ಅಮೆಜಾನ್ ಸೇಲ್‌ನಲ್ಲಿ ಬರಿ 11,749 ರೂಗಳಿಗೆ ಮಾರಾಟವಾಗುತ್ತಿರುವ LG Smart TV, ಈಗಾಗಲೇ ಖರೀದಿಸಿಕೊಳ್ಳಿ!
ನೀವು ಎಂದು ಕಾಣದ ಅದ್ದೂರಿಯ ಆಫರ್ಗಳೊಂದಿಗೆ ಈ 32 ಇಂಚಿನ LG Smart TV ಅಮೆಜಾನ್ ಸೇಲ್‌ನಲ್ಲಿ ಮಾರಾಟವಾಗುತ್ತಿದೆ.
ಈ ಮಾರಾಟದಲ್ಲಿ SBI ಕಾರ್ಡ್ ಬಳಸಿಕೊಂಡು ಖರೀದಿಸಿದರೆ ಬರೋಬ್ಬರಿ 10% ಡಿಸ್ಕೌಂಟ್ ಸಹ ನೀಡುತ್ತಿದೆ.
ಭಾರತದಲ್ಲಿ ಅಮೆಜಾನ್ ತನ್ನ ಅತಿದೊಡ್ಡ ಫೆಸ್ಟಿವಲ್ ಮಾರಾಟವನ್ನು (Amazon Sale 2024) ನಡೆಸುತ್ತಿದ್ದು ಅನೇಕ ವಸ್ತುಗಳ ಮೇಲೆ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್ಗಳನ್ನು ನೀಡುತ್ತಿದೆ. ಇದರಡಿಯಲ್ಲಿ ನಿಮಗೊಂದು ಹೊಸ ಸ್ಮಾರ್ಟ್ ಟಿವಿ ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಈ ಡೀಲ್ ಪರಿಶೀಲಿಸಬಹುದು. ಯಾಕೆಂದರೆ ಎಂದು ಕಾಣದ ಅದ್ದೂರಿಯ ಆಫರ್ಗಳೊಂದಿಗೆ ಈ 32 ಇಂಚಿನ LG Smart TV ಅಮೆಜಾನ್ ಸೇಲ್‌ನಲ್ಲಿ ಮಾರಾಟವಾಗುತ್ತಿದೆ. ಇದರಲ್ಲಿನ ಫೀಚರ್ ಮತ್ತು ಮಾರಾಟದ ಆಫರ್ಗಳು ನಿಮ್ಮ ಮನೆಗೆ ಉತ್ತಮ ಲುಕ್ ಮತ್ತು ನಿಮ್ಮ ಹಳೆಯ ಟಿವಿಯನ್ನು ಉಪ್ಗ್ರೇಡ್ ಮಾಡಲು ಉತ್ತಮ ಅವಕಾಶವನ್ನು ನೀಡುತ್ತಿದೆ. ಅಲ್ಲದೆ ನೀವು ಈ ಮಾರಾಟದಲ್ಲಿ SBI ಕಾರ್ಡ್ ಬಳಸಿಕೊಂಡು ಖರೀದಿಸಿದರೆ ಬರೋಬ್ಬರಿ 10% ಡಿಸ್ಕೌಂಟ್ ಸಹ ನೀಡುವುದರೊಂದಿಗೆ ಅತಿ ಕಡಿಮೆ ಬೆಲೆಗೆ ಖರೀದಿಸಲು ಒಳ್ಳೆ ಆಯ್ಕೆಯಾಗಿದೆ.
Also Read: 108MP ಕ್ಯಾಮೆರಾದ ಈ ಲೇಟೆಸ್ಟ್ 5G Smartphones ಕೈಗೆಟಕುವ ಬೆಲೆಗೆ ಅಮೆಜಾನ್‌ನಲ್ಲಿ ಮಾರಾಟವಾಗುತ್ತಿವೆ!
LG 80 cm (32 inches) HD Ready Smart LED TV ಬೆಲೆ ಮತ್ತು ಆಫರ್ಗಳೇನು?
ಅಮೆಜಾನ್ ಫೆಸ್ಟಿವಲ್ ಮಾರಾಟದಲ್ಲಿ ಹೆಚ್ಚು ಆಕರ್ಷಕವಾಗಿ ಮಾರಾಟವಾಗುತ್ತಿರುವ ಈ LG Smart TV ಅನ್ನು ಪ್ರಸ್ತುತ SBI ಕಾರ್ಡ್ ಬಳಸಿಕೊಂಡು ಖರೀದಿಸಿದರೆ ಬರೋಬ್ಬರಿ 10% ಡಿಸ್ಕೌಂಟ್ ಸಹ ನೀಡುವುದರೊಂದಿಗೆ ಅತಿ ಕಡಿಮೆ ಬೆಲೆಗೆ ಖರೀದಿಸಲು ಒಳ್ಳೆ ಆಯ್ಕೆಯಾಗಿದೆ. ಇದನ್ನು ಅಮೆಜಾನ್ -41% ಡಿಸ್ಕೌಂಟ್‌ನೊಂದಿಗೆ ಬರೋಬ್ಬರಿ 12,990 ರೂಗಳಿಗೆ ಪಟ್ಟಿ ಮಾಡಿದೆ. ಆದರೆ ನೀವು ಬ್ಯಾಂಕ್ ಡಿಸ್ಕೌಂಟ್‌ನೊಂದಿಗೆ ಸುಮಾರು 1250 ರೂಗಳವರೆಗೆ ರಿಯಾಯಿತಿಯನ್ನು ಪಡೆಯುವುದರೊಂದಿಗೆ ಕೇವಲ ₹11,749 ರೂಗಳಿಗೆ ಖರೀದಿಸಲು ಅವಕಾಶವಿದೆ.
32 inches LG Smart TVಫೀಚರ್ಗಳೇನು?
ಈ ಸ್ಮಾರ್ಟ್ ಟಿವಿ ಉತ್ತಮವಾದ ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು WebOS ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ. LG ಸ್ಮಾರ್ಟ್ ಟಿವಿ ನಿಮಗೆ Wi-Fi, Home Dashboard ಮತ್ತು Screen Mirroring ಅನ್ನು ಬೆಂಬಲಿಸುತ್ತದೆ. ಆದ್ದರಿಂದ ನೀವು Google Home ಮತ್ತು Amazon Echo ನಂತಹ ಸ್ಮಾರ್ಟ್ ಸಾಧನಗಳಿಗೆ ಸಂಪರ್ಕಿಸಬಹುದು. ಇದು ಗೇಮಿಂಗ್ ಅನುಭವವನ್ನು ಸುಧಾರಿಸುವ ಗೇಮ್ ಆಪ್ಟಿಮೈಜರ್ ಅನ್ನು ಸಹ ಹೊಂದಿದೆ. ಉತ್ತಮ ಭಾರತೀಯ ಮಾರಾಟದಲ್ಲಿ ಲಭ್ಯವಿದೆ. ಈ ಟಿವಿ AI ಪ್ರೊಸೆಸರ್, HDR 10 ಹೊಂದಿದೆ. ಇದಲ್ಲದೆ, ಅನೇಕ OTT ಅಪ್ಲಿಕೇಶನ್‌ಗಳ ಬೆಂಬಲವೂ ಲಭ್ಯವಿದೆ.
ಈ ಸ್ಮಾರ್ಟ್ ಟಿವಿ 1GB RAM ಹೊಂದಿದ್ದು DTS ಸೌಂಡ್ ಸಿಸ್ಟಂ ಜೊತೆಗೆ 10W ಸೌಂಡ್ ಔಟ್ಪುಟ್ ನೀಡುತ್ತದೆ. ಇದರೊಂದಿಗೆ 60Hz ಡಿಸ್ಪ್ಲೇ ರಿಫ್ರೇಶ್ ರೇಟ್ ನೀಡುವುದರೊಂದಿಗೆ ನಿಮ್ಮ ವೀಕ್ಷಣಾ ಅನುಭವವನ್ನು ಉತ್ತಮಗೊಳಿಸುತ್ತದೆ.ಇದರ ಹಿಂಭಾಗದಲ್ಲಿ ವಾಲ್ ಮೌಟ್ ಜೊತೆಗೆ ಬರುವ ಈ ಸ್ಮಾರ್ಟ್ ಟಿವಿಯ ಯಾವುದೇ ಕುಂದು ಕೊರತೆಯನ್ನು ಪರಿಹರಿಸಲು ದೇಶದಲ್ಲಿ ಪ್ರತಿಯೊಂದು ನಗರ ಪಟ್ಟಣಗಳಲ್ಲಿ ಸರ್ವೀಸ್ ಸೆಂಟರ್ಗಳನ್ನು ಲಭ್ಯವಿದ್ದು ನಿಮಗೆ ಮಾರಾಟದ ನಂತರವೂ ಸಹ ಉತ್ತಮವಾಗಿರಿಸುವುದನ್ನು ಖಚಿತಪಡಿಸುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile