108MP ಕ್ಯಾಮೆರಾದ ಈ ಲೇಟೆಸ್ಟ್ 5G Smartphones ಕೈಗೆಟಕುವ ಬೆಲೆಗೆ ಅಮೆಜಾನ್‌ನಲ್ಲಿ ಮಾರಾಟವಾಗುತ್ತಿವೆ!

Updated on 11-Oct-2024
HIGHLIGHTS

ನಿಮಗೊಂದು ಒಳ್ಳೆ 108MP ಕ್ಯಾಮೆರಾ ಹೊಂದಿರುವ 5G Smartphones ಕೈಗೆಟಕುವ ಬೆಲೆಗೆ ಹುಡುಕುತ್ತಿದ್ದರೆ ಈ ಪಟ್ಟಿ ನಿಮಗಾಗಿದೆ.

ಕೇವಲ 15000 ರೂಗಳೊಳಗಿನ ಈ Redmi, POCO, Realme ಮತ್ತು Tecno ಸ್ಮಾರ್ಟ್ಫೋನ್ಗಳನ್ನು ಒಮ್ಮೆ ಪರಿಶೀಲಿಸಿ.

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರತಿದಿನ ಹೊಸ ಫೋನ್ ಬಿಡುಗಡೆಯಾಗುವ ಕಾರಣ ನಿಮಗೊಂದು ಒಳ್ಳೆ 108MP ಕ್ಯಾಮೆರಾ ಹೊಂದಿರುವ 5G Smartphones ಕೈಗೆಟಕುವ ಬೆಲೆಗೆ ಹುಡುಕುತ್ತಿದ್ದರೆ ಕೇವಲ 15000 ರೂಗಳೊಳಗಿನ ಈ Redmi, POCO ಮತ್ತು Realme ಸ್ಮಾರ್ಟ್ಫೋನ್ಗಳನ್ನು ಒಮ್ಮೆ ಪರಿಶೀಲಿಸಬಹುದು ಯಾಕೆಂದರೆ ಬಜೆಟ್ ಮತ್ತು ಪ್ರೀಮಿಯಂ ಫೋನ್‌ಗಳನ್ನು ಒಳಗೊಂಡಿದೆ. ಈ ಪಟ್ಟಿಯಲ್ಲಿ ಅತಿ ಹೆಚ್ಚು ಜನಪ್ರಿಯ ಬ್ರ್ಯಾಂಡ್‌ಗಳನ್ನು ಸೇರಿಸಲಾಗಿದ್ದು ಇದರ ಉತ್ತಮ ವಿಷಯವೆಂದರೆ ಈ ಸ್ಮಾರ್ಟ್ಫೋನ್ಗಳು ಕೇವಲ 15000 ರೂಗಿಂತ ಕಡಿಮೆ ಬೆಲೆಗೆ ಅಮೆಜಾನ್ ಮೂಲಕ ಮಾರಾಟವಾಗುತ್ತಿವೆ.

Also Read: ಭಾರತದಲ್ಲಿ ಸುಮಾರು ₹30,000 ರೂಗಳಿಗೆ ಮಾರಾಟವಾಗುತ್ತಿರುವ Premium Smartphone ಪಟ್ಟಿ ಇಲ್ಲಿದೆ

POCO X6 Neo 5G

ಈ ಬಜೆಟ್ ಫೋನ್‌ ನಿಮಗೆ ಅಮೆಜಾನ್ ಮಾರಾಟದಲ್ಲಿ ಕೇವಲ 12,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ನೀವು SBI ಬ್ಯಾಂಕ್ ಆಫರ್ಗಳೊಂದಿಗೆ ಕೇವಲ ₹11,749 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ ನೋಡಬಹುದು. ಈ ಸ್ಮಾರ್ಟ್‌ಫೋನ್ 6.67 ಇಂಚಿನ FHD + AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್, 1000 nits ಪೀಕ್ ಬ್ರೈಟ್ನೆಸ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಡಿಸ್ಪ್ಲೇ ರಕ್ಷಣೆಯನ್ನು ಹೊಂದಿದೆ. ಇದು MediaTek ಡೈಮೆನ್ಸಿಟಿ 6080 6 nm ಆಕ್ಟಾ-ಕೋರ್ 5G ಪ್ರೊಸೆಸರ್ ಅನ್ನು ಹೊಂದಿದೆ. ಇದು 8GB RAM ಮತ್ತು 128GB UFS 2.2 ಸ್ಟೋರೇಜ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಈ ಸ್ಮಾರ್ಟ್‌ಫೋನ್ 108MP 3X ಇನ್-ಸೆನ್ಸರ್ ಜೂಮ್ AI ಡ್ಯುಯಲ್ ಕ್ಯಾಮೆರಾದೊಂದಿಗೆ ಬರುತ್ತದೆ.

Realme 11 5G Smartphones

ಈ ಬಜೆಟ್ ಮತ್ತು ಪ್ರೀಮಿಯಂ Realme 11 5G ಫೋನ್‌ ನಿಮಗೆ ಅಮೆಜಾನ್ ಮಾರಾಟದಲ್ಲಿ ಕೇವಲ 14,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ನೀವು SBI ಬ್ಯಾಂಕ್ ಆಫರ್ಗಳೊಂದಿಗೆ ಕೇವಲ ₹13,749 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ ನೋಡಬಹುದು. ಇದರ ಡಿಸ್ಪ್ಲೇ ಬಗ್ಗೆ ಮಾತನಾಡುವುದಾದರೆ ಈ ಫೋನ್ 6.72 ಇಂಚಿನ ಪೂರ್ಣ HD+ ಡಿಸ್ಪ್ಲೇ ಹೊಂದಿದೆ. ಸ್ಮಾರ್ಟ್‌ಫೋನ್ ಡೈಮೆನ್ಸಿಟಿ 6100+ 5G ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದನ್ನು 8GB RAM ಮತ್ತು 128GB ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ಈ ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 108MP ಪ್ರೈಮರಿ ಕ್ಯಾಮೆರಾ ಮತ್ತು 2MP ಸೆಕೆಂಡರಿ ಕ್ಯಾಮೆರಾವನ್ನು ಹೊಂದಿದೆ.

Redmi 13 5G

ಈ ಪ್ರೀಮಿಯಂ ಡಿಸೈನ್ Redmi 13 5G ಫೋನ್‌ ಅಮೆಜಾನ್ ಮಾರಾಟದಲ್ಲಿ ಕೇವಲ 12,799 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ ನೋಡಬಹುದು. ಈ ಫೋನ್ 6.79 ಇಂಚಿನ ಅಡಾಪ್ಟಿವ್ ಸಿಂಕ್ ಡಿಸ್ಪ್ಲೇಯನ್ನು ಹೊಂದಿದೆ. ಇದನ್ನು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ ಪರಿಚಯಿಸಲಾಗಿದೆ. ಈ ಸ್ಮಾರ್ಟ್‌ಫೋನ್ ನೀವು Qualcomm Snapdragon 4 Gen2 ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಪಡೆಯುತ್ತೀರಿ ಇದನ್ನು 8GB RAM ನೊಂದಿಗೆ ಪರಿಚಯಿಸಲಾಗಿದೆ. ಈ ಸ್ಮಾರ್ಟ್‌ಫೋನ್ 3X ಇನ್-ಸೆನ್ಸರ್ ಜೂಮ್ನೊಂದಿಗೆ 108MP ಡ್ಯುಯಲ್ ಕ್ಯಾಮೆರಾವನ್ನು ಹೊಂದಿದೆ.

Tecno POVA 6 NEO

ಈ ಬಜೆಟ್ ಮತ್ತು ಪ್ರೀಮಿಯಂ Tecno POVA 6 NEO ಫೋನ್‌ ನಿಮಗೆ ಅಮೆಜಾನ್ ಮಾರಾಟದಲ್ಲಿ ಕೇವಲ ₹13,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ನೀವು SBI ಬ್ಯಾಂಕ್ ಆಫರ್ಗಳೊಂದಿಗೆ ಕೇವಲ ₹11,749 ರೂಗಳಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ ನೋಡಬಹುದು. ಡುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ 108MP ಪ್ರೈಮರಿ ಸೆನ್ಸರ್ನೊಂದಿಗೆ ಬರುತ್ತದೆ. ಈ ವಿಭಾಗದಲ್ಲಿ ಇದು ಸಾಮಾನ್ಯವಲ್ಲ. ಇಮೇಜ್ ಪ್ರೊಸೆಸಿಂಗ್ ಅನ್ನು ಹೆಚ್ಚಿಸಲು ಈ ಸೆನ್ಸರ್ AI ಲೆನ್ಸ್‌ನಿಂದ ಪೂರಕವಾಗಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 8MP ಮುಂಭಾಗದ ಕ್ಯಾಮೆರಾ ಇದೆ. ಪ್ರೈಮರಿ ಸೆನ್ಸರ್ ಪ್ರಭಾವಶಾಲಿ 108MP ರೆಸಲ್ಯೂಶನ್ ಉತ್ತನ ಗುಣಮಟ್ಟದ ಸೆರೆಗಳನ್ನು ಪಡೆಯಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :