digit zero1 awards

ಪೆಟಿಎಂ ಮಾಲ್ ಈ ಅದ್ದೂರಿಯ ಲ್ಯಾಪ್ಟಾಪ್ಗಳ ಮೇಲೆ ಭಾರಿ ಡೀಲ್ ಡಿಸ್ಕೌಂಟ್ ನೀಡುತ್ತಿದೆ

ಪೆಟಿಎಂ ಮಾಲ್ ಈ ಅದ್ದೂರಿಯ ಲ್ಯಾಪ್ಟಾಪ್ಗಳ ಮೇಲೆ ಭಾರಿ ಡೀಲ್ ಡಿಸ್ಕೌಂಟ್ ನೀಡುತ್ತಿದೆ
HIGHLIGHTS

ಹಣಕ್ಕೆ ತಕ್ಕಂತೆ ಬೇಕಾಗುವ ಫೀಚರ್ಗಳೊಂದಿಗೆ ಹೊಂದಿರುವ ಲ್ಯಾಪ್ಟಾಪ್ಗಳ ಮೇಲೆ ಇಂದು ಪೆಟಿಎಂ ಮಾಲ್ ಭಾರಿ ಮಾತ್ರದ ಡಿಸ್ಕೌಂಟ್ಗಳನ್ನು ನೀಡುತ್ತಿದೆ.

ವಿಶ್ವದಲ್ಲಿ ದಿನದಿಂದ ದಿನಕ್ಕೆ ಮಕ್ಕಳು, ಯುವ ಜನಾಂಗ, ಬ್ಯುಸಿನೆಸ್ ವ್ಯಕ್ತಿಗಳು ಅಥವಾ ಸಣ್ಣ ಪುಟ್ಟ ಗ್ರಾಹಕರು ಒಟ್ಟಾರೆಯಾಗಿ ಮನುಷ್ಯ ಟೆಕ್ನಾಲಜಿಯತ್ತ ಅದರಲ್ಲೂ ಹೆಚ್ಚು ಡಿಜಿಟಲ್ ಕಡೆ ಮೊರೆ ಹೋಗುತ್ತಿದ್ದಾರೆ. ಇದರಿಂದ ಅವರು ಕಲಿಯುವ ಪ್ರತಿಯೊಂದು ವಿಷಯ ಹೆಚ್ಚು ಆಸಕ್ತಿಯುಕ್ತ ಮತ್ತು ಸರಳ ಹಾಗು ಸುಲಭವಾಗಿ ಅರ್ಥಯಿಸುತ್ತದೆ. ಆದ್ದರಿಂದ ಅಂಥವರಿಗೆ ಬೆಲೆಗೆ ತಕ್ಕಂತ ಒಂದು ಒಳ್ಳೆ ಬ್ರಾಂಡಿನ ಮತ್ತು ನೀವು ನೀಡುವ ಹಣಕ್ಕೆ ತಕ್ಕಂತೆ ಬೇಕಾಗುವ ಫೀಚರ್ಗಳೊಂದಿಗೆ  ಹೊಂದಿರುವ ಲ್ಯಾಪ್ಟಾಪ್ಗಳ ಮೇಲೆ ಇಂದು ಪೆಟಿಎಂ ಮಾಲ್ ಭಾರಿ ಮಾತ್ರದ ಡಿಸ್ಕೌಂಟ್ಗಳನ್ನು ನೀಡುತ್ತಿದೆ. ಒಮ್ಮೆ ಈ ಪಟ್ಟಿಯನ್ನು ನೋಡಿ ನಿಮ್ಮ ಬಜೆಟಲ್ಲಿ ಬರುವ ಅತ್ಯುತ್ತಮವಾದ ಲ್ಯಾಪ್ಟಾಪ್ಗಳನ್ನೂ ಕ್ಲಕ್ ಮಾಡಿ ಖರೀದಿಸಿ. 

ASUS Vivobook X505 (Ryzen 5 Quad Core Laptops

ಈ ಲ್ಯಾಪ್ಟಾಪನ್ನು ನೀವು ಪೆಟಿಎಂ ಮಾಲ್ನಲ್ಲಿ BUY8 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 28,917 ರೂಪಾಯಿಗಳಲ್ಲಿ ಪಡೆಯಬವುದು. ಇದರಲ್ಲಿ ಪ್ರೀ ಲೋಡೆಡ್ ವಿಂಡೋಸ್ 10 ಮತ್ತು AMD ಡುಯಲ್ ಕೋರ್ R3 ಪ್ರೊಸೆಸರ್ ಜೊತೆಗೆ ಈ ಲ್ಯಾಪ್ಟಾಪ್ ಬರುತ್ತದೆ. ಇದಲ್ಲದೆ 4GB ಯ RAM  ಮತ್ತು 1TB ಯ HDD ಜೊತೆಗೆ 16GB ವಿಸ್ತರಿಸಬವುದುದಾದ ಸ್ಟೋರೇಜ್ ಒಳಗೊಂಡಿದೆ. ಕೊನೆಯದಾಗಿ ಇದರಲ್ಲಿ ನಮಗೆ 15.6 ಇಂಚಿನ ಫುಲ್ HD ಆಂಟಿ ಗ್ಲೇರ್ ಡಿಸ್ಪ್ಲೇಯನ್ನು ಈ ಲ್ಯಾಪ್ಟಾಪ್ ಹೊಂದಿದೆ : ಇದೇ ರೀತಿಯ ಹೆಚ್ಚಿನ ಲ್ಯಾಪ್ಟಾಪ್ ಆಯ್ಕೆಗಳಿಗಾಗಿ ಕ್ಲಿಕ್ ಮಾಡಿ.

Dell Inspiron 3000 (Core i3 (7th Gen)

ಈ ಲ್ಯಾಪ್ಟಾಪನ್ನು ನೀವು ಪೆಟಿಎಂ ಮಾಲ್ನಲ್ಲಿ BUY8 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 27,867 ರೂಪಾಯಿಗಳಲ್ಲಿ ಪಡೆಯಬವುದು. ಇದರಲ್ಲಿ ಪ್ರೀ ಲೋಡೆಡ್ ವಿಂಡೋಸ್ 10 ಮತ್ತು 7th Gen ಇಂಟೆಲ್ ಕೋರ್ i3-7020U ಪ್ರೊಸೆಸರ್ ಜೊತೆಗೆ ಈ ಲ್ಯಾಪ್ಟಾಪ್ ಬರುತ್ತದೆ. ಇದಲ್ಲದೆ 4GB ಯ RAM DDR4 ಜೊತೆಗೆ 1TB HDD ವರೆಗೆ ವಿಸ್ತರಿಸಬವುದುದಾದ ಸ್ಟೋರೇಜ್ ಒಳಗೊಂಡಿದೆ. ಕೊನೆಯದಾಗಿ ಇದರಲ್ಲಿ ನಮಗೆ 15.6 ಇಂಚಿನ FHD ಡಿಸ್ಪ್ಲೇಯನ್ನು ಈ ಲ್ಯಾಪ್ಟಾಪ್ ಹೊಂದಿದೆ : ಇದೇ ರೀತಿಯ ಹೆಚ್ಚಿನ ಲ್ಯಾಪ್ಟಾಪ್ ಆಯ್ಕೆಗಳಿಗಾಗಿ ಕ್ಲಿಕ್ ಮಾಡಿ

Lenovo Ideapad 330S Thin and Light (Core i3 – 8th Gen)

ಈ ಲ್ಯಾಪ್ಟಾಪನ್ನು ನೀವು ಪೆಟಿಎಂ ಮಾಲ್ನಲ್ಲಿ BUY8 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 32,099 ರೂಪಾಯಿಗಳಲ್ಲಿ ಪಡೆಯಬವುದು. ಇದರಲ್ಲಿ ಪ್ರೀ ಲೋಡೆಡ್ ವಿಂಡೋಸ್ 10 ಮತ್ತು 8th Gen ಇಂಟೆಲ್ ಕೋರ್ i3-8130U ಪ್ರೊಸೆಸರ್ ಜೊತೆಗೆ ಈ ಲ್ಯಾಪ್ಟಾಪ್ ಬರುತ್ತದೆ. ಇದಲ್ಲದೆ 4GB DDR4 ಯ RAM, 256GB SSD ವರೆಗೆ ವಿಸ್ತರಿಸಬವುದುದಾದ ಸ್ಟೋರೇಜ್ ಒಳಗೊಂಡಿದೆ. ಕೊನೆಯದಾಗಿ ಇದರಲ್ಲಿ ನಮಗೆ 14 ಇಂಚಿನ FHD ಡಿಸ್ಪ್ಲೇಯನ್ನು ಈ ಲ್ಯಾಪ್ಟಾಪ್ ಹೊಂದಿದೆ :ಇದೇ ರೀತಿಯ ಹೆಚ್ಚಿನ ಲ್ಯಾಪ್ಟಾಪ್ ಆಯ್ಕೆಗಳಿಗಾಗಿ ಕ್ಲಿಕ್ ಮಾಡಿ

MSI PS42 Modern 8MO-075IN (Core i5 – 8th Gen

ಈ ಲ್ಯಾಪ್ಟಾಪನ್ನು ನೀವು ಪೆಟಿಎಂ ಮಾಲ್ನಲ್ಲಿ BUY7 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 57,148 ರೂಪಾಯಿಗಳಲ್ಲಿ ಪಡೆಯಬವುದು. ಇದರಲ್ಲಿ ಪ್ರೀ ಲೋಡೆಡ್ ವಿಂಡೋಸ್ 10 ಮತ್ತು 8th Gen ಇಂಟೆಲ್ ಕೋರ್ i5-8265U ಪ್ರೊಸೆಸರ್ ಜೊತೆಗೆ ಈ ಲ್ಯಾಪ್ಟಾಪ್ ಬರುತ್ತದೆ. ಇದಲ್ಲದೆ 8GB DDR4 ಯ RAM ಮತ್ತು 16GB ವರೆಗೆ ವಿಸ್ತರಿಸಬವುದುದಾದ ಸ್ಟೋರೇಜ್ ಒಳಗೊಂಡಿದೆ. ಕೊನೆಯದಾಗಿ ಇದರಲ್ಲಿ 14 ಇಂಚಿನ ಫುಲ್ HD+ ಆಂಟಿ ಗ್ಲೇರ್ IPS ಡಿಸ್ಪ್ಲೇಯೊಂದಿಗೆ ಫಿಂಗರ್ಪ್ರಿಂಟ್ ಸೆನ್ಸರ್ ಸಹ ಈ ಲ್ಯಾಪ್ಟಾಪ್ ಹೊಂದಿದೆ : ಇದೇ ರೀತಿಯ ಹೆಚ್ಚಿನ ಲ್ಯಾಪ್ಟಾಪ್ ಆಯ್ಕೆಗಳಿಗಾಗಿ ಕ್ಲಿಕ್ ಮಾಡಿ.

Apple Macbook Air (Intel Core i5 / 8 GB LPDDR3 / 128GB

ಈ ಮ್ಯಾಕ್ಬುಕನ್ನು ನೀವು ಪೆಟಿಎಂ ಮಾಲ್ನಲ್ಲಿ BUY8 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 67,619 ರೂಪಾಯಿಗಳಲ್ಲಿ ಪಡೆಯಬವುದು. ಇದರಲ್ಲಿ ಪ್ರೀ ಲೋಡೆಡ್ macOS Sierra ಪ್ರೊಸೆಸರ್ ಜೊತೆಗೆ ಈ ಲ್ಯಾಪ್ಟಾಪ್ ಬರುತ್ತದೆ. ಇದಲ್ಲದೆ ಇಂಟೆಲ್ ಕೋರ್ i5 / 8 GB LPDDR3 ಮತ್ತು 128GB PCIe ವರೆಗೆ ವಿಸ್ತರಿಸಬವುದುದಾದ ಸ್ಟೋರೇಜ್ ಒಳಗೊಂಡಿದೆ. ಕೊನೆಯದಾಗಿ ಇದರಲ್ಲಿ12.8 ಇಂಚಿನ ಫುಲ್ HD  ಡಿಸ್ಪ್ಲೇಯೊಂದಿಗೆ ಈ ಲ್ಯಾಪ್ಟಾಪ್ ಬರುತ್ತದೆ : ಇದೇ ರೀತಿಯ ಹೆಚ್ಚಿನ ಲ್ಯಾಪ್ಟಾಪ್ ಆಯ್ಕೆಗಳಿಗಾಗಿ ಕ್ಲಿಕ್ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo