32MP ಸೆಲ್ಫಿ ಕ್ಯಾಮೆರಾದ Motorola Edge 50 Neo ಬೆಲೆ ಕಡಿತವಾಗಿದೆ! ಹೊಸ ಬೆಲೆ ಮತ್ತು ಡಿಸ್ಕೌಂಟ್‌ಗಳೇನು?
32MP ಸೆಲ್ಫಿ ಕ್ಯಾಮೆರಾದ Motorola Edge 50 Neo ಬೆಲೆ ಕಡಿತವಾಗಿದೆ.
8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಪ್ಯೂರ್ ಆಂಡ್ರಾಯ್ಡ್ ಹೊಂದಿದೆ.
Motorola Edge 50 Neo ಫೋನ್ ಆರಂಭಿಕ 19,999 ರೂಗಳಿಗೆ ಮಾರಾಟವಾಗುತ್ತಿದೆ.
Motorola Edge 50 Neo Price Drop: ನಿಮಗೊಂದು ಅದ್ದೂರಿಯ ಪವರ್ಫುಲ್ ಮತ್ತು ಫೀಚರ್ ಲೋಡೆಡ್ ಸ್ಮಾರ್ಟ್ಫೋನ್ ಅನ್ನು ಸುಮಾರು 20,000 ರೂಗಳೊಳಗೆ ಹುಡುಕುತ್ತಿದ್ದರೆ ಈ ಮೊಟೊರೊಲಾ ಫೋನ್ ಖರೀದಿಸುವ ಬಗ್ಗೆ ಒಮ್ಮೆ ಪರಿಶೀಲಿಸಬಹುದು. ಯಾಕೆಂದರೆ 32MP ಸೆಲ್ಫಿ ಕ್ಯಾಮೆರಾದ Motorola Edge 50 Neo ಬೆಲೆ ಕಡಿತವಾಗಿದೆ. ಇದರಲ್ಲಿ ನಿಮಗೆ 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಪ್ಯೂರ್ ಆಂಡ್ರಾಯ್ಡ್ ಅನುಭವದೊಂದಿಗೆ ಫ್ಲಿಪ್ಕಾರ್ಟ್ ಮೂಲಕ ಪ್ರಸ್ತುತ 20,990 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ..
SurveyMotorola Edge 50 Neo ವಿನಿಮಯ ಆಫರ್
ಈ ಸ್ಮಾರ್ಟ್ಫೋನ್ ಮೇಲೆ ಬರೋಬ್ಬರಿ 1000 ರೂಗಳವರೆಗೆ Axis ಬ್ಯಾಂಕ್ ಕಾರ್ಡ್ ಬಳಸಿಕೊಂಡು ಫ್ಲಾಟ್ ರಿಯಾಯಿತಿಯೊಂದಿಗೆ ಖರೀದಿಸಬಹುದು. ಅಂದರೆ Motorola Edge 50 Neo ಸ್ಮಾರ್ಟ್ಫೋನ್ ಆರಂಭಿಕ 8GB ಮತ್ತು 256GB ಸ್ಟೋರೇಜ್ ಮಾದರಿಯನ್ನು ನೀವು 19,999 ರೂಗಳಿಗೆ ಖರೀದಿಸಬಹುದು. ನೀವು ಈ ಫೋನ್ ಮೇಲೆ ಫ್ಲಿಪ್ಕಾರ್ಟ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು.

ಈ Motorola Edge 50 Neo ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 20,330 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Also Read: ಸ್ಯಾಮ್‌ಸಂಗ್‌ನ ಜಬರದಸ್ತ್ ಆಫರ್ನಲ್ಲಿ Galaxy Watch Ultra ಉಚಿತ! ಆದರೆ ಈ ಷರತ್ತು ಅನ್ವಯ!
Motorola Edge 50 Neo ಫೀಚರ್ಗಳೇನು?
ಈ ಮೊಟೊರೊಲಾ ಫೋನ್ನಲ್ಲಿ ನೀವು 1200 x 2670 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ 6.4 ಸ್ಮಾರ್ಟ್ಫೋನ್ ಇಂಚಿನ 1.5K POLED ಡಿಸ್ಟ್ರೇಯನ್ನು ಪಡೆಯುತ್ತೀರಿ. ಫೋನ್ 8GB LPDDR4x RAM ಮತ್ತು 256GB UFS 2.2 ಸ್ಟೋರೇಜ್ ಹೊಂದಿದೆ. ಪ್ರೊಸೆಸರ್ ಆಗಿ ಕಂಪನಿಯು ಫೋನ್‌ನಲ್ಲಿ ಡೈಮೆನ್ಸಿಟಿ 7300 ಚಿಪ್‌ಸೆಟ್ ಅನ್ನು ಒದಗಿಸುತ್ತಿದೆ. ಫೋನ್ ಈ ಫೋನ್‌ನಲ್ಲಿ ನೀವು 50MP ಮೆಗಾಪಿಕ್ಸೆಲ್ ಮುಖ್ಯ ಲೆನ್ಸ್ ಜೊತೆಗೆ 13MP ಮೆಗಾಪಿಕ್ಸೆಲ್ ಅಲ್ವಾ-ವೈಡ್ ಆಂಗಲ್ ಲೆನ್ಸ್ ಮತ್ತು 10MP ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅನ್ನು ಪಡೆಯುತ್ತೀರಿ.
ಸೆಲ್ಪಿಗಾಗಿ ಫೋನ್‌ನಲ್ಲಿ 32MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಒದಗಿಸುತ್ತಿದೆ. ಸ್ಮಾರ್ಟ್ಫೋನ್ 4310mAh ಬ್ಯಾಟರಿಯೊಂದಿಗೆ 68W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಫೋನ್ ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸುವುದರೊಂದಿಗೆ IP68 ಧೂಳು ಮತ್ತು ನೀರಿನ ನಿರೋಧಕ ರೇಟಿಂಗ್ ಮತ್ತು MIL-STD 810H ಪ್ರಮಾಣೀಕೃತ ನಿರ್ಮಾಣ ಗುಣಮಟ್ಟದೊಂದಿಗೆ ಬರುತ್ತದೆ. ಬಯೋಮೆಟ್ರಿಕ್ ಭದ್ರತೆಗಾಗಿ ಫೋನ್ ಇನ್-ಡಿಸ್ಟ್ರೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile