digit zero1 awards

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಈ ಲ್ಯಾಪ್‌ಟಾಪ್‌ಗಳು 40% ವರೆಗೆ ರಿಯಾಯಿತಿ ಲಭ್ಯ! ಮಿಸ್ ಮಾಡಿಕೊಳ್ಳಬೇಡಿ!

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಈ ಲ್ಯಾಪ್‌ಟಾಪ್‌ಗಳು 40% ವರೆಗೆ ರಿಯಾಯಿತಿ ಲಭ್ಯ! ಮಿಸ್ ಮಾಡಿಕೊಳ್ಳಬೇಡಿ!
HIGHLIGHTS

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2023 ಇಂದು ಕೊನೆ ದಿನವಾಗಿದೆ.

ಈಗಾಗಲೇ ಕೆಲವು ಅದ್ಭುತ Laptop 2023 ಆಫರ್‌ ಗಳು ಮತ್ತು ಡಿಸ್ಕೌಂಟ್ ಗಳೊಂದಿಗೆ ಪ್ರಾರಂಭವಾಗಿದೆ.

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2023 ಪ್ರಸಿದ್ಧ ಬ್ರ್ಯಾಂಡ್‌ಗಳಿಂದ 15 ಇಂಚಿನ ಲ್ಯಾಪ್‌ಟಾಪ್‌ಗಳ ಆಯ್ಕೆಯನ್ನು ತರಲಿದೆ.

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2023 ಇಂದು ಕೊನೆ ದಿನವಾಗಿದೆ. ಈಗಾಗಲೇ ಕೆಲವು ಅದ್ಭುತ Laptop 2023 ಆಫರ್‌ ಗಳು ಮತ್ತು ಡಿಸ್ಕೌಂಟ್ ಗಳೊಂದಿಗೆ ಪ್ರಾರಂಭವಾಗಿದೆ. ನೀವು ಏನನ್ನಾದರೂ ಶಾಪಿಂಗ್ ಮಾಡಬೇಕೆಂದರೆ ತಕ್ಷಣವೇ ಮಾಡಿ. ನಡೆಯುತ್ತಿರುವ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2023 ಪ್ರಸಿದ್ಧ ಬ್ರ್ಯಾಂಡ್‌ಗಳಿಂದ 15 ಇಂಚಿನ ಲ್ಯಾಪ್‌ಟಾಪ್‌ಗಳ ಆಯ್ಕೆಯನ್ನು ತರಲಿದೆ. ನೀವು ಏನನ್ನಾದರೂ ಖರೀದಿಸಲು ಬಯಸಿದರೆ ಇದು ಸರಿಯಾದ ಸಮಯವಾಗಿದೆ ಏಕೆಂದರೆ ನೀವು ಉತ್ತಮ ಅಮೆಜಾನ್ ಡೀಲ್‌ಗಳನ್ನು ಪಡೆಯಬಹುದು. Laptop 2023 ರಿಯಾಯಿತಿ ಬೆಲೆಯೊಂದಿಗೆ ಎಕ್ಸ್‌ಚೇಂಜ್ ಆಫರ್‌ಗಳು, ಕ್ಯಾಶ್‌ಬ್ಯಾಕ್ ಆಫರ್‌ಗಳು ಮತ್ತು ಬ್ಯಾಂಕ್ ಆಫರ್‌ಗಳಿವೆ. SBI ಕ್ರೆಡಿಟ್ ಕಾರ್ಡ್ ಹೊಂದಿರುವವರು ತಮ್ಮ ಖರೀದಿಯ ಮೇಲೆ 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು.

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2023 ಲ್ಯಾಪ್ಟಾಪ್ ಡೀಲ್ಸ್ 

ಈ ಲ್ಯಾಪ್‌ಟಾಪ್‌ಗಳು (Laptop 2023) ವೈಯಕ್ತಿಕ ಮತ್ತು ವೃತ್ತಿಪರ ಬಳಕೆದಾರರಿಗೆ ಸೂಕ್ತವಾಗಿರುತ್ತದೆ. Amazon ನಲ್ಲಿ ರಿಪಬ್ಲಿಕ್ ಡೇ ಸೇಲ್ ಉಚಿತ ಶಿಪ್ಪಿಂಗ್ ಅನ್ನು ನೀಡುತ್ತದೆ. ಮತ್ತು ಕನಿಷ್ಠ 1500 ಖರೀದಿಯ ಮೇಲೆ 300 ವರೆಗೆ 10% ರಿಯಾಯಿತಿ ನೀಡುತ್ತದೆ. 15 ಇಂಚಿನ ಸ್ಕ್ರೀನ್ ಸೈಜ್  ಲ್ಯಾಪ್‌ಟಾಪ್‌ಗೆ ಸೂಕ್ತವಾಗಿರುತ್ತದೆ. ಇಂದು AmazonSale ನಲ್ಲಿ ನೀವು ಈ ಉತ್ತಮ-ಮಾರಾಟದ ಲ್ಯಾಪ್‌ಟಾಪ್‌ಗಳಲ್ಲಿ 40% ವರೆಗೆ ರಿಯಾಯಿತಿ ಪಡೆಯಬಹುದು. ಅಮೆಜಾನ್ ಸೇಲ್ 2023 ರ ಸಮಯದಲ್ಲಿ ಎಕ್ಸ್‌ಪ್ಲೋರ್ ಮಾಡಲು ಬಜೆಟ್ ಖರೀದಿಗೆ ಉತ್ತಮವಾಗಿದೆ. ಎಲ್ಲಾ ಟಾಪ್ ಬ್ರ್ಯಾಂಡ್‌ಗಳು ಭಾರಿ ರಿಯಾಯಿತಿಗಳ ಮೂಲಕ ಒದಗಿಸುತ್ತಿರುವುದರಿಂದ ನೀವು ಕಡಿಮೆ ಬೆಲೆಗೆ ಸರಿಯಾದದನ್ನು ಪಡೆಯಬಹುದು.

HP 15s,11th Gen ಲ್ಯಾಪ್‌ಟಾಪ್‌ (19% Off)

ಅಮೆಜಾನ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಈ HP ಲ್ಯಾಪ್‌ಟಾಪ್‌ ಅನ್ನು ಉತ್ತಮ ಡೀಲ್ ನೊಂದಿಗೆ ಪಡೆದುಕೊಳ್ಳಿ. ಇದರ OLED ಡಿಸ್ಪ್ಲೇ ಮತ್ತು ಅತ್ಯುತ್ತಮ ಬ್ಯಾಟರಿ ಬಾಳಿಕೆಗಾಗಿ ಮೆಚ್ಚುಗೆ ಪಡೆದಿದೆ. ಇದು ಕೆಲಸ ಮಾಡುವ ವೃತ್ತಿಪರರಿಗೆ ಅತ್ಯುತ್ತಮ ಲ್ಯಾಪ್ಟಾಪ್ ಆಗಿದೆ. ಸ್ಟೋರೇಜ್ ಕೆಪ್ಯಾಸಿಟಿ 8 GB RAM ವರೆಗೆ ಇರುತ್ತದೆ. ಇದರ ಸಾಮಾನ್ಯ ಬೆಲೆ ರೂ 50,697 ಮತ್ತು ಡೀಲ್ ಬೆಲೆ ರೂ 40,990 ಆಗಿದೆ. ಕೆಲವೇ ಘಂಟೆಗಳಲ್ಲಿ ಈ ಅಮೆಜಾನ್ ರಿಪಬ್ಲಿಕ್ ಡೇ ಸೇಲ್ ಮುಗಿಯಲಿದೆ. ಈಗಲೇ BUY NOW ಮೇಲೆ ಕ್ಲಿಕ್ ಮಾಡಿ ಖರೀದಿಸಿ.      

ASUS Vivobook 15 ಲ್ಯಾಪ್‌ಟಾಪ್‌ (15% Off)

ವಿದ್ಯಾರ್ಥಿಗಳಿಗೆ ಉತ್ತಮ ಇದು ಉತ್ತಮ ಆಯ್ಕೆ ಲ್ಯಾಪ್‌ಟಾಪ್‌ ಆಗಿದೆ. ಈ ASUS ಲ್ಯಾಪ್‌ಟಾಪ್ ಸ್ಲಿಮ್ ಮತ್ತು ನಯವಾದ ವಿನ್ಯಾಸದೊಂದಿಗೆ ಬರುತ್ತದೆ. ಫಿಂಗರ್‌ಪ್ರಿಂಟ್ ರೀಡರ್‌ನೊಂದಿಗೆ ನೀವು ವೇಗವಾಗಿ ಲಾಗ್ ಇನ್ ಮಾಡಬಹುದು ಮತ್ತು ಇನ್ನು ಮುಂದೆ ನೀವು ಆ ಇಲಾಂಗ್‌ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳುವ ಅವಶ್ಯಕತೆಯಿರುವುದಿಲ್ಲ. ನೀವು ವೈಫೈ ಮತ್ತು ಬ್ಲೂಟೂತ್ ಎರಡರಲ್ಲೂ ಇದನ್ನು ಸುಲಭವಾಗಿ ಸಂಪರ್ಕಿಸಬಹುದು. ಇದರ ಸಾಮಾನ್ಯ ಬೆಲೆ ರೂ 39,990 ಮತ್ತು ಡೀಲ್ ಬೆಲೆ ರೂ 33,990 ಆಗಿದೆ. ಕೆಲವೇ ಘಂಟೆಗಳಲ್ಲಿ ಈ ಅಮೆಜಾನ್ ರಿಪಬ್ಲಿಕ್ ಡೇ ಸೇಲ್ ಮುಗಿಯಲಿದೆ. ಈಗಲೇ BUY NOW ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Lenovo IdeaPad 3 ಲ್ಯಾಪ್‌ಟಾಪ್‌ (37% Off)

ಲೆನೊವೊದಿಂದ ಈ 15 ಇಂಚಿನ ಲ್ಯಾಪ್‌ಟಾಪ್‌ನಲ್ಲಿ ಉತ್ತಮ ಡೀಲ್ ಅನ್ನು ಅನ್ವೇಷಿಸಿದೆ. AMD Ryzen 3 ಪ್ರೊಸೆಸರ್ ಕೆಲಸ ಮಾಡುವಾಗ ಉತ್ತಮ ವೇಗವನ್ನು ನೀಡುತ್ತದೆ ಮತ್ತು ಉತ್ತಮ ಉತ್ಪಾದಕತೆಗೆ ಕಾರಣವಾಗುತ್ತದೆ. ಸ್ಕ್ರೀನ್‌ ಅನ್ನು ನರೋ ಸೈಡ್ ಬೆಜ್ಲ್ಸ್ ನಿಂದ ವಿನ್ಯಾಸಗೊಳಿಸಲಾಗಿದೆ. ಇದರ ಪ್ಲಾಟಿನಂ ಕಲರ್ ಸೊಗಸಾದ ಮತ್ತು ವೃತ್ತಿಪರ ನೋಟವನ್ನು ನೀಡುತ್ತದೆ. ಇದರ ಸಾಮಾನ್ಯ ಬೆಲೆ ರೂ 86,625 ಮತ್ತು ಡೀಲ್ ಬೆಲೆ ರೂ 54,231 ಆಗಿದೆ. ಕೆಲವೇ ಘಂಟೆಗಳಲ್ಲಿ ಈ ಅಮೆಜಾನ್ ರಿಪಬ್ಲಿಕ್ ಡೇ ಸೇಲ್ ಮುಗಿಯಲಿದೆ. ಈಗಲೇ BUY NOW ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Microsoft Surface ಲ್ಯಾಪ್‌ಟಾಪ್‌ (16% Off)

ಪವರ್-ಪ್ಯಾಕ್ಡ್ ಪರ್ಫಾರ್ಮೆನ್ಸ್‌ನೊಂದಿಗೆ ಅತ್ಯುತ್ತಮ ಲ್ಯಾಪ್‌ಟಾಪ್‌ಗಾಗಿ ಹುಡುಕುತ್ತಿರುವಿರಾ? ಮೈಕ್ರೋಸಾಫ್ಟ್‌ನಿಂದ ಟಚ್‌ಸ್ಕ್ರೀನ್‌ನ ಫೀಚರ್‌ ನೊಂದಿಗೆ ಪ್ಲಾಟಿನಂ ಬಣ್ಣವು ಸೊಗಸಾದ ಮತ್ತು ವೃತ್ತಿಪರ ನೋಟವನ್ನು ನೀಡುತ್ತದೆ. ಈ ಲ್ಯಾಪ್‌ಟಾಪ್ 8 GB RAM ಸ್ಟೋರೇಜ್ ಕೆಪ್ಯಾಸಿಟಿ ಹೊಂದಿದೆ. ಇದರ ಸಾಮಾನ್ಯ ಬೆಲೆ ರೂ.,24,999 ಮತ್ತು ಡೀಲ್ ಬೆಲೆ ರೂ.1,05,999 ಆಗಿದೆ. ಕೆಲವೇ ಘಂಟೆಗಳಲ್ಲಿ ಈ ಅಮೆಜಾನ್ ರಿಪಬ್ಲಿಕ್ ಡೇ ಸೇಲ್ ಮುಗಿಯಲಿದೆ. ಈಗಲೇ BUY NOW ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Acer Extensa 15 ಲ್ಯಾಪ್‌ಟಾಪ್‌ (19% Off)

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್  2023 ರಲ್ಲಿ ಈ Acer ಲ್ಯಾಪ್‌ಟಾಪ್‌ ಅದ್ಭುತವಾದ ಡೀಲ್‌ಗಳನ್ನು ನೀಡುತ್ತದೆ. ಉತ್ತಮ ಟೈಪಿಂಗ್ ಅನುಭವಕ್ಕಾಗಿ ಈ ಲ್ಯಾಪ್‌ಟಾಪ್ ಎಲಿವೇಟೆಡ್ ಹಿಂಜ್ ವಿನ್ಯಾಸದೊಂದಿಗೆ ಬರುತ್ತದೆ. ಇದರ LED ಡಿಸ್ಪ್ಲೇ  1920 x 1080 ಚಿತ್ರದ ರೆಸಲ್ಯೂಶನ್ ನಿಂದ ಕೂಡಿದೆ. ಇದರ ಬೆಲೆ ರೂ 57,999 ಮತ್ತು ಡೀಲ್ ಬೆಲೆ ರೂ 46,990 ಆಗಿದೆ. ಕೆಲವೇ ಘಂಟೆಗಳಲ್ಲಿ ಈ ಅಮೆಜಾನ್ ರಿಪಬ್ಲಿಕ್ ಡೇ ಸೇಲ್ ಮುಗಿಯಲಿದೆ. ಈಗಲೇ BUY NOW ಮೇಲೆ ಕ್ಲಿಕ್ ಮಾಡಿ ಖರೀದಿಸಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo