digit zero1 awards

ಲ್ಯಾಪ್ಟಾಪ್ ಡೀಲ್ಗಳು: ಪೆಟಿಎಂ ಮಾಲ್ ಈ ಹೊಚ್ಚ ಹೊಸ ಲ್ಯಾಪ್ಟಾಪ್ಗಳ ಮೇಲೆ ಭಾರಿ ಕ್ಯಾಶ್ಬ್ಯಾಕ್ ಮತ್ತು ಡಿಸ್ಕೌಂಟ್ ನೀಡುತ್ತಿದೆ.

ಲ್ಯಾಪ್ಟಾಪ್ ಡೀಲ್ಗಳು: ಪೆಟಿಎಂ ಮಾಲ್ ಈ ಹೊಚ್ಚ ಹೊಸ ಲ್ಯಾಪ್ಟಾಪ್ಗಳ ಮೇಲೆ ಭಾರಿ ಕ್ಯಾಶ್ಬ್ಯಾಕ್ ಮತ್ತು ಡಿಸ್ಕೌಂಟ್ ನೀಡುತ್ತಿದೆ.
HIGHLIGHTS

ಇಲ್ಲಿ ಊಹಿಸಲಾಗದ ಬೆಸ್ಟ್ ಬ್ರಾಂಡೆಡ್ ಲ್ಯಾಪ್ಟಾಪ್ಗಳ ಮೇಲೆ ಭರ್ಜರಿ ಡಿಸ್ಕೌಂಟ್ & ಆಫರ್ಗಳು ಲಭ್ಯ.

ಭಾರತದಲ್ಲಿ ದಿನದಿಂದ ದಿನಕ್ಕೆ ಮಕ್ಕಳು ಹೆಚ್ಚು ಡಿಜಿಟಲ್ ಕಡೆ ಮೊರೆ ಹೋಗುತ್ತಿದ್ದಾರೆ. ಇದರಿಂದ ಅವರು ಕಲಿಯುವ ಪ್ರತಿಯೊಂದು ವಿಷಯ ಹೆಚ್ಚು ಆಸಕ್ತಿಯುಕ್ತ ಮತ್ತು ಸರಳ ಹಾಗು ಸುಲಭವಾಗಿ ಅರ್ಥಯಿಸುತ್ತದೆ. ಆದ್ದರಿಂದ ವರಿಗೆ ತಕ್ಕಂತ ಒಂದು ಒಳ್ಳೆ ಬ್ರಾಂಡಿನ ಮತ್ತು ನೀವು ನೀಡುವ ಹಣಕ್ಕೆ ತಕ್ಕಂತೆ ಬೇಕಾಗುವ ಫೀಚರ್ಗಳನ್ನು ಹೊಂದಿರುವ ಲ್ಯಾಪ್ಟಾಪ್ಗಳ ಮೇಲೆ ಇಂದು ಪೆಟಿಎಂ ಮಾಲ್ ಭಾರಿ ಮಾತ್ರದ ಡಿಸ್ಕೌಂಟ್ಗಳನ್ನು ನೀಡುತ್ತಿದೆ. ಒಮ್ಮೆ ಈ ಪಟ್ಟಿಯನ್ನು ನೋಡಿ ನಿಮ್ಮ ಬಜೆಟಲ್ಲಿ ಬರುವ ಅತ್ಯುತ್ತಮವಾದ ಲ್ಯಾಪ್ಟಾಪ್ ಪಡೆದುಕೊಳ್ಳಿ. 

iBall CompBook Exemplaire Laptop

ಇದು ಐಬಲ್ ಕಂಪನಿಯ ಲ್ಯಾಪ್ಟಾಪ್ ಇಂಟೆಲ್ ಅಟೊಮ್ ಪ್ರೊಸೆಸರ್ ಕ್ವಾಡ್ ಕೋರ್ Z3735F ನಡೆಸುತ್ತದೆ. ಇದರ ಸ್ಕ್ರೀನ್ ಸೈಜ್ 14 ಇಂಚುಗಳು ಮತ್ತು ಇದರ ROM ಈ ಬೆಲೆಗೆ ತಕ್ಕಂತೆ 32GB ನೀಡಲಾಗಿದೆ. ಇದರಂತೆ ಇದರಲ್ಲಿ RAM ಬಗ್ಗೆ ಹೇಳಬೇಕೆಂದರೆ 2GB ಯ DDR3 ಒಳಗೊಂಡಿದೆ. ಅಲ್ಲದೆ ಇದರಲ್ಲಿ ನಿಮಗೆ Windows 10 ಆಪರೇಟರ್ ಸಿಸ್ಟಮ್ ನೀಡಲಾಗದೆ. ಈ ಲ್ಯಾಪ್ಟಾಪಿನ ವಾಸ್ತವಿಕ MRP ಬೆಲೆ 15,999 ರೂಗಳು ಇಲ್ಲಿ ಪೂರ್ತಿ 22% ಆಫ್ ಮಾಡಿ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು BUY8 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 11,499 ರೂಪಾಯಿಗಳಲ್ಲಿ ಪಡೆಯಬವುದು. 

Lenovo Ideapad 330 81D600BWIN Laptop

ಇದು ಲೆನೊವೊ ಕಂಪನಿಯ ಲ್ಯಾಪ್ಟಾಪ್ AMD E2 9000 ಪ್ರೊಸೆಸರ್ ಕ್ವಾಡ್ ಕೋರ್ ನಡೆಸುತ್ತದೆ. ಇದರ ಸ್ಕ್ರೀನ್ ಸೈಜ್ 15.6 HD TN AG 200N ಇಂಚುಗಳು ಮತ್ತು ಇದರ ಸ್ಟೋರೇಜ್ ಹಾರ್ಡ್ವೇರ್ ಈ ಬೆಲೆಗೆ ತಕ್ಕಂತೆ 16GB ನೀಡಲಾಗಿದೆ. ಇದರಂತೆ ಇದರಲ್ಲಿ RAM ಬಗ್ಗೆ ಹೇಳಬೇಕೆಂದರೆ 4GB ಯ DDR3 ಒಳಗೊಂಡಿದೆ. ಅಲ್ಲದೆ ಇದರಲ್ಲಿ ನಿಮಗೆ DOS ಆಪರೇಟರ್ ಸಿಸ್ಟಮ್ ನೀಡಲಾಗದೆ. ಈ ಲ್ಯಾಪ್ಟಾಪಿನ ವಾಸ್ತವಿಕ MRP ಬೆಲೆ 23,890 ರೂಗಳು ಇಲ್ಲಿ ಪೂರ್ತಿ 23% ಆಫ್ ಮಾಡಿ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು BUY10 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 16,623 ರೂಪಾಯಿಗಳಲ್ಲಿ ಪಡೆಯಬವುದು.

Acer Aspire 3 A315-31-P4CR Laptop

ಇದು ಏಸರ್ ಕಂಪನಿಯ ಲ್ಯಾಪ್ಟಾಪ್ ಇಂಟೆಲ್ ಪೆಂಟಿಯಂ N4200 ಪ್ರೊಸೆಸರ್ ಕ್ವಾಡ್ ಕೋರ್ ನಡೆಸುತ್ತದೆ. ಇದರ ಸ್ಕ್ರೀನ್ ಸೈಜ್ 15.6 ಇಂಚುಗಳು ಮತ್ತು ಇದರ ಸ್ಟೋರೇಜ್ ಹಾರ್ಡ್ವೇರ್ ಈ ಬೆಲೆಗೆ ತಕ್ಕಂತೆ 4GB DDR3 ನೀಡಲಾಗಿದೆ. ಇದರಂತೆ ಇದರಲ್ಲಿ ಸ್ಟೋರೇಜ್ ಬಗ್ಗೆ ಹೇಳಬೇಕೆಂದರೆ 500GB HDD ಒಳಗೊಂಡಿದೆ. ಅಲ್ಲದೆ ಇದರಲ್ಲಿ ನಿಮಗೆ DOS ಆಪರೇಟರ್ ಸಿಸ್ಟಮ್ ನೀಡಲಾಗದೆ. ಈ ಲ್ಯಾಪ್ಟಾಪಿನ ವಾಸ್ತವಿಕ MRP ಬೆಲೆ 21,990 ರೂಗಳು ಇಲ್ಲಿ ಪೂರ್ತಿ 23% ಆಫ್ ಮಾಡಿ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು BUY8 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 17,471 ರೂಪಾಯಿಗಳಲ್ಲಿ ಪಡೆಯಬವುದು.

Asus Vivobook X507 Laptop

ಇದು ಅಸೂಸ್ ಕಂಪನಿಯ ಲ್ಯಾಪ್ಟಾಪ್ ಇಂಟೆಲ್ ಸೆಲೆರೊನ್ ಪ್ರೊಸೆಸರ್ ಕ್ವಾಡ್ ಕೋರ್ ನಡೆಸುತ್ತದೆ. ಇದರ ಸ್ಕ್ರೀನ್ ಸೈಜ್ 15.6 ಇಂಚುಗಳು ಮತ್ತು ಇದರ ಸ್ಟೋರೇಜ್ ಹಾರ್ಡ್ವೇರ್ ಈ ಬೆಲೆಗೆ ತಕ್ಕಂತೆ 4GB DDR3 ನೀಡಲಾಗಿದೆ. ಇದರಂತೆ ಇದರಲ್ಲಿ ಸ್ಟೋರೇಜ್ ಬಗ್ಗೆ ಹೇಳಬೇಕೆಂದರೆ 1TB ಒಳಗೊಂಡಿದೆ. ಅಲ್ಲದೆ ಇದರಲ್ಲಿ ನಿಮಗೆ Windows 10 ಆಪರೇಟರ್ ಸಿಸ್ಟಮ್ ನೀಡಲಾಗದೆ. ಈ ಲ್ಯಾಪ್ಟಾಪಿನ ವಾಸ್ತವಿಕ MRP ಬೆಲೆ 26,990 ರೂಗಳು ಇಲ್ಲಿ ಪೂರ್ತಿ 25% ಆಫ್ ಮಾಡಿ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು BUY10 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 18,337 ರೂಪಾಯಿಗಳಲ್ಲಿ ಪಡೆಯಬವುದು.

BEST DEALS ON LAPTOPS FOR STUDENTS

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo