ಅತಿ ಕಡಿಮೆ ಬೆಲೆಗೆ ಡೆಲ್ ಲ್ಯಾಪ್ಟಾಪ್ (Dell Laptop) ಅನ್ನು ಅಮೆಜಾನ್ ಲಿಮಿಟೆಡ್ ಆಫರ್ನಲ್ಲಿ ಮಾರಾಟ ಮಾಡುತ್ತಿದೆ.
Dell Vostro 14 Laptop, 12th Gen Intel Core i3 Laptop ನಿಮ್ಮ ಬಜೆಟಿಗೆ ಬರುವ ಅತ್ಯುತ್ತಮವಾದ ಡೀಲ್ ಆಗಿದೆ.
HSBC ಕ್ರೆಡಿಟ್ ಕಾರ್ಡ್ ಬಳಸಿ EMI ಮೂಲಕ ಖರೀದಿಸಿದರೆ ಸುಮಾರು 2500 ರೂಗಳವರೆಗೆ ತ್ವರಿತ ಡಿಸ್ಕೌಂಟ್ ಪಡೆಯಬಹುದು.
ನೀವೊಂದು ಹೊಸ ಲ್ಯಾಪ್ಟಾಪ್ ಖರೀದಿಸಲು ಯೋಚಿಸುತ್ತಿದ್ದರೆ ಅತಿ ಕಡಿಮೆ ಬೆಲೆಗೆ ಡೆಲ್ ಲ್ಯಾಪ್ಟಾಪ್ (Dell Laptop) ಅನ್ನು ಅಮೆಜಾನ್ ಲಿಮಿಟೆಡ್ ಆಫರ್ನಲ್ಲಿ ಮಾರಾಟ ಮಾಡುತ್ತಿದೆ. ನಿಮಗಾಗಿ ಅಥವಾ ನಿಮಗೆ ಬೇಕಾದವರಿಗಾಗಿ ಬೆಸ್ಟ್ ಫೀಚರ್ ಮತ್ತು ಆರಾಮಾಗಿ ನಿಮ್ಮೆಲ್ಲ ಕೆಲಸವನ್ನು ನಿಭಾಯಿಸುವ ಈ Dell Vostro 14 Laptop, 12th Gen Intel Core i3 Laptop ನಿಮ್ಮ ಬಜೆಟಿಗೆ ಬರುವ ಅತ್ಯುತ್ತಮವಾದ ಡೀಲ್ ಆಗಿದೆ. ಯಾಕೆಂದರೆ ಸುಮಾರು 35,000 ರೂಗಳಿಗೆ ಲೇಟೆಸ್ಟ್ Intel Core i3 ಪ್ರೊಸೆಸರ್ ಇನ್ನೆಲ್ಲಿ ಸಿಗಿತ್ತೇ ಹೇಳಿ ಒಂದು ವೇಳೆ ಸಿಕ್ಕರೂ ಬ್ರಾಂಡ್ ವ್ಯಾಲ್ಯೂ ಅಥವಾ ಅದರ ಭರವಸೆ ಡೆಲ್ ನೀಡುವಂತೆ ಇರೋದಿಲ್ಲ.
ಕೈಗೆಟಕುವ ಬೆಲೆಗೆ ಲೇಟೆಸ್ಟ್ Intel Core i3 ಪ್ರೊಸೆಸರ್ Dell Laptop
ನೀವು ವಿದ್ಯಾರ್ಥಿಯಾಗಿರಬಹುದು ಅಥವಾ ಆಫೀಸ್ ಅಥವಾ ಬೇರೆ ಯಾವುದೇ ಕೆಲಸದ ಕಾರಣಕ್ಕಾಗಿ ನೀವೊಂದು ಹೊಸ ಲ್ಯಾಪ್ಟಾಪ್ ಅನ್ನು ಸುಮಾರು 35,000 ರೂಗಳ ಬಜೆಟ್ ಒಳಗೆ ಹುಡುಕುತ್ತಿದ್ದರೆ ಈ ಡೀಲ್ ಅನ್ನು ನಿಮ್ಮ ಕೈ ಜಾರಲು ಬಿಡಿಲೇಬೇಡಿ. ಯಾಕೆಂದರೆ ಈ ಬೆಲೆಗೆ ಇಂತಹ ಬ್ರಾಂಡೆಡ್ ಲ್ಯಾಪ್ಟಾಪ್ ಇಷ್ಟೊಂದು ಫೀಚರ್ಗಳೊಂದಿಗೆ ಬೇರೆ ಯಾವ ಲ್ಯಾಪ್ಟಾಪ್ ಮಾರುಕಟ್ಟೆಯಲ್ಲಿ ಪ್ರಸ್ತುತ ಲಭ್ಯವಿಲ್ಲ. ಈ ಲ್ಯಾಪ್ಟಾಪ್ ಸಾಮಾನ್ಯ MRP ಬೆಲೆಯನ್ನು ನೋಡುವುದಾದರೆ ₹57,778 ರೂಗಳಾಗಿವೆ.
ಆದರೆ ಅಮೆಜಾನ್ ಇದನ್ನು ಪ್ರಸ್ತುತ ಸುಮಾರು ₹35,990 ರೂಗಳಿಗೆ ನೀಡುತ್ತಿದೆ. ಆದರೆ ನೀವು ಇದನ್ನು HSBC ಕ್ರೆಡಿಟ್ ಕಾರ್ಡ್ ಬಳಸಿ EMI ಮೂಲಕ ಖರೀದಿಸಿದರೆ ಸುಮಾರು 2500 ರೂಗಳವರೆಗೆ ತ್ವರಿತ ಡಿಸ್ಕೌಂಟ್ ಪಡೆಯಬಹುದು. ಅಲ್ಲದೆ IDFC FIRST Bank ಕ್ರೆಡಿಟ್ ಕಾರ್ಡ್ ಬಳಸಿ EMI ಮೂಲಕ ಖರೀದಿಸಿದರೆ ಸುಮಾರು 2000 ರೂಗಳವರೆಗೆ ತ್ವರಿತ ಡಿಸ್ಕೌಂಟ್ ಪಡೆಯಬಹುದು.
Dell 14 Laptop, 12th Gen Intel Core i3 Laptop
ಮೊದಲಿಗೆ ಈ ಲ್ಯಾಪ್ಟಾಪ್ ಹೈಲೈಟ್ ಫೀಚರ್ಗಳನ್ನು ನೋಡುವುದಾದರೆ ಇದು 14 ಇಂಚಿನ FHD ಡಿಸ್ಪ್ಲೇಯೊಂದಿಗೆ ಉತ್ತಮ ಬ್ರೈಟ್‌ನೆಸ್‌ನೊಂದಿಗೆ 250 ನಿಟ್ಸ್ ಹೊಂದಿದೆ. ಇದರಲ್ಲಿ ನಿಮಗೆ 12th Gen Intel Core i3-1215U ಪ್ರೊಸೆಸರ್ನೊಂದಿಗೆ 8GB DDR RAM ನೀಡಿದ್ದು ಸುಮಾರು 16GB ವರೆಗೆ ಹೆಚ್ಚುವರಿಯ RAM ಅನ್ನು ವಿಸ್ತರಿಸಬಹುದು. ಅಲ್ಲದೆ 512GB SSD ಸ್ಟೋರೇಜ್ ಅನ್ನು ಹೊಂದಿದೆ. ಇದರಿಂದ ನಿಮ್ಮ ಲ್ಯಾಪ್ಟಾಪ್ ಆರಾಮಾಗಿ ಕೆಲಸ ಮಾಡಲು ಉತ್ತಮವಾಗಿದೆ.
ಅಲ್ಲದೆ ಇದರಲ್ಲಿ ನಿಮಗೆ ಲೈಫ್ ಟೈಮ್ ಉಚಿತ MS Office Home ಮತ್ತು Student 2021 ಅನ್ನು ನೀಡುತ್ತಿದೆ. ಇದರ ಮತ್ತೊಂದು ವಿಶೇಷತೆ ಅಂದ್ರೆ ಬರೋಬ್ಬರಿ 15 ತಿಂಗಳಿಗೆ ಉಚಿತ McAfee ಸಾಫ್ಟ್ವೇರ್ ಅನ್ನು ನೀಡುತ್ತಿದೆ. ಇದರಲ್ಲಿನ ಪೋರ್ಟ್ ಬಗ್ಗೆ ನೋಡುವುದಾದರೆ 2 USB, 2 ಟೈಪ್ ಸಿ ಪೋರ್ಟ್ 1 ಹೆಡ್ಫೋನ್ ಜಾಕ್, 1 HDMI ಪೋರ್ಟ್ ಮತ್ತು 1 SD ಕಾರ್ಡ್ ಸ್ಲಾಟ್ ಅನ್ನು ನೀಡಲಾಗಿದೆ. ಇದೊಂದು ಅತಿ ಕಡಿಮೆ ತುಕದಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile