200MP ಕ್ಯಾಮೆರಾದ Attractive ಸ್ಮಾರ್ಟ್‌ಫೋನ್‌ಗಳು ಈಗ ನಿಮ್ಮ ಕೈಗೆಟಕುವ ಬೆಲೆಗೆ ಪಡೆಯಿರಿ | Special Offer

Updated on 17-Oct-2023
HIGHLIGHTS

200MP ಕ್ಯಾಮೆರಾದ ಹೊಸ ಫೋನ್‌ ಬೇಕಿದ್ದರೆ ಈ ಪಟ್ಟಿಯನ್ನು ನೋಡಿ.

30,000 ರೂಗಳಿಗಿಂತ ಕಡಿಮೆ ಬಜೆಟ್‌ನಲ್ಲಿ 200MP ಕ್ಯಾಮೆರಾ ಫೋನ್ ಲಭ್ಯ

ಈ ಫೋನ್‌ಗಳು ಅದ್ಭುತ ಮತ್ತು ಸೂಪರ್ ಶಾರ್ಪ್ ಇಮೇಜ್ ಕ್ವಾಲಿಟಿಯನ್ನು ಒದಗಿಸುತ್ತವೆ.

ನಿಮಗೊಂದು 200MP ಕ್ಯಾಮೆರಾ ಮೊಬೈಲ್ ಫೋನ್‌ ಬೇಕಿದ್ದರೆ ಒಮ್ಮೆ ಈ ಪಟ್ಟಿಯನ್ನು ಪೂರ್ತಿಯಾಗಿ ನೋಡಿ. ಭಾರತದಲ್ಲಿ ಈಗ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ (Amazon GIF Sale 2023) ನಡೆಯುತ್ತಿರುವ ಪ್ರಯುಕ್ತ ಸ್ಮಾರ್ಟ್‌ಫೋನ್ಗಳ ಮೇಲೆ ಭಾರಿ ಡೀಲ್ ಮತ್ತು ಆಫರ್ಗಳನ್ನು ನೀಡುತ್ತಿದೆ. ಇಲ್ಲಿ ಸುಮಾರು 30,000 ರೂಗಳಿಗಿಂತ ಕಡಿಮೆ ಬೆಲೆಯ ಬಜೆಟ್ ಒಳಗೆ ಲಭ್ಯವಿದ್ದು ಜನಪ್ರಿಯ ಬ್ರಾಂಡ್‌ಗಳ Infinix Zero Ultra, Realme 11 Pro Plus, Honor 90 5G ಮತ್ತು Redmi Note 12 Pro+ 5G ಫೋನ್‌ಗಳ ಹೈಲೈಟ್ ಅನ್ನು ಪಟ್ಟಿ ಮಾಡಿದ್ದೇವೆ. ಅಮೆಜಾನ್ ಸೇಲ್‌ನಲ್ಲಿ SBI ಬಳಕೆದಾರರು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ ತ್ವರಿತ 10% ಡಿಸ್ಕೌಂಟ್ ಸಹ ಪಡೆಯಲಿದ್ದಾರೆ.

ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ (Amazon GIF Sale 2023)

Realme 11 Pro Plus – Buy Now

ಪ್ರೊಸೆಸರ್ : MediaTek Dimensity 7050
ಬ್ಯಾಟರಿ : 5000mAh ಮತ್ತು 100W ಫಾಸ್ಟ್ ಚಾರ್ಜಿಂಗ್
ಸ್ಕ್ರೀನ್ ಸೈಜ್ : 6.7 ಇಂಚುಗಳ ಡಿಸ್ಪ್ಲೇ
ಬ್ಯಾಕ್ ಕ್ಯಾಮೆರಾ : 200MP + 8MP + 2MP
ಫ್ರಂಟ್ ಕ್ಯಾಮೆರಾ – 32MP
ಅಮೆಜಾನ್ ಡೀಲ್ ಬೆಲೆ: ₹29,390

Honor 90 5G – Buy Now

ಪ್ರೊಸೆಸರ್ : Snapdragon 7 Gen1
ಬ್ಯಾಟರಿ : 5000mAh ಮತ್ತು
ಸ್ಕ್ರೀನ್ ಸೈಜ್ : 6.7 ಇಂಚುಗಳ ಡಿಸ್ಪ್ಲೇ
ಬ್ಯಾಕ್ ಕ್ಯಾಮೆರಾ : 200MP+12MP+2MP
ಫ್ರಂಟ್ ಕ್ಯಾಮೆರಾ : 50MP
ಅಮೆಜಾನ್ ಡೀಲ್ ಬೆಲೆ: ₹30,999

Redmi Note 12 Pro+ 5G – Buy Now

ಪ್ರೊಸೆಸರ್ : MediaTek Dimensity 1080
ಬ್ಯಾಟರಿ : 4980mAh ಮತ್ತು
ಸ್ಕ್ರೀನ್ ಸೈಜ್ : 6.67 ಇಂಚಿನ ಪೂರ್ಣ HD ಪ್ಲಸ್ AMOLED ಡಿಸ್ಪ್ಲೇ
ಬ್ಯಾಕ್ ಕ್ಯಾಮೆರಾ : 200MP + 8MP + 2MP
ಫ್ರಂಟ್ ಕ್ಯಾಮೆರಾ : 16MP
ಅಮೆಜಾನ್ ಡೀಲ್ ಬೆಲೆ: ₹29,900

Infinix Zero Ultra – Buy Now

ಪ್ರೊಸೆಸರ್ : MediaTek Dimensity 920 5G
ಬ್ಯಾಟರಿ : 4500mAh ಮತ್ತು 180W ಫಾಸ್ಟ್ ಚಾರ್ಜಿಂಗ್
ಸ್ಕ್ರೀನ್ ಸೈಜ್ : 6.8 ಇಂಚುಗಳ ಡಿಸ್ಪ್ಲೇ
ಬ್ಯಾಕ್ ಕ್ಯಾಮೆರಾ : 200MP+13MP+2MP
ಫ್ರಂಟ್ ಕ್ಯಾಮೆರಾ : 32MP
ಫ್ಲಿಪ್ಕಾರ್ಟ್ ಡೀಲ್ ಬೆಲೆ: ₹29,999

Amazon ಲೇಟೆಸ್ಟ್ ಟ್ರೆಂಡ್ 2023

ಫೋಟೋಗ್ರಫಿ ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರಿ ಸದ್ದು ಮಾಡಿ ಟ್ರೆಂಡ್ ಆಗಿದೆ. ಇದಕ್ಕೆ ಕಿವಿ ಕೊಟ್ಟಿರುವ ಅನೇಕ ಸ್ಮಾರ್ಟ್ಫೋನ್ ಬ್ರ್ಯಾಂಡ್‌ಗಳು ಲೇಟೆಸ್ಟ್ ಫೀಚರ್ಗಳೊಂದಿಗೆ ಹೊಸ 200MP ಕ್ಯಾಮೆರಾ ಸೆನ್ಸರ್ ಫೋನ್‌ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿವೆ. ಈ ಫೋನ್‌ಗಳು ಅದ್ಭುತ ಮತ್ತು ಸೂಪರ್ ಶಾರ್ಪ್ ಇಮೇಜ್ ಕ್ವಾಲಿಟಿಯನ್ನು ಒದಗಿಸುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ನಿಮ್ಮನ್ನು ನೀವು ಗುರುತಿಸಿಕೊಳ್ಳಲು ಬಯಸಿದರೆ ನೀವು ಹಾಕುವ ಫೋಟೋ ಅಥವಾ ವಿಡಿಯೋ ಕ್ವಾಲಿಟಿ ಉತ್ತಮವಾಗಿರಬೇಕು. ಇದರಿಂದಾಗಿ ಬಜೆಟ್ ಒಳಗೆ ಬರುವ ಈ ಫೋನ್ಗಳು ಬಹುತೇಕ ಪ್ರೊಫೆಷನಲ್ ಕ್ಯಾಮೆರಾಗಳಂತೆ ನೀವು ಅತ್ಯುತ್ತಮ ಇಮೇಜ್ ವಿಡಿಯೋಗಳನ್ನು ಪಡೆಯಬಹುದು.

ಇದನ್ನೂ ಓದಿ: Jio ಬಳಕೆದಾರರು ಈಗ ಇದೊಂದು ಸಣ್ಣ ರಿಚಾರ್ಜ್ ಮಾಡಿಸಿ ಪೂರ್ತಿ World Cup ಉಚಿತವಾಗಿ ವೀಕ್ಷಿಸಿ

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :