲಿಂದ ಖರೀದಿಸಿರಿ.

Xiaomi Redmi Note 5 Pro |64GB Black

ಇದು ಕ್ಸಿವೋಮಿ ಕಂಪನಿಯ 15000 ರೂ ವಿಭಾಗದಲ್ಲಿ ಬರುವ ಬೆಸ್ಟ್ ಫೋನ್ ಆಗಿದ್ದು ಇದರಲ್ಲಿ ಮುಖ್ಯ ಪಾಯಿಂಟ್ ಅಂದ್ರೆ 64GB ಯ ಇಂಟರ್ನಲ್ ಸ್ಟೋರೇಜ್ ಮತ್ತು 4GBRAM ಅನ್ನು ಒಳಗೊಂಡಿರುತ್ತದೆ. ಈ ಫೋನಿನ ವಾಸ್ತವಿಕ MRP ಬೆಲೆ 15,999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರುಕಟ್ಟೆಯಲ್ಲಿ ಸುಮಾರು 15,775 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು MOB1500 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 14,499 ರೂಪಾಯಿಗಳಲ್ಲಿ ಪಡೆಯಬವುದು. ಈ ಫೋನನ್ನು ಇಂದೇ ಇಲ್ಲಿಂದ ಖರೀದಿಸಿರಿ.

ಸೂಚನೆ: ಈ ಎಲ್ಲಾ ಡಿಸ್ಕೌಂಟ್ಗಳು ಆರ್ಡರ್ ಡೆಲಿವರಿ ಪಡೆದ ಮೇಲೆ ನಿಮ್ಮ ಪೆಟಿಎಂ ಅಕೌಂಟಲ್ಲಿ ಸೇರ್ಪಡೆಯಾಗುತ್ತದೆ. ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಫೇಸ್ಬುಕ್ ಪೇಜ್ ಮತ್ತು ಯೌಟ್ಯೂಬ್ ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :